ಹೋಮ್ ಲೋನ್

HDFC offers home loans with EMIs starting from ₹734 per lac and interest rates starting from 8.00%* p.a.. Create a space of your own with HDFC Home Loans. Our Home Loans are tailor made for salaried individuals as they offer an attractive rate of interest and a longer tenure. We also provide you with legal and technical counselling to help you make the right home buying decision. Turn your dream home into reality with HDFC Home Loans With benefits such as a low-interest rate, longer tenure, comfortable home loan EMI and doorstep service, apply online for an HDFC Home Loan today.

ಹೋಮ್ ಲೋನ್ ಪ್ರಮುಖ ಫೀಚರ್‌ಗಳು

  • ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವೆಲಪರ್ ಅವರಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಹೋಮ್ ಲೋನ್
  • ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್
  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
  • ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್
  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ
  • ಭಾರತದಲ್ಲಿ ಎಲ್ಲಿಯಾದರೂ ಹೋಮ್ ಲೋನ್ ಪಡೆಯಲು ಮತ್ತು ಸರ್ವಿಸ್ ನೀಡಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್
  • ಭಾರತೀಯ ಸೇನೆಯಲ್ಲಿ ನೇಮಕ ಆದವರಿಗೆ ಹೋಮ್ ಲೋನ್ AGIF ಯೊಂದಿಗೆ ವಿಶೇಷ ವ್ಯವಸ್ಥೆ. ಹೆಚ್ಚು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ

ಬಡ್ಡಿ ದರಗಳು

ರಿಟೇಲ್ ಪ್ರೈಮ್ ಲೋನ್ ಕೊಡುವ ದರ: 16.55%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.00 ನಿಂದ 8.50
ಇತರರಿಗೆ * (30 ಲಕ್ಷದವರೆಗೆ)8.00 ನಿಂದ 8.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)8.25 ನಿಂದ 8.75
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)8.25 ನಿಂದ 8.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.30 ನಿಂದ 8.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.30 ನಿಂದ 8.80

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.

ಟ್ರುಫಿಕ್ಸೆಡ್ ಲೋನ್ - 2 ವರ್ಷದ ಸ್ಥಿರ ದರದ ರೂಪಾಂತರ

ಮಹಿಳೆಯರಿಗೆ * (30 ಲಕ್ಷದವರೆಗೆ)8.70 ನಿಂದ 9.20
ಇತರರಿಗೆ * (30 ಲಕ್ಷದವರೆಗೆ)8.75 ನಿಂದ 9.25
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)9.00 ನಿಂದ 9.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)9.05 ನಿಂದ 9.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)9.05 ನಿಂದ 9.55
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)9.10 ನಿಂದ 9.60

ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಹೋಮ್ ಲೋನ್ ವಿವರಗಳು

ಹೋಮ್ ಲೋನ್ಗಳಿಗಾಗಿ ನೀವು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಪ್ರಸ್ತಾಪಿತ ಮಾಲೀಕರು ಸಹ-ಅರ್ಜಿದಾರ ರಾಗಿ ಇರಬೇಕು.

ಯಾರು ಅಪ್ಲೈ ಮಾಡಬಹುದು?

ಪ್ರಧಾನ ಅರ್ಜಿದಾರ
  • ವಯಸ್ಸು

    21-65 ವರ್ಷಗಳು

  • ವೃತ್ತಿ

    ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ

  • ರಾಷ್ಟ್ರೀಯತೆ

    ಭಾರತೀಯ ನಿವಾಸಿ

  • ಲಿಂಗ

    ಎಲ್ಲಾ ಲಿಂಗಗಳು

ನಿಮ್ಮ ಮನೆಯನ್ನು ಪ್ಲಾನ್ ಮಾಡಿ
ಸಹ-ಅರ್ಜಿದಾರ(ರು)
  • ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

  • ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

  • ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಲೋನ್ ಮೊತ್ತಗರಿಷ್ಠ ಫಂಡಿಂಗ್*
Up to and including ₹30 lacsಆಸ್ತಿಯ ಬೆಲೆಯ 90%
₹30.01 lacs to ₹75 lacsಆಸ್ತಿಯ ಬೆಲೆಯ 80%
Above ₹75 lacsಆಸ್ತಿಯ ಬೆಲೆಯ 75%

*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.

ಹೊಂದಾಣಿಕೆ ದರದ ಹೋಮ್ ಲೋನ್ ಅಡಿಯಲ್ಲಿ ಟೆಲಿಸ್ಕೋಪಿಕ್ ಮರುಪಾವತಿ ಆಯ್ಕೆ ಅಡಿಯಲ್ಲಿ ಲೋನಿನ ಗರಿಷ್ಟ ಮರುಪಾವತಿ ಅವಧಿಯು 30 ವರ್ಷಗಳವರೆಗೆ ಇರುತ್ತದೆ. ಇತರ ಎಲ್ಲಾ ಹೋಮ್ ಲೋನ್ ಪ್ರಾಡಕ್ಟ್‌ಗಳಿಗೆ, ಗರಿಷ್ಟ ಮರುಪಾವತಿ ಅವಧಿಯು 20 ವರ್ಷಗಳವರೆಗೆ ಇರುತ್ತದೆ.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಹೋಮ್ ಲೋನ್‌ ಡಾಕ್ಯುಮೆಂಟ್‌ಗಳು ಮತ್ತು ಶುಲ್ಕಗಳು

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

Pan Card
KYC ಗೆ ಕಡ್ಡಾಯ ಡಾಕ್ಯುಮೆಂಟ್
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‍ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ .

