ರಿಫೈನಾನ್ಸ್ ಕ್ಯಾಲ್ಕುಲೇಟರ್

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹.
1 ಲಕ್ಷ 10 Cr
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹.

ಅಸ್ತಿತ್ವದಲ್ಲಿರುವ EMI

₹.

ಪ್ರಸ್ತಾಪಿಸಿದ EMI

₹.

EMI ನಲ್ಲಿ ಉಳಿತಾಯ

₹.

ನೀವು ಆಯ್ಕೆ ಮಾಡಲು ಉತ್ತಮವಾದ ಆಯ್ಕೆಗಳನ್ನು ಹೊಂದಿರುವಾಗ ನಿಮ್ಮ ಲೋನಿನ ಮರುಪಾವತಿಗಳನ್ನು ಕಡಿಮೆ ಮಾಡಲು ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ನಿಮ್ಮ ಹೋಮ್ ಲೋನನ್ನು ಎಚ್ ಡಿ ಎಫ್ ಸಿಗೆ ಬಾಕಿ ಉಳಿಸಿ, ಕಡಿಮೆ ಮಾಸಿಕ ಕಂತುಗಳನ್ನು ಪಾವತಿಸಿ ಮತ್ತು ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಒಳಿತಾಗುವಂತೆ ಹಣ ಉಳಿತಾಯ ಮಾಡಿ ಮತ್ತು ಆನಂದಿಸಿ.

ಹೋಮ್ ಲೋನ್ ರಿಫೈನೆನ್ಸ್ ಕ್ಯಾಲ್ಕುಲೇಟರ್

EMIಯಲ್ಲಿನ ಉಳಿತಾಯವನ್ನು ತಿಳಿದುಕೊಳ್ಳಲು ಎಚ್ ಡಿ ಎಫ್ ಸಿ ಯ ಹೋಮ್ ಲೋನ್ ರಿಫೈನಾನ್ಸ್ ಕ್ಯಾಲ್ಕುಲೇಟರ್ ಬಳಸಿ, ನಿಮ್ಮ ಹೋಮ್ ಲೋನಿನ ಮೇಲೆ ಕಡಿಮೆ ನಗದು ಹೊರ ಹರಿವಿನ ಫಲಿತಾಂಶ ನೀಡುತ್ತದೆ.

ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸುವುದು??

  • ಸದ್ಯದ ಲೋನಿನ ಅಸಲು ಬಾಕಿ: ಬೇರೆ ಹಣಕಾಸು ಸಂಸ್ಥೆಯಲ್ಲಿನ ಸದ್ಯದ ಹೋಮ್ ಲೋನಿನ ಅಸಲು ಬಾಕಿ ಹಣವನ್ನು ನಮೂದಿಸಿ
  • Tenure: Input the balance loan term of your existing home loan
  • Interest Rate (%): Input the interest rate of your existing home loan

ನೀವು ಒಂದುವೇಳೆ ಎಚ್ ಡಿ ಎಫ್ ಸಿಗೆ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿದರೆ, ನಿಮ್ಮ ಬಾಕಿ ಹೋಮ್ ಲೋನಿನ ಬದಲಾಯಿಸಿದ EMI ಅನ್ನು ಮತ್ತು ಒಟ್ಟು ನಗದು ಹೊರಹರಿವನ್ನು ಲೆಕ್ಕ ಹಾಕಿ ಸಮಂಜಸವಾದ ಹೋಲಿಕೆ ಮಾಡಲು ನಿಮಗೆ ಸಹಾಯ ಮಾಡಲಾಗುವುದು. ನಿಮ್ಮ ಹೋಮ್ ಲೋನ್ ಮೇಲಿನ ಒಟ್ಟು ಉಳಿತಾಯದ ಕುರಿತ ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ಇದು ನೆರವಾಗುವುದು.

ಚಾಟ್ ಮಾಡಿ!