ಪ್ರಮುಖ ಲಾಭಗಳು ಮತ್ತು ಫೀಚರ್ಗಳು
ನಿಮ್ಮ ದೇಶದಲ್ಲಿ ಜಮೀನು ಕೊಳ್ಳುವಂತಹ ಕೆಲಸಕ್ಕಿಂತ ಹೆಚ್ಚು ಹೆಮ್ಮೆಯ ಸಂಗತಿ ಯಾವುದಿದೆ. ಎಚ್ ಡಿ ಎಫ್ ಸಿ ಪ್ಲಾಟ್ ಲೋನ್ಗಳಿಂದ ನೀವು ಭಾರತದಲ್ಲಿ ಜಮೀನು ಖರೀದಿಸಬಹುದು ಮತ್ತು ನಿಮ್ಮದೇ ಆದ ಮನೆಯನ್ನು ಕಟ್ಟಿಕೊಳ್ಳಬಹುದು.
-
ನೇರ ಹಂಚಿಕೆ ಮೂಲಕ ಭಾರತದಲ್ಲಿ ಒಂದು ಸ್ಥಳವನ್ನು ಖರೀದಿಸಲು NRI ಗಳು, PIO ಗಳು ಮತ್ತು OCI ಗಳಿಗೆ ಲೋನ್ಗಳು
-
ಭಾರತದಲ್ಲಿ ಮರುಮಾರಾಟದ ಪ್ಲಾಟ್ ಖರೀದಿಸಲು ಲೋನ್
- ಭಾರತದಲ್ಲಿ ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಲೋನನ್ನು ವರ್ಗಾವಣೆ ಮಾಡಲು ಲೋನ್ಗಳು
-
ಯಾವುದೇ ಅಡಗಿದ ಶುಲ್ಕಗಳಿಲ್ಲ
-
ನೀವು ಪ್ರಸ್ತುತ ವಾಸಿಸುವ ದೇಶದಲ್ಲಿ ಲೋನ್ ಸಲಹಾ ಸೇವೆಗಳನ್ನು ಪಡೆದುಕೊಳ್ಳಿ
-
ಆಕರ್ಷಕ ಬಡ್ಡಿ ದರಗಳು
-
ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಗೆ ತಜ್ಞರು
*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ವ್ಯಕ್ತಿ ಮತ್ತು OCI - ಸಾಗರೋತ್ತರ ಭಾರತೀಯ ಪ್ರಜೆ.
ಬಡ್ಡಿ ದರಗಳು
ವಿಶೇಷ ಪ್ಲಾಟ್ ಲೋನ್ ದರಗಳು
ಹೊಂದಾಣಿಕೆ ಮಾಡಬಹುದಾದ ದರದ ಲೋನ್ಗಳು
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ | 8.65 |
ಇತರರಿಗೆ | 8.75 - 9.35 |
ಪ್ರಮಾಣಿತ ಹೊಂದಾಣಿಕೆ ಮಾಡಬಹುದಾದ ದರಗಳು
ಹೊಂದಾಣಿಕೆ ಮಾಡಬಹುದಾದ ದರದ ಲೋನ್ಗಳು
ರಿಟೇಲ್ ಪ್ರೈಮ್ ಲೆಂಡಿಂಗ್ ದರ: 18.30%
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
ಮಹಿಳೆಯರಿಗೆ * (30 ಲಕ್ಷದವರೆಗೆ) | 8.95 - 9.45 |
ಇತರರಿಗೆ * (30 ಲಕ್ಷದವರೆಗೆ) | 9.00 - 9.50 |
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.20 - 9.70 |
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.25 - 9.75 |
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.30 - 9.80 |
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.35 - 9.85 |
*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಲಿಮಿಟೆಡ್ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.
ಪ್ಲಾಟ್ ಲೋನ್ ವಿವರಗಳು
ನೀವು ಪ್ಲಾಟ್ ಲೋನ್ಗಾಗಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಸಹ-ಮಾಲೀಕರು ಸಹ-ಅರ್ಜಿದಾರ ಆಗಿರಬೇಕು.
ಯಾರು ಅಪ್ಲೈ ಮಾಡಬಹುದು?
ವಯಸ್ಸು
18-65 ವರ್ಷಗಳು
ವೃತ್ತಿ
ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ
NRI
ಲಿಂಗ
ಎಲ್ಲಾ ಲಿಂಗಗಳು
ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.
ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ
ಲೋನ್ ಮೊತ್ತ | ಗರಿಷ್ಠ ಫಂಡಿಂಗ್* |
---|---|
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ | ಆಸ್ತಿ ವೆಚ್ಚದಲ್ಲಿ 80%** |
₹30.01 ಲಕ್ಷದಿಂದ ₹75 ಲಕ್ಷಗಳು | ಆಸ್ತಿ ವೆಚ್ಚದಲ್ಲಿ 80%** |
₹75 ಲಕ್ಷಕ್ಕಿಂತ ಮೇಲ್ಪಟ್ಟು | ಆಸ್ತಿ ವೆಚ್ಚದಲ್ಲಿ 75%** |
*ಎಚ್ ಡಿ ಎಫ್ ಸಿ ನಿಗದಿಪಡಿಸಿದಂತೆ ಪ್ಲಾಟ್ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿಯ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
** ಒಂದು ವೇಳೆ ಪ್ಲಾಟ್ ಪಟ್ಟಣದ ವ್ಯಾಪ್ತಿಯ ಹೊರಭಾಗದಲ್ಲಿ ಇದ್ದರೆ, 70% ವರೆಗೆ ವೆಚ್ಚವನ್ನು/ಪ್ಲಾಟ್ನ ಮೌಲ್ಯವನ್ನು ನಿರ್ಬಂಧಿಸಬಹುದು.
ಮೇಲೆ ತಿಳಿಸಲಾದ ಹಣಕಾಸಿನ ಮಿತಿ ನೇರ ಹಂಚಿಕೆಯ ವಿಚಾರಗಳಿಗೆ ಮಾತ್ರ ಅನ್ವಯವಾಗುವುದು.
ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.***
***ಕೆಲವು ಉದ್ಯೋಗಿಗಳಿಗೆ ಮಾತ್ರ
ಲೋನ್ ಮರುಪಾವತಿ ಅವಧಿಯು ಗ್ರಾಹಕರ ಪ್ರೊಫೈಲ್, ಲೋನ್ ಮುಕ್ತಾಯದ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನ್ ಮುಕ್ತಾಯದ ಸಮಯದಲ್ಲಿ ಆಸ್ತಿಯ ವಯಸ್ಸು, ಆಯ್ಕೆ ಮಾಡಬಹುದಾದ ನಿರ್ದಿಷ್ಟ ಮರುಪಾವತಿ ಯೋಜನೆ ಮತ್ತು ಎಚ್ ಡಿ ಎಫ್ ಸಿ ಯ ಪ್ರಚಲಿತ ಮಾನದಂಡಗಳ ಆಧಾರದ ಮೇಲೆ ಅನ್ವಯಿಸಬಹುದಾದ ಯಾವುದೇ ಇತರ ನಿಯಮಗಳನ್ನು ಅವಲಂಬಿಸಿರುತ್ತದೆ.
ಡಾಕ್ಯುಮೆಂಟ್ ಮತ್ತು ಶುಲ್ಕಗಳು
ಪ್ಲಾಟ್ ಲೋನಿನ ದಾಖಲೆಗಳು
ಸಂಬಳದ ವ್ಯಕ್ತಿಗಳಿಗೆ
ಲೋನ್ ಅನುಮೋದನೆಗೆ, ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಎಲ್ಲಾ ಅರ್ಜಿದಾರರು / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳು ಈ ಕೆಳಗಿನಂತಿವೆ:
ಗುರುತು ಮತ್ತು ನಿವಾಸದ ಪುರಾವೆ (KYC)
ಡಾಕ್ಯುಮೆಂಟ್ಗಳ ಪಟ್ಟಿ
A | ಕ್ರಮ ಸಂಖ್ಯೆ. | ಕಡ್ಡಾಯ ಡಾಕ್ಯುಮೆಂಟ್ಗಳು |
---|---|---|
1 | ಅವಧಿ ಮುಗಿಯದ ಪಾಸ್ಪೋರ್ಟ್. | |
2 | ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ) |
B | ಕ್ರಮ ಸಂಖ್ಯೆ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತು | ವಿಳಾಸ |
---|---|---|---|---|
1 | ಅವಧಿ ಮುಗಿಯದ ಪಾಸ್ಪೋರ್ಟ್. | Y | Y | |
