ಎಚ್ ಡಿ ಎಫ್ ಸಿ ಯಿಂದ ಮನೆ ನವೀಕರಣ ಲೋನ್ಗಳು
ಮನೆಯು ಮಾಲೀಕರ ಪ್ರತಿಬಿಂಬವಾಗಿದೆ. ನೀವು ಈಗ ನಿಮ್ಮ ಮನೆಯನ್ನು ಸುಂದರಗೊಳಿಸಬಹುದು ಮತ್ತು ಮನೆ ಖರೀದಿಯಂತೆ ನವೀಕರಣವನ್ನು ಸ್ಮರಣೀಯವಾಗಿ ಮತ್ತು ಆನಂದಿಸಬಹುದಾದ ಒಂದು ಮೈಲಿಗಲ್ಲನ್ನಾಗಿ ಮಾಡಬಹುದು. ಎಚ್ ಡಿ ಎಫ್ ಸಿ ಯ ಮನೆ ನವೀಕರಣ ಲೋನ್ಗಳೊಂದಿಗೆ ನೀವು ನಿಮ್ಮ ಅಸ್ತಿತ್ವದಲ್ಲಿರುವ ಮನೆಯನ್ನು ನವೀನ ವಿನ್ಯಾಸ ಮತ್ತು ಹೆಚ್ಚು ಆರಾಮದಾಯಕ ಬದುಕುವ ಜಾಗವಾಗಿ ಅಪ್ಗ್ರೇಡ್ ಮಾಡಬಹುದು.
-
ನಿಮ್ಮ ಮನೆಯನ್ನು ಟೈಲಿಂಗ್, ಫ್ಲೋರಿಂಗ್, ಹೊರಗಣ ಪ್ಲಾಸ್ಟರ್ ಮತ್ತು ಪೇಂಟಿಂಗ್ ಇತ್ಯಾದಿ ರೀತಿಯಲ್ಲಿ ನಿಮ್ಮ ಮನೆಯನ್ನು ಉತ್ತಮ ಪಡಿಸಲು ಲೋನ್ಗಳು
-
ಹೋಮ್ ಲೋನ್ ಬಡ್ಡಿ ದರಗಳಲ್ಲಿ ಲೋನ್ಗಳು
-
ಸುಲಭ ಮತ್ತು ತೊಂದರೆ ಇಲ್ಲದ ಡಾಕ್ಯುಮೆಂಟೇಶನ್
-
ಅಸ್ತಿತ್ವದಲ್ಲಿರುವವರಿಗೆ ಮತ್ತು ಹೊಸ ಗ್ರಾಹಕರಿಗೆ- ಇಬ್ಬರಿಗೂ ಇದು ಲಭ್ಯವಿದೆ
-
ಮಾಸಿಕ ಕಂತುಗಳ ಮೂಲಕ
ಸರಳ ಮರುಪಾವತಿ
ಬಡ್ಡಿ ದರಗಳು
ಸಂಬಳದಾರರಿಗಾಗಿ
ವಿಶೇಷ ಹೋಮ್ ಲೋನ್ ದರಗಳು
ಹೊಂದಾಣಿಕೆಯ ದರದ ಹೋಮ್ ಲೋನ್
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ | 8.65 |
ಇತರರಿಗೆ | 8.75 - 9.35 |
ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು
ಹೊಂದಾಣಿಕೆಯ ದರದ ಹೋಮ್ ಲೋನ್
ರಿಟೇಲ್ ಪ್ರೈಮ್ ಲೆಂಡಿಂಗ್ ದರ: 18.30%

ಮಹಿಳೆಯರಿಗೆ * (30 ಲಕ್ಷದವರೆಗೆ) | 8.95 - 9.45 |
ಇತರರಿಗೆ * (30 ಲಕ್ಷದವರೆಗೆ) | 9.00 - 9.50 |
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.20 - 9.70 |
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.25 - 9.75 |
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.30 - 9.80 |
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.35 - 9.85 |
*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI, ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಉದ್ದಕ್ಕೂ ಬದಲಾಗುತ್ತಿರುತ್ತದೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಲಿಮಿಟೆಡ್ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮನೆ ನವೀಕರಣ ಲೋನ್ಗಳ ವಿವರಗಳು
ಮನೆ ನವೀಕರಣ ಲೋನ್ಗಳಿಗಾಗಿ ನೀವು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರರಾಗಿರಬೇಕು.
ಯಾರು ಅಪ್ಲೈ ಮಾಡಬಹುದು?
ವಯಸ್ಸು
21-65 ವರ್ಷಗಳು
ವೃತ್ತಿ
ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ
ಭಾರತೀಯ ನಿವಾಸಿ
ಲಿಂಗ
ಎಲ್ಲಾ ಲಿಂಗಗಳು
ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.
ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ
ಅಸ್ತಿತ್ವದಲ್ಲಿರುವ ಗ್ರಾಹಕರು
ಲೋನ್ ಮೊತ್ತ | ಗರಿಷ್ಠ ಮೊತ್ತ* |
---|---|
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ | ನವೀಕರಣದ ಅಂದಾಜು 100% ( ಲೋನಿಗೆ ಸಂಬಂಧಿಸಿದಂತೆ/ ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ ಒಟ್ಟು ಮಾನ್ಯತೆ ಆಸ್ತಿ ಮಾರುಕಟ್ಟೆ ಮೌಲ್ಯದ 90% ಮೀರಬಾರದು) |
₹30.01 ಲಕ್ಷದಿಂದ ₹75 ಲಕ್ಷಗಳು | ನವೀಕರಣದ ಅಂದಾಜು 100% ( ಲೋನಿಗೆ ಸಂಬಂಧಿಸಿದಂತೆ/ ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ ಒಟ್ಟು ಮಾನ್ಯತೆ ಆಸ್ತಿ ಮಾರುಕಟ್ಟೆ ಮೌಲ್ಯದ 80% ಮೀರಬಾರದು) |
₹75 ಲಕ್ಷಕ್ಕಿಂತ ಮೇಲ್ಪಟ್ಟು | ನವೀಕರಣದ ಅಂದಾಜು 100% ( ಲೋನಿಗೆ ಸಂಬಂಧಿಸಿದಂತೆ/ ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ ಒಟ್ಟು ಮಾನ್ಯತೆ ಆಸ್ತಿ ಮಾರುಕಟ್ಟೆ ಮೌಲ್ಯದ 75% ಮೀರಬಾರದು) |
ಹೊಸ ಗ್ರಾಹಕ
ಲೋನ್ ಮೊತ್ತ | ಗರಿಷ್ಠ ಮೊತ್ತ* |
---|---|
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ | ನವೀಕರಣದ ಅಂದಾಜಿನ 90% |
₹30.01 ಲಕ್ಷದಿಂದ ₹75 ಲಕ್ಷಗಳು | ನವೀಕರಣದ ಅಂದಾಜಿನ 80% |
₹75 ಲಕ್ಷಕ್ಕಿಂತ ಮೇಲ್ಪಟ್ಟು | ನವೀಕರಣದ ಅಂದಾಜಿನ 75% |
*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.
ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.
ಲೋನ್ ಮರುಪಾವತಿ ಅವಧಿಯು ಗ್ರಾಹಕರ ಪ್ರೊಫೈಲ್, ಲೋನ್ ಮುಕ್ತಾಯದ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನ್ ಮುಕ್ತಾಯದ ಸಮಯದಲ್ಲಿ ಆಸ್ತಿಯ ವಯಸ್ಸು, ಆಯ್ಕೆ ಮಾಡಬಹುದಾದ ನಿರ್ದಿಷ್ಟ ಮರುಪಾವತಿ ಯೋಜನೆ ಮತ್ತು ಎಚ್ ಡಿ ಎಫ್ ಸಿ ಯ ಪ್ರಚಲಿತ ಮಾನದಂಡಗಳ ಆಧಾರದ ಮೇಲೆ ಅನ್ವಯಿಸಬಹುದಾದ ಯಾವುದೇ ಇತರ ನಿಯಮಗಳನ್ನು ಅವಲಂಬಿಸಿರುತ್ತದೆ.
ಡಾಕ್ಯುಮೆಂಟ್ ಮತ್ತು ಶುಲ್ಕಗಳು
ಹೌಸ್ ರಿನೋವೇಶನ್ ಡಾಕ್ಯುಮೆಂಟ್ಗಳು
ಸಂಬಳದ ವ್ಯಕ್ತಿಗಳಿಗೆ
ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳು ಈ ಕೆಳಗಿನಂತಿವೆ:
ಗುರುತು ಮತ್ತು ನಿವಾಸದ ಪುರಾವೆ (KYC)
ಡಾಕ್ಯುಮೆಂಟ್ಗಳ ಪಟ್ಟಿ
A | ಕ್ರಮ ಸಂಖ್ಯೆ. | ಕಡ್ಡಾಯ ಡಾಕ್ಯುಮೆಂಟ್ಗಳು |
---|---|---|
1 | ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ) |
B | ಕ್ರಮ ಸಂಖ್ಯೆ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತು | ವಿಳಾಸ |
---|---|---|---|---|
1 | ಅವಧಿ ಮುಗಿಯದ ಪಾಸ್ಪೋರ್ಟ್. | Y | Y | |
2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | Y | Y | |
3 | ಚುನಾವಣೆ / ಮತದಾರರ ಗುರುತಿನ ಚೀಟಿ | Y | Y | |
4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | Y | Y | |
5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | Y | Y | |
6 | Proof of possession of Aadhaar Number ( to be obtained voluntarily) | Y | Y |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಆದಾಯದ ಪುರಾವೆ
- ಕಳೆದ 3 ತಿಂಗಳ ಸಂಬಳದ ಸ್ಲಿಪ್ಗಳು
- ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಇತ್ತೀಚಿನ ಫಾರಂ -16 ಮತ್ತು ಐಟಿ ರಿಟರ್ನ್ಸ್
ಆಸ್ತಿ / ಮನೆ ನವೀಕರಣ ಸಂಬಂಧಿತ ಡಾಕ್ಯುಮೆಂಟ್ಗಳು
- ಆಸ್ತಿಯ ಎಲ್ಲಾ ಮೂಲ ಹಕ್ಕು ಪತ್ರಗಳು
- ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
- ಆರ್ಕಿಟೆಕ್ಟ್ / ಸಿವಿಲ್ ಎಂಜಿನಿಯರ್ ಇಂದ ಪ್ರಸ್ತಾವಿತ ಕೆಲಸದ ಅಂದಾಜು
ಇತರೆ ಡಾಕ್ಯುಮೆಂಟ್ಗಳು
- ಪ್ರಸ್ತುತ ಉದ್ಯೋಗ 1 ವರ್ಷಕ್ಕಿಂತ ಕಡಿಮೆಯಿರುವ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ
- ಚಾಲನೆಯಲ್ಲಿರುವ ಲೋನ್ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು
- 'ಎಚ್ ಡಿ ಎಫ್ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್.’
- ಸ್ವಂತ ಕೊಡುಗೆಯ ಪುರಾವೆ
ಶುಲ್ಕಗಳು ಮತ್ತು ಫೀಗಳು
ಸಂಬಳದ ವ್ಯಕ್ತಿಗಳಿಗೆ
ಈ ಕೆಳಗಿನ ಪಟ್ಟಿಯು ಪಡೆದಿರುವ ಲೋನ್ನ ಸ್ವರೂಪವನ್ನು ಅವಲಂಬಿಸಿ ಪಾವತಿಸಬೇಕಾದ ಫೀಸ್/ ಇತರ ಶುಲ್ಕಗಳು / ಹೊರಹೋಗುವಿಕೆಗಳ ಸೂಚನಾತ್ಮಕ ಪಟ್ಟಿಯಾಗಿದೆ (*):
ಪ್ರೊಸೆಸಿಂಗ್ ಫೀಗಳು ಮತ್ತು ಇತರೆ ಶುಲ್ಕಗಳು
ಪ್ರೊಸೆಸಿಂಗ್ ಫೀಗಳು
ಲೋನ್ ಮೊತ್ತದ 0.50% ವರೆಗೆ ಅಥವಾ ₹3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3,000 + ಅನ್ವಯವಾಗುವ ತೆರಿಗೆಗಳು, ಯಾವುದು ಅಧಿಕವೋ ಅದು.
ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು
ವಕೀಲರು/ತಾಂತ್ರಿಕ ಮೌಲ್ಯಮಾಪಕರಿಂದ ಪಡೆದ ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕವನ್ನು ನಿರ್ದಿಷ್ಟ ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದಲ್ಲಿ ಪಾವತಿಸಲಾಗುತ್ತದೆ. ಅಂತಹ ಶುಲ್ಕವನ್ನು ನೇರವಾಗಿ ಸಂಬಂಧಪಟ್ಟ ವಕೀಲರಿಗೆ/ತಾಂತ್ರಿಕ ಮೌಲ್ಯಮಾಪಕರಿಗೆ ಅವರು ನೀಡಿದ ಸಹಾಯಕ್ಕೆ ಪ್ರತಿಯಾಗಿ ಪಾವತಿಸಲಾಗುತ್ತದೆ.