  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
  • ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಇತ್ತೀಚಿನ ಫಾರಂ-16 ಮತ್ತು ಐಟಿ ರಿಟರ್ನ್ಸ್

ಹೊಸ ಮನೆಗಳಿಗೆ:

  • ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
  • ಡೆವಲಪರ್‌ಗೆ ಮಾಡಿದ ಪಾವತಿ(ಗಳ) ರಸೀದಿ(ಗಳು)

ಮನೆಗಳ ಮರುಮಾರಾಟಕ್ಕಾಗಿ:

  • ಹಿಂದಿನ ಎಲ್ಲ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಮಾರಾಟಗಾರರಿಗೆ ಮಾಡಿದ ಆರಂಭಿಕ ಪಾವತಿ(ಗಳ) ರಸೀದಿ(ಗಳು)
  • ಮಾರಾಟದ ಒಪ್ಪಂದದ ಪ್ರತಿ (ಈಗಾಗಲೇ ಕಾರ್ಯಗತಗೊಂಡಿದ್ದರೆ)

ನಿರ್ಮಾಣಕ್ಕಾಗಿ:

  • ಪ್ಲಾಟ್ ಹಕ್ಕು ಪತ್ರ 
  • ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
  • ಸ್ಥಳೀಯ ಪ್ರಾಧಿಕಾರಗಳು ಅನುಮೋದಿಸಿದ ಯೋಜನೆಗಳ ಪ್ರತಿ
  • ಆರ್ಕಿಟೆಕ್ಟ್ / ಸಿವಿಲ್ ಎಂಜಿನಿಯರ್‌ಗಳಿಂದ ನಿರ್ಮಾಣದ ಅಂದಾಜು
  • ಸ್ವಂತ ಕೊಡುಗೆಯ ಪುರಾವೆ
  • ಪ್ರಸ್ತುತ ಉದ್ಯೋಗ ವರ್ಷಕ್ಕಿಂತ ಕಡಿಮೆಯಿದ್ದ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ
  • ಚಾಲನೆಯಲ್ಲಿರುವ ಲೋನ್ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು.
  • ಎಚ್ ಡಿ ಎಫ್ ಸಿ ಲಿಮಿಟೆಡ್ ಹೆಸರಿನಲ್ಲಿ ಪ್ರೊಸೆಸಿಂಗ್ ಶುಲ್ಕದ ಚೆಕ್.

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

Up to 0.50% of the loan amount or ₹3,000 whichever is higher, plus applicable taxes.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸುವ ಬಡ್ಡಿ ಅಥವಾ EMI ದಿಂದಾಗಿ ಗ್ರಾಹಕರು ವಾರ್ಷಿಕ 24% ವರೆಗೆ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ) www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗೆ CERSAI ನ ವೆಬ್‌‌ಸೈಟಿಗೆ ನೀವು ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಮರು ಮೌಲ್ಯಮಾಪನ ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳೂ ಸೇರಿ
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ 2% ಪೂರ್ವಪಾವತಿ ಶುಲ್ಕಗಳು ಮತ್ತು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಹಣಕಾಸು ವರ್ಷದಲ್ಲಿ ಲೋನ್ ಪ್ರಾರಂಭದ ಅಸಲು ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಹಣಕಾಸು ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಹಣಕಾಸು ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಲೋನನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್‌ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಹಣಕಾಸು ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲ*ಗಳಿಂದ ಅಲ್ಲ ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಹಣಕಾಸು ವರ್ಷದಲ್ಲಿ ಲೋನಿನ ಪ್ರಾರಂಭದ ಅಸಲು ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಗಾಗಿ ಮಾಡಬೇಕಾಗಿದೆ.

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನ್ (ಯೋಜನೆಗಳ ನಡುವೆ ಬದಲಾವಣೆ ಅಥವಾ ಅವಧಿ ಬದಲಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆಫರ್ ಮಾಡುತ್ತೇವೆ. ನೀವು ಈ ಸೌಕರ್ಯದ ಲಾಭವನ್ನು ತುಂಬ ಕಡಿಮೆ ಶುಲ್ಕವನ್ನು ಪಾವತಿಸಿ ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡಬಹುದು. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ನಮ್ಮ ಪರಿವರ್ತನಾ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಹಲವಾರು ಲಭ್ಯವಿರುವ ಆಯ್ಕೆಗಳ ಬಗ್ಗೆ ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಇದರಿಂದ ನಾವು ನೀವು ನಮಗೆ ಕಾಲ್ ಬ್ಯಾಕ್ ಮಾಡಲು ಅನುಮತಿಸಿದಂತಾಗುತ್ತದೆ ಅಥವಾ ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ ನಲ್ಲಿ ಲಾಗಿನ್ ಮಾಡಿ 24x7 ಹೋಮ್ ಲೋನ್ ಅಕೌಂಟ್ ಮಾಹಿತಿಯನ್ನು ಪಡೆದುಕೊಳ್ಳಿ. ಈ ಕೆಳಕಂಡ ಪರಿವರ್ತನೆಯ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕನಿಗೆ ಲಭ್ಯವಿವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ Upto 0.50% of the Principal Outstanding and undisbursed amount (if any) at the time of Conversion or a cap ₹50000 plus taxes whichever is lower.

