AGIF ಹೋಮ್ ಲೋನ್ ಕಿಟ್

AGIF ಹೋಮ್ ಲೋನ್ ಕಿಟ್

ಪರಿಚಯ:

ದೇಶದ ಸಲುವಾಗಿ ನಿಮ್ಮ ಕರ್ತವ್ಯವು ನಿಮ್ಮ ಕುಟುಂಬಕ್ಕೆ ಸಮಯವನ್ನು ಕೊಡುವುದನ್ನು ನಿಮಗೆ ಕಷ್ಟಕರಗೊಳಿಸುತ್ತದೆ. ಆದರೆ ಇದು ನೀವು ಯಾವಾಗಲೂ ಬಯಸುವ ಕನಸಿನ ಮನೆಯನ್ನು ಹೊಂದುವುದಕ್ಕೆ ತಡೆ ಉಂಟುಮಾಡಬಾರದು. ಆರ್ಮಿ ಗ್ರೂಪ್ ಇನ್ಶುರೆನ್ಸ್ ಫಂಡ್ (AGIF ) ಮತ್ತು ಎಚ್ ಡಿ ಎಫ್ ಸಿ ಯ ಹೆಚ್ಚುವರಿ ಹೋಮ್ ಲೋನ್ ಹಣದಿಂದ ನಿಮ್ಮ ಸ್ವಂತ ಮನೆ ಹೊಂದುವ ಕನಸನ್ನು ಈಗ ನನಸಾಗಿಸಿರಿ. ನೀವು ನಿಮ್ಮ ಸ್ವಂತ ಜಾಗದ ಖರೀದಿಗೆ ಸಹಾಯ ಮಾಡಲು ನಾವು AGIF ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ.

ಪ್ರಮುಖ ಲಕ್ಷಣಗಳು:

  1. ತ್ವರಿತ ಮತ್ತು ಅಡಚಣೆ ಮುಕ್ತ ಹೋಮ್ ಲೋನ್‌ಗಳು.
  2. ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಕಸ್ಟಮೈಸ್ ಆದ ಮರುಪಾವತಿ ಆಯ್ಕೆಗಳು.
  3. ನಿಮ್ಮ ಹೋಮ್ ಲೋನ್ ಕುರಿತು ಮನೆ ಬಾಗಿಲಿಗೇ ಸಹಾಯ.
  4. ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ.
  5. ಭಾರತದಲ್ಲಿ ಎಲ್ಲಿಯಾದರೂ ಲೋನನ್ನು ಮತ್ತು ಲೋನ್ ಸೇವೆಯನ್ನು ಪಡೆಯಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್.

ಎಚ್ ಡಿ ಎಫ್ ಸಿ ಹೋಮ್ ಲೋನ್ ಕಿಟ್:

ಎಚ್ ಡಿ ಎಫ್ ಸಿ ಹೋಮ್ ಲೋನ್ ಕಿಟ್' ಅನ್ನು ಡೌನ್ಲೋಡ್ ಮಾಡಿಕೊಳ್ಳಲು, ಈ ಫಾರಂ ಅನ್ನು ಭರ್ತಿ ಮಾಡುವ ಮೂಲಕ ಕೆಲವು ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಎಚ್ ಡಿ ಎಫ್ ಸಿ ಹೋಮ್ ಲೋನ್ ಕಿಟ್ ಈ ಕೆಳಗಿನ ಡಾಕ್ಯುಮೆಂಟ್‍ಗಳನ್ನು ಹೊಂದಿದೆ:

  • ತ್ರಿಪಕ್ಷೀಯ ಒಪ್ಪಂದ.
  • ನಾಮಿನೇಷನ್- ಆರ್ಮಿ ಗ್ರೂಪ್ ಇನ್ಶೂರೆನ್ಸ್ ಫಂಡ್.
  • AGIF ಮತ್ತು ಎಚ್ ಡಿ ಎಫ್ ಸಿ ಗೆ ಗ್ರಾಹಕರು ಬರೆಯುವ ಪತ್ರದ ಕರಡು.
+91

ಈ ಪ್ರಶ್ನೆಯು ನೀವು ಮಾನವ ಭೇಟಿಗಾರರೇ ಅಥವಾ ಅಲ್ಲವೇ ಎಂಬುದನ್ನು ಪರಿಶೀಲಿಸಲು ಮತ್ತು ಸ್ವಯಂಚಾಲಿತ ಸ್ಪ್ಯಾಮ್ ಸಲ್ಲಿಕೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

Image CAPTCHA
ಚಿತ್ರದಲ್ಲಿ ತೋರಿಸಿರುವ ಅಕ್ಷರಗಳನ್ನು ನಮೂದಿಸಿ.

ಚಾಟ್ ಮಾಡಿ!