2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | Y | Y | |
3 | ಚುನಾವಣೆ / ಮತದಾರರ ಗುರುತಿನ ಚೀಟಿ | Y | Y | |
4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | Y | Y | |
5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | Y | Y | |
6 | ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯುವುದು) | Y | Y | |
7 | ವಿದೇಶಿ ನ್ಯಾಯವ್ಯಾಪ್ತಿಯ ಸರ್ಕಾರಿ ಇಲಾಖೆಗಳು ನೀಡಿದ ದಾಖಲೆಗಳು (ಕೆಲಸ/ನಿವಾಸ ಪರವಾನಗಿ, ಸಾಮಾಜಿಕ ಭದ್ರತಾ ಕಾರ್ಡ್, ಗ್ರೀನ್ ಕಾರ್ಡ್ ಇತ್ಯಾದಿ) | Y | Y | |
8 | ಭಾರತದಲ್ಲಿನ ವಿದೇಶಿ ರಾಯಭಾರ ಕಚೇರಿ ಅಥವಾ ಮಿಷನ್ ನೀಡಿದ ಪತ್ರ | Y | Y |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಒಂದುವೇಳೆ ನಿರೀಕ್ಷಿತ ಗ್ರಾಹಕರು ಅನಿವಾಸಿ ಭಾರತೀಯ (NRI)/ ಭಾರತೀಯ ಮೂಲದ ವ್ಯಕ್ತಿ (PIO) / ಸಾಗರೋತ್ತರ ಭಾರತೀಯ ಪ್ರಜೆ (OCI) ಆಗಿದ್ದರೆ, KYC ದಾಖಲೆಗಳನ್ನು ಸ್ವಯಂ ದೃಢೀಕರಿಸಬೇಕು ಮತ್ತು ಅರ್ಜಿಯ ಸಮಯದಲ್ಲಿ ಸಲ್ಲಿಸಬೇಕು. ಪವರ್ ಆಫ್ ಅಟಾರ್ನಿ ಹೋಲ್ಡರ್ನ KYC ದಾಖಲೆಗಳನ್ನು ಮೂಲಗಳೊಂದಿಗೆ ಪರಿಶೀಲಿಸಬಹುದಾದರೂ, ಅರ್ಜಿ/ವಿತರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ನಿರೀಕ್ಷಿತ NRI / PIO / OCI ಗ್ರಾಹಕರು ವೈಯಕ್ತಿಕವಾಗಿ ಹಾಜರಿರದಿದ್ದಾಗ ಅವರು ಸಲ್ಲಿಸಿದ ದಾಖಲೆಗಳನ್ನು ಮೂಲ ಡಾಕ್ಯುಮೆಂಟ್ಗಳೊಂದಿಗೆ ಪರಿಶೀಲಿಸಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ, ಈ ಕೆಳಗಿನ ಯಾವುದೇ ಡಾಕ್ಯುಮೆಂಟ್ಗಳನ್ನು ಪಡೆಯಬಹುದು ಎಂದು ಸೂಚಿಸಲಾಗಿದೆ -
1 | ಸಂಭಾವ್ಯ NRI ಗ್ರಾಹಕರ ನಿವಾಸದ ಪ್ರದೇಶದಲ್ಲಿ ಅಧಿಕಾರವನ್ನು ಹೊಂದಿರುವ ನೋಟರಿ ಪಬ್ಲಿಕ್ನಿಂದ (ಸಾಗರೋತ್ತರ) ಸರಿಯಾಗಿ ದೃಢೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆ. |
2 | ಸಂಭಾವ್ಯ NRI ಗ್ರಾಹಕರ ನಿವಾಸದ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸರಿಯಾಗಿ ದೃಢೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆ. |
* ಸಲ್ಲಿಸುವ ಡಾಕ್ಯುಮೆಂಟ್ಗಳು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿದ್ದರೆ, ಅಧಿಕೃತ ಅನುವಾದಕರಿಂದ ಅದನ್ನು ಇಂಗ್ಲಿಷ್ಗೆ ಅನುವಾದಿಸುವುದು ಕಡ್ಡಾಯವಾಗಿದೆ.
