ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳೊಂದಿಗೆ ಪುಣೆಯಲ್ಲಿ ಸ್ವಂತ ಮನೆ ಹೊಂದಿರಿ

ಪುಣೆ, ಮುಂಬೈ ನಂತರ ಮಹಾರಾಷ್ಟ್ರದ ಅತಿದೊಡ್ಡ ನಗರವಾಗಿದೆ. ಈ ನಗರವು ವಿಶಿಷ್ಟ ಆಕರ್ಷಣೆಯನ್ನು ಹೊಂದಿದ್ದು, ವೈಭವಯುತ ಮರಾಠಾ ಸಾಮ್ರಾಜ್ಯದ ಕಟ್ಟಡಗಳು ಆಧುನಿಕ ನಗರ ದೃಷ್ಟಿಕೋನದೊಂದಿಗೆ ಜೋಡಿಸಲ್ಪಟ್ಟಿವೆ.. ಮಹಾರಾಷ್ಟ್ರದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ಇದು ಪ್ರಮುಖ ನಗರವಾಗಿದೆ.

ನೀವು ಪುಣೆಯಲ್ಲಿ ಮನೆ ಖರೀದಿಸಲು ಬಯಸಿದರೆ, ಪುಣೆಯಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡಿ.

ಪುಣೆಯಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳನ್ನು ಪಡೆಯುವ ಫೀಚರ್‌ಗಳು ಮತ್ತು ಪ್ರಯೋಜನಗಳು

'ಪೂರ್ವದ ಆಕ್ಸ್‌ಫರ್ಡ್' ಎಂದು ಕರೆಯಲ್ಪಡುವ ಪುಣೆ, ದೊಡ್ಡ ಸಂಖ್ಯೆಯ ಆಟೋಮೊಬೈಲ್, ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕಂಪನಿಗಳನ್ನು ಹೊಂದಿದೆ.

ಹಲವಾರು ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳೊಂದಿಗೆ ನಗರವು ಅದರ ಉತ್ತಮ ಮೂಲಸೌಕರ್ಯಕ್ಕಾಗಿ ಹೆಸರುವಾಸಿಯಾಗಿದೆ. ಈ ನಗರವು ವಾಸಿಸಲು ಮತ್ತು ಕುಟುಂಬವನ್ನು ಬೆಳೆಸಲು ಅಪೇಕ್ಷಣೀಯ ಸ್ಥಳವಾಗುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. 

ಪುಣೆಯಲ್ಲಿ ನಿಮ್ಮ ಕನಸಿನ ಮನೆಯನ್ನು ಖರೀದಿಸಲು ನಿಮಗೆ ಸಹಾಯ ಮಾಡಲು, ಎಚ್ ಡಿ ಎಫ್ ಸಿ ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸರಿಹೊಂದುವಂತೆ ವಿಶಾಲ ಶ್ರೇಣಿಯ ಹೋಮ್ ಲೋನ್‌ಗಳನ್ನು ಮತ್ತು ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ನಮ್ಮ ಸಂಪೂರ್ಣ ಡಿಜಿಟಲ್ ಪ್ರೊಸೆಸ್, ನಿಮ್ಮ ಮನೆಯಿಂದಲೇ ಆರಾಮ ಮತ್ತು ಸುರಕ್ಷತೆಯಿಂದ ಹೋಮ್ ಲೋನ್‌ಗೆ ಅಪ್ಲೈ ಮಾಡುವುದನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ಪುಣೆಯಲ್ಲಿ ಈಗಲೇ ಹೋಮ್ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಕನಸನ್ನು ನನಸಾಗಿಸಲು ಒಂದು ಹೆಜ್ಜೆ ಹತ್ತಿರವಾಗಿರಿ.

