ನಿಮ್ಮ ಬಡ್ಡಿದರವನ್ನು ಕಡಿಮೆ ಮಾಡಲು ಪರಿವರ್ತನಾ ಆಯ್ಕೆಗಳು

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ಯೋಜನೆಗಳನ್ನು ಬದಲಾಯಿಸುವ ಅಥವಾ ಸ್ಪ್ರೆಡ್ ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಾಮಿನಲ್ ಶುಲ್ಕವನ್ನು ಪಾವತಿಸಿ, ನಿಮ್ಮ EMI ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡುವ ಆಯ್ಕೆಯಿಂದ ನೀವು ಈ ಸೌಕರ್ಯದ ಲಾಭವನ್ನು ಪಡೆಯಬಹುದು. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಪರಿವರ್ತನಾ ಸೌಲಭ್ಯವನ್ನು ಪಡೆಯಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಾವು ನಿಮಗೆ ಕರೆಮಾಡಲು ಅನುಮತಿ ನೀಡಿ.

ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಹೊಂದಾಣಿಕೆ ಮಾಡಬಲ್ಲ ದರದ ಆಯ್ಕೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಿ:

ಎಚ್ ಡಿ ಎಫ್ ಸಿಯು ಲೋನಿನ ಉಳಿದ ಅವಧಿಗೆ ನಿಮ್ಮ ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಹುದಾದ ಬಡ್ಡಿದರವನ್ನು ಎಚ್ ಡಿ ಎಫ್ ಸಿಯ ಸದ್ಯದ ಹೊಂದಾಣಿಕೆ ಮಾಡಬಹುದಾದ ಬಡ್ಡಿದರ ಆಯ್ಕೆಯಾಗಿ ಲೋನ್ ಒಪ್ಪಂದದಲ್ಲಿ ಸೂಚಿಸಿರುವಂತೆ ಸ್ಪ್ರೆಡ್‌ನಲ್ಲಿ ಪರಿಣಾಮ ತರುವ ಮೂಲಕ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ.

ಭಾಗಶಃ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪರಿವರ್ತನೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ವಿತರಣೆಯಾಗದ ಲೋನ್ ಮೊತ್ತ ಅಥವಾ 50,000 ಪ್ಲಸ್ ಅನ್ವಯವಾಗುವ ತೆರಿಗೆಗಳು, ಯಾವುದು ಕಡಿಮೆಯೋ ಅದು. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಪೂರ್ತಿ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪರಿವರ್ತನೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ 0.50% ಮತ್ತು ಅನ್ವಯವಾಗುವ ತೆರಿಗೆಗಳು ಅಥವಾ 50,000 ಪ್ಲಸ್ ಅನ್ವಯವಾಗುವ ತೆರಿಗೆಗಳು, ಯಾವುದು ಕಡಿಮೆಯೋ ಅದು. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಸ್ಥಿರ ಬಡ್ಡಿದರ ಆಯ್ಕೆಯನ್ನು ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಎಚ್ ಡಿ ಎಫ್ ಸಿಯು ಲೋನಿನ ಉಳಿದ ಅವಧಿಗೆ ನಿಮ್ಮ ಸ್ಥಿರ ಬಡ್ಡಿದರವನ್ನು ಹೊಂದಾಣಿಕೆ ಮಾಡಬಹುದಾದ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ.

ಈ ಆಯ್ಕೆಯು ಸ್ಥಿರ ಮೊದಲ ಲೋನ್ ಪ್ರಾಡಕ್ಟ್‌ಗಳ ಅಡಿಯಲ್ಲಿರುವ ಗ್ರಾಹಕರಿಗೆ ಸದ್ಯಕ್ಕೆ ಲಭ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ಡುಯಲ್ ದರದ ಲೋನ್ ಆಯ್ಕೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಿ:

ಎಚ್ ಡಿ ಎಫ್ ಸಿಯು ನಿಮ್ಮ ಅಸ್ತಿತ್ವದಲ್ಲಿರುವ ದರವನ್ನು ಎಚ್ ಡಿ ಎಫ್ ಸಿಯ ಸದ್ಯದ ದರಕ್ಕೆ ಬದಲಾಯಿಸಲು ಅವಕಾಶ ನೀಡುತ್ತದೆ.