ಆದಾಯದ ಪುರಾವೆ
- ಉದ್ಯೋಗ ಕಾಂಟ್ರಾಕ್ಟ್ / ನೇಮಕಾತಿ ಪತ್ರ / ಆಫರ್ ಲೆಟರ್ ಫೋಟೋಕಾಪಿ
- ಕೊನೆಯ 3 ತಿಂಗಳ ವೇತನ ರಸೀತಿಗಳು / ಈ ಕೆಳಗಿನವುಗಳನ್ನು ನಿರ್ದಿಷ್ಟಪಡಿಸುವ ಪ್ರಮಾಣಪತ್ರಗಳು: ಹೆಸರು ( ಪಾಸ್ಪೋರ್ಟ್ನಲ್ಲಿ ಇರುವಂತೆ); ಸೇರಿದ ದಿನಾಂಕ; ಪಾಸ್ಪೋರ್ಟ್ ಸಂಖ್ಯೆ; ಹುದ್ದೆ; ಭತ್ಯೆಗಳು ಮತ್ತು ಸಂಬಳ)
- ಸ್ಯಾಲರಿ ಕ್ರೆಡಿಟ್ಗಳನ್ನು ತೋರಿಸುವ ಕಳೆದ6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಫೊಟೋ ಕಾಪಿಗಳು
- ಭಾರತದಲ್ಲಿನ NRE / NRO ಅಕೌಂಟಿನ ಕೊನೆಯ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ಗಳ ಫೋಟೊ ಕಾಪಿ
- ಅಲ್ ಎಟಿಹ್ಯಾಡ್ ಕ್ರೆಡಿಟ್ ಬ್ಯೂರೋ(www.aecb.gov.ae) ಅಥವಾ ಎಂಕ್ರೆಡಿಟ್ನಿಂದ ಹೊಸ ಕ್ರೆಡಿಟ್ ಬ್ಯೂರೋ ವರದಿ (www.emcredit.com)
ಆಸ್ತಿ ಸಂಬಂಧಿಸಿದ ಡಾಕ್ಯುಮೆಂಟ್ಗಳು
- ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
- ಮರುಮಾರಾಟ ಪ್ರಕರಣಗಳಲ್ಲಿ ಹಿಂದಿನ ಆಸ್ತಿ ಡಾಕ್ಯುಮೆಂಟ್ಗಳನ್ನು ಒಳಗೊಂಡ ಹಕ್ಕು ಪತ್ರ
ಇತರೆ ಡಾಕ್ಯುಮೆಂಟ್ಗಳು
- ಸ್ವಂತ ಕೊಡುಗೆಯ ಪುರಾವೆ
- ಪಾಸ್ಪೋರ್ಟ್ನಲ್ಲಿ ಸ್ಟ್ಯಾಂಪ್ ಮಾಡಲಾದ ಮಾನ್ಯಗೊಂಡ ನಿವಾಸಿ ವೀಸಾ ಫೋಟೊ ಕಾಪಿ
- ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು
- ಹಿಂದಿನ ಔದ್ಯೋಗಿಕ ಇತಿಹಾಸ
- AED ಯಲ್ಲಿ 'ಎಚ್ ಡಿ ಎಫ್ ಸಿ ಲಿಮಿಟೆಡ್' ನ ಹೆಸರಿನಲ್ಲಿ ಸಂಸ್ಕರಣಾ ಶುಲ್ಕದ ಚೆಕ್
ಶುಲ್ಕಗಳು ಮತ್ತು ಫೀಗಳು
ಸಂಬಳದ ವ್ಯಕ್ತಿಗಳಿಗೆ
ಈ ಕೆಳಗಿನ ಪಟ್ಟಿಯು ಪಡೆದಿರುವ ಲೋನ್ನ ಸ್ವರೂಪವನ್ನು ಅವಲಂಬಿಸಿ ಪಾವತಿಸಬೇಕಾದ ಫೀಸ್/ ಇತರ ಶುಲ್ಕಗಳು / ಹೊರಹೋಗುವಿಕೆಗಳ ಸೂಚನಾತ್ಮಕ ಪಟ್ಟಿಯಾಗಿದೆ (*):
ಪ್ರೊಸೆಸಿಂಗ್ ಫೀಗಳು ಮತ್ತು ಇತರೆ ಶುಲ್ಕಗಳು
ಪ್ರೊಸೆಸಿಂಗ್ ಫೀಗಳು
ಲೋನ್ ಮೊತ್ತದ 1.25% ವರೆಗೆ ಅಥವಾ ₹3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3,000 + ಅನ್ವಯವಾಗುವ ತೆರಿಗೆಗಳು, ಯಾವುದು ಅಧಿಕವೋ ಅದು.
ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು
ವಕೀಲರು/ತಾಂತ್ರಿಕ ಮೌಲ್ಯಮಾಪಕರಿಂದ ಪಡೆದ ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕವನ್ನು ನಿರ್ದಿಷ್ಟ ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದಲ್ಲಿ ಪಾವತಿಸಲಾಗುತ್ತದೆ. ಅಂತಹ ಶುಲ್ಕವನ್ನು ನೇರವಾಗಿ ಸಂಬಂಧಪಟ್ಟ ವಕೀಲರಿಗೆ/ತಾಂತ್ರಿಕ ಮೌಲ್ಯಮಾಪಕರಿಗೆ ಅವರು ನೀಡಿದ ಸಹಾಯಕ್ಕೆ ಪ್ರತಿಯಾಗಿ ಪಾವತಿಸಲಾಗುತ್ತದೆ.
ಆಸ್ತಿ ಇನ್ಶೂರೆನ್ಸ್
ಲೋನ್ ಬಾಕಿ ಇರುವ ಅವಧಿಯುದ್ದಕ್ಕೂ ಪಾಲಿಸಿ/ಪಾಲಿಸಿಗಳನ್ನು ಚಾಲ್ತಿಯಲ್ಲಿಡಲು ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸುತ್ತಾರೆ.
