* ನಿಯಮ ಮತ್ತು ಷರತ್ತುಗಳು:
ಭೇಟಿ ನೀಡುವವರ ಆಕ್ಸೆಸ್ಗಾಗಿ www.hdfc.com ಎಚ್ ಡಿ ಎಫ್ ಸಿ ಈ ಹೆಜ್ಜೆಯನ್ನು ತೆಗೆದುಕೊಂಡಿದೆ ಮತ್ತು/ಅಥವಾ ಯಾವುದೇ ಸಾಮಾಜಿಕ ಜಾಲತಾಣ ವೇದಿಕೆ,ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಲಭ್ಯವಿರುವ ಎಚ್ ಡಿ ಎಫ್ ಸಿ ಯ ಡಿಜಿಟಲ್ ಜಾಹೀರಾತು, ಎಚ್ ಡಿ ಎಫ್ ಸಿಯಿಂದ ಹೋಮ್ ಲೋನಿಗೆ ಅಪ್ಲೈ ಮಾಡಲು ಇಚ್ಛಿಸುವವರಿಗೆ, ನಿಮ್ಮ ಕ್ರೆಡಿಟ್ ಸ್ಕೋರ್ಗಳು/CIBIL ನಿಂದ ನೇರವಾಗಿ ರಿಪೋರ್ಟ್ ಮಾಡಲು ತ್ವರಿತ ಆಕ್ಸೆಸ್ ಅನ್ನು ನೀಡುವ ಗುರಿಯೊಂದಿಗೆ, CIBILನಿಂದ ಈ ಉದ್ದೇಶಕ್ಕಾಗಿ ಆಫರ್ ಮಾಡಲಾದ ಪ್ರಾಡಕ್ಟ್ ಆಗಿದೆ.
ಎಚ್ ಡಿ ಎಫ್ ಸಿ ಯು ಯಾವುದೇ ಮುನ್ಸೂಚನೆ ನೀಡದೆ, ತನ್ನ ವೆಬ್ಸೈಟ್ನಿಂದ ಯಾವುದೇ ಸಮಯದಲ್ಲಿ ಅಂತಹ ಅನುಕೂಲವನ್ನು ಹಿಂದೆಗೆಯುವ/ಕೀಳುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ.
ಎಚ್ ಡಿ ಎಫ್ ಸಿ ಯು CIBIL ಜತೆಗೆ ಯಾವುದೇ ಪಾಲುದಾರಿಕೆ, ಏಜನ್ಸಿ, ಕೂಟ ಮತ್ತು/ಅಥವಾ ಜಂಟಿ ಪ್ರಾಡಕ್ಟ್ ವ್ಯವಸ್ಥೆಯನ್ನು ಹೊಂದಿಲ್ಲ.
ನಿಮ್ಮನ್ನು ಈಗ https://myscore.cibil.com/CreditView/enrollConsolidated.page?enterprise=HDFCLTD&offer=HDFCLTD01 ಇಲ್ಲಿಗೆ ಮರು ನಿರ್ದೇಶಿಸಲಾಗಿದೆ. ಅಕ್ಸೆಸ್ ಮಾಡುವ ಮತ್ತು ನೀಡಿದ ಲಿಂಕ್ ಅನ್ನು ಬಳಸುವ ಮುನ್ನ ನೀವು ಆ ವೆಬ್ಸೈಟ್ಗಳಿಗೆ ತಕ್ಕದಾದ ನಿಯಮ ಮತ್ತು ಷರತ್ತುಗಳನ್ನು ನೋಡಿ, ಓದಿ ಮತ್ತು ಅರ್ಥ ಮಾಡಿಕೊಳ್ಳಿ ಎಂದು ತಿಳಿಸಲಾಗುವುದು. ನೀವು ಬದ್ಧರಾಗಲು ಒಪ್ಪಬಹುದಾದ ನಿಯಮ ಮತ್ತು ಷರತ್ತುಗಳಿಗೆ https://myscore.cibil.com/CreditView/enrollConsolidated.page?enterprise=HDFCLTD&offer=HDFCLTD01 ಎಚ್ ಡಿ ಎಫ್ ಸಿ ಯಾವುದೇ ಹೊಣೆ ಮತ್ತು ಜವಾಬ್ದಾರಿಯನ್ನು ಹೊರುವುದಿಲ್ಲ.
CIBIL ಸ್ಕೋರ್/ವರದಿಯನ್ನು ಪಡೆಯುವ ನಿಮ್ಮ ನಿರ್ಧಾರವು ಸಂಪೂರ್ಣವಾಗಿ ನಿಮ್ಮದೇ ಆಗಿರುತ್ತದೆ ಮತ್ತು ನೀವು ಮುಂದುವರೆಯಲು ಬಯಸದೇ ಇದ್ದಲ್ಲಿ ಡೈಲಾಗ್ ಬಾಕ್ಸನ್ನು ಮುಚ್ಚಬೇಕೆಂದು ಸಲಹೆ ನೀಡುತ್ತವೆ.