ಭಾಗಶಃ ವಿತರಣೆಯಾದ ಸಂದರ್ಭದಲ್ಲಿ, ಅಂತಹ ಬದಲಾವಣೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ 0.50% ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ವಿತರಣೆಯಾಗದ ಮೊತ್ತ ಅಥವಾ 50,000 ಪ್ಲಸ್ ಅನ್ವಯವಾಗುವ ತೆರಿಗೆಗಳು, ಯಾವುದು ಕಡಿಮೆಯೋ ಅದು. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಪೂರ್ತಿ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಅಂತಹ ಬದಲಾವಣೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ 0.50% ಮತ್ತು ಅನ್ವಯವಾಗುವ ತೆರಿಗೆಗಳು ಅಥವಾ 50,000 ಪ್ಲಸ್ ಅನ್ವಯವಾಗುವ ತೆರಿಗೆಗಳು, ಯಾವುದು ಕಡಿಮೆಯೋ ಅದು. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಟ್ರುಫಿಕ್ಸಡ್ ಲೋನ್ ಪ್ರಾಡಕ್ಟನ್ನು (ಆರಂಭಿಕ ಬಡ್ಡಿದರದ ಅವಧಿಯಲ್ಲಿ)ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಈ ಪ್ರಾಡಕ್ಟ್ ಅಡಿಯಲ್ಲಿ, ನಿಗದಿತ ಅವಧಿಯಲ್ಲಿ, ಬಾಕಿ ಅಸಲಿನ 1.75% ಮತ್ತು ವಿತರಣೆಯಾಗದ ಮೊತ್ತ ಮತ್ತು ಅನ್ವಯವಾಗುವ ತೆರಿಗೆಗಳನ್ನು ಪಾವತಿಸುವ ಮೂಲಕ ನೀವು ಹೊಂದಾಣಿಕೆ ಮಾಡಬಹುದಾದ ದರದ ಪ್ರಾಡಕ್ಟ್‌ಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದೀರಿ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಟ್ರುಫಿಕ್ಸಡ್ ಪ್ಲಸ್ ಲೋನ್ ಪ್ರಾಡಕ್ಟನ್ನು (ಆರಂಭಿಕ ಬಡ್ಡಿದರದ ಅವಧಿಯಲ್ಲಿ)ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಟ್ರುಫಿಕ್ಸೆಡ್ ಹೋಮ್ ಲೋನ್ ರೂಪಾಂತರಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯನ್ನು ಸ್ಥಿರ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಈ ಉತ್ಪನ್ನದ ಅಡಿಯಲ್ಲಿ, ಬಾಕಿ ಉಳಿದ ಅಸಲಿನ 1.75% ಹೆಚ್ಚುವರಿ ಪರಿವರ್ತನಾ ಶುಲ್ಕ ಮತ್ತು ವಿತರಣೆಯಾಗದ ಮೊತ್ತ ಮತ್ತು ಅನ್ವಯವಾಗುವ ತೆರಿಗೆಗಳನ್ನು ಪಾವತಿಸುವ ಮೂಲಕ ಟ್ರೂಫಿಕ್ಸೆಡ್ ಪ್ಲಸ್ ದರದ ಪ್ರಾಡಕ್ಟ್ ಅಡಿಯಲ್ಲಿ ನೀವು ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಹುದಾದ ದರದ ಉತ್ಪನ್ನವನ್ನು ಫಿಕ್ಸೆಡ್ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದೀರಿ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ಯೋಜನೆಗಳನ್ನು ಬದಲಾಯಿಸುವ ಅಥವಾ ಸ್ಪ್ರೆಡ್ ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಾಮಿನಲ್ ಶುಲ್ಕವನ್ನು ಪಾವತಿಸಿ, ನಿಮ್ಮ EMI ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡುವ ಆಯ್ಕೆಯಿಂದ ನೀವು ಈ ಸೌಕರ್ಯದ ಲಾಭವನ್ನು ಪಡೆಯಬಹುದು. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಪರಿವರ್ತನಾ ಸೌಲಭ್ಯವನ್ನು ಪಡೆಯಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಾವು ನಿಮಗೆ ಕರೆಮಾಡಲು ಅನುಮತಿ ನೀಡಿ.

ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಹೊಂದಾಣಿಕೆ ಮಾಡಬಲ್ಲ ದರದ ಆಯ್ಕೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಿ:

ಎಚ್ ಡಿ ಎಫ್ ಸಿಯು ಲೋನಿನ ಉಳಿದ ಅವಧಿಗೆ ನಿಮ್ಮ ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಹುದಾದ ಬಡ್ಡಿದರವನ್ನು ಎಚ್ ಡಿ ಎಫ್ ಸಿಯ ಸದ್ಯದ ಹೊಂದಾಣಿಕೆ ಮಾಡಬಹುದಾದ ಬಡ್ಡಿದರ ಆಯ್ಕೆಯಾಗಿ ಲೋನ್ ಒಪ್ಪಂದದಲ್ಲಿ ಸೂಚಿಸಿರುವಂತೆ ಸ್ಪ್ರೆಡ್‌ನಲ್ಲಿ ಪರಿಣಾಮ ತರುವ ಮೂಲಕ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ.

ಭಾಗಶಃ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪರಿವರ್ತನೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ವಿತರಣೆಯಾಗದ ಲೋನ್ ಮೊತ್ತವಾಗಿರಬೇಕು. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಪೂರ್ತಿ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪರಿವರ್ತನೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಆಗಿರುತ್ತವೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಸ್ಥಿರ ಬಡ್ಡಿದರ ಆಯ್ಕೆಯನ್ನು ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಎಚ್ ಡಿ ಎಫ್ ಸಿಯು ಲೋನಿನ ಉಳಿದ ಅವಧಿಗೆ ನಿಮ್ಮ ಸ್ಥಿರ ಬಡ್ಡಿದರವನ್ನು ಹೊಂದಾಣಿಕೆ ಮಾಡಬಹುದಾದ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ.

ಭಾಗಶಃ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪರಿವರ್ತನೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ವಿತರಣೆಯಾಗದ ಲೋನ್ ಮೊತ್ತವಾಗಿರಬೇಕು. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಪೂರ್ತಿ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪರಿವರ್ತನೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಆಗಿರುತ್ತವೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಈ ಆಯ್ಕೆಯು ಸ್ಥಿರ ಮೊದಲ ಹೋಮ್ ಲೋನ್ ಪ್ರಾಡಕ್ಟ್‌ಗಳ ಅಡಿಯಲ್ಲಿರುವ ಗ್ರಾಹಕರಿಗೆ ಸದ್ಯಕ್ಕೆ ಲಭ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ಡುಯಲ್ ದರದ ಲೋನ್ ಆಯ್ಕೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಿ:

ಎಚ್ ಡಿ ಎಫ್ ಸಿಯು ನಿಮ್ಮ ಅಸ್ತಿತ್ವದಲ್ಲಿರುವ ದರವನ್ನು ಎಚ್ ಡಿ ಎಫ್ ಸಿಯ ಸದ್ಯದ ದರಕ್ಕೆ ಬದಲಾಯಿಸಲು ಅವಕಾಶ ನೀಡುತ್ತದೆ.