ಆಸ್ತಿ ಇನ್ಶೂರೆನ್ಸ್
ಲೋನ್ ಬಾಕಿ ಇರುವ ಅವಧಿಯುದ್ದಕ್ಕೂ ಪಾಲಿಸಿ/ಪಾಲಿಸಿಗಳನ್ನು ಚಾಲ್ತಿಯಲ್ಲಿಡಲು ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸುತ್ತಾರೆ.
ವಿಳಂಬ ಪಾವತಿಗಳ ಕಾರಣದ ಶುಲ್ಕಗಳು
ಬಡ್ಡಿ ಅಥವಾ EMI ಪಾವತಿಯಲ್ಲಿ ವಿಳಂಬವಾದರೆ, ಗ್ರಾಹಕರು ವಾರ್ಷಿಕ 24% ವರೆಗೆ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ.
ಪ್ರಾಸಂಗಿಕ ಶುಲ್ಕಗಳು
ಡೀಫಾಲ್ಟ್ ಗ್ರಾಹಕರಿಂದ ಬಾಕಿ ವಸೂಲಿಗೆ ಸಂಬಂಧಿಸಿದ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣಕಾಸನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಶಾಖೆಯಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.
ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು
ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ) www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗೆ CERSAI ನ ವೆಬ್ಸೈಟಿಗೆ ನೀವು ಭೇಟಿ ನೀಡಬಹುದು
ಇತರೆ ಶುಲ್ಕಗಳು
ಬಗೆ | ಶುಲ್ಕಗಳು |
---|---|
ಚೆಕ್ ಡಿಸ್ಹಾನರ್ ಶುಲ್ಕಗಳು | ₹300** |
ಡಾಕ್ಯುಮೆಂಟ್ಗಳ ಪಟ್ಟಿ | ₹ 500 ವರೆಗೆ |
ಡಾಕ್ಯುಮೆಂಟ್ಗಳ ಫೋಟೋ ಕಾಪಿ | ₹ 500 ವರೆಗೆ |
PDC ಸ್ವ್ಯಾಪ್ | ₹ 500 ವರೆಗೆ |
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ | ₹ 500 ವರೆಗೆ |
ಅನುಮೋದನೆಯ 6 ತಿಂಗಳುಗಳ ನಂತರ ಲೋನ್ನ ಮರು-ಮೌಲ್ಯಮಾಪನ | ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು |
ಎಚ್ ಡಿ ಎಫ್ ಸಿ ಮ್ಯಾಕ್ಸ್ವೆಂಟೇಜ್ ಯೋಜನೆ ಅಡಿಯಲ್ಲಿ ತಾತ್ಕಾಲಿಕ ಪೂರ್ವ ಪಾವತಿಯ ರಿವರ್ಸಲ್ | ರಿವರ್ಸಲ್ ಸಮಯದಲ್ಲಿ ₹250/- ಜೊತೆಗೆ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು |
ಪೂರ್ವಪಾವತಿ ಶುಲ್ಕಗಳು
ಹೌಸಿಂಗ್ ಲೋನ್ಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್ಗಳು ("CRHL") |
ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಿದ ಲೋನ್ಗಳಿಗೆ, ಬಿಸಿನೆಸ್ ಉದ್ದೇಶಗಳಿಗಾಗಿ ಮಂಜೂರು ಮಾಡಿದ ಲೋನ್ ಅನ್ನು ಹೊರತುಪಡಿಸಿ ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಿಲ್ಲ**. |
B. ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") |
ಸಹ-ಹೊಣೆಗಾರರೊಂದಿಗೆ ಅಥವಾ ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಸ್ವಂತ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯನ್ನು ಹೊರತುಪಡಿಸಿ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಪೂರ್ವಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ*. |
ವಸತಿಯೇತರ ಲೋನ್ಗಳು ಮತ್ತು ಬಿಸಿನೆಸ್ ಲೋನ್ಗಳಾಗಿ ವರ್ಗೀಕರಿಸಲ್ಪಟ್ಟ ಲೋನ್ಗಳು**

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯ ಕಾರಣದಿಂದ ಮರುಪಾವತಿಸಲಾಗುವ ಮೊತ್ತದ ಮೇಲೆ 2% ದರ ಮತ್ತು ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ಪೂರ್ವಪಾವತಿ ಶುಲ್ಕವಾಗಿ ವಿಧಿಸಲಾಗುತ್ತದೆ. |

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಮರು ಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ. |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.
ಬಿಸಿನೆಸ್ ಲೋನ್ಗಳು: **ಕೆಳಗಿನ ಲೋನ್ಗಳನ್ನು ಬಿಸಿನೆಸ್ ಲೋನ್ಗಳು ಎಂದು ವರ್ಗೀಕರಿಸಲಾಗುತ್ತದೆ:
- LRD ಲೋನ್ಗಳು
- ಆಸ್ತಿ ಮೇಲಿನ ಲೋನ್ / ಬಿಸಿನೆಸ್ ಉದ್ದೇಶಕ್ಕಾಗಿ ಹೋಮ್ ಇಕ್ವಿಟಿ ಲೋನ್ ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.
- ವಸತಿಯೇತರ ಆಸ್ತಿಗಳು
- ವಸತಿಯೇತರ ಆಸ್ತಿಗಳ ಈಕ್ವಿಟಿ ಲೋನ್
- ಬಿಸಿನೆಸ್ ಉದ್ದೇಶಕ್ಕಾಗಿ ಟಾಪ್ ಅಪ್ ಲೋನ್ಗಳು ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಎಚ್ ಡಿ ಎಫ್ ಸಿ ಸೂಕ್ತ ಮತ್ತು ಸರಿ ಎಂದು ಪರಿಗಣಿಸಬಹುದಾದ ಡಾಕ್ಯುಮೆಂಟ್ಗಳನ್ನು ಸಾಲಗಾರರು ಸಲ್ಲಿಸಬೇಕಾಗುತ್ತದೆ.
ಎಚ್ ಡಿ ಎಫ್ ಸಿ ಯ ಚಾಲ್ತಿಯಲ್ಲಿರುವ ನೀತಿಗಳ ಪ್ರಕಾರ ಪೂರ್ವಪಾವತಿ ಶುಲ್ಕಗಳು ಬದಲಾಗಬಹುದು ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು, ಅದನ್ನು www.hdfc.com ನಲ್ಲಿ ಪ್ರಕಟಿಸಲಾಗುತ್ತದೆ.