ವಿಳಂಬ ಪಾವತಿಗಳ ಕಾರಣದ ಶುಲ್ಕಗಳು
ಬಡ್ಡಿ ಅಥವಾ EMI ಪಾವತಿಯಲ್ಲಿ ವಿಳಂಬವಾದರೆ, ಗ್ರಾಹಕರು ವಾರ್ಷಿಕ 24% ವರೆಗೆ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ.
ಪ್ರಾಸಂಗಿಕ ಶುಲ್ಕಗಳು
ಡೀಫಾಲ್ಟ್ ಗ್ರಾಹಕರಿಂದ ಬಾಕಿ ವಸೂಲಿಗೆ ಸಂಬಂಧಿಸಿದ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣಕಾಸನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಶಾಖೆಯಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.
ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು
ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ) www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗೆ CERSAI ನ ವೆಬ್ಸೈಟಿಗೆ ನೀವು ಭೇಟಿ ನೀಡಬಹುದು
ಇತರೆ ಶುಲ್ಕಗಳು
ಬಗೆ | ಶುಲ್ಕಗಳು |
---|---|
ಚೆಕ್ ಡಿಸ್ಹಾನರ್ ಶುಲ್ಕಗಳು | ₹300** |
ಡಾಕ್ಯುಮೆಂಟ್ಗಳ ಪಟ್ಟಿ | ₹ 500 ವರೆಗೆ |
ಡಾಕ್ಯುಮೆಂಟ್ಗಳ ಫೋಟೋ ಕಾಪಿ | ₹ 500 ವರೆಗೆ |
PDC ಸ್ವ್ಯಾಪ್ | ₹ 500 ವರೆಗೆ |
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ | ₹ 500 ವರೆಗೆ |
ಅನುಮೋದನೆಯ 6 ತಿಂಗಳುಗಳ ನಂತರ ಲೋನ್ನ ಮರು-ಮೌಲ್ಯಮಾಪನ | ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು |
ಎಚ್ ಡಿ ಎಫ್ ಸಿ ಮ್ಯಾಕ್ಸ್ವೆಂಟೇಜ್ ಯೋಜನೆ ಅಡಿಯಲ್ಲಿ ತಾತ್ಕಾಲಿಕ ಪೂರ್ವ ಪಾವತಿಯ ರಿವರ್ಸಲ್ | ರಿವರ್ಸಲ್ ಸಮಯದಲ್ಲಿ ₹250/- ಜೊತೆಗೆ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು |
ಪೂರ್ವಪಾವತಿ ಶುಲ್ಕಗಳು
ಹೌಸಿಂಗ್ ಲೋನ್ಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್ಗಳು ("CRHL") |
ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಿದ ಲೋನ್ಗಳಿಗೆ, ಬಿಸಿನೆಸ್ ಉದ್ದೇಶಗಳಿಗಾಗಿ ಮಂಜೂರು ಮಾಡಿದ ಲೋನ್ ಅನ್ನು ಹೊರತುಪಡಿಸಿ ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಿಲ್ಲ**. |
B. ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") |
ಸಹ-ಹೊಣೆಗಾರರೊಂದಿಗೆ ಅಥವಾ ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಸ್ವಂತ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯನ್ನು ಹೊರತುಪಡಿಸಿ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಪೂರ್ವಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ*. |
ವಸತಿಯೇತರ ಲೋನ್ಗಳು ಮತ್ತು ಬಿಸಿನೆಸ್ ಲೋನ್ಗಳಾಗಿ ವರ್ಗೀಕರಿಸಲ್ಪಟ್ಟ ಲೋನ್ಗಳು**

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯ ಕಾರಣದಿಂದ ಮರುಪಾವತಿಸಲಾಗುವ ಮೊತ್ತದ ಮೇಲೆ 2% ದರ ಮತ್ತು ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ಪೂರ್ವಪಾವತಿ ಶುಲ್ಕವಾಗಿ ವಿಧಿಸಲಾಗುತ್ತದೆ. |

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಮರು ಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ. |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.
ಬಿಸಿನೆಸ್ ಲೋನ್ಗಳು: **ಕೆಳಗಿನ ಲೋನ್ಗಳನ್ನು ಬಿಸಿನೆಸ್ ಲೋನ್ಗಳು ಎಂದು ವರ್ಗೀಕರಿಸಲಾಗುತ್ತದೆ:
- LRD ಲೋನ್ಗಳು
- ಆಸ್ತಿ ಮೇಲಿನ ಲೋನ್ / ಬಿಸಿನೆಸ್ ಉದ್ದೇಶಕ್ಕಾಗಿ ಹೋಮ್ ಇಕ್ವಿಟಿ ಲೋನ್ ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.
