ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್

ಹೋಮ್ ಲೋನ್ ಅರ್ಹತೆಯು ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸು ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟರಿ, ನಿವೃತ್ತಿ ವಯಸ್ಸು ಇತ್ಯಾದಿಗಳಂತಹ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

₹.
10 ಸಾವಿರ 1 Cr
1 30
0 15
₹.
₹. 0 1 Cr

ನಿಮ್ಮ ಹೋಮ್ ಲೋನ್ ಅರ್ಹತೆ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

Your Home Loan EMI will be

₹. /ಮಾಸಿಕ

ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಪರಿಕರಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ತಾಳೆಯಾಗುವಿಕೆಯನ್ನು ನಾವು ಖಾತರಿಪಡಿಸುವುದಿಲ್ಲ.
NRI ನಿವ್ವಳ ಆದಾಯವನ್ನು ನಮೂದಿಸಬೇಕು.

ಹೋಮ್ ಲೋನ್‌ ಅರ್ಹತೆ ಹೇಗೆ ಲೆಕ್ಕ ಹಾಕುತ್ತದೆ?

ಹೌಸಿಂಗ್ ಲೋನ್ಅರ್ಹತೆಯು ಪ್ರಾಥಮಿಕವಾಗಿ ವ್ಯಕ್ತಿಗಳ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿದೆ. ಹೋಮ್ ಲೋನ್ ಅರ್ಹತೆಯನ್ನು ನಿರ್ಧರಿಸುವ ಇತರೆ ವಿಚಾರಗಳೆಂದರೆ ವಯಸ್ಸು, ಹಣಕಾಸಿನ ಪರಿಸ್ಥಿತಿ, ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಸ್ಕೋರ್, ಇತರೆ ಹಣಕಾಸಿನ ಜವಾಬ್ದಾರಿಗಳು ಇತ್ಯಾದಿ.

ಹೋಮ್ ಲೋನ್ ಅರ್ಹತೆಯ ಮಾನದಂಡ

 1. ಪ್ರಸ್ತುತ ವಯಸ್ಸು ಮತ್ತು ಉಳಿದಿರುವ ಕೆಲಸದ ವರ್ಷಗಳು: ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸುವಲ್ಲಿ ಅರ್ಜಿದಾರನ ವಯಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ಗರಿಷ್ಠ ಲೋನಿನ ಅವಧಿಯನ್ನು ಸಾಮಾನ್ಯವಾಗಿ 30 ವರ್ಷಗಳಲ್ಲಿ ಮುಚ್ಚಲಾಗುತ್ತದೆ.
 2. Age Limit for Salaried Individuals: 21 to 65 years .
 3. Age Limit for Self-Employed Individuals: 21 to 65 years.
 4. Minimum Salary: ₹10,000 p.m.
 5. Minimum business income: ₹2 lac p.a.
 6. Maximum Loan Term: 30 years.
 7. ಹಣಕಾಸು ಸ್ಥಿತಿ: ಅರ್ಜಿದಾರರ ಈಗಿನ ಮತ್ತು ಮುಂದಿನ ಆದಾಯವು ಲೋನಿನ ಮೊತ್ತವನ್ನು ನಿರ್ಧರಿಸುವಲ್ಲಿ ಮಹತ್ವದ ಪ್ರಭಾವ ಬೀರುತ್ತದೆ.
 8. ಹಿಂದಿನ ಮತ್ತು ಪ್ರಸ್ತುತ ಕ್ರೆಡಿಟ್ ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್: ಒಂದು ಕ್ಲೀನ್ ಮರುಪಾವತಿ ದಾಖಲೆ ಧನಾತ್ಮಕ ಪರಿಗಣಿಸಲಾಗಿದೆ.
 9. ಇತರೆ ಹಣಕಾಸಿನ ಬಾಧ್ಯತೆಗಳು: ಕಾರ್ ಲೋನ್‌, ಕ್ರೆಡಿಟ್ ಕಾರ್ಡ್ ಲೋನ್‌, ಮುಂತಾದ ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳು.

ಹೋಮ್ ಲೋನ್‌ ಅರ್ಹತೆಯನ್ನು ಹೆಚ್ಚಿಸುವುದು ಹೇಗೆ??