ಸ್ಥಿರ ಲೋನ್ ದರ ಇಂದ ಅಸ್ಥಿರ ದರ ಲೋನ್ ಬದಲಾಯಿಸುವುದು (ವಸತಿ / ವಿಸ್ತರಣೆ / ಸುಧಾರಣೆ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ Upto 0.50% of the Principal Outstanding and undisbursed amount (if any) at the time of Conversion or a cap ₹50000 plus taxes whichever is lower.

ಟ್ರೂ-ಫಿಕ್ಸೆಡ್ ಸ್ಥಿರ ದರ ಇಂದ ಅಸ್ಥಿರ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿಯ ಮತ್ತು ವಿತರಿಸದ (ಯಾವುದಾದರೂ ಇದ್ದಲ್ಲಿ) ಮೊತ್ತದ 1.75% ಮತ್ತು ಪರಿವರ್ತನಾ ಸಮಯದಲ್ಲಿನ ತೆರಿಗೆಗಳು.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಅಸಲು ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು 1.50% ಗರಿಷ್ಠ ಫೀ.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿಯ ಮತ್ತು ವಿತರಿಸದ (ಯಾವುದಾದರೂ ಇದ್ದಲ್ಲಿ) ಮೊತ್ತದ 0.5% ಮತ್ತು ಪರಿವರ್ತನಾ ಸಮಯದಲ್ಲಿನ ತೆರಿಗೆಗಳು.

ನಿಮ್ಮ ಆದಾಯದ ನಿರೀಕ್ಷಿತ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಆಯ್ಕೆಯನ್ನು SURF ಒದಗಿಸುತ್ತದೆ. ನಿಮ್ಮ ಆರಂಭಿಕ ವರ್ಷಗಳಲ್ಲಿ ನೀವು ಹೆಚ್ಚಿನ ಪ್ರಮಾಣದ ಲೋನನ್ನು ಪಡೆಯಬಹುದು ಮತ್ತು ಕಡಿಮೆ EMI ಗಳನ್ನು ಪಾವತಿಸಬಹುದು. ತರುವಾಯ, ಮರುಪಾವತಿಯನ್ನು ನಿಮ್ಮ ಆದಾಯದಲ್ಲಿ ಹೆಚ್ಚಿದ ಹೆಚ್ಚಳದೊಂದಿಗೆ ಅನುಗುಣವಾಗಿ ಇದರ ವೇಗವನ್ನು ಹೆಚ್ಚಿಸಲಾಗುತ್ತದೆ.

FLIP ಲೋನ್ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಪರಿಹಾರವನ್ನು ಒದಗಿಸುತ್ತದೆ, ಇದು ಲೋನಿನ ಅವಧಿಯ ಸಮಯದಲ್ಲಿ ಬದಲಾಗಬಹುದು. ಪ್ರಾರಂಭದ ವರ್ಷಗಳಲ್ಲಿ EMI ಹೆಚ್ಚಿರುತ್ತದೆ ಮತ್ತು ತರುವಾಯ ಆದಾಯಕ್ಕೆ ಅನುಗುಣವಾಗಿ ಕಡಿಮೆಯಾಗುವ ರೀತಿಯಲ್ಲಿ ಲೋನನ್ನು ರಚಿಸಲಾಗಿದೆ.

ನೀವು ಒಂದುವೇಳೆ ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದರೆ, ನೀವು ಲೋನಿನ ಕಡೆಯ ವಿತರಣೆಯವರೆಗೆ ಲೋನ್ ಮೊತ್ತದ ಮೇಲೆ ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುವುದು ಮತ್ತು EMI ಗಳನ್ನು ನಂತರ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಅಸಲು ಪಾವತಿಯನ್ನು ತಕ್ಷಣ ಆರಂಭಿಸಲು ಬಯಸಿದರೆ, ನೀವು ಲೋನನ್ನು ಟ್ರಾಂಚ್ ಮಾಡಲು ಆಯ್ಕೆ ಮಾಡಬಹುದು ಮತ್ತು ವಿತರಣೆಯಾದ ಸಂಚಿತ ಮೊತ್ತಗಳ ಮೇಲೆ EMI ಗಳನ್ನು ಪಾವತಿಸಲು ಆರಂಭಿಸಬಹುದು.

ಈ ಆಯ್ಕೆಯು ನಿಮ್ಮ ಆದಾಯದ ಹೆಚ್ಚಳಕ್ಕೆ ಅನುಗುಣವಾಗಿ ಪ್ರತಿ ವರ್ಷ EMI ಗಳನ್ನು ಹೆಚ್ಚಿಸಲು ನಿಮಗೆ ಅನುಕೂಲವಾಗುವಂತೆ ಮಾಡುತ್ತದೆ, ಅದು ನಿಮ್ಮ ಲೋನನ್ನು ತೀರಾ ವೇಗವಾಗಿ ಮರುಪಾವತಿಸುತ್ತದೆ.