ಪರಿವರ್ತನೆ ಫೀಗಳು
ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನ್ (ಯೋಜನೆಗಳ ನಡುವೆ ಬದಲಾವಣೆ ಅಥವಾ ಅವಧಿ ಬದಲಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆಫರ್ ಮಾಡುತ್ತೇವೆ. ನೀವು ಈ ಸೌಕರ್ಯದ ಲಾಭವನ್ನು ತುಂಬ ಕಡಿಮೆ ಶುಲ್ಕವನ್ನು ಪಾವತಿಸಿ ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡಬಹುದು. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ನಮ್ಮ ಪರಿವರ್ತನಾ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಹಲವಾರು ಲಭ್ಯವಿರುವ ಆಯ್ಕೆಗಳ ಬಗ್ಗೆ ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಇದರಿಂದ ನಾವು ನೀವು ನಮಗೆ ಕಾಲ್ ಬ್ಯಾಕ್ ಮಾಡಲು ಅನುಮತಿಸಿದಂತಾಗುತ್ತದೆ ಅಥವಾ ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ ನಲ್ಲಿ ಲಾಗಿನ್ ಮಾಡಿ 24x7 ಹೋಮ್ ಲೋನ್ ಅಕೌಂಟ್ ಮಾಹಿತಿಯನ್ನು ಪಡೆದುಕೊಳ್ಳಿ. ಈ ಕೆಳಕಂಡ ಪರಿವರ್ತನೆಯ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕನಿಗೆ ಲಭ್ಯವಿವೆ:
ಪ್ರಾಡಕ್ಟ್ /ಸರ್ವಿಸ್ ಹೆಸರು | ವಿಧಿಸಲಾದ ಫೀ / ಶುಲ್ಕದ ಹೆಸರು | ಯಾವಾಗ ಪಾವತಿಸಬೇಕು | ಫ್ರಿಕ್ವೆನ್ಸಿ | ಮೊತ್ತ ರೂಪಾಯಿಗಳಲ್ಲಿ |
---|---|---|---|---|
ವೇರಿಯಬಲ್ ರೇಟ್ ಲೋನ್ಗಳಲ್ಲಿ ಕಡಿಮೆ ದರಕ್ಕೆ ಬದಲಾಯಿಸಲು (ಹೌಸಿಂಗ್ / ವಿಸ್ತರಣೆ / ನವೀಕರಣ) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು. |
ಸ್ಥಿರ ದರದ ಲೋನಿನಿಂದ ಬದಲಾಗುವ ದರದ ಲೋನಿಗೆ ಬದಲಾಯಿಸಲು (ವಸತಿ / ವಿಸ್ತರಣೆ / ನವೀಕರಣ) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಒಮ್ಮೆ | ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು. |
ಕಾಂಬಿನೇಶನ್ ದರದ ಹೋಮ್ ಲೋನ್ ಫಿಕ್ಸೆಡ್ ದರದಿಂದ ವೇರಿಯಬಲ್ ದರಕ್ಕೆ ಬದಲಾಯಿಸಿ |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಒಮ್ಮೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ. |
ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%. |
ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು. |
RPLR-NH ಬೆಂಚ್ಮಾರ್ಕ್ ದರ (ನಾನ್-ಹೌಸಿಂಗ್ ಲೋನ್ಗಳು) ಮತ್ತು ಸಂಬಂಧಿತ ಸ್ಪ್ರೆಡ್ಗೆ ಬದಲಾಯಿಸಿ |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿ ದರವು ಹಾಗೆಯೇ ಉಳಿಯುತ್ತದೆ | ಬೆಂಚ್ ಬದಲಾದಾಗ- ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ | ಶೂನ್ಯ |

ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿದರವನ್ನು ಕಡಿಮೆ ಮಾಡಲಾಗುತ್ತದೆ | ಬೆಂಚ್ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ ಮೇಲೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50% |
ಕಡಿಮೆ ದರಕ್ಕೆ ಬದಲಾಯಿಸಿ (ಎಚ್ ಡಿ ಎಫ್ ಸಿ ರೀಚ್ ಅಡಿಯಲ್ಲಿ ಲೋನ್ಗಳು)- ವೇರಿಯಬಲ್ ದರ |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಬದಲಾವಣೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 1.50% ವರೆಗೆ + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು. |
ಎಚ್ ಡಿ ಎಫ್ ಸಿ ಮ್ಯಾಕ್ಸ್ವೆಂಟೇಜ್ ಯೋಜನೆಗೆ ಬದಲಾಯಿಸಿ |
ಪ್ರಕ್ರಿಯಾ ಶುಲ್ಕ | ಬದಲಾವಣೆಯ ಸಮಯದಲ್ಲಿ | ಒಮ್ಮೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಲೋನ್ ಮೊತ್ತದ 0.25% + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು |
ಹೋಮ್ ಲೋನ್ ಸಂಬಂಧಿತ ಲೇಖನಗಳು

ಹೋಮ್ ಫೈನಾನ್ಸ್
ಈಗಿನ ಸಮಯದಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡುವ ಪ್ರಯೋಜನಗಳು

ಹೋಮ್ ಫೈನಾನ್ಸ್
ಹೋಮ್ ಲೋನಿಗೆ ಅಪ್ಲೈ ಮಾಡುವುದು - ಆನ್ಲೈನ್ ವರ್ಸಸ್ ಆಫ್ಲೈನ್

ನಾನ್ ಹೌಸಿಂಗ್ ಲೋನ್ಗಳು ಮತ್ತು ಇನ್ನಷ್ಟು
ಆಸ್ತಿಯ ಮೇಲೆ ಲೋನ್ ತೆಗೆದುಕೊಳ್ಳುವಾಗ ತಪ್ಪಿಸಬೇಕಾದ 5 ಸಾಮಾನ್ಯ ತಪ್ಪುಗಳು

ನಾನ್ ಹೌಸಿಂಗ್ ಲೋನ್ಗಳು ಮತ್ತು ಇನ್ನಷ್ಟು