ಒಂದುವೇಳೆ ನೀವು ಮುಂದುವರೆಯಲು ಹಾಗೂ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಆಯ್ಕೆ ಮಾಡಿದರೆ, ನೀವು ಎಚ್ ಡಿ ಎಫ್ ಸಿ ವೆಬ್ಸೈಟ್ನಿಂದ ಹೊರಬರುತ್ತೀರಿ.
CIBIL ಸ್ಕೋರ್/ವರದಿಯನ್ನು ಪಡೆಯುವ ವೇಳೆಯಲ್ಲಿ/ ಪಡೆಯಲು ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ನೀವು ಆಯ್ಕೆಮಾಡಿದರೆ, ನೀವು ಅಂತಹ ಮಾಹಿತಿಯನ್ನು ಕೊಡಲು ಅಧಿಕಾರ ಉಳ್ಳವರಾಗಿರುತ್ತೀರಿ. ಮುಂದೆ, ಅಂತಹ ಬಹಿರಂಗಪಡಿಸುವಿಕೆಯು ನಿಮ್ಮ ಏಕೈಕ ವಿವೇಚನೆಯೊಂದಿಗೆ ಆಗಿರುತ್ತದೆ ಮತ್ತು CIBIL ನಿಂದ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿ ಬಳಕೆಗೆ ಅಥವಾ CIBIL ನಿಂದ ಆಗುವ ಬಳಕೆಯಿಂದ ಉಂಟಾಗುವ ಯಾವುದೇ ಕ್ಲೈಮ್ಗಳಿಗೆ ಎಚ್ ಡಿ ಎಫ್ ಸಿ ಹೊಣೆಗಾರ ಆಗುವುದಿಲ್ಲ. CIBIL ಗೆ ನೀವು ಕೊಡಬಹುದಾದ ಯಾವುದೇ ಮಾಹಿತಿ ಅಥವಾ ದಾಖಲೆಯನ್ನು ನಿಮ್ಮ ಹೊಣೆಗಾರಿಕೆ ಮತ್ತು ರಿಸ್ಕ್ ಮೇಲೆ ಕೊಟ್ಟಿರುತ್ತೀರಿ, ಮತ್ತು ಅವುಗಳ ಪರಿಶೀಲನೆ, ದೃಢೀಕರಣ ಅಥವಾ ನೈಜತೆಯ ಪ್ರಮಾಣದ ಅಧಿಕೃತತೆಯನ್ನು ಎಚ್ ಡಿ ಎಫ್ ಸಿ ಯು ಮಾಡಿರುವುದಿಲ್ಲ.
CIBIL ಕೊಡಮಾಡಿದ CIBIL ಸ್ಕೋರ್/ವರದಿಯನ್ನು ಎಚ್ ಡಿ ಎಫ್ ಸಿಯಿಂದ ಯಾವುದೇ ವ್ಯಕ್ತ ಅಥವಾ ಅವ್ಯಕ್ತ ಪಾಲ್ಗೊಳ್ಳಿಕೆ, ಸಕ್ರಿಯತೆ, ನಿಷ್ಕ್ರಿಯತೆಯಿಲ್ಲದೆ, ನಿಮಗೆ ನೇರವಾಗಿ ಅಸಲಿನಿಂದ ಅಸಲಿಗೆ CIBIL ಕೊಡಮಾಡುತ್ತದೆ ಮತ್ತು ಒದಗಿಸಲಾದ ಅಂತಹ ಯಾವುದೇ ಮಾಹಿತಿ ಅಥವಾ ಎಲ್ಲಾ ಮಾಹಿತಿಯ ನಿಖರತೆ, ಸಂಪೂರ್ಣತೆ ಮತ್ತು ಸತ್ಯತೆ ಕುರಿತು ಎಚ್ ಡಿ ಎಫ್ ಸಿ ಹೊಣೆಗಾರ ಆಗುವುದಿಲ್ಲ.
ಮುಂದುವರೆಯಲು ಒಪ್ಪುವ ಮೂಲಕ ನೀವು, ಈ ಟ್ರಾನ್ಸಾಕ್ಶನ್ ಮೂಲಕ ಜನರೇಟ್ ಆಗಿರುವ / ಜನರೇಟ್ ಆಗುವ CIBIL ಸ್ಕೋರ್/ವರದಿಯನ್ನು ಎಚ್ ಡಿ ಎಫ್ ಸಿ ಯೊಂದಿಗೆ ಒಂದು ಪ್ರತಿಯನ್ನು ಬೇಷರತ್ತಾಗಿ ಮತ್ತು ಮಾರ್ಪಾಟಿಲ್ಲದಂತೆ ಹಂಚಿಕೊಳ್ಳಲು CIBIL ಅನ್ನು ನೀವು ಅಧಿಕೃತ ಮಾಡುತ್ತೀರಿ.