- ವಸತಿಯೇತರ ಆಸ್ತಿಗಳು
- ವಸತಿಯೇತರ ಆಸ್ತಿಗಳ ಈಕ್ವಿಟಿ ಲೋನ್
- ಬಿಸಿನೆಸ್ ಉದ್ದೇಶಕ್ಕಾಗಿ ಟಾಪ್ ಅಪ್ ಲೋನ್ಗಳು ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಎಚ್ ಡಿ ಎಫ್ ಸಿ ಸೂಕ್ತ ಮತ್ತು ಸರಿ ಎಂದು ಪರಿಗಣಿಸಬಹುದಾದ ಡಾಕ್ಯುಮೆಂಟ್ಗಳನ್ನು ಸಾಲಗಾರರು ಸಲ್ಲಿಸಬೇಕಾಗುತ್ತದೆ.
ಎಚ್ ಡಿ ಎಫ್ ಸಿ ಯ ಚಾಲ್ತಿಯಲ್ಲಿರುವ ನೀತಿಗಳ ಪ್ರಕಾರ ಪೂರ್ವಪಾವತಿ ಶುಲ್ಕಗಳು ಬದಲಾಗಬಹುದು ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು, ಅದನ್ನು www.hdfc.com ನಲ್ಲಿ ಪ್ರಕಟಿಸಲಾಗುತ್ತದೆ.
ಪರಿವರ್ತನೆ ಫೀಗಳು
ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನ್ (ಯೋಜನೆಗಳ ನಡುವೆ ಬದಲಾವಣೆ ಅಥವಾ ಅವಧಿ ಬದಲಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆಫರ್ ಮಾಡುತ್ತೇವೆ. ನೀವು ಈ ಸೌಕರ್ಯದ ಲಾಭವನ್ನು ತುಂಬ ಕಡಿಮೆ ಶುಲ್ಕವನ್ನು ಪಾವತಿಸಿ ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡಬಹುದು. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ನಮ್ಮ ಪರಿವರ್ತನಾ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಹಲವಾರು ಲಭ್ಯವಿರುವ ಆಯ್ಕೆಗಳ ಬಗ್ಗೆ ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಇದರಿಂದ ನಾವು ನೀವು ನಮಗೆ ಕಾಲ್ ಬ್ಯಾಕ್ ಮಾಡಲು ಅನುಮತಿಸಿದಂತಾಗುತ್ತದೆ ಅಥವಾ ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ ನಲ್ಲಿ ಲಾಗಿನ್ ಮಾಡಿ 24x7 ಹೋಮ್ ಲೋನ್ ಅಕೌಂಟ್ ಮಾಹಿತಿಯನ್ನು ಪಡೆದುಕೊಳ್ಳಿ. ಈ ಕೆಳಕಂಡ ಪರಿವರ್ತನೆಯ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕನಿಗೆ ಲಭ್ಯವಿವೆ:
ಪ್ರಾಡಕ್ಟ್ /ಸರ್ವಿಸ್ ಹೆಸರು | ವಿಧಿಸಲಾದ ಫೀ / ಶುಲ್ಕದ ಹೆಸರು | ಯಾವಾಗ ಪಾವತಿಸಬೇಕು | ಫ್ರಿಕ್ವೆನ್ಸಿ | ಮೊತ್ತ ರೂಪಾಯಿಗಳಲ್ಲಿ |
---|---|---|---|---|
ವೇರಿಯಬಲ್ ರೇಟ್ ಲೋನ್ಗಳಲ್ಲಿ ಕಡಿಮೆ ದರಕ್ಕೆ ಬದಲಾಯಿಸಲು (ಹೌಸಿಂಗ್ / ವಿಸ್ತರಣೆ / ನವೀಕರಣ) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು. |
ಸ್ಥಿರ ದರದ ಲೋನಿನಿಂದ ಬದಲಾಗುವ ದರದ ಲೋನಿಗೆ ಬದಲಾಯಿಸಲು (ವಸತಿ / ವಿಸ್ತರಣೆ / ನವೀಕರಣ) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಒಮ್ಮೆ | ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು. |
ಕಾಂಬಿನೇಶನ್ ದರದ ಹೋಮ್ ಲೋನ್ ಫಿಕ್ಸೆಡ್ ದರದಿಂದ ವೇರಿಯಬಲ್ ದರಕ್ಕೆ ಬದಲಾಯಿಸಿ |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಒಮ್ಮೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ. |
ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%. |
ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್) |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು. |