ಆಸ್ತಿ ಮೇಲಿನ ಲೋನ್ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಕ್ಯಾಲ್ಕುಲೇಟರ್ಗಳು
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
ಹೋಮ್ ಲೋನ್: ಹೋಮ್ ಲೋನ್ EMI ಕ್ಯಾಲ್ಕುಲೇಟರ್ - ಎಚ್ ಡಿ ಎಫ್ ಸಿ ಹೋಮ್ ಲೋನ್ಗಳು
ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್
ವರ್ಷ | ಆರಂಭಿಕ ಬ್ಯಾಲೆನ್ಸ್ | EMI*12 | ವಾರ್ಷಿಕ ಬಡ್ಡಿ ಪಾವತಿ | ವಾರ್ಷಿಕ ಅಸಲು ಪಾವತಿ | ಅಂತಿಮ ಬ್ಯಾಲೆನ್ಸ್ |
---|---|---|---|---|---|
1 | 25,00,000 | 2,63,202 | 2,14,343 | 48,859 | 24,51,141 |
2 | 24,51,141 | 2,63,202 | 2,09,945 | 53,257 | 23,97,884 |
3 | 23,97,884 | 2,63,202 | 2,05,151 | 58,051 | 23,39,833 |
4 | 23,39,833 | 2,63,202 | 1,99,926 | 63,276 | 22,76,557 |
5 | 22,76,557 | 2,63,202 | 1,94,230 | 68,972 | 22,07,585 |
6 | 22,07,585 | 2,63,202 | 1,88,022 | 75,180 | 21,32,405 |
7 | 21,32,405 | 2,63,202 | 1,81,255 | 81,947 | 20,50,458 |
8 | 20,50,458 | 2,63,202 | 1,73,878 | 89,324 | 19,61,134 |
9 | 19,61,134 | 2,63,202 | 1,65,838 | 97,364 | 18,63,770 |
10 | 18,63,770 | 2,63,202 | 1,57,074 | 1,06,128 | 17,57,642 |
11 | 17,57,642 | 2,63,202 | 1,47,521 | 1,15,681 | 16,41,961 |
12 | 16,41,961 | 2,63,202 | 1,37,108 | 1,26,094 | 15,15,868 |
13 | 15,15,868 | 2,63,202 | 1,25,758 | 1,37,444 | 13,78,424 |
14 | 13,78,424 | 2,63,202 | 1,13,387 | 1,49,816 | 12,28,608 |
15 | 12,28,608 | 2,63,202 | 99,901 | 1,63,301 | 10,65,307 |
16 | 10,65,307 | 2,63,202 | 85,202 | 1,78,000 | 8,87,307 |
17 | 8,87,307 | 2,63,202 | 69,180 | 1,94,023 | 6,93,285 |
18 | 6,93,285 | 2,63,202 | 51,715 | 2,11,487 | 4,81,798 |
19 | 4,81,798 | 2,63,202 | 32,678 | 2,30,524 | 2,51,274 |
20 | 2,51,274 | 2,63,202 | 11,928 | 2,51,274 | 0 |
ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟ್ರಿ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಲೋನಿನ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ
ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ
ನಿಮ್ಮ ಹೋಮ್ ಲೋನ್ ಅರ್ಹತೆ
ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ
ಆಸ್ತಿಯ ಬೆಲೆ
EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ
ಅಸ್ತಿತ್ವದಲ್ಲಿರುವ ಲೋನ್
ಅಸ್ತಿತ್ವದಲ್ಲಿರುವ ಲೋನ್
ನಗದು ಹೊರಹರಿವು ಒಟ್ಟು ಉಳಿತಾಯ
ಅಸ್ತಿತ್ವದಲ್ಲಿರುವ EMI
ಪ್ರಸ್ತಾಪಿಸಿದ EMI
EMI ನಲ್ಲಿ ಉಳಿತಾಯ
ಆಗಾಗ್ಗೆ ಕೇಳುವ ಪ್ರಶ್ನೆಗಳು
ಮನೆ ನವೀಕರಣ ಲೋನ್ಗಳು ಎಂದರೇನು?
ಇದು ಮನೆ ನವೀಕರಣಕ್ಕಾಗಿರುವ ಲೋನ್ ಆಗಿದ್ದು (ವಿನ್ಯಾಸ ಮತ್ತು/ಕಾರ್ಪೆಟ್ ಏರಿಯಾದಲ್ಲಿ ಯಾವುದೇ ಬದಲಾವಣೆ ಮಾಡದೆ) ನಿಮ್ಮ ಮನೆಯ ಟೈಲಿಂಗ್, ಫ್ಲೋರಿಂಗ್, ಒಳಾಂಗಣ/ಹೊರಾಂಗಣ ಗಾರೆ ಮತ್ತು ಪೈಂಟ್ ಮಾಡುವುದು ಇತ್ಯಾದಿ.
ಮನೆ ನವೀಕರಣ ಲೋನ್ಗಳನ್ನು ಯಾರು ಪಡೆಯಬಹುದು?
ಯಾವುದೇ ವ್ಯಕ್ತಿ ತಮ್ಮ ಅಪಾರ್ಟ್ಮೆಂಟ್/ಮಹಡಿ/ಸಾಲು ಮನೆಗಳ ನವೀಕರಣ ಮಾಡಲು ಬಯಸಿದರೆ. ಅಸ್ತಿತ್ವದಲ್ಲಿರುವ ಹೋಮ್ ಲೋನ್ ಗ್ರಾಹಕರು ಮನೆ ನವೀಕರಣ ಲೋನ್ಗಳನ್ನು ಕೂಡ ಪಡೆಯಬಹುದು.
ನಾನು ಮನೆ ನವೀಕರಣ ಲೋನ್ಗಳ ಮೇಲೆ ಪಡೆಯಬಹುದಾದ ಗರಿಷ್ಠ ಅವಧಿ ಎಷ್ಟು?
ನೀವು ಗರಿಷ್ಠ 15 ವರ್ಷಗಳ ಅವಧಿಗೆ ಅಥವಾ ನಿಮ್ಮ ನಿವೃತ್ತಿಯ ವಯಸ್ಸಿನವರೆಗೆ, ಯಾವುದು ಕಡಿಮೆಯೋ ಅದರಂತೆ ಮನೆ ನವೀಕರಣ ಲೋನ್ಗಳನ್ನು ಪಡೆಯಬಹುದು.
ಹೋಮ್ ಲೋನ್ಗಿಂತ ಮನೆ ನವೀಕರಣ ಲೋನ್ಗಳ ಬಡ್ಡಿ ದರಗಳು ಅಧಿಕವಿದೆಯೇ?
ಮನೆ ನವೀಕರಣ ಲೋನ್ಗಳ ಮೇಲೆ ಅನ್ವಯವಾಗುವ ಬಡ್ಡಿ ದರಗಳು ಹೋಮ್ ಲೋನ್ಗಳ ಬಡ್ಡಿ ದರಗಳಿಂದ ಭಿನ್ನವಾಗಿರುವುದಿಲ್ಲ.
ಮನೆ ನವೀಕರಣ ಲೋನ್ಗಳು ಪೀಠೋಪಕರಣಗಳ ಖರೀದಿಗೆ ಹಣಕಾಸು ಒದಗಿಸಬಹುದೇ?
ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸಲಾಗದ ಫರ್ನಿಚರ್ಗಳು ಮತ್ತು ಜೋಡಿಸಿದ ವಸ್ತುಗಳ ಖರೀದಿಗೆ ಹಣಕಾಸು ಒದಗಿಸಲು ಮಾತ್ರ ಹೌಸ್ ರಿನೋವೇಶನ್ ಲೋನ್ ಅನ್ನು ಬಳಸಬಹುದು
ಮನೆ ನವೀಕರಣ ಲೋನ್ಗಳಿಗೆ ನಾನು ತೆರಿಗೆ ಪ್ರಯೋಜನವನ್ನು ಪಡೆಯುತ್ತೇನೆಯೇ?
ಹೌದು. ಆದಾಯ ತೆರಿಗೆ ಕಾಯ್ದೆ, 1961 ಪ್ರಕಾರ ನಿಮ್ಮ ಹೌಸ್ ರಿನೋವೇಶನ್ ಲೋನ್ ಅಸಲು ಭಾಗದ ಮೇಲೆ ನೀವು ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿದ್ದೀರಿ. ಪ್ರತಿ ವರ್ಷಕ್ಕೆ ಪ್ರಯೋಜನಗಳು ಬದಲಾಗುವಂತೆ, ನಿಮ್ಮ ಲೋನ್ ಮೇಲೆ ನಿಮಗೆ ದೊರಕಬಹುದಾದ ತೆರಿಗೆ ಪ್ರಯೋಜನಗಳ ಬಗ್ಗೆ ದಯವಿಟ್ಟು ನಮ್ಮ ಲೋನ್ ಕೌನ್ಸೆಲರ್ ಬಳಿ ವಿಚಾರಣೆ ಮಾಡಿ.
ಮನೆ ನವೀಕರಣ ಲೋನ್ಗಳಿಗೆ ನಾನು ಒದಗಿಸಬೇಕಾದ ಭದ್ರತೆ ಏನು
ಲೋನ್ ಭದ್ರತೆ ಸಾಮಾನ್ಯವಾಗಿ ನಮ್ಮಿಂದ ಮತ್ತು / ಅಥವಾ ಯಾವುದೇ ಇತರ ಭಿನ್ನ ಶಾಖೆ / ಮಧ್ಯಂತರ ಭದ್ರತೆಯಿಂದ ಹಣ ಪಡೆಯುವ ಆಸ್ತಿಯ ಮೇಲೆ ಭದ್ರತಾ ಬಡ್ಡಿಯನ್ನು ಹೊಂದಿರುತ್ತದೆ.
ಮನೆ ನವೀಕರಣ ಲೋನ್ಗಳಿಗೆ ನಾನು ಯಾವಾಗ ವಿತರಣೆಯನ್ನು ಪಡೆಯಬಹುದು?
ಒಂದು ಬಾರಿ ಆಸ್ತಿಯು ತಾಂತ್ರಿಕವಾಗಿ ಮೌಲ್ಯಮಾಪನಗೊಂಡು, ಎಲ್ಲಾ ಕಾನೂನು ಡಾಕ್ಯುಮೆಂಟೇಶನ್ ಪೂರ್ಣಗೊಂಡು ಮತ್ತು ನೀವು ನಿಮ್ಮದೇ ಆದ ಕೊಡುಗೆಯನ್ನು ಹೂಡಿಕೆ ಮಾಡಿದ ನಂತರ ನೀವು ಲೋನಿನ ವಿತರಣೆ ಪಡೆದುಕೊಳ್ಳಬಹುದು,.
ಎಷ್ಟು ಕಂತುಗಳಲ್ಲಿ ಮನೆ ನವೀಕರಣ ಲೋನ್ಗಳನ್ನು ವಿತರಿಸಲಾಗುತ್ತದೆ?
ಎಚ್ ಡಿ ಎಫ್ ಸಿ ನಿಗದಿಪಡಿಸಿದ ನಿರ್ಮಾಣ/ನವೀಕರಣದ ಪ್ರಗತಿಯ ಆಧಾರದಲ್ಲಿ ನಾವು ನಿಮ್ಮ ಲೋನ್ ಅನ್ನು ಕಂತುಗಳಲ್ಲಿ ವಿತರಣೆ ಮಾಡುತ್ತೇವೆ.
ಮನೆ ನವೀಕರಣ ಲೋನ್ಗಳಿಗೆ ಬೇಕಾದ ಡಾಕ್ಯುಮೆಂಟ್ಗಳು ಯಾವುವು?
ಅಗತ್ಯವಿರುವ ಡಾಕ್ಯುಮೆಂಟ್ಗಳು ಮತ್ತು ಅನ್ವಯವಾಗುವ ಫೀಗಳು ಮತ್ತು ಶುಲ್ಕಗಳ ಬಗ್ಗೆ ನೀವು ಚೆಕ್ಲಿಸ್ಟನ್ನು ಇಲ್ಲಿ ನೋಡಬಹುದು https://www.hdfc.com/checklist#documents-charges
ನಿಯಮ & ಷರತ್ತುಗಳು
ಭದ್ರತೆ
ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.
ಇತರೆ ನಿಯಮಗಳು
ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.
ನಿಮ್ಮ ಲೋನ್ಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಲಾಭಗಳು ಮತ್ತು ಫೀಚರ್ಗಳು
ಮನೆಯು ಮಾಲೀಕರ ಪ್ರತಿಬಿಂಬವಾಗಿದೆ. ನೀವು ಈಗ ನಿಮ್ಮ ಮನೆಯನ್ನು ಸುಂದರಗೊಳಿಸಬಹುದು ಮತ್ತು ಮನೆ ಖರೀದಿಯಂತೆ ನವೀಕರಣವನ್ನು ಸ್ಮರಣೀಯವಾಗಿ ಮತ್ತು ಆನಂದಿಸಬಹುದಾದ ಒಂದು ಮೈಲಿಗಲ್ಲನ್ನಾಗಿ ಮಾಡಬಹುದು. ಎಚ್ ಡಿ ಎಫ್ ಸಿ ಯ ಮನೆ ನವೀಕರಣ ಲೋನ್ಗಳೊಂದಿಗೆ ನೀವು ನಿಮ್ಮ ಅಸ್ತಿತ್ವದಲ್ಲಿರುವ ಮನೆಯನ್ನು ಸಮಕಾಲೀನ ವಿನ್ಯಾಸ ಮತ್ತು ಹೆಚ್ಚು ಆರಾಮದಾಯಕ ಜೀವನ ಸ್ಥಳಕ್ಕೆ ಅಪ್ಗ್ರೇಡ್ ಮಾಡಬಹುದು.