ನೀವು ಒಂದುವೇಳೆ ಮುಂದುವರೆಯಲು ಆಯ್ಕೆಮಾಡಿದರೆ, DNC/ NDNC ಅನ್ನೂ ಒಳಗೊಂಡು ಬೇರೆಲ್ಲಾದರೂ ನೋಂದಣಿಯಾಗಿದ್ದರ ಹೊರತಾಗಿಯೂ ನೀವು ಒದಗಿಸಬಹುದಾದ ಸಂಪರ್ಕ ವಿವರಗಳನ್ನು ಬಳಸಿ ನಿಮ್ಮನ್ನು ಸಂಪರ್ಕಿಸಲು ಎಚ್ ಡಿ ಎಫ್ ಸಿ ಪ್ರತಿನಿಧಿಗಳಿಗೆ ಅಧಿಕಾರ ನೀಡುತ್ತೀರಿ.
https://myscore.cibil.com/CreditView/enrollConsolidated.page?enterprise=HDFCLTD&offer=HDFCLTD01, ರಲ್ಲಿ ಕಾಣಿಸುವ ಮಾಹಿತಿ ಮತ್ತು/ಅಥವಾ ವಿಷಯ ಎಚ್ ಡಿ ಎಫ್ ಸಿ ಯಿಂದ ಪರಿಶೀಲನೆ, ಪರೀಕ್ಷೆ ಅಥವಾ ಧೃಢೀಕರಣಕ್ಕೆ ಒಳಪಟ್ಟಿಲ್ಲ.
CIBIL ಜತೆಗಿನ ಟ್ರಾನ್ಸಾಕ್ಷನ್ನಿಂದ ಉಂಟಾಗುವ ಯಾವುದೇ ಅತೃಪ್ತಿ, ತೊಂದರೆ, ದುಮ್ಮಾನ, ವಿವಾದ, ಬೇಡಿಕೆಗಳು, ವ್ಯಾಜ್ಯ, ಚಟುವಟಿಕೆಗಳು ಅಥವಾ ಇತರ ನಡಾವಳಿಗಳನ್ನು ಯಾವುದೇ ಸಂದರ್ಭದಲ್ಲಿ ಎಚ್ ಡಿ ಎಫ್ ಸಿ ಯು ನಿರ್ವಹಿಸುವುದಿಲ್ಲ ಮತ್ತು ಅಂತಹ ಅತೃಪ್ತಿ, ತೊಂದರೆ, ದುಮ್ಮಾನ ಅಥವಾ ವಿವಾದ, ವ್ಯಾಜ್ಯ, ಚಟುವಟಿಕೆಗಳು ಅಥವಾ ಇತರ ನಡಾವಳಿಗಳನ್ನು ಪರಿಹರಿಸುವಲ್ಲಿ ಎಚ್ ಡಿ ಎಫ್ ಸಿ ಗೆ ಯಾವುದೇ ಪಾತ್ರ ಅಥವಾ ಹೊಣೆಗಾರಿಕೆ ಇರುವುದಿಲ್ಲ. ಮುಂದುವರೆದು, ಅಂತಹ ಸಂದರ್ಭದಲ್ಲಿ ಯಾವುದೇ ಕ್ಲೈಮ್, ಅವಲಂಬನೆ ಅಥವಾ ಪರಿಹಾರವನ್ನು ಯಾವುದೇ ರೀತಿಯಲ್ಲಿ ಎಚ್ ಡಿ ಎಫ್ ಸಿ ಯಿಂದ ಕೇಳುವಂತಿಲ್ಲ. ಈ ಕೆಳಗಿನವುಗಳಿಂದ ಅಥವಾ ಅವುಗಳ ಕಾರಣದಿಂದ ಉಂಟಾಗುವ ಅಥವಾ ಪ್ರತ್ಯಕ್ಷ, ಪರೋಕ್ಷ ಅಥವಾ ಸಾಂದರ್ಭಿಕ ಮಾದರಿಯಲ್ಲಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ಎಚ್ ಡಿ ಎಫ್ ಸಿ ಯು ಹೊಣೆಗಾರ/ಜವಾಬ್ದಾರ ಆಗುವುದಿಲ್ಲ ಅಥವಾ ಹೊಣೆಗಾರ/ಜವಾಬ್ದಾರವನ್ನಾಗಿ ಮಾಡುವಂತಿಲ್ಲ:
• https://myscore.cibil.com/CreditView/enrollConsolidated.page?enterprise=HDFCLTD&offer=HDFCLTD01 ಇವುಗಳ ಅಲಭ್ಯತೆ ಮತ್ತು/ಅಥವಾ ಪಾವತಿ ವಿಧಾನ ಮತ್ತು ತಾಂತ್ರಿಕ ಕಾರ್ಯಾಚರಣೆ/ಅದರಲ್ಲಿನ ದೋಷ
