ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳೊಂದಿಗೆ ಹೈದರಾಬಾದ್‌ನಲ್ಲಿ ಸ್ವಂತ ಮನೆ ಹೊಂದಿರಿ

ಹೊಸದಾಗಿ ರೂಪಿಸಲ್ಪಟ್ಟ ರಾಜ್ಯವಾದ ತೆಲಂಗಾಣದ ರಾಜಧಾನಿ ಹೈದರಾಬಾದ್, 'ನಿಜಾಮರ ನಗರ' ಮತ್ತು 'ಮುತ್ತಿನ ನಗರಿ' ಮುಂತಾದ ಅನೇಕ ಹೆಸರುಗಳಿಂದ ಜನಪ್ರಿಯವಾಗಿದೆ.’ ನಗರವು ತನ್ನನ್ನು ಆಳಿದ ವಿವಿಧ ರಾಜವಂಶಗಳ ಅವಶೇಷಗಳಿಂದ ತುಂಬಿದ್ದರೂ, ಇದು ಆಧುನಿಕ ದೃಷ್ಟಿಕೋನವನ್ನು ಹೊರಹಾಕುತ್ತದೆ. 

ಹೈದರಾಬಾದ್, ಭಾರತದ ಅತ್ಯಂತ ತಂತ್ರಜ್ಞಾನ ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದುತ್ತಿರುವ IT ಉದ್ಯಮ ಮತ್ತು ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯದ ಕಾರಣದಿಂದ ಜನರು, ವಿಶೇಷವಾಗಿ ಸಾಫ್ಟ್‌ವೇರ್ ಮತ್ತು IT ವೃತ್ತಿಪರರು ಹೈದರಾಬಾದ್‌ಗೆ ವಲಸೆ ಹೋಗಲು ಬಯಸುತ್ತಿದ್ದಾರೆ. 

ಇದಲ್ಲದೆ, ಆರ್ಥಿಕತೆಯನ್ನು ಉತ್ತೇಜಿಸುವ ಸರ್ಕಾರಿ ನೀತಿಗಳೊಂದಿಗೆ, ಈ ನಗರವು ರಕ್ಷಣೆ, ಜೀವ ವಿಜ್ಞಾನ, IT ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದ್ದು, ಉತ್ತಮ ವೃತ್ತಿ ಅವಕಾಶಗಳಿಗೆ ಭರವಸೆಯ ತಾಣವಾಗಿದೆ.

ಹೈದರಾಬಾದ್‌ನಲ್ಲಿ ಎಚ್ ಡಿ ಎಫ್ ಸಿಯಿಂದ ಹೋಮ್ ಲೋನ್ ಪಡೆಯುವ ಫೀಚರ್‌ಗಳು ಮತ್ತು ಪ್ರಯೋಜನಗಳು

ನೀವು ಹೈದರಾಬಾದ್‌ನಲ್ಲಿ ಮನೆ ಖರೀದಿಸಲು ಅಥವಾ ನಿರ್ಮಿಸಲು ಬಯಸಿದರೆ, ಸುಲಭವಾಗಿ ಮತ್ತು ಅನುಕೂಲಕರವಾಗಿ ಮನೆ ಹೊಂದುವ ನಿಮ್ಮ ಕನಸನ್ನು ನನಸಾಗಿಸಲು ಹೈದರಾಬಾದಿನಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡಿ. ಇದಲ್ಲದೆ, ಆಕರ್ಷಕ ಬಡ್ಡಿ ದರಗಳು ಮತ್ತು 30 ವರ್ಷಗಳವರೆಗಿನ ದೀರ್ಘ ಮರುಪಾವತಿ ಅವಧಿಯು, ಮನೆ ಹೊಂದುವ ಕನಸನ್ನು ಸುಲಭವಾಗಿಸುತ್ತದೆ.

ಎಚ್ ಡಿ ಎಫ್ ಸಿ ಸರಳ ಆನ್ಲೈನ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ, ಕನಿಷ್ಠ ಡಾಕ್ಯುಮೆಂಟೇಶನ್, ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಯನ್ನು ಒಳಗೊಂಡಂತೆ ವಿಶಾಲ ಶ್ರೇಣಿಯ ಕಸ್ಟಮೈಜ್ ಮಾಡಿದ ಮರುಪಾವತಿ ಪರಿಹಾರಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ನೀವು ಸ್ಮರಣೀಯ ಮನೆ ಖರೀದಿಸುವ ಅನುಭವವನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸುತ್ತದೆ.

ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳ ಇತರ ಪ್ರಮುಖ ಫೀಚರ್‌ಗಳು

  • ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವೆಲಪರ್ ಅವರಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಹೋಮ್ ಲೋನ್
  • ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್
  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
  • ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್
  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ
  • ಭಾರತದಲ್ಲಿ ಎಲ್ಲಿಯಾದರೂ ಹೋಮ್ ಲೋನ್ ಪಡೆಯಲು ಮತ್ತು ಸರ್ವಿಸ್ ನೀಡಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್
  • ಭಾರತೀಯ ಸೇನೆಯಲ್ಲಿ ನೇಮಕ ಆದವರಿಗೆ ಹೋಮ್ ಲೋನ್ AGIF ಯೊಂದಿಗೆ ವಿಶೇಷ ವ್ಯವಸ್ಥೆ. ಹೆಚ್ಚು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ
  • ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) (ನಗರ) - ಎಲ್ಲರಿಗೂ ವಸತಿ, ಇದು ಎಲ್ಲರಿಗೂ ಮನೆ ಮಾಲೀಕತ್ವವನ್ನು ಒದಗಿಸುವ ಗುರಿಯೊಂದಿಗೆ ಭಾರತ ಸರ್ಕಾರವು ಪ್ರಾರಂಭಿಸಿದ ಮಿಷನ್ ಆಗಿದೆ. 2022 ರೊಳಗೆ 'ಎಲ್ಲರಿಗೂ ವಸತಿ' ಸಾಧಿಸುವ ಗುರಿಯನ್ನು ಇದು ಹೊಂದಿದೆ

ಹೈದರಾಬಾದ್‌ನಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಬಡ್ಡಿ ದರಗಳು

ನೀವು ಹೈದರಾಬಾದ್‌ನಲ್ಲಿ ಮನೆ ಖರೀದಿಸಲು ಬಯಸಿದರೆ, ಎಚ್ ಡಿ ಎಫ್ ಸಿ ವಾರ್ಷಿಕ 6.70*% ರಿಂದ ಆರಂಭವಾಗುವ ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತದೆ. ನಾವು ಟ್ರುಫಿಕ್ಸೆಡ್ ಹೋಮ್ ಲೋನ್‌ಗಳನ್ನು ಒದಗಿಸುತ್ತೇವೆ, ಅದರಲ್ಲಿ ಬಡ್ಡಿ ದರವು ನಿರ್ದಿಷ್ಟ ಅವಧಿಗೆ ಫಿಕ್ಸೆಡ್ ಆಗಿರುತ್ತದೆ, ಇದರ ನಂತರ ಅದು ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಆಗಿ ಆಟೋಮ್ಯಾಟಿಕ್ ಆಗಿ ಪರಿವರ್ತನೆಗೊಳ್ಳುತ್ತದೆ.

ಬಡ್ಡಿ ದರಗಳು

ವಿಶೇಷ ಹೋಮ್ ಲೋನ್ ದರಗಳು

ಬ್ಲಾಕ್‌ಬಸ್ಟರ್ ಫೆಸ್ಟಿವ್ ಆಫರ್

ಹೊಂದಾಣಿಕೆಯ ದರದ ಹೋಮ್ ಲೋನ್

ಲೋನ್ ಸ್ಲ್ಯಾಬ್ / ಕ್ರೆಡಿಟ್ ಸ್ಕೋರ್ಬಡ್ಡಿ ದರಗಳು (% ವರ್ಷಕ್ಕೆ)
750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳಿಗಾಗಿ6.70

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.75 ನಿಂದ 7.25
ಇತರರಿಗೆ * (30 ಲಕ್ಷದವರೆಗೆ)6.80 ನಿಂದ 7.30
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.00 ನಿಂದ 7.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.05 ನಿಂದ 7.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.10 ನಿಂದ 7.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.15 ನಿಂದ 7.65

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.35 ನಿಂದ 7.85

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಮೂಲಕ ಬದಲಾಗುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)7.40 ನಿಂದ 7.90
ಇತರರಿಗೆ * (30 ಲಕ್ಷದವರೆಗೆ)7.45 ನಿಂದ 7.95
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.55 ನಿಂದ 8.05
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.60 ನಿಂದ 8.10
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.65 ನಿಂದ 8.15
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.70 ನಿಂದ 8.20

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಎಚ್ ಡಿ ಎಫ್ ಸಿ ಹೋಮ್ ಲೋನ್ ಕಚೇರಿಗಳು

ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ, ಅಥವಾ ನಮ್ಮ ಆನ್ಲೈನ್ ಸೌಲಭ್ಯಗಳ ಮೂಲಕ ನಿಮ್ಮ ಬ್ರಾಂಚ್‌ಗೆ ವೈಯಕ್ತಿಕ ಭೇಟಿಯನ್ನು ತಪ್ಪಿಸಿ

Incase you are located in a country where we are not present, please share your details here and we will get in touch with you.

ನೀವು ಬ್ರಾಂಚ್‌ಗೆ ಬರಬೇಕಾದ ಅವಶ್ಯಕತೆಯೇ ಇಲ್ಲ

ಹೆಚ್ಚಾರೆ ಸಂಗತಿಗಳು ಆನ್ಲೈನ್‌ನಲ್ಲೇ ಸಿಗುತ್ತವೆ, ದಯವಿಟ್ಟು ಈ ಕೆಳಗಿನ ಸೌಲಭ್ಯಗಳನ್ನು ಪರಿಶೀಲಿಸಿ

ಹೌಸಿಂಗ್ ಲೋನ್ ಸಂಬಂಧಿತ ವಿಡಿಯೋಗಳು