ಈ ಆಯ್ಕೆಯೊಂದಿಗೆ ನೀವು 30 ವರ್ಷಗಳವರೆಗೆ ಮರುಪಾವತಿಯ ಅವಧಿಯನ್ನು ಪಡೆದುಕೊಳ್ಳುತ್ತೀರಿ. ಇದರರ್ಥ ವರ್ಧಿತ ಲೋನಿನ ಮೊತ್ತದ ಅರ್ಹತೆ ಮತ್ತು ಸಣ್ಣ EMI ಗಳು.

ಕ್ಯಾಲ್ಕುಲೇಟರ್‌ಗಳು

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

ಎಚ್ ಡಿ ಎಫ್ ಸಿ ಹೋಮ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನನ್ನು ಸುಲಭವಾಗಿ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು ಮತ್ತು ಟಾಪ್-ಅಪ್ ಲೋನ್‌ನಂತಹ ಹೆಚ್ಚುವರಿ ಫೀಚರ್‌ಗಳ ಜೊತೆಗೆ, ಪ್ರತಿ ಲಕ್ಷಕ್ಕೆ ₹ 734 ರಿಂದ ಆರಂಭವಾಗುವ EMI ಗಳಲ್ಲಿ ಮತ್ತು ವಾರ್ಷಿಕ 8%* ರಿಂದ ಆರಂಭವಾಗುವ ಬಡ್ಡಿದರಗಳಲ್ಲಿ ಎಚ್ ಡಿ ಎಫ್ ಸಿ ಯು ಹೋಮ್ ಲೋನ್ ಒದಗಿಸುತ್ತದೆ. ಇಲ್ಲಿ ಕಡಿಮೆ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿ ಇರುವುದರಿಂದ ಎಚ್ ಡಿ ಎಫ್ ಸಿ ಯು ನಿಮ್ಮ ಹೋಮ್ ಲೋನ್ EMI ಗಳನ್ನು ಹಗುರವಾಗಿಸುತ್ತದೆ. ಸಮಂಜಸವಾದ EMI ಗಳೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮಗೆ ಭಾರ ಎನಿಸುವುದಿಲ್ಲ. ನಮ್ಮ ಅರಿಯಲು ಸುಲಭವಾದ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಹೋಮ್ ಲೋನಿಗೆ ನೀವು ಪಾವತಿಸಬೇಕಾದ EMI ಲೆಕ್ಕ ಹಾಕಿ.

ಹೋಂ ಲೋನ್‌ EMI ಲೆಕ್ಕ ಹಾಕಿ

₹.
1 ಲಕ್ಷ 10 Cr
1 30
0 15
₹.25,64,000
₹.25,64,000
₹.25,64,000

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ಹೋಮ್ ಲೋನ್ ಅರ್ಹತೆಯು ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸು ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟರಿ, ನಿವೃತ್ತಿ ವಯಸ್ಸು ಇತ್ಯಾದಿಗಳಂತಹ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

₹.
10 ಸಾವಿರ 1 Cr
1 30
0 15
₹.
₹. 0 1 Cr

ನಿಮ್ಮ ಹೋಮ್ ಲೋನ್ ಅರ್ಹತೆ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

Your Home Loan EMI will be

₹. /ಮಾಸಿಕ

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹.
₹. 0 1 Cr
₹.
10 ಸಾವಿರ 1 Cr
1 30
0 15
₹.
₹. 0 1 Cr

ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ಆಸ್ತಿಯ ಬೆಲೆ

₹.

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹.
1 ಲಕ್ಷ 10 Cr
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹.

ಅಸ್ತಿತ್ವದಲ್ಲಿರುವ EMI

₹.

ಪ್ರಸ್ತಾಪಿಸಿದ EMI

₹.

EMI ನಲ್ಲಿ ಉಳಿತಾಯ

₹.

ಹೋಮ್ ಲೋನ್ FAQ ಗಳು

ನಾನು ಅರ್ಹವಾಗುವ ಹೋಮ್ ಲೋನ್ ಮೊತ್ತವನ್ನು ಎಚ್ ಡಿ ಎಫ್ ಸಿ ಹೇಗೆ ನಿರ್ಧರಿಸುತ್ತದೆ?

ನಿಮ್ಮ ಹೋಮ್ ಲೋನ್ ಅರ್ಹತೆ ಯನ್ನು ಪ್ರಮುಖವಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ತೀರ್ಮಾನಿಸುತ್ತೇವೆ. ಇತರೆ ಪ್ರಮುಖ ಅಂಶಗಳಾದ ವಯಸ್ಸು, ಅರ್ಹತೆ, ಅವಲಂಬಿತರ ಸಂಖ್ಯೆ, ನಿಮ್ಮ ಸಂಗಾತಿಯ ಆದಾಯ (ಒಂದು ವೇಳೆ ಇದ್ದಲ್ಲಿ), ಆಸ್ತಿಗಳು ಮತ್ತು ಹೊಣೆಗಾರಿಗೆಗಳು, ಉಳಿತಾಯದ ಇತಿಹಾಸ ಮತ್ತು ಸ್ಥಿರತೆ ಮತ್ತು ಉದ್ಯೋಗದ ವಿಸ್ತರಣೆಯನ್ನು ಒಳಗೊಂಡಿದೆ.

EMI ಎಂದರೇನು ??