• CIBIL ನಿಂದ ಕ್ರೆಡಿಟ್ ಸ್ಕೋರ್/ವರದಿ ಬಂದಿರದೇ ಇದ್ದಾಗ
• https://www.cibil.com/creditscore/cibilscore-formರ ಅಥವಾ ಅದಕ್ಕೆ ಆಕ್ಸೆಸ್ ನೀಡುವುದು, ಓದುವುದು, ನೋಡುವುದು, ಯಾವುದೇ ಮಾಹಿತಿ ಅಥವಾ ವಿಷಯಗಳನ್ನು ನೀಡುವುದು ಅಥವಾ ಬಳಸುವುದು- ಎಚ್ ಡಿ ಎಫ್ ಸಿ ಲಿಮಿಟೆಡ್ ಮತ್ತು ಅಥವಾ ಪಾವತಿ ವಿಧಾನ
• ಕಂಪ್ಯೂಟರ್ ಅಥವಾ ಇಂಟರ್ನೆಟ್ಗೆ ಸಂಬಂಧಪಟ್ಟ ವೈರಸ್, ಹ್ಯಾಕಿಂಗ್ ಪ್ರಯತ್ನಗಳು ಮತ್ತು ಇತರ ಅಪರಾಧಗಳು;
ಮುಂದುವರೆಯುವ ಮೊದಲು ನೀವು ವೆಬ್ಸೈಟನ್ನು ಬಳಸುತ್ತಿರುವ ದೇಶದಲ್ಲಿನ ಕಾನೂನುಗಳು/ನ್ಯಾಯವ್ಯಾಪ್ತಿಯು ಅದರ ಬಳಕೆಯ ಅನುಮತಿಗೆ ಅನ್ವಯವಾಗುತ್ತದೆಯೇ ಎಂಬುದನ್ನು ನೀವು ದೃಢೀಕರಿಸಿಕೊಂಡಿರಬೇಕು.
https://myscore.cibil.com/CreditView/enrollConsolidated.page?enterprise=HDFCLTD&offer=HDFCLTD01 ಬಳಕೆದಾರರು ಈ ಸೈಟ್ನ ಬಳಕೆಯಿಂದ, ಎಚ್ ಡಿ ಎಫ್ ಸಿಯ ಹೆಸರಿನಲ್ಲಿ ಯಾವುದೇ ಹಕ್ಕುಗಳನ್ನು, ಕೋರಿಕೆಗಳನ್ನು, ಪ್ರಯೋಜನಗಳನ್ನು, ಲಾಭ ಮತ್ತು/ಅಥವಾ ಪರಿಹಾರಗಳನ್ನು ಪಡೆಯುವಂತಿಲ್ಲ.
ನಿಯಮ ಮತ್ತು ಷರತ್ತುಗಳಿಗೆ ನೀವು ಒಳಪಡುತ್ತೀರಿ. ಮುಂದುವರೆಯಲು ಒಪ್ಪುವ ಮೂಲಕ, ಎಚ್ ಡಿ ಎಫ್ ಸಿ ತನ್ನ ಸ್ವಂತ ವಿವೇಚನೆಯಂತೆ ಕಾಲ ಕಾಲಕ್ಕೆ ಮಾಡಿದ ಯಾವುದೇ ಬದಲಾವಣೆಗಳನ್ನೂ ಒಳಗೊಂಡು ನಿಯಮ ಮತ್ತು ಷರತ್ತುಗಳನ್ನು ವ್ಯಕ್ತವಾಗಿ ಮತ್ತು ಸೂಚ್ಯವಾಗಿ ಅರ್ಥಮಾಡಿಕೊಂಡಿದ್ದೀರಿ ಮತ್ತು ಅವನ್ನು ಪಾಲಿಸಲು ನಿರ್ಧರಿಸಿದ್ದೀರಿ. ಎಚ್ ಡಿ ಎಫ್ ಸಿಯು ತನ್ನ ಸ್ವಂತ ವಿವೇಚನೆಯಿಂದ CIBIL ಜತೆಗಿನ ಏರ್ಪಾಡನ್ನು ಯಾವುದೇ ಸಮಯದಲ್ಲಿ ಬಳಕೆದಾರ ಒಪ್ಪಿಗೆಯ ಅಥವಾ ಮುಂಚಿತ ನೋಟೀಸ್ ಅಗತ್ಯವಿರದೇ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಬದಲಾಯಿಸಿಕೊಳ್ಳಬಹುದು.