ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳೊಂದಿಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿರಿ

ಬೆಂಗಳೂರು ಭಾರತದಲ್ಲಿ IT (ಮಾಹಿತಿ ತಂತ್ರಜ್ಞಾನ) ಉದ್ಯಮದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಇದನ್ನು 'ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ' ಎಂದು ಕರೆಯಲಾಗುತ್ತದೆ’. IT ಕಂಪನಿಗಳನ್ನು ಹೊರತುಪಡಿಸಿ, ನಗರವು ಕೆಲವು ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು, ದೊಡ್ಡ ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ನೀವು ಇತರ ಯಾವುದೇ ಆಧುನಿಕ ನಗರದಲ್ಲಿ ನೋಡುವ ಎಲ್ಲಾ ನಗರ ಮೂಲಸೌಕರ್ಯಗಳನ್ನು ಹೊಂದಿದ್ದು, ವಾಸಯೋಗ್ಯ ಸ್ಥಳಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ.

ಅದರ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ, ಕಾಸ್ಮೋಪಾಲಿಟನ್ ಸಂಸ್ಕೃತಿ, ವಿಫುಲ ಉದ್ಯೋಗಾವಕಾಶಗಳು ಮತ್ತು ಆಹ್ಲಾದಕರ ಹವಾಮಾನವು, ಬೆಂಗಳೂರಿನಲ್ಲಿ ಜನರು ಯಾಕೆ ನೆಲೆಸಲು ಬಯಸುತ್ತಾರೆ ಎಂಬುದಕ್ಕೆ ಕೆಲವು ಕಾರಣಗಳಾಗಿವೆ. 

ಬೆಂಗಳೂರಿನಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳನ್ನು ಪಡೆಯುವ ಫೀಚರ್‌ಗಳು ಮತ್ತು ಪ್ರಯೋಜನಗಳು

ನೀವು ಇತ್ತೀಚೆಗೆ ನಗರಕ್ಕೆ ವಲಸೆ ಹೋಗಿದ್ದರೆ ಅಥವಾ ಭವಿಷ್ಯದಲ್ಲಿ ಹೋಗಲು ಬಯಸಿದರೆ, ಬೆಂಗಳೂರಿನಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳ ಮೂಲಕ ನೀವು ಸುಲಭವಾಗಿ ಮನೆ ಖರೀದಿಸಬಹುದು ಅಥವಾ ನಿರ್ಮಿಸಬಹುದು. ನಮ್ಮ ಆಕರ್ಷಕ ಬಡ್ಡಿ ದರಗಳು, ಕಸ್ಟಮೈಜ್ ಮಾಡಿದ ಮರುಪಾವತಿ ಪರಿಹಾರಗಳು ಮತ್ತು ಹೋಮ್ ಲೋನ್‌ಗಳ ಮೇಲೆ 30 ವರ್ಷಗಳವರೆಗಿನ ದೀರ್ಘ ಅವಧಿಯು ಮನೆ ಖರೀದಿಯನ್ನು ಕೈಗೆಟಕುವಂತೆ ಮಾಡುತ್ತದೆ. 


ನಿಮ್ಮ ಹೋಮ್ ಲೋನ್ ಅರ್ಹತೆ ಪರಿಶೀಲಿಸಿ ಮತ್ತು ಈಗಲೇ ಬೆಂಗಳೂರಿನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಿ. ನಮ್ಮ ವೆಬ್‌ಸೈಟ್, ವಾಟ್ಸಾಪ್ ಇತ್ಯಾದಿಗಳ ಚಾಟ್ ಸೇವೆಯ ಮೂಲಕ 24x7 ಸಹಾಯದೊಂದಿಗೆ ನಿಮ್ಮ ಮನೆಯಿಂದಲೇ ಅನುಕೂಲಕರವಾಗಿ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು

ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳ ಇತರ ಪ್ರಮುಖ ಫೀಚರ್‌ಗಳು

  • ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವೆಲಪರ್ ಅವರಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಹೋಮ್ ಲೋನ್
  • ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್
  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
  • ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್
  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ
  • ಭಾರತದಲ್ಲಿ ಎಲ್ಲಿಯಾದರೂ ಹೋಮ್ ಲೋನ್ ಪಡೆಯಲು ಮತ್ತು ಸರ್ವಿಸ್ ನೀಡಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್
  • ಭಾರತೀಯ ಸೇನೆಯಲ್ಲಿ ನೇಮಕ ಆದವರಿಗೆ ಹೋಮ್ ಲೋನ್ AGIF ಯೊಂದಿಗೆ ವಿಶೇಷ ವ್ಯವಸ್ಥೆ. ಹೆಚ್ಚು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ
  • ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) (ನಗರ) - ಎಲ್ಲರಿಗೂ ವಸತಿ, ಇದು ಎಲ್ಲರಿಗೂ ಮನೆ ಮಾಲೀಕತ್ವವನ್ನು ಒದಗಿಸುವ ಗುರಿಯೊಂದಿಗೆ ಭಾರತ ಸರ್ಕಾರವು ಪ್ರಾರಂಭಿಸಿದ ಮಿಷನ್ ಆಗಿದೆ. 2022 ರೊಳಗೆ 'ಎಲ್ಲರಿಗೂ ವಸತಿ' ಸಾಧಿಸುವ ಗುರಿಯನ್ನು ಇದು ಹೊಂದಿದೆ

ಬೆಂಗಳೂರಿನಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಬಡ್ಡಿ ದರಗಳು

ಎಚ್ ಡಿ ಎಫ್ ಸಿ ವಾರ್ಷಿಕ 7.55*% ರಿಂದ ಆರಂಭವಾಗುವ ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತದೆ. ನಾವು ಟ್ರೂಫಿಕ್ಸೆಡ್ ಲೋನ್‌ಗಳನ್ನು ಒದಗಿಸುತ್ತೇವೆ, ಇದರಲ್ಲಿ ಬಡ್ಡಿ ದರವು ನಿರ್ದಿಷ್ಟ ಅವಧಿಗೆ ಫಿಕ್ಸೆಡ್ ಆಗಿರುತ್ತದೆ, ಆ ನಂತರ ಅದು ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಆಗಿ ಆಟೋಮ್ಯಾಟಿಕ್ ಆಗಿ ಪರಿವರ್ತನೆಗೊಳ್ಳುತ್ತದೆ.

ಬಡ್ಡಿ ದರಗಳು

ವಿಶೇಷ ಹೋಮ್ ಲೋನ್ ದರಗಳು

ಬ್ಲಾಕ್‌ಬಸ್ಟರ್ ಫೆಸ್ಟಿವ್ ಆಫರ್

ಹೊಂದಾಣಿಕೆಯ ದರದ ಹೋಮ್ ಲೋನ್

ಲೋನ್ ಸ್ಲ್ಯಾಬ್ / ಕ್ರೆಡಿಟ್ ಸ್ಕೋರ್ಬಡ್ಡಿ ದರಗಳು (% ವರ್ಷಕ್ಕೆ)
750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳಿಗಾಗಿ6.70

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.10%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.75 ನಿಂದ 7.25
ಇತರರಿಗೆ * (30 ಲಕ್ಷದವರೆಗೆ)6.80 ನಿಂದ 7.30
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.00 ನಿಂದ 7.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.05 ನಿಂದ 7.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.10 ನಿಂದ 7.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.15 ನಿಂದ 7.65

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.10%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.35 ನಿಂದ 7.85

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಮೂಲಕ ಬದಲಾಗುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.10%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)7.40 ನಿಂದ 7.90
ಇತರರಿಗೆ * (30 ಲಕ್ಷದವರೆಗೆ)7.45 ನಿಂದ 7.95
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.55 ನಿಂದ 8.05
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.60 ನಿಂದ 8.10
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.65 ನಿಂದ 8.15
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.70 ನಿಂದ 8.20