ಹೋಮ್ ಲೋನ್‌‌ಗಳ ಮೇಲಿನ ಅರ್ಹತೆಗಳು ವಿಸ್ತರಿಸಬಹುದು

 • ಸಂಪಾದಿಸುವ ಕುಟುಂಬ ಸದಸ್ಯರನ್ನು ಸಹ-ಅರ್ಜಿದಾರನನ್ನಾಗಿ ಸೇರಿಸುವುದು.
 • ತೀರ್ಮಾನಿತ ಮರುಪಾವತಿಯ ಯೋಜನೆಯನ್ನು ಪಡೆದುಕೊಳ್ಳುವುದು.
 • ಸ್ಥಿರವಾದ ಆದಾಯದ ಹರಿವು, ನಿಯಮಿತ ಉಳಿತಾಯ ಮತ್ತು ಹೂಡಿಕೆಗಳನ್ನು ಖಚಿತಪಡಿಸುವುದು.
 • ನಿಮ್ಮ ನಿಯಮಿತ ಹೆಚ್ಚುವರಿ ಆದಾಯ ಮೂಲಗಳ ಕುರಿತ ವಿವರಗಳು.
 • ನಿಮ್ಮ ವೇರಿಯಬಲ್ ಸಂಬಳ ಘಟಕಗಳ ದಾಖಲೆಯನ್ನು ಇಟ್ಟುಕೊಳ್ಳುವುದು.
 • ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿರುವ ದೋಷಗಳನ್ನು (ಯಾವುದಾದರೂ ಇದ್ದರೆ) ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.
 • ಈಗ ನಡೆಯುತ್ತಿರುವ ಲೋನ್‌ಗಳು ಮತ್ತು ಸಣ್ಣ ಅವಧಿಯ ಲೋನ್‌ಗಳನ್ನು ಮರುಪಾವತಿಸುವುದು

ಎಚ್ ಡಿ ಎಫ್ ಸಿಯ ಅರ್ಹತಾ ಕ್ಯಾಲ್ಕುಲೇಟರನ್ನು ಹೇಗೆ ಬಳಸುವುದು??

ಎಚ್ ಡಿ ಎಫ್ ಸಿ ಅರ್ಹತಾ ಕ್ಯಾಲ್ಕುಲೇಟರ್ ಆನ್ಲೈನ್‌ನಲ್ಲಿ ವಸತಿ ಲೋನ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸುತ್ತದೆ.

 • Gross Income (Monthly) in ₹: Input gross monthly income. NRI should input net income.
 • ಲೋನಿನ ಅವಧಿ (ವರ್ಷಗಳಲ್ಲಿ): ಲೋನನ್ನು ನೀವು ಪಡೆಯಲು ಬಯಸುವ ಅಪೇಕ್ಷಿತ ಲೋನಿನ ಅವಧಿಯನ್ನು ನಮೂದಿಸಿ. ಅರ್ಹತೆಯನ್ನು ಹೆಚ್ಚಿಸುವಲ್ಲಿ ದೀರ್ಘಾವಧಿಯು ಸಹಾಯ ಮಾಡುತ್ತದೆ.
 • ಬಡ್ಡಿ ದರಗಳು (% P.A.):ಎಚ್ ಡಿ ಎಫ್ ಸಿ ಯ ಈಗಿನ ಹೌಸಿಂಗ್ ಲೋನ್ ಬಡ್ಡಿ ದರವನ್ನು ನಮೂದಿಸಿ. a href="https://kannada.hdfc.com/housing-loans/home-loan-interest-rates"> ಚಾಲ್ತಿಯಲ್ಲಿರುವ ಬಡ್ಡಿ ದರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
 • ಇತರೆ EMIಗಳು (ಮಾಸಿಕ): ನೀವು ಹೊಂದಿರುವ ಇತರ ಲೋನ್‌ಗಳ EMI ಗಳನ್ನು ನಮೂದಿಸಿ

ಕ್ಯಾಲ್ಕುಲೇಟರ್ ಬಳಸಿದ ನಂತರ, ನಿಮ್ಮ ಲೋನ್ ಅರ್ಹತೆ ಮತ್ತು EMI ಮೊತ್ತದ ಕುರಿತು ಸೂಚನೆ ದೊರೆತ ಕೂಡಲೇ, ನೀವು ಆನ್ಲೈನ್‌ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳ ಮೂಲಕ ನಿಮ್ಮ ಮನೆಯಲ್ಲೇ ಕುಳಿತು ಹೋಮ್ ಲೋನ್‌ಗಾಗಿ ಆನ್ಲೈನ್‌ನಲ್ಲಿ ಅಪ್ಲೈ ಮಾಡಿ.