-
ನಿಮ್ಮ ಮನೆಯನ್ನು ಟೈಲಿಂಗ್, ಫ್ಲೋರಿಂಗ್, ಹೊರಗಣ ಪ್ಲಾಸ್ಟರ್ ಮತ್ತು ಪೇಂಟಿಂಗ್ ಇತ್ಯಾದಿ ರೀತಿಯಲ್ಲಿ ನಿಮ್ಮ ಮನೆಯನ್ನು ಉತ್ತಮ ಪಡಿಸಲು ಲೋನ್ಗಳು
-
ಹೋಮ್ ಲೋನ್ ಬಡ್ಡಿ ದರದಲ್ಲಿ ಲೋನ್
-
ಸುಲಭ ಮತ್ತು ತೊಂದರೆ ಇಲ್ಲದ ಡಾಕ್ಯುಮೆಂಟೇಶನ್
-
ಅಸ್ತಿತ್ವದಲ್ಲಿರುವವರಿಗೆ ಮತ್ತು ಹೊಸ ಗ್ರಾಹಕರಿಗೆ- ಇಬ್ಬರಿಗೂ ಇದು ಲಭ್ಯವಿದೆ
-
ಮಾಸಿಕ ಕಂತುಗಳ ಮೂಲಕ
ಸರಳ ಮರುಪಾವತಿ
ಬಡ್ಡಿ ದರಗಳು
ಸ್ವಯಂ ಉದ್ಯೋಗಿ ವೃತ್ತಿಪರರಿಗೆ
ವಿಶೇಷ ಹೋಮ್ ಲೋನ್ ದರಗಳು
ಹೊಂದಾಣಿಕೆಯ ದರದ ಹೋಮ್ ಲೋನ್
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ | 8.65 |
ಇತರರಿಗೆ | 8.75 - 9.35 |
ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು
ಹೊಂದಾಣಿಕೆಯ ದರದ ಹೋಮ್ ಲೋನ್
ರಿಟೇಲ್ ಪ್ರೈಮ್ ಲೆಂಡಿಂಗ್ ದರ: 18.30%
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
ಮಹಿಳೆಯರಿಗೆ * (30 ಲಕ್ಷದವರೆಗೆ) | 8.95 - 9.45 |
ಇತರರಿಗೆ * (30 ಲಕ್ಷದವರೆಗೆ) | 9.00 - 9.50 |
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.20 - 9.70 |
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.25 - 9.75 |
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.30 - 9.80 |
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.35 - 9.85 |
*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI, ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಉದ್ದಕ್ಕೂ ಬದಲಾಗುತ್ತಿರುತ್ತದೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಲಿಮಿಟೆಡ್ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ವಯಂ ಉದ್ಯೋಗದಲ್ಲಿಲ್ಲದ ವೃತ್ತಿಪರರಿಗೆ
ವಿಶೇಷ ಹೋಮ್ ಲೋನ್ ದರಗಳು
ಹೊಂದಾಣಿಕೆಯ ದರದ ಹೋಮ್ ಲೋನ್
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ | 8.65 |
ಇತರರಿಗೆ | 8.75 - 9.35 |
ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು
ಹೊಂದಾಣಿಕೆಯ ದರದ ಹೋಮ್ ಲೋನ್
ರಿಟೇಲ್ ಪ್ರೈಮ್ ಲೆಂಡಿಂಗ್ ದರ: 18.30%
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
ಮಹಿಳೆಯರಿಗೆ * (30 ಲಕ್ಷದವರೆಗೆ) | 9.05 - 9.55 |
ಇತರರಿಗೆ * (30 ಲಕ್ಷದವರೆಗೆ) | 9.10 - 9.60 |
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.30 - 9.80 |
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.35 - 9.85 |
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.40 - 9.90 |
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.45 - 9.95 |
*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI, ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಉದ್ದಕ್ಕೂ ಬದಲಾಗುತ್ತಿರುತ್ತದೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಲಿಮಿಟೆಡ್ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮನೆ ನವೀಕರಣ ಲೋನ್ಗಳ ವಿವರಗಳು
ಮನೆ ನವೀಕರಣ ಲೋನ್ಗಳಿಗಾಗಿ ನೀವು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರರಾಗಿರಬೇಕು.
ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ
- ಡಾಕ್ಟರ್
- ಲಾಯರ್
- ಚಾರ್ಟರ್ಡ್ ಅಕೌಂಟೆಂಟ್
- ಆರ್ಕಿಟೆಕ್ಟ್
- ಕನ್ಸಲ್ಟಂಟ್
- ಇಂಜಿನಿಯರ್
- ಕಂಪನಿ ಸೆಕ್ರೆಟರಿ, ಇತ್ಯಾದಿ.
- ಟ್ರೇಡರ್
- ಕಮೀಶನ್ ಏಜೆಂಟ್
- ಗುತ್ತಿಗೆದಾರ ಇತ್ಯಾದಿ.
ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ
ಅಸ್ತಿತ್ವದಲ್ಲಿರುವ ಗ್ರಾಹಕರು
ಲೋನ್ ಮೊತ್ತ | ಗರಿಷ್ಠ ಫಂಡಿಂಗ್* |
---|---|
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ | ನವೀಕರಣದ ಅಂದಾಜು 100% ( ಲೋನಿಗೆ ಸಂಬಂಧಿಸಿದಂತೆ/ ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ ಒಟ್ಟು ಮಾನ್ಯತೆ ಆಸ್ತಿ ಮಾರುಕಟ್ಟೆ ಮೌಲ್ಯದ 90% ಮೀರಬಾರದು) |
₹30.01 ಲಕ್ಷದಿಂದ ₹75 ಲಕ್ಷಗಳು | ನವೀಕರಣದ ಅಂದಾಜು 100% ( ಲೋನಿಗೆ ಸಂಬಂಧಿಸಿದಂತೆ/ ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ ಒಟ್ಟು ಮಾನ್ಯತೆ ಆಸ್ತಿ ಮಾರುಕಟ್ಟೆ ಮೌಲ್ಯದ 80% ಮೀರಬಾರದು) |
₹75 ಲಕ್ಷಕ್ಕಿಂತ ಮೇಲ್ಪಟ್ಟು | ನವೀಕರಣದ ಅಂದಾಜು 100% ( ಲೋನಿಗೆ ಸಂಬಂಧಿಸಿದಂತೆ/ ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ ಒಟ್ಟು ಮಾನ್ಯತೆ ಆಸ್ತಿ ಮಾರುಕಟ್ಟೆ ಮೌಲ್ಯದ 75% ಮೀರಬಾರದು) |
ಹೊಸ ಗ್ರಾಹಕರು
ಲೋನ್ ಮೊತ್ತ | ಗರಿಷ್ಠ ಫಂಡಿಂಗ್* |
---|---|
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ | ನವೀಕರಣದ ಅಂದಾಜಿನ 90% |
₹30.01 ಲಕ್ಷದಿಂದ ₹75 ಲಕ್ಷಗಳು | ನವೀಕರಣದ ಅಂದಾಜಿನ 80% |
₹75 ಲಕ್ಷಕ್ಕಿಂತ ಮೇಲ್ಪಟ್ಟು | ನವೀಕರಣದ ಅಂದಾಜಿನ 75% |
*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.
ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.
ಲೋನ್ ಮರುಪಾವತಿ ಅವಧಿಯು ಗ್ರಾಹಕರ ಪ್ರೊಫೈಲ್, ಲೋನ್ ಮುಕ್ತಾಯದ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನ್ ಮುಕ್ತಾಯದ ಸಮಯದಲ್ಲಿ ಆಸ್ತಿಯ ವಯಸ್ಸು, ಆಯ್ಕೆ ಮಾಡಬಹುದಾದ ನಿರ್ದಿಷ್ಟ ಮರುಪಾವತಿ ಯೋಜನೆ ಮತ್ತು ಎಚ್ ಡಿ ಎಫ್ ಸಿ ಯ ಪ್ರಚಲಿತ ಮಾನದಂಡಗಳ ಆಧಾರದ ಮೇಲೆ ಅನ್ವಯಿಸಬಹುದಾದ ಯಾವುದೇ ಇತರ ನಿಯಮಗಳನ್ನು ಅವಲಂಬಿಸಿರುತ್ತದೆ.
ಡಾಕ್ಯುಮೆಂಟ್ ಮತ್ತು ಶುಲ್ಕಗಳು
ಮನೆ ನವೀಕರಣ ಲೋನ್ ಡಾಕ್ಯುಮೆಂಟ್ಗಳು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳು ಈ ಕೆಳಗಿನಂತಿವೆ:
ಗುರುತು ಮತ್ತು ನಿವಾಸದ ಪುರಾವೆ (KYC)
ಡಾಕ್ಯುಮೆಂಟ್ಗಳ ಪಟ್ಟಿ
A | ಕ್ರಮ ಸಂಖ್ಯೆ. | ಕಡ್ಡಾಯ ಡಾಕ್ಯುಮೆಂಟ್ಗಳು |
---|---|---|
1 | ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ) |
B | ಕ್ರಮ ಸಂಖ್ಯೆ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತು | ವಿಳಾಸ |
---|---|---|---|---|
1 | ಅವಧಿ ಮುಗಿಯದ ಪಾಸ್ಪೋರ್ಟ್. | Y | Y | |
2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | Y | Y | |
3 | ಚುನಾವಣೆ / ಮತದಾರರ ಗುರುತಿನ ಚೀಟಿ | Y | Y | |
4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | Y | Y | |
5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | Y | Y | |
6 | Proof of possession of Aadhaar Number ( to be obtained voluntarily) | Y | Y |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಆದಾಯದ ಪುರಾವೆ
- ಕಳೆದ 3 ಮೌಲ್ಯಮಾಪನ ವರ್ಷಗಳ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಧೃಢೀಕರಿಸಿದ )ಆದಾಯದ ಲೆಕ್ಕಾಚಾರದ ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್
- ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ A / c ಸ್ಟೇಟ್ಮೆಂಟ್ಗಳು, ಅನುಬಂಧ / ವೇಳಾಪಟ್ಟಿ ಜೊತೆಗೆ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕ ಇಬ್ಬರ ಮತ್ತು CA ಯಿಂದ ದೃಢೀಕರಿಸಿದ)
- ಕಳೆದ 6 ತಿಂಗಳುಗಳ ಬಿಸಿನೆಸ್ ಘಟಕದ ಕರೆಂಟ್ A/c ಸ್ಟೇಟ್ಮೆಂಟ್ ಮತ್ತು ವೈಯಕ್ತಿಕ ಸೇವಿಂಗ್ಸ್ ಅಕೌಂಟ್ ಸ್ಟೇಟ್ಮೆಂಟ್
ಆಸ್ತಿ / ಮನೆ ನವೀಕರಣ ಸಂಬಂಧಿತ ಡಾಕ್ಯುಮೆಂಟ್ಗಳು
- ಆಸ್ತಿಯ ಎಲ್ಲಾ ಮೂಲ ಹಕ್ಕು ಪತ್ರಗಳು
- ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
- ಆರ್ಕಿಟೆಕ್ಟ್ / ಸಿವಿಲ್ ಎಂಜಿನಿಯರ್ ಇಂದ ಪ್ರಸ್ತಾವಿತ ಕೆಲಸದ ಅಂದಾಜು
ಇತರೆ ಡಾಕ್ಯುಮೆಂಟ್ಗಳು
-
ಬಿಸಿನೆಸ್ ಪ್ರೊಫೈಲ್
-
ಇತ್ತೀಚಿನ ಫಾರಂ 26 AS
-
ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ
-
ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್
-
ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ
-
ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು.
-
ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು
-
'ಎಚ್ ಡಿ ಎಫ್ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್.’
-
ಸ್ವಂತ ಕೊಡುಗೆಯ ಪುರಾವೆ
ಶುಲ್ಕಗಳು ಮತ್ತು ಫೀಗಳು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
ಈ ಕೆಳಗಿನ ಪಟ್ಟಿಯು ಪಡೆದಿರುವ ಲೋನ್ನ ಸ್ವರೂಪವನ್ನು ಅವಲಂಬಿಸಿ ಪಾವತಿಸಬೇಕಾದ ಫೀಸ್/ ಇತರ ಶುಲ್ಕಗಳು / ಹೊರಹೋಗುವಿಕೆಗಳ ಸೂಚನಾತ್ಮಕ ಪಟ್ಟಿಯಾಗಿದೆ (*):
ಪ್ರೊಸೆಸಿಂಗ್ ಫೀಗಳು ಮತ್ತು ಇತರೆ ಶುಲ್ಕಗಳು
ಪ್ರೊಸೆಸಿಂಗ್ ಫೀಗಳು
ಸ್ವಯಂ- ಉದ್ಯೋಗಿ ವೃತ್ತಿಪರರಿಗೆ:
ಲೋನ್ ಮೊತ್ತದ 0.50% ವರೆಗೆ ಅಥವಾ ₹ 3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3,000 + ಅನ್ವಯವಾಗುವ ತೆರಿಗೆಗಳು ಯಾವುದು ಅಧಿಕವೋ ಅದು.
ಸ್ವಯಂ- ಉದ್ಯೋಗಿ ವೃತ್ತಿಪರರಲ್ಲದವರಿಗೆ:
ಲೋನ್ ಮೊತ್ತದ 1.50% ವರೆಗೆ ಅಥವಾ ₹ 4,500 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 4,500 + ಅನ್ವಯವಾಗುವ ತೆರಿಗೆಗಳು ಯಾವುದು ಅಧಿಕವೋ ಅದು.