RPLR-NH ಬೆಂಚ್ಮಾರ್ಕ್ ದರ (ನಾನ್-ಹೌಸಿಂಗ್ ಲೋನ್ಗಳು) ಮತ್ತು ಸಂಬಂಧಿತ ಸ್ಪ್ರೆಡ್ಗೆ ಬದಲಾಯಿಸಿ |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿ ದರವು ಹಾಗೆಯೇ ಉಳಿಯುತ್ತದೆ | ಬೆಂಚ್ ಬದಲಾದಾಗ- ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ | ಶೂನ್ಯ |

ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿದರವನ್ನು ಕಡಿಮೆ ಮಾಡಲಾಗುತ್ತದೆ | ಬೆಂಚ್ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ ಮೇಲೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50% |
ಕಡಿಮೆ ದರಕ್ಕೆ ಬದಲಾಯಿಸಿ (ಎಚ್ ಡಿ ಎಫ್ ಸಿ ರೀಚ್ ಅಡಿಯಲ್ಲಿ ಲೋನ್ಗಳು)- ವೇರಿಯಬಲ್ ದರ |
ಪರಿವರ್ತನೆ ಫೀಗಳು | ಪರಿವರ್ತನೆಯ ಮೇಲೆ | ಪ್ರತಿ ಸ್ಪ್ರೆಡ್ ಬದಲಾವಣೆಗೆ | ಬದಲಾವಣೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 1.50% ವರೆಗೆ + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು. |
ಎಚ್ ಡಿ ಎಫ್ ಸಿ ಮ್ಯಾಕ್ಸ್ವೆಂಟೇಜ್ ಯೋಜನೆಗೆ ಬದಲಾಯಿಸಿ |
ಪ್ರಕ್ರಿಯಾ ಶುಲ್ಕ | ಬದಲಾವಣೆಯ ಸಮಯದಲ್ಲಿ | ಒಮ್ಮೆ | ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಲೋನ್ ಮೊತ್ತದ 0.25% + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು |
ಹೋಮ್ ಲೋನ್ ಸಂಬಂಧಿತ ಲೇಖನಗಳು

ಹೋಮ್ ಫೈನಾನ್ಸ್
ಈಗಿನ ಸಮಯದಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡುವ ಪ್ರಯೋಜನಗಳು

ಹೋಮ್ ಫೈನಾನ್ಸ್
ಹೋಮ್ ಲೋನಿಗೆ ಅಪ್ಲೈ ಮಾಡುವುದು - ಆನ್ಲೈನ್ ವರ್ಸಸ್ ಆಫ್ಲೈನ್

ನಾನ್ ಹೌಸಿಂಗ್ ಲೋನ್ಗಳು ಮತ್ತು ಇನ್ನಷ್ಟು
ಆಸ್ತಿಯ ಮೇಲೆ ಲೋನ್ ತೆಗೆದುಕೊಳ್ಳುವಾಗ ತಪ್ಪಿಸಬೇಕಾದ 5 ಸಾಮಾನ್ಯ ತಪ್ಪುಗಳು

ನಾನ್ ಹೌಸಿಂಗ್ ಲೋನ್ಗಳು ಮತ್ತು ಇನ್ನಷ್ಟು
ಆಸ್ತಿ ಮೇಲಿನ ಲೋನ್ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಕ್ಯಾಲ್ಕುಲೇಟರ್ಗಳು
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
ಹೋಮ್ ಲೋನ್: ಹೋಮ್ ಲೋನ್ EMI ಕ್ಯಾಲ್ಕುಲೇಟರ್ - ಎಚ್ ಡಿ ಎಫ್ ಸಿ ಹೋಮ್ ಲೋನ್ಗಳು
ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್
ವರ್ಷ | ಆರಂಭಿಕ ಬ್ಯಾಲೆನ್ಸ್ | EMI*12 | ವಾರ್ಷಿಕ ಬಡ್ಡಿ ಪಾವತಿ | ವಾರ್ಷಿಕ ಅಸಲು ಪಾವತಿ | ಅಂತಿಮ ಬ್ಯಾಲೆನ್ಸ್ |
---|---|---|---|---|---|
1 | 25,00,000 | 2,63,202 | 2,14,343 | 48,859 | 24,51,141 |
2 | 24,51,141 | 2,63,202 | 2,09,945 | 53,257 | 23,97,884 |
3 | 23,97,884 | 2,63,202 | 2,05,151 | 58,051 | 23,39,833 |
4 | 23,39,833 | 2,63,202 | 1,99,926 | 63,276 | 22,76,557 |
5 | 22,76,557 | 2,63,202 | 1,94,230 | 68,972 | 22,07,585 |