ಎಚ್ ಡಿ ಎಫ್ ಸಿ ಯೊಂದಿಗೆಆನ್ಲೈನ್‌ನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ನಾವು ನಿಮ್ಮನ್ನು ಸಂಪರ್ಕಿಸಲು ಬಯಸಿದರೆ, ದಯವಿಟ್ಟು ನಿಮ್ಮ ವಿವರಗಳನ್ನು ನಮಗೆ ನೀಡಿ. ನೀವು ನಿಮ್ಮ ಕನಸಿನ ಮನೆಯನ್ನು ನೀವು ಗುರುತಿಸುವ ಮುಂಚೆಯೇ ಎಚ್ ಡಿ ಎಫ್ ಸಿ ಯು ಮುಂಚಿತ-ಅನುಮೋದನೆಯ ಹೋಮ್ ಲೋನ್ ಸೌಲಭ್ಯವನ್ನು ಒದಗಿಸುತ್ತದೆ.

ಈ ಕ್ಯಾಲ್ಕುಲೇಟರ್‌ಗಳನ್ನು ಸಾಮಾನ್ಯ ಸ್ವ-ಸಹಾಯ ಯೋಜನೆ ಪರಿಕರಗಳಾಗಿ ಮಾತ್ರ ಒದಗಿಸಲಾಗುತ್ತದೆ. ಫಲಿತಾಂಶಗಳು ನೀವು ಒದಗಿಸುವ ಊಹೆಗಳನ್ನು ಒಳಗೊಂಡಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳ ನಿಖರತೆ, ಅಥವಾ ನಿಮ್ಮ ಸನ್ನಿವೇಶಗಳಿಗೆ ತಾಳೆಯಾಗುವಿಕೆಯನ್ನು ನಾವು ಖಾತರಿಪಡಿಸುವುದಿಲ್ಲ.

 • ನೀವು ಹೋಮ್ ಲೋನಿಗಾಗಿ ಅರ್ಜಿ ಸಲ್ಲಿಸಿದಾಗ, ನಿಮ್ಮ ಅರ್ಹತೆ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.
 • ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸುವ ಕೆಲವು ಅಂಶಗಳು ಸಹ ಇವೆ:
  • ನಿಮ್ಮ ವಯಸ್ಸು, ಆರ್ಥಿಕ ಸ್ಥಿತಿ, ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಸ್ಕೋರ್, ಇತರ ಹಣಕಾಸಿನ ಹೊಣೆಗಾರಿಕೆಗಳು ಇತ್ಯಾದಿ.
 • ಹೋಮ್ ಲೋನಿಗಾಗಿ ನಿಮ್ಮ ಅರ್ಹತೆಯನ್ನು ನೀವು ಹೆಚ್ಚಿಸಬಹುದು:
  • ಸಂಪಾದಿಸುವ ಕುಟುಂಬ ಸದಸ್ಯರನ್ನು ಸಹ-ಅರ್ಜಿದಾರನನ್ನಾಗಿ ಸೇರಿಸುವುದು.
  • ತೀರ್ಮಾನಿತ ಮರುಪಾವತಿಯ ಯೋಜನೆಯನ್ನು ಪಡೆದುಕೊಳ್ಳುವುದು.
  • ಸ್ಥಿರವಾದ ಆದಾಯದ ಹರಿವು, ನಿಯಮಿತ ಉಳಿತಾಯ ಮತ್ತು ಹೂಡಿಕೆಗಳನ್ನು ಖಚಿತಪಡಿಸುವುದು.
  • ನಿಮ್ಮ ನಿಯಮಿತ ಹೆಚ್ಚುವರಿ ಆದಾಯ ಮೂಲಗಳ ಕುರಿತ ವಿವರಗಳು.
  • ನಿಮ್ಮ ವೇರಿಯಬಲ್ ಸಂಬಳ ಘಟಕಗಳ ದಾಖಲೆಯನ್ನು ಇಟ್ಟುಕೊಳ್ಳುವುದು.
  • ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿರುವ ದೋಷಗಳನ್ನು (ಯಾವುದಾದರೂ ಇದ್ದರೆ) ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.
  • ಈಗ ನಡೆಯುತ್ತಿರುವ ಲೋನ್‌ಗಳು ಮತ್ತು ಸಣ್ಣ ಅವಧಿಯ ಲೋನ್‌ಗಳನ್ನು ಮರುಪಾವತಿಸುವುದು.

ಚಾಟ್ ಮಾಡಿ!