EMI 'ಸಮಾನ ಮಾಸಿಕ ಕಂತು' ಅನ್ನು ಸೂಚಿಸುತ್ತದೆ, ಇದು ಲೋನ್ ಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸುವ ಮೊತ್ತವಾಗಿದೆ. EMI ಅಸಲು ಮೊತ್ತ ಮತ್ತು ಬಡ್ಡಿ ಅಂಶ ಒಳಗೊಂಡಿರುತ್ತದೆ, ಅದರ ರಚನೆಯ ರೀತಿಯು ನಿಮ್ಮ ಲೋನ್ ಆರಂಭಿಕ ವರ್ಷಗಳಲ್ಲಿ ಬಡ್ಡಿ ಅಂಶವು ಅಸಲು ಮೊತ್ತಕ್ಕಿಂತ ದೊಡ್ಡದಾಗಿದೆ, ಆದರೆ ಲೋನಿನ ನಂತರದ ಅರ್ಧ ಭಾಗದಲ್ಲಿ, ಅಸಲಿನ ಅಂಶವು ಹೆಚ್ಚು ದೊಡ್ಡದಾಗಿದೆ.

'ಸ್ವಂತ ಕೊಡುಗೆ' ಎಂದರೇನು??

‘ಆಸ್ತಿಯ ಒಟ್ಟು ಬೆಲೆಯಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಕಳೆದು ಉಳಿಯುವುದೇ 'ಸ್ವಂತ ಕೊಡುಗೆ'.

ನಾನು ಹೋಮ್ ಲೋನ್ ಅನ್ನು ಹೇಗೆ ಮರುಪಾವತಿ ಮಾಡಬಹುದು?

ನಿಮ್ಮ ಅನುಕೂಲತೆಗಾಗಿ, ಎಚ್ ಡಿ ಎಫ್ ಸಿ ಹೋಮ್ ಲೋನಿನ ಮರುಪಾವತಿಗಾಗಿ ವಿವಿಧ ವಿಧಾನಗಳನ್ನು ಆಫರ್ ಮಾಡುತ್ತದೆ. ಇನ್‌‌ಸ್ಟಾಲ್‌‌ಮೆಂಟ್ ಅನ್ನು ECS (ಎಲೆಕ್ಟ್ರಾನಿಕ್ ಕ್ಲೀನಿಂಗ್ ಸಿಸ್ಟಂ) ಮೂಲಕ ಪಾವತಿಸಲು ನೀವು ನಿಮ್ಮ ಬ್ಯಾಂಕರ್‌‌ಗೆ ಸ್ಟ್ಯಾಂಡಿಂಗ್ ಇನ್‌‌ಸ್ಟ್ರಕ್ಷನ್ ಅನ್ನು ನೀಡಬಹುದು, ನಿಮ್ಮ ಉದ್ಯೋಗದಾತರ ಮೂಲಕ ತಿಂಗಳ ಕಂತನ್ನು ನೇರವಾಗಿ ಕಡಿತ ಮಾಡಲು ಮನವಿ ಮಾಡಬಹುದು ಅಥವಾ ನಿಮ್ಮ ಸ್ಯಾಲರಿ ಅಕೌಂಟಿನಿಂದ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಬಹುದು.

ನಾನು ಯಾವಾಗ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಮಾಡಬಹುದು?

ನೀವು ಆಸ್ತಿಯನ್ನು ಆಯ್ಕೆ ಮಾಡಿರದಿದ್ದರೂ ನಿರ್ಮಾಣ ಪ್ರಾರಂಭವಾಗಿಲ್ಲವಾದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ಆಸ್ತಿಯನ್ನು ನಿರ್ಮಿಸಲು ನಿರ್ಧರಿಸಿದ ತಕ್ಷಣವೇ ನೀವು ಹೋಮ್ ಲೋನ್ ಅಪ್ಲೈ ಮಾಡಬಹುದು.

ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಯಮ ಮತ್ತು ಷರತ್ತುಗಳು

ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.

ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು.

ಹೋಮ್ ಲೋನ್‍ನ ಪ್ರಮುಖ ಪ್ರಯೋಜನಗಳು ಮತ್ತು ಫೀಚರ್‌ಗಳು

ಎಚ್ ಡಿ ಎಫ್ ಸಿ ಪ್ರಕಾರ ಮನೆಯು ಕೇವಲ ವಾಸಿಸುವ ಜಾಗವಲ್ಲ. ಅದಕ್ಕಿಂತ ಹೆಚ್ಚು. ಇದು ಪ್ರಪಂಚದಲ್ಲಿ ನಿಮ್ಮ ಅಭಿರುಚಿ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ರಚಿಸಲಾದ ನಿಮ್ಮದೇ ಗೂಡು. ನಿಮ್ಮ ಬದುಕನ್ನು ಅನುಭವಿಸುವ ಮತ್ತು ಸಂಭ್ರಮಿಸುವ ಜಾಗವದು. ಮನೆಗೆ ಸಾಟಿಯಾದ ಬೇರೆ ಸ್ಥಳವಿಲ್ಲ ಮತ್ತು ಎಚ್ ಡಿ ಎಫ್ ಸಿ ಹೋಮ್ ಲೋನ್ ಮೂಲಕ ನೀವು ಅಂತಹ ಭರವಸೆಯನ್ನು ಹೊಂದಬಹುದು. ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಮತ್ತು ನಿಮ್ಮದೇ ಸ್ವಂತ ಜಾಗದಲ್ಲಿ ಹೊಸ ನೆನಪುಗಳನ್ನು ಕಟ್ಟಿಕೊಳ್ಳಬಹುದು.

  • ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವಲಪರ್ ಇಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಲೋನ್

  • ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್.

  • ಹೊಚ್ಚಹೊಸ ಹೋಮ್ ಲೋನ್‌ ಯೋಜನೆಗಳು

  • ನಿಮ್ಮ ಹೋಮ್ ಲೋನ್ ಕುರಿತು ಮನೆ ಬಾಗಿಲಿಗೇ ಸಹಾಯ

  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ

  • ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಲೋನ್

  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್

  • ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳು ನಿಮ್ಮ ಹೋಮ್ ಲೋನನ್ನು ಕೈಗೆಟಕುವ ಹಾಗೆಯೂ ಮತ್ತು ಸುಲಭವಾಗಿಸುತ್ತದೆ

  • ಭಾರತದಲ್ಲಿ ಎಲ್ಲಿಯಾದರೂ ಲೋನನ್ನು ಮತ್ತು ಲೋನ್ ಸೇವೆಯನ್ನು ಪಡೆಯಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್

ಬಡ್ಡಿ ದರಗಳು

ಸ್ವಯಂ ಉದ್ಯೋಗಿ ವೃತ್ತಿಪರರಿಗೆ

ರಿಟೇಲ್ ಪ್ರೈಮ್ ಲೋನ್ ಕೊಡುವ ದರ: 16.55%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.00 ನಿಂದ 8.50
ಇತರರಿಗೆ * (30 ಲಕ್ಷದವರೆಗೆ)8.00 ನಿಂದ 8.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)8.25 ನಿಂದ 8.75
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)8.25 ನಿಂದ 8.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.30 ನಿಂದ 8.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.30 ನಿಂದ 8.80

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.

ಟ್ರುಫಿಕ್ಸೆಡ್ ಲೋನ್ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೋನ್ ಕೊಡುವ ದರ: 16.55%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.70 ನಿಂದ 9.20
ಇತರರಿಗೆ * (30 ಲಕ್ಷದವರೆಗೆ)8.75 ನಿಂದ 9.25
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)9.00 ನಿಂದ 9.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)9.05 ನಿಂದ 9.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)9.05 ನಿಂದ 9.55
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)9.10 ನಿಂದ 9.65

ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ವಯಂ ಉದ್ಯೋಗದಲ್ಲಿಲ್ಲದ ವೃತ್ತಿಪರರಿಗೆ

ರಿಟೇಲ್ ಪ್ರೈಮ್ ಲೋನ್ ಕೊಡುವ ದರ: 16.55%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.15 ನಿಂದ 8.65
ಇತರರಿಗೆ * (30 ಲಕ್ಷದವರೆಗೆ)8.15 ನಿಂದ 8.65
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)8.30 ನಿಂದ 8.80
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)8.30 ನಿಂದ 8.80
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.35 ನಿಂದ 8.85
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.35 ನಿಂದ 8.85

*ಮೇಲಿನ ಗೃಹ ಸಾಲ ಸಾಲ ಬಡ್ಡಿ ದರಗಳು / ಇಎಂಐ ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ಡಿಎಫ್ಸಿ) ಯ ಹೊಂದಾಣಿಕೆಯ ದರ ಗೃಹ ಸಾಲ ಯೋಜನೆ ಅಡಿಯಲ್ಲಿ ಸಾಲಗಳಿಗೆ ಅನ್ವಯಿಸುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲೆ ಹೋಮ್ ಸಾಲ ಬಡ್ಡಿ ದರಗಳು ಪ್ರಕೃತಿಯಲ್ಲಿ ವ್ಯತ್ಯಾಸವಾಗಿದ್ದು, ಎಚ್ಡಿಎಫ್ಸಿಯ ಆರ್ಪಿಎಲ್ಆರ್ನಲ್ಲಿ ಚಳುವಳಿಯಂತೆ ಬದಲಾಗಬಹುದು. ಎಚ್ಡಿಎಫ್ಸಿ ಲಿಮಿಟೆಡ್ನ ಏಕೈಕ ವಿವೇಚನೆಯಿಂದ ಎಲ್ಲಾ ಸಾಲಗಳು.

ಟ್ರುಫಿಕ್ಸೆಡ್ ಲೋನ್ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೋನ್ ಕೊಡುವ ದರ: 16.55%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.85 ನಿಂದ 9.35
ಇತರರಿಗೆ * (30 ಲಕ್ಷದವರೆಗೆ)8.90 ನಿಂದ 9.40
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)9.15 ನಿಂದ 9.65
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)9.20 ನಿಂದ 9.70
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)9.25 ನಿಂದ 9.75
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)9.30 ನಿಂದ 9.80

ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಹೋಮ್ ಲೋನ್ ವಿವರಗಳು

ಹೋಮ್ ಲೋನ್‌‌ಗಳಿಗೆ ನೀವು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಉದ್ದೇಶಿತ ಮಾಲೀಕರು
ಸಹ- ಅರ್ಜಿದಾರರು ಆಗಿರಬೇಕು.

ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ

ಸ್ವಯಂ-ಉದ್ಯೋಗಿ ವೃತ್ತಿಪರ (SEP)
  • ಡಾಕ್ಟರ್
  • ಲಾಯರ್
  • ಚಾರ್ಟರ್ಡ್ ಅಕೌಂಟೆಂಟ್
  • ಆರ್ಕಿಟೆಕ್ಟ್
  • ಕನ್ಸಲ್ಟಂಟ್
  • ಇಂಜಿನಿಯರ್
  • ಕಂಪನಿ ಕಾರ್ಯದರ್ಶಿ, ಇತ್ಯಾದಿ.
ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP)
  • ಟ್ರೇಡರ್
  • ಕಮಿಷನ್ ಏಜೆಂಟ್
  • ಗುತ್ತಿಗೆದಾರ ಇತ್ಯಾದಿ.
ನಿಮ್ಮ ಮನೆಯನ್ನು ಪ್ಲಾನ್ ಮಾಡಿ

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಲೋನ್ ಮೊತ್ತಗರಿಷ್ಠ ಫಂಡಿಂಗ್*
Up to and including ₹30 lacsಆಸ್ತಿಯ ಬೆಲೆಯ 90%
₹30.01 lacs to ₹75 lacsಆಸ್ತಿಯ ಬೆಲೆಯ 80%
Above ₹75 Lacsಆಸ್ತಿಯ ಬೆಲೆಯ 75%

*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.

ಹೊಂದಾಣಿಕೆ ದರದ ಹೋಮ್ ಲೋನ್ ಅಡಿಯಲ್ಲಿ ಟೆಲಿಸ್ಕೋಪಿಕ್ ಮರುಪಾವತಿ ಆಯ್ಕೆ ಅಡಿಯಲ್ಲಿ ಲೋನಿನ ಗರಿಷ್ಟ ಮರುಪಾವತಿ ಅವಧಿಯು 30 ವರ್ಷಗಳವರೆಗೆ ಇರುತ್ತದೆ. ಇತರ ಎಲ್ಲಾ ಹೋಮ್ ಲೋನ್ ಪ್ರಾಡಕ್ಟ್‌ಗಳಿಗೆ, ಗರಿಷ್ಟ ಮರುಪಾವತಿ ಅವಧಿಯು 20 ವರ್ಷಗಳವರೆಗೆ ಇರುತ್ತದೆ.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಹೋಮ್ ಲೋನ್‌ ಡಾಕ್ಯುಮೆಂಟ್‌ಗಳು ಮತ್ತು ಶುಲ್ಕಗಳು

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

Pan Card
KYC ಗೆ ಕಡ್ಡಾಯ ಡಾಕ್ಯುಮೆಂಟ್
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‍ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ .

  • ಕಳೆದ 3 ಮೌಲ್ಯಮಾಪನ ವರ್ಷಗಳ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಧೃಢೀಕರಿಸಿದ )ಆದಾಯದ ಲೆಕ್ಕಾಚಾರದ ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್
  • ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟಅಕೌಂಟ್ ಸ್ಟೇಟ್ಮೆಂಟ್‌ಗಳು, ಅನುಬಂಧ / ವೇಳಾಪಟ್ಟಿ ಜೊತೆಗೆ (ವೈಯಕ್ತಿಕ ಮತ್ತು ಬಿಸಿನೆಸ್‌ ಘಟಕ ಇಬ್ಬರ ಮತ್ತು CA ಯಿಂದ ದೃಢೀಕರಿಸಿದ)
  • ಕಳೆದ 6 ತಿಂಗಳುಗಳ ಬಿಸಿನೆಸ್ ಘಟಕದ ಕರೆಂಟ್ A/c ಸ್ಟೇಟ್ಮೆಂಟ್ ಮತ್ತು ವೈಯಕ್ತಿಕ ಸೇವಿಂಗ್ಸ್ ಅಕೌಂಟ್ ಸ್ಟೇಟ್ಮೆಂಟ್

ಹೊಸ ಮನೆಗಳಿಗೆ:

  • ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
  • ಡೆವಲಪರ್‌ಗೆ ಮಾಡಿದ ಪಾವತಿ(ಗಳ) ರಸೀದಿ(ಗಳು)

ಮನೆಗಳ ಮರುಮಾರಾಟಕ್ಕಾಗಿ:

  • ಹಿಂದಿನ ಎಲ್ಲ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಮಾರಾಟಗಾರರಿಗೆ ಮಾಡಿದ ಆರಂಭಿಕ ಪಾವತಿ(ಗಳ) ರಸೀದಿ(ಗಳು)
  • ಮಾರಾಟದ ಒಪ್ಪಂದದ ಪ್ರತಿ (ಈಗಾಗಲೇ ಕಾರ್ಯಗತಗೊಂಡಿದ್ದರೆ)

ನಿರ್ಮಾಣಕ್ಕಾಗಿ:

  • ಪ್ಲಾಟ್ ಹಕ್ಕು ಪತ್ರ 
  • ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
  • ಸ್ಥಳೀಯ ಪ್ರಾಧಿಕಾರಗಳು ಅನುಮೋದಿಸಿದ ಯೋಜನೆಗಳ ಪ್ರತಿ
  • ಆರ್ಕಿಟೆಕ್ಟ್ / ಸಿವಿಲ್ ಎಂಜಿನಿಯರ್‌ಗಳಿಂದ ನಿರ್ಮಾಣದ ಅಂದಾಜು
  • ಸ್ವಂತ ಕೊಡುಗೆಯ ಪುರಾವೆ

  • ಬಿಸಿನೆಸ್ ಪ್ರೊಫೈಲ್

  • ಇತ್ತೀಚಿನ ಫಾರಂ 26 AS

  • ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ

  • ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್

  • ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ

  • ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು.