ಭಾಗಶಃ ವಿತರಣೆಯಾದ ಸಂದರ್ಭದಲ್ಲಿ, ಅಂತಹ ಬದಲಾವಣೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ವಿತರಣೆಯಾಗದ ಮೊತ್ತವನ್ನು ಒಳಗೊಂಡಿರುತ್ತದೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಪೂರ್ತಿ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಅಂತಹ ಬದಲಾವಣೆಯನ್ನು ಪಡೆಯಲು ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೊತ್ತದ 0.50% ಮತ್ತು ಅನ್ವಯವಾಗುವ ತೆರಿಗೆಗಳು ಆಗಿರುತ್ತವೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಟ್ರುಫಿಕ್ಸಡ್ ಲೋನ್ ಪ್ರಾಡಕ್ಟನ್ನು (ಆರಂಭಿಕ ಬಡ್ಡಿದರದ ಅವಧಿಯಲ್ಲಿ)ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಈ ಪ್ರಾಡಕ್ಟ್ ಅಡಿಯಲ್ಲಿ, ನಿಗದಿತ ಅವಧಿಯಲ್ಲಿ, ಬಾಕಿ ಅಸಲಿನ 1.75% ಮತ್ತು ವಿತರಣೆಯಾಗದ ಮೊತ್ತ ಮತ್ತು ಅನ್ವಯವಾಗುವ ತೆರಿಗೆಗಳನ್ನು ಪಾವತಿಸುವ ಮೂಲಕ ನೀವು ಹೊಂದಾಣಿಕೆ ಮಾಡಬಹುದಾದ ದರದ ಪ್ರಾಡಕ್ಟ್‌ಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದೀರಿ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಟ್ರುಫಿಕ್ಸಡ್ ಪ್ಲಸ್ ಲೋನ್ ಪ್ರಾಡಕ್ಟನ್ನು (ಆರಂಭಿಕ ಬಡ್ಡಿದರದ ಅವಧಿಯಲ್ಲಿ)ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಈ ಪ್ರಾಡಕ್ಟ್ ಅಡಿಯಲ್ಲಿ, ನಿಗದಿತ ಅವಧಿಯಲ್ಲಿ, ಬಾಕಿ ಅಸಲಿನ 1.75% ಮತ್ತು ವಿತರಣೆಯಾಗದ ಮೊತ್ತ ಮತ್ತು ಅನ್ವಯವಾಗುವ ತೆರಿಗೆಗಳನ್ನು ಪಾವತಿಸುವ ಮೂಲಕ ನೀವು ಹೊಂದಾಣಿಕೆ ಮಾಡಬಹುದಾದ ದರದ ಪ್ರಾಡಕ್ಟ್‌ಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದೀರಿ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಟ್ರುಫಿಕ್ಸೆಡ್ ಹೋಮ್ ಲೋನ್ ರೂಪಾಂತರಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯನ್ನು ಸ್ಥಿರ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಈ ಉತ್ಪನ್ನದ ಅಡಿಯಲ್ಲಿ, ಬಾಕಿ ಉಳಿದ ಅಸಲಿನ 1.75% ಹೆಚ್ಚುವರಿ ಪರಿವರ್ತನಾ ಶುಲ್ಕ ಮತ್ತು ವಿತರಣೆಯಾಗದ ಮೊತ್ತ ಮತ್ತು ಅನ್ವಯವಾಗುವ ತೆರಿಗೆಗಳನ್ನು ಪಾವತಿಸುವ ಮೂಲಕ ಟ್ರೂಫಿಕ್ಸೆಡ್ ಪ್ಲಸ್ ದರದ ಪ್ರಾಡಕ್ಟ್ ಅಡಿಯಲ್ಲಿ ನೀವು ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಹುದಾದ ದರದ ಉತ್ಪನ್ನವನ್ನು ಫಿಕ್ಸೆಡ್ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದೀರಿ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ಯೋಜನೆಗಳನ್ನು ಬದಲಾಯಿಸುವ ಅಥವಾ ಸ್ಪ್ರೆಡ್ ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಾಮಿನಲ್ ಶುಲ್ಕವನ್ನು ಪಾವತಿಸಿ, ನಿಮ್ಮ EMI ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡುವ ಆಯ್ಕೆಯಿಂದ ನೀವು ಈ ಸೌಕರ್ಯದ ಲಾಭವನ್ನು ಪಡೆಯಬಹುದು. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಪರಿವರ್ತನಾ ಸೌಲಭ್ಯವನ್ನು ಪಡೆಯಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಾವು ನಿಮಗೆ ಕರೆಮಾಡಲು ಅನುಮತಿ ನೀಡಿ.

ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಹೊಂದಾಣಿಕೆ ಮಾಡಬಲ್ಲ ದರದ ಆಯ್ಕೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಿ:

ಎಚ್ ಡಿ ಎಫ್ ಸಿಯು ಲೋನಿನ ಉಳಿದ ಅವಧಿಗೆ ನಿಮ್ಮ ಅಸ್ತಿತ್ವದಲ್ಲಿರುವ ಹೊಂದಾಣಿಕೆ ಮಾಡಬಹುದಾದ ಬಡ್ಡಿದರವನ್ನು ಎಚ್ ಡಿ ಎಫ್ ಸಿಯ ಸದ್ಯದ ಹೊಂದಾಣಿಕೆ ಮಾಡಬಹುದಾದ ಬಡ್ಡಿದರ ಆಯ್ಕೆಯಾಗಿ ಲೋನ್ ಒಪ್ಪಂದದಲ್ಲಿ ಸೂಚಿಸಿರುವಂತೆ ಸ್ಪ್ರೆಡ್‌ನಲ್ಲಿ ಪರಿಣಾಮ ತರುವ ಮೂಲಕ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ.

ಶುಲ್ಕವು ಎರಡೂ ಕೂಪನ್ ದರಗಳ ವ್ಯತ್ಯಾಸ ಮೊತ್ತದ 50% ಇರುತ್ತದೆ ಮತ್ತು ಈ ಕೂಪನ್ ದರಗಳು ಪರಿವರ್ತನೆಯಾಗುತ್ತಿರುವ ಬಾಕಿ ಅಸಲಿನ ಕನಿಷ್ಠ 0.50% ಶುಲ್ಕಕ್ಕೆ ಒಳಪಟ್ಟಿರುತ್ತದೆ. ಶುಲ್ಕವು ಪರಿವರ್ತಿಸಲಾಗುವ ಮೊತ್ತದ ಗರಿಷ್ಠ ಬಾಕಿ ಅಸಲಿನ 1.50% ಮತ್ತು ಅನ್ವಯವಾಗುವ ತೆರಿಗೆಗಳಾಗಿರುತ್ತದೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಭಾಗಶಃ ವಿತರಣೆಯಾದ ಲೋನ್ ಸಂದರ್ಭದಲ್ಲಿ, ಪಾವತಿಸಬೇಕಾದ ಶುಲ್ಕವು ಬಾಕಿ ಅಸಲಿನ ಮೇಲೆ ಮತ್ತು ವಿತರಣೆಯಾಗದ ಲೋನ್ ಮೊತ್ತದ ಮೇಲೆ ಇರುತ್ತದೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಸ್ಥಿರ ಬಡ್ಡಿದರ ಆಯ್ಕೆಯನ್ನು ಹೊಂದಾಣಿಕೆ ಮಾಡಬಲ್ಲ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಿ:

ಎಚ್ ಡಿ ಎಫ್ ಸಿಯು ಲೋನಿನ ಉಳಿದ ಅವಧಿಗೆ ನಿಮ್ಮ ಸ್ಥಿರ ಬಡ್ಡಿದರವನ್ನು ಹೊಂದಾಣಿಕೆ ಮಾಡಬಹುದಾದ ಬಡ್ಡಿದರ ಆಯ್ಕೆಯಾಗಿ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ.

ಪಾವತಿಸಬೇಕಾದ ಶುಲ್ಕವು ಎರಡು ಕೂಪನ್ ದರಗಳ ವ್ಯತ್ಯಾಸದ 50% ಆಗಿರುತ್ತದೆ, ಇದು ಕನಿಷ್ಠ ಶುಲ್ಕ 0.50% ಮತ್ತು ಗರಿಷ್ಠ ಬಾಕಿ ಪರಿವರ್ತನೆಯಾಗುತ್ತಿರುವ ಬಾಕಿ ಅಸಲಿನ 1.50% ಮತ್ತು ಅನ್ವಯವಾಗುವ ತೆರಿಗೆಗಳಿಗೆ ಒಳಪಟ್ಟಿರುತ್ತದೆ. (ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಕ್ಲಿಕ್ ಮಾಡಿ.)

ಚಾಟ್ ಮಾಡಿ!