ಎಚ್ ಡಿ ಎಫ್ ಸಿ ಕ್ಯಾಂಪೇನ್ ಪೇಜ್

ಸೂಪರ್‌ಫಾಸ್ಟ್

ಎಚ್ ಡಿ ಎಫ್ ಸಿ ಹೋಮ್ ಲೋನ್‌‌ಗಳು
@6.70%* ಪ್ರತಿ ವರ್ಷ.
ಇಲ್ಲಿಂದ

ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ

ಬ್ಯಾಲೆನ್ಸ್ ಟ್ರಾನ್ಸ್‌ಫರ್

ನಿಮ್ಮ ಹೋಮ್ ಲೋನ್ ಅನ್ನು ಎಚ್ ಡಿ ಎಫ್ ಸಿ ಗೆ ಬದಲಾಯಿಸಿ ಮತ್ತು ನಿಮ್ಮ EMI ನಲ್ಲಿ ದೊಡ್ಡ ಪ್ರಯೋಜನಗಳನ್ನು ಆನಂದಿಸಿ

ಎಚ್ ಡಿ ಎಫ್ ಸಿ ಆರ್ಯ ವಿಶೇಷವಾಗಿ ರಾಜ್ಯ, ಕೇಂದ್ರ ಸರ್ಕಾರ, ರಕ್ಷಣೆ ಮತ್ತು PSU ಉದ್ಯೋಗಿಗಳಿಗೆ

Flat Processing Fees ₹ 2500 # + ತೆರಿಗೆಗಳು on Home Loans

# ನಿಯಮ ಮತ್ತು ಷರತ್ತು ಅನ್ವಯ

Save upto ₹2.67 ^ ಲಕ್ಷ ಅಡಿಯಲ್ಲಿ ನಿಮ್ಮ ಮೊದಲ ಮನೆ PMAY - CLSS ಅಡಿಯಲ್ಲಿ

ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳು

ಕೃಷಿಕರು, ತೋಟಗಾರರು ಮತ್ತು ಡೈರಿ ರೈತರಿಗೆ

ಯಾವುದೇ ITR ಅಗತ್ಯವಿಲ್ಲ ಮತ್ತು ಕೃಷಿ ಭೂಮಿಯ ಅಡಮಾನ ಇಡಬೇಕಾಗಿಲ್ಲ

ಹೋಮ್ ಲೋನ್ ಪ್ರಮುಖ ಫೀಚರ್‌ಗಳು

ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಉದ್ಯೋಗಿಗಳಿಗೆ ವಿಶೇಷ ಆಫರ್

ತ್ವರಿತ ಮತ್ತು ಸುಲಭ ಪ್ರಕ್ರಿಯೆ

ಸುಲಭ ಡಾಕ್ಯುಮೆಂಟೇಶನ್

ಸುಲಭವಾದ ಬ್ಯಾಲೆನ್ಸ್ ವರ್ಗಾವಣೆ

ಮುಂಪಾವತಿಸುವ ಶುಲ್ಕಗಳಿಲ್ಲ

ಕಸ್ಟಮೈಜ್ ಮಾಡಿದ ಕೋಟ್

ಕಡಿಮೆ ಪ್ರಕ್ರಿಯೆ ಶುಲ್ಕಗಳು

ಯಾವುದೇ ಅಡಗಿದ ಶುಲ್ಕಗಳಿಲ್ಲ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ಒಟ್ಟು ತಿಂಗಳವಾರು ಕಂತು ಪಾವತಿಗಳ ಕುರಿತ ಅಂದಾಜು ಮೊತ್ತವನ್ನು ಎಚ್ ಡಿ ಎಫ್ ಸಿ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನೀಡುತ್ತದೆ. ನಮ್ಮ ಹಲವಾರು ವೈಶಿಷ್ಟ್ಯಗಳುಳ್ಳ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಹೌಸಿಂಗ್ ಲೋನಿಗೆ ಪಾವತಿಸಬೇಕಾದ EMI ಅನ್ನು ಅಂದಾಜಿಸಿ!

ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಪರಿಕರಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ತಾಳೆಯಾಗುವಿಕೆಯನ್ನು ನಾವು ಖಾತರಿಪಡಿಸುವುದಿಲ್ಲ.
NRI ನಿವ್ವಳ ಆದಾಯವನ್ನು ನಮೂದಿಸಬೇಕು.

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್

ಈ ಸುಲಭವಾಗಿರುವ ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಹೋಮ್ ಲೋನ್ ಆರ್ಹತೆಯನ್ನು ಲೆಕ್ಕ ಹಾಕಿ. ಹೋಮ್ ಲೋನಿನ ಕಾಲಾವಧಿ ಮತ್ತು ಹೋಮ್ ಲೋನಿನ ಬಡ್ಡಿಯನ್ನು ಆಧರಿಸಿ ನಿಮ್ಮ ಅರ್ಹತೆಯ ಹೌಸಿಂಗ್ ಲೋನ್ ಮೊತ್ತವನ್ನು ಲೆಕ್ಕ ಹಾಕಲು ನಿಮಗೆ ಸಹಾಯ ಮಾಡುತ್ತದೆ.

ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಪರಿಕರಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ತಾಳೆಯಾಗುವಿಕೆಯನ್ನು ನಾವು ಖಾತರಿಪಡಿಸುವುದಿಲ್ಲ.
NRI ನಿವ್ವಳ ಆದಾಯವನ್ನು ನಮೂದಿಸಬೇಕು.

ಹೋಮ್ ಲೋನ್‌ ಬಡ್ಡಿ ದರ

ಸಂಬಳದಾರರಿಗಾಗಿ

ವಿಶೇಷ ಹೋಮ್ ಲೋನ್ ದರಗಳು

ಬ್ಲಾಕ್‌ಬಸ್ಟರ್ ಫೆಸ್ಟಿವ್ ಆಫರ್

ಹೊಂದಾಣಿಕೆಯ ದರದ ಹೋಮ್ ಲೋನ್

ಲೋನ್ ಸ್ಲ್ಯಾಬ್ / ಕ್ರೆಡಿಟ್ ಸ್ಕೋರ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
800 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳಿಗಾಗಿ6.70

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.75 ನಿಂದ 7.25
ಇತರರಿಗೆ * (30 ಲಕ್ಷದವರೆಗೆ)6.80 ನಿಂದ 7.30
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.00 ನಿಂದ 7.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.05 ನಿಂದ 7.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.10 ನಿಂದ 7.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.15 ನಿಂದ 7.65

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.35 ನಿಂದ 7.85

ಆಗಾಗ್ಗೆ ಕೇಳುವ ಪ್ರಶ್ನೆಗಳು

ಈ ಕೆಲವು ಪ್ರಶ್ನೆಗಳು ನಿಮ್ಮ ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ.

ನೀವು ಹೋಮ್ ಲೋನಿಗೆ ಅಪ್ಲೈ ಮಾಡಿದಾಗ, ಸಾಲದಾತರು ಈ ವಿಷಯಗಳನ್ನು ಪರಿಗಣಿಸುತ್ತಾರೆ –

ನಿಮ್ಮ ಆದಾಯ ಮತ್ತು ನಿಮ್ಮ ಲೋನ್ ಮರುಪಾವತಿಸುವ ಸಾಮರ್ಥ್ಯವನ್ನು ಪರಿಗಣಿಸಿ ಲೋನ್ ಅರ್ಹತೆಯನ್ನು ತೀರ್ಮಾನಿಸುತ್ತಾರೆ

ಪರಿಗಣಿಸುವ ಇತರ ಅಂಶಗಳೆಂದರೆ, ನಿಮ್ಮ ವಯಸ್ಸು, ನಿವೃತ್ತಿ ವಯಸ್ಸು, ಹಣಕಾಸಿನ ಸ್ಥಿತಿಗತಿ, ಕ್ರೆಡಿಟ್ ಹಿಸ್ಟರಿ, ಕ್ರೆಡಿಟ್ ಸ್ಕೋರ್

ನಿಮ್ಮ ಲೋನ್ ಪಡೆಯುವ ಸಾಮರ್ಥ್ಯವನ್ನು ಹೀಗೆ ಹೆಚ್ಚಿಸಿಕೊಳ್ಳಿ –

 • ಸಂಪಾದಿಸುವ ಕುಟುಂಬ ಸದಸ್ಯರನ್ನು ಸಹ-ಅರ್ಜಿದಾರನನ್ನಾಗಿ ಸೇರಿಸುವುದು.
 • ತೀರ್ಮಾನಿತ ಮರುಪಾವತಿಯ ಯೋಜನೆಯನ್ನು ಪಡೆದುಕೊಳ್ಳುವುದು.
 • ಸ್ಥಿರವಾದ ಆದಾಯದ ಹರಿವು, ನಿಯಮಿತ ಉಳಿತಾಯ ಮತ್ತು ಹೂಡಿಕೆಗಳನ್ನು ಖಚಿತಪಡಿಸುವುದು.
 • ನಿಮ್ಮ ನಿಯಮಿತ ಹೆಚ್ಚುವರಿ ಆದಾಯ ಮೂಲಗಳ ಕುರಿತ ವಿವರಗಳು.
 • ನಿಮ್ಮ ವೇರಿಯಬಲ್ ಸಂಬಳ ಘಟಕಗಳ ದಾಖಲೆಯನ್ನು ಇಟ್ಟುಕೊಳ್ಳುವುದು.
 • ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿರುವ ದೋಷಗಳನ್ನು (ಯಾವುದಾದರೂ ಇದ್ದರೆ) ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.
 • ಈಗ ನಡೆಯುತ್ತಿರುವ ಲೋನ್‌ಗಳು ಮತ್ತು ಸಣ್ಣ ಅವಧಿಯ ಲೋನ್‌ಗಳನ್ನು ಮರುಪಾವತಿಸುವುದು.