ಎಚ್ ಡಿ ಎಫ್ ಸಿ ಹೋಮ್ ಲೋನ್‌ಗಳ ಇತರ ಪ್ರಮುಖ ಫೀಚರ್‌ಗಳು

  • ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವೆಲಪರ್ ಅವರಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಹೋಮ್ ಲೋನ್
  • ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್
  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
  • ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್
  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ
  • ಭಾರತದಲ್ಲಿ ಎಲ್ಲಿಯಾದರೂ ಹೋಮ್ ಲೋನ್ ಪಡೆಯಲು ಮತ್ತು ಸರ್ವಿಸ್ ನೀಡಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್
  • ಭಾರತೀಯ ಸೇನೆಯಲ್ಲಿ ನೇಮಕ ಆದವರಿಗೆ ಹೋಮ್ ಲೋನ್ AGIF ಯೊಂದಿಗೆ ವಿಶೇಷ ವ್ಯವಸ್ಥೆ. ಹೆಚ್ಚು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ
  • ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) (ನಗರ) - ಎಲ್ಲರಿಗೂ ವಸತಿ, ಇದು ಎಲ್ಲರಿಗೂ ಮನೆ ಮಾಲೀಕತ್ವವನ್ನು ಒದಗಿಸುವ ಗುರಿಯೊಂದಿಗೆ ಭಾರತ ಸರ್ಕಾರವು ಪ್ರಾರಂಭಿಸಿದ ಮಿಷನ್ ಆಗಿದೆ. 2022 ರೊಳಗೆ 'ಎಲ್ಲರಿಗೂ ವಸತಿ' ಸಾಧಿಸುವ ಗುರಿಯನ್ನು ಇದು ಹೊಂದಿದೆ

ಪುಣೆಯಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಬಡ್ಡಿ ದರಗಳು

ನೀವು ಪುಣೆಯಲ್ಲಿ ಮನೆ ಖರೀದಿಸಲು ಬಯಸಿದರೆ, ಎಚ್ ಡಿ ಎಫ್ ಸಿ ವಾರ್ಷಿಕ 8.20*% ರಿಂದ ಆರಂಭವಾಗುವ ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತದೆ. ನಾವು ಟ್ರೂಫಿಕ್ಸೆಡ್ ಹೋಮ್ ಲೋನ್‌ಗಳನ್ನು ಕೂಡಾ ಒದಗಿಸುತ್ತೇವೆ, ಅದರಲ್ಲಿ ಬಡ್ಡಿ ದರವು ನಿರ್ದಿಷ್ಟ ಅವಧಿಗೆ ಫಿಕ್ಸೆಡ್ ಆಗಿರುತ್ತದೆ, ನಂತರ ಅದು ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಆಗಿ ಆಟೋಮ್ಯಾಟಿಕ್ ಆಗಿ ಪರಿವರ್ತನೆಗೊಳ್ಳುತ್ತದೆ.

ಬಡ್ಡಿ ದರಗಳು

ವಿಶೇಷ ಹೋಮ್ ಲೋನ್ ದರಗಳು

ಬ್ಲಾಕ್‌ಬಸ್ಟರ್ ಫೆಸ್ಟಿವ್ ಆಫರ್

ಹೊಂದಾಣಿಕೆಯ ದರದ ಹೋಮ್ ಲೋನ್

ಲೋನ್ ಸ್ಲ್ಯಾಬ್ / ಕ್ರೆಡಿಟ್ ಸ್ಕೋರ್ಬಡ್ಡಿ ದರಗಳು (% ವರ್ಷಕ್ಕೆ)
750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳಿಗಾಗಿ6.70

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 17.20%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.75 ನಿಂದ 7.25
ಇತರರಿಗೆ * (30 ಲಕ್ಷದವರೆಗೆ)6.80 ನಿಂದ 7.30
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.00 ನಿಂದ 7.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.05 ನಿಂದ 7.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ)7.10 ನಿಂದ 7.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ)7.15 ನಿಂದ 7.65

ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 17.20%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ)7.35 ನಿಂದ 7.85

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI, ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಉದ್ದಕ್ಕೂ ಬದಲಾಗುತ್ತಿರುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 17.20%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)7.40 ನಿಂದ 7.90
ಇತರರಿಗೆ * (30 ಲಕ್ಷದವರೆಗೆ)7.45 ನಿಂದ 7.95
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.55 ನಿಂದ 8.05
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.60 ನಿಂದ 8.10
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ)7.65 ನಿಂದ 8.15
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ)7.70 ನಿಂದ 8.20

ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಪುಣೆಯಲ್ಲಿ ಹೋಮ್ ಲೋನ್‌ಗೆ ಅರ್ಹತಾ ಮಾನದಂಡ

ಪುಣೆಯಲ್ಲಿ ಹೋಮ್ ಲೋನ್ ಪಡೆಯಲು, ಅರ್ಹತಾ ಮಾನದಂಡವನ್ನು ಈ ಕೆಳಗೆ ನೀಡಲಾಗಿದೆ -

ಸಂಬಳ ಪಡೆಯುವ ವ್ಯಕ್ತಿಗಳು

ವಯಸ್ಸಿನ ಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 65 ವರ್ಷಗಳು

ಕನಿಷ್ಠ ಸಂಬಳ: ಸಂಬಳ ಪಡೆಯುವ ವ್ಯಕ್ತಿಯ ಆದಾಯವು ತಿಂಗಳಿಗೆ ಕನಿಷ್ಠ ₹10,000 ಆಗಿರಬೇಕು

ಸ್ವಯಂ ಉದ್ಯೋಗಿ ವ್ಯಕ್ತಿಗಳು

ವಯಸ್ಸಿನ ಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 65 ವರ್ಷಗಳು

ಕನಿಷ್ಠ ಬಿಸಿನೆಸ್ ಆದಾಯ: ಸ್ವಯಂ ಉದ್ಯೋಗಿಗಳ ವಾರ್ಷಿಕ ಆದಾಯ ಕನಿಷ್ಠ ₹2,00,000 ಆಗಿರಬೇಕು

ಪುಣೆಯಲ್ಲಿ ಆನ್ಲೈನ್ ಮೂಲಕ ಹೋಮ್ ಲೋನ್‍‌ಗೆ ಅಪ್ಲೈ ಮಾಡುವುದು ಹೇಗೆ

ಪುಣೆಯಲ್ಲಿ ನೀವು 4 ಸುಲಭ ಹಂತಗಳಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಪಡೆಯಬಹುದು:

  1. ಸೈನ್ ಅಪ್ / ನೋಂದಣಿ ಮಾಡಿ
  2. ಹೋಮ್ ಲೋನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
  3. ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ
  4. ಪ್ರಕ್ರಿಯಾ ಶುಲ್ಕವನ್ನು ಪಾವತಿಸಿ
  5. ಲೋನ್ ಅನುಮೋದನೆಯನ್ನು ಪಡೆಯಿರಿ

ನೀವು ಆನ್‌ಲೈನ್‌ನಲ್ಲಿಯೂ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಈಗಲೇ ಅಪ್ಲೈ ಮಾಡಲು https://portal.hdfc.com/ ಗೆ ಭೇಟಿ ನೀಡಿ!

ಎಚ್ ಡಿ ಎಫ್ ಸಿ ಹೋಮ್ ಲೋನ್ ಕಚೇರಿಗಳು

ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ, ಅಥವಾ ನಮ್ಮ ಆನ್ಲೈನ್ ಸೌಲಭ್ಯಗಳ ಮೂಲಕ ನಿಮ್ಮ ಬ್ರಾಂಚ್‌ಗೆ ವೈಯಕ್ತಿಕ ಭೇಟಿಯನ್ನು ತಪ್ಪಿಸಿ

Incase you are located in a country where we are not present, please share your details here and we will get in touch with you.

ನೀವು ಬ್ರಾಂಚ್‌ಗೆ ಬರಬೇಕಾದ ಅವಶ್ಯಕತೆಯೇ ಇಲ್ಲ

ಹೆಚ್ಚಾರೆ ಸಂಗತಿಗಳು ಆನ್ಲೈನ್‌ನಲ್ಲೇ ಸಿಗುತ್ತವೆ, ದಯವಿಟ್ಟು ಈ ಕೆಳಗಿನ ಸೌಲಭ್ಯಗಳನ್ನು ಪರಿಶೀಲಿಸಿ