- ಇದು ನಿಮಗೆ ನಿಮ್ಮ ಹಣಕಾಸಿನ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ - ನಿಮ್ಮ ಹೋಮ್ ಲೋನ್ ಅರ್ಹತೆ ಮತ್ತು ನಿಮ್ಮ ಸ್ವಂತ ಮೂಲಗಳಿಂದ ನೀವು ವ್ಯವಸ್ಥೆ ಮಾಡಬಹುದಾದ ಮೊತ್ತವು ನಿಮ್ಮ ಮನೆ ಖರೀದಿಗೆ ಬಜೆಟ್ ಅನ್ನು ನಿಗದಿಪಡಿಸಲು ಸಹಾಯ ಮಾಡುತ್ತದೆ.
- ಅಸಂಬದ್ಧ ವ್ಯವಹಾರಗಳ ಮೇಲೆ ನಿಮ್ಮ ಸಮಯ ಮತ್ತು ಪ್ರಯತ್ನವನ್ನು ವ್ಯರ್ಥ ಮಾಡದೆಯೇ, ನೀವು ಭರಿಸಬಲ್ಲ ಆಸ್ತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು.
- ಇದು ನಿಮ್ಮನ್ನು ಗಂಭೀರ, ಎಲ್ಲ ಖರೀದಿ ಸಿದ್ಧತೆ ಹೊಂದಿರುವ ಮತ್ತು ಮಾಹಿತಿ ಪಡೆದಿರುವ ಖರೀದಿದಾರರನ್ನಾಗಿ ತೋರಿಸಲು ಸಹಾಯ ಮಾಡುತ್ತದೆ. ಡೆವಲಪರ್ ಅಥವಾ ಆಸ್ತಿ ಮಾರಾಟಗಾರರೊಂದಿಗೆ ಉತ್ತಮವಾಗಿ ಚೌಕಾಶಿ ಮಾಡುವ ಅವಕಾಶ ನೀಡುತ್ತದೆ.
ಲೋನ್ ಲಭ್ಯತೆ ಕ್ಯಾಲ್ಕುಲೇಟರ್
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ
ಆಸ್ತಿಯ ಬೆಲೆ
ಈ ಕ್ಯಾಲ್ಕುಲೇಟರ್ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಪರಿಕರಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ತಾಳೆಯಾಗುವಿಕೆಯನ್ನು ನಾವು ಖಾತರಿಪಡಿಸುವುದಿಲ್ಲ.
NRI ನಿವ್ವಳ ಆದಾಯವನ್ನು ನಮೂದಿಸಬೇಕು.