ಮನೆ ಕೊಳ್ಳಲು ಲೋನ್ ಪಡೆಯುವುದು ಒಳ್ಳೆಯ ಆಯ್ಕೆ

ಇತರ ಲೋನ್‌ಗಳಿಗೆ ಹೋಲಿಸಿದರೆ ಹೋಮ್ ಲೋನ್ ಉತ್ತಮ ಆಯ್ಕೆ, ಏಕೆಂದರೆ –

 • ಕಡಿಮೆ ಬಡ್ಡಿದರಗಳು
 • ಆಸ್ತಿ ಡಾಕ್ಯುಮೆಂಟೇಶನ್ ಮೇಲೆ ಹೆಚ್ಚುವರಿ ಖಾತ್ರಿ
 • ಒಳಾಂಗಣ ಅಲಂಕಾರಿಕಗಳು ಮುಂತಾದವುಗಳಿಗೆ ಲಿಕ್ವಿಡಿಟಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
 • ತೆರಿಗೆಯ ಪ್ರಯೋಜನಗಳು

ಇನ್ನೂ ಅಂಜಿಕೆಯೇ?

 • ಬಾಕಿ ಲೋನನ್ನು ಕವರ್ ಮಾಡಲು ಇನ್ಶೂರೆನ್ಸ್ ಪಡೆದುಕೊಳ್ಳಿ
 • ಜಂಟಿ ಹೋಮ್ ಲೋನ್ ಪಡೆದುಕೊಳ್ಳಿ

ನಿಮ್ಮ ಹೋಮ್ ಲೋನಿಗೆ ಮರುಹಣಕಾಸಿನ ಸಹಾಯ ಪಡೆಯುವುದು ಯಾವಾಗ ಅರ್ಥಪೂರ್ಣವಾಗುತ್ತದೆ ಎಂದರೆ- ನಿಮ್ಮ ಸಾಲದಾತರು –

 • ಕಡಿಮೆ ಬಡ್ಡಿದರವನ್ನು ಆಫರ್ ಮಾಡಿದಾಗ
 • ಹೆಚ್ಚಿನ ಲೋನ್ ಮೊತ್ತವನ್ನು ಆಫರ್ ಮಾಡಿದಾಗ
 • ನಿಗದಿತ ಬಡ್ಡಿದರದಿಂದ ಫ್ಲೋಟಿಂಗ್/ಹೊಂದಿಸಬಹುದಾದ ಬಡ್ಡಿದರಕ್ಕೆ ಬದಲಾಯಿಸಲು ಅನುಮತಿಸಿದಾಗ
 • ಲೋನ್ ಕಾಲಾವಧಿ ಕಡಿಮೆ ಮಾಡಲು ಅನುಮತಿಸಿದಾಗ
 • EMI ನಲ್ಲಿ ಕಡಿತಕ್ಕೆ ಅನುಮತಿಸಿದಾಗ
 • ಅನುಕೂಲಕರ ನಿಯಮಗಳು ಮತ್ತು ಸೇವೆಯನ್ನು ಒದಗಿಸಿದಾಗ

ಈ ಸಂದರ್ಭಗಳಲ್ಲಿ ಮರುಹಣಕಾಸು ಒದಗಿಸಬೇಡಿ –

 • ಬೆಲೆಗಳು ತಕ್ಕುದಾಗಿಲ್ಲವಾದಾಗ
 • ನಿಮ್ಮ ಲೋನ್ ಮರುಪಾವತಿ ಮುಗಿಸಲು ಹತ್ತಿರ ಬಂದಾಗ

ನೀವು ಸಂಬಳ ಪಡೆಯುವವರಾಗಿರಿ ಅಥವಾ ಸ್ವ-ಉದ್ಯೋಗಿಗಳಾಗಿರಿ, ನೀವು ಹೋಮ್ ಲೋನ್ ಪಡೆಯಬಲ್ಲಿರಿ.

ಎರಡೂ ಥರದ ಅರ್ಜಿದಾರರಿಗೆ ನಿಯಮಗಳು ಒಂದೇ ಆಗಿರುತ್ತವೆ.

ಸಾಮಾನ್ಯವಾಗಿ ಒಂದೇ ವ್ಯತ್ಯಾಸ ಏನೆಂದರೆ, ಹೋಮ್ ಲೋನಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿಯು ಬೇರೆಯಿರುತ್ತದೆ.

ಲೋನ್ ಅರ್ಹತೆಯನ್ನು ತೀರ್ಮಾನಿಸಲು ಆದಾಯ ಮತ್ತು ಲೋನ್ ಪಡೆಯುವ ಯೋಗ್ಯತೆಗಳು ಮುಖ್ಯ ಅಂಶಗಳಾಗಿರುತ್ತವೆ.