  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು

  • 'ಎಚ್‌ ಡಿ ಎಫ್‌ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್.’

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಸ್ವಯಂ ಉದ್ಯೋಗಿ ವೃತ್ತಿಪರರಿಗೆ:
ಲೋನ್ ಮೊತ್ತದ 0.50% ಅಥವಾ ₹3,000 ಯಾವುದು ಹೆಚ್ಚಿನದು ಅದು, ಜತೆಗೆ ಅನ್ವಯವಾಗುವ ತೆರಿಗೆಗಳು.

ಸ್ವ ಉದ್ಯೋಗಿ ವೃತ್ತಿನಿರತರಲ್ಲದವರಿಗೆ:
ಲೋನ್ ಮೊತ್ತದ ಅಥವಾ ₹ , ದವರೆಗೆ ಯಾವುದು ಅಧಿಕವೋ ಅದರ ಪ್ರಕಾರ, ಜೊತೆಗೆ ಅನ್ವಯವಾಗುವ ತೆರಿಗೆಗೆಳು.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸುವ ಬಡ್ಡಿ ಅಥವಾ EMI ದಿಂದಾಗಿ ಗ್ರಾಹಕರು ವಾರ್ಷಿಕ 24% ವರೆಗೆ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ) www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗೆ CERSAI ನ ವೆಬ್‌‌ಸೈಟಿಗೆ ನೀವು ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಮರು ಮೌಲ್ಯಮಾಪನ ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳೂ ಸೇರಿ
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ 2% ಪೂರ್ವಪಾವತಿ ಶುಲ್ಕಗಳು ಮತ್ತು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಹಣಕಾಸು ವರ್ಷದಲ್ಲಿ ಲೋನ್ ಪ್ರಾರಂಭದ ಅಸಲು ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಹಣಕಾಸು ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಹಣಕಾಸು ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಲೋನನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್‌ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಹಣಕಾಸು ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲ*ಗಳಿಂದ ಅಲ್ಲ ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ 2% ಪೂರ್ವಪಾವತಿ ಶುಲ್ಕಗಳು ಮತ್ತು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಹಣಕಾಸು ವರ್ಷದಲ್ಲಿ ಲೋನಿನ ಪ್ರಾರಂಭದ ಅಸಲು ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಗಾಗಿ ಮಾಡಬೇಕಾಗಿದೆ.

ಯಾವುದೇ ಹಣಕಾಸು ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಹಣಕಾಸು ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಲೋನನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

ನಮ್ಮ ಈಗಿರುವ ಗ್ರಾಹಕರಿಗೆ ಪರಿವರ್ತನೆ ಸೌಲಭ್ಯದ ಮೂಲಕ ಅನ್ವಯವಾಗುವ ಹೋಮ್ ಲೋನ್ ಬಡ್ಡಿದರ ಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ಕೊಡಮಾಡುತ್ತೇವೆ (ಸ್ಪ್ರೆಡ್ ಬದಲಾಯಿಸುವ ಅಥವಾ ಯೋಜನೆಯನ್ನು ಬದಲಾಯಿಸುವ ಮೂಲಕ). ನೀವು ನಾಮಿನಲ್ ಶುಲ್ಕವನ್ನು ಪಾವತಿಸುವ ಮೂಲಕ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು ಮತ್ತು ಕಿರಿದಾಗುವ ತಿಂಗಳ ಕಂತು (EMI) ಅಥವಾ ಲೋನ್ ಅವಧಿಯನ್ನು ಆಯ್ಕೆ ಮಾಡಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತದೆ.
ನಮ್ಮ ಪರಿವರ್ತನಾ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಬೇರೆಬೇರೆ ಲಭ್ಯ ಆಯ್ಕೆಗಳ ಕುರಿತು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ, ನಾವು ನಿಮಗೆ ಕರೆ ಮಾಡುತ್ತೇವೆ ಅಥವಾ ಹೋಮ್ ಲೋನ್ ಅಕೌಂಟ್ ಮಾಹಿತಿಯನ್ನು 24x7 ಪಡೆಯಲು ನಮ್ಮ ಈಗಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ ಮೂಲಕ ಲಾಗಾನ್ ಮಾಡಿ. ಎಚ್ ಡಿ ಎಫ್ ಸಿಯ ಈಗಿರುವ ಗ್ರಾಹಕರಿಗೆ ಈ ಕೆಳಗಿನ ಪರಿವರ್ತನೆ ಆಯ್ಕೆಗಳು ಲಭ್ಯವಿವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ Upto 0.50% of the Principal Outstanding and undisbursed amount (if any) at the time of Conversion or a cap ₹50000 plus taxes whichever is lower.

ಸ್ಥಿರ ದರದ ಲೋನಿನಿಂದ ಹೌಸಿಂಗ್ / ವಿಸ್ತರಣೆ / ಸುಧಾರಣೆ) ವೇರಿಯಬಲ್ ದರದ ಲೋನಿಗೆ ಬದಲಾಯಿಸುವುದು

ಚಾಟ್ ಮಾಡಿ!