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಹೋಮ್ ಲೋನ್‌ಗೆ ಅರ್ಹತಾ ಮಾನದಂಡ

ಬೆಂಗಳೂರಿನಲ್ಲಿ ಹೋಮ್ ಲೋನ್ ಪಡೆಯಲು, ಅರ್ಹತಾ ಮಾನದಂಡವನ್ನು ಈ ಕೆಳಗೆ ನೀಡಲಾಗಿದೆ -

ಸಂಬಳ ಪಡೆಯುವ ವ್ಯಕ್ತಿಗಳು

ವಯಸ್ಸಿನ ಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 65 ವರ್ಷಗಳು

ಕನಿಷ್ಠ ಸಂಬಳ: ಸಂಬಳ ಪಡೆಯುವ ವ್ಯಕ್ತಿಯ ಆದಾಯವು ತಿಂಗಳಿಗೆ ಕನಿಷ್ಠ ₹10,000 ಆಗಿರಬೇಕು

ಸ್ವಯಂ ಉದ್ಯೋಗಿ ವ್ಯಕ್ತಿಗಳು

ವಯಸ್ಸಿನ ಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 65 ವರ್ಷಗಳು

ಕನಿಷ್ಠ ಬಿಸಿನೆಸ್ ಆದಾಯ: ಸ್ವಯಂ ಉದ್ಯೋಗಿಗಳ ವಾರ್ಷಿಕ ಆದಾಯ ಕನಿಷ್ಠ ₹2,00,000 ಆಗಿರಬೇಕು

ಬೆಂಗಳೂರಿನಲ್ಲಿ ಹೋಮ್ ಲೋನ್‌ಗೆ ಆನ್ಲೈನ್‌ನಲ್ಲಿ ಅಪ್ಲೈ ಮಾಡುವುದು ಹೇಗೆ

ನೀವು ಬೆಂಗಳೂರಿನಲ್ಲಿ 4 ಸುಲಭ ಹಂತಗಳಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಪಡೆಯಬಹುದು:

  1. ಸೈನ್ ಅಪ್ / ನೋಂದಣಿ ಮಾಡಿ
  2. ಹೋಮ್ ಲೋನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
  3. ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ
  4. ಪ್ರಕ್ರಿಯಾ ಶುಲ್ಕವನ್ನು ಪಾವತಿಸಿ
  5. ಲೋನ್ ಅನುಮೋದನೆಯನ್ನು ಪಡೆಯಿರಿ

ನೀವು ಆನ್‌ಲೈನ್‌ನಲ್ಲಿಯೂ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಈಗಲೇ ಅಪ್ಲೈ ಮಾಡಲು https://portal.hdfc.com/ ಗೆ ಭೇಟಿ ನೀಡಿ!

ಎಚ್ ಡಿ ಎಫ್ ಸಿ ಹೋಮ್ ಲೋನ್ ಕಚೇರಿಗಳು

ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ, ಅಥವಾ ನಮ್ಮ ಆನ್ಲೈನ್ ಸೌಲಭ್ಯಗಳ ಮೂಲಕ ನಿಮ್ಮ ಬ್ರಾಂಚ್‌ಗೆ ವೈಯಕ್ತಿಕ ಭೇಟಿಯನ್ನು ತಪ್ಪಿಸಿ

Incase you are located in a country where we are not present, please share your details here and we will get in touch with you.

ನೀವು ಬ್ರಾಂಚ್‌ಗೆ ಬರಬೇಕಾದ ಅವಶ್ಯಕತೆಯೇ ಇಲ್ಲ

ಹೆಚ್ಚಾರೆ ಸಂಗತಿಗಳು ಆನ್ಲೈನ್‌ನಲ್ಲೇ ಸಿಗುತ್ತವೆ, ದಯವಿಟ್ಟು ಈ ಕೆಳಗಿನ ಸೌಲಭ್ಯಗಳನ್ನು ಪರಿಶೀಲಿಸಿ

ಹೌಸಿಂಗ್ ಲೋನ್ ಸಂಬಂಧಿತ ವಿಡಿಯೋಗಳು