6 | 22,07,585 | 2,63,202 | 1,88,022 | 75,180 | 21,32,405 |
7 | 21,32,405 | 2,63,202 | 1,81,255 | 81,947 | 20,50,458 |
8 | 20,50,458 | 2,63,202 | 1,73,878 | 89,324 | 19,61,134 |
9 | 19,61,134 | 2,63,202 | 1,65,838 | 97,364 | 18,63,770 |
10 | 18,63,770 | 2,63,202 | 1,57,074 | 1,06,128 | 17,57,642 |
11 | 17,57,642 | 2,63,202 | 1,47,521 | 1,15,681 | 16,41,961 |
12 | 16,41,961 | 2,63,202 | 1,37,108 | 1,26,094 | 15,15,868 |
13 | 15,15,868 | 2,63,202 | 1,25,758 | 1,37,444 | 13,78,424 |
14 | 13,78,424 | 2,63,202 | 1,13,387 | 1,49,816 | 12,28,608 |
15 | 12,28,608 | 2,63,202 | 99,901 | 1,63,301 | 10,65,307 |
16 | 10,65,307 | 2,63,202 | 85,202 | 1,78,000 | 8,87,307 |
17 | 8,87,307 | 2,63,202 | 69,180 | 1,94,023 | 6,93,285 |
18 | 6,93,285 | 2,63,202 | 51,715 | 2,11,487 | 4,81,798 |
19 | 4,81,798 | 2,63,202 | 32,678 | 2,30,524 | 2,51,274 |
20 | 2,51,274 | 2,63,202 | 11,928 | 2,51,274 | 0 |
ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟ್ರಿ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಲೋನಿನ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ
ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ
ನಿಮ್ಮ ಹೋಮ್ ಲೋನ್ ಅರ್ಹತೆ
ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ
ಆಸ್ತಿಯ ಬೆಲೆ
EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ
ಅಸ್ತಿತ್ವದಲ್ಲಿರುವ ಲೋನ್
ಅಸ್ತಿತ್ವದಲ್ಲಿರುವ ಲೋನ್
ನಗದು ಹೊರಹರಿವು ಒಟ್ಟು ಉಳಿತಾಯ
ಅಸ್ತಿತ್ವದಲ್ಲಿರುವ EMI
ಪ್ರಸ್ತಾಪಿಸಿದ EMI
EMI ನಲ್ಲಿ ಉಳಿತಾಯ
ಆಗಾಗ್ಗೆ ಕೇಳುವ ಪ್ರಶ್ನೆಗಳು
NRI ಯಾರು??
ಆತ ಭಾರತೀಯ ಪ್ರಜೆಯಾಗಿದ್ದು ಭಾರತದ ಹೊರಗೆ ವಾಸಿಸುತ್ತಿದ್ದರೆ ಅಥವಾ ಭಾರತೀಯ ಮೂಲವನ್ನು ಹೊಂದಿರುವ ಭಾರತದ ಹೊರಗಿನ ವ್ಯಕ್ತಿ NRI ಆಗಿರುತ್ತಾನೆ.
1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ 2(w) ಸೆಕ್ಷನ್ ಅಡಿಯಲ್ಲಿ ಭಾರತದಿಂದ ಹೊರಗೆ ವಾಸಿಸುತ್ತಿರುವವರ ಬಗ್ಗೆ ವ್ಯಾಖ್ಯಾನಿಸಲಾಗಿದೆ:
ಭಾರತದ ಹೊರಗೆ ವಾಸಿಸುತ್ತಿರುವ ವ್ಯಕ್ತಿ ಎಂದರೆ, ಆತ ಭಾರತದ ನಿವಾಸಿಯಲ್ಲ.
ಒಬ್ಬ ವ್ಯಕ್ತಿಯನ್ನು ಈ ಕೆಳಗಿನ ಪ್ರಕರಣಗಳಲ್ಲಿ ಭಾರತದಲ್ಲಿ ನಿವಾಸಿಯಾಗಿಲ್ಲ ಎಂದು ಪರಿಗಣಿಸಲಾಗುತ್ತದೆ:
ವ್ಯಕ್ತಿಯು ಹಿಂದಿನ ಹಣಕಾಸು ವರ್ಷದಲ್ಲಿ 182 ದಿನಗಳಿಗಿಂತ ಕಡಿಮೆ ಅವಧಿಯವರೆಗೆ ಭಾರತದಲ್ಲಿ ಉಳಿದುಕೊಂಡಿದ್ದರೆ
ವ್ಯಕ್ತಿಯು ಭಾರತದಿಂದ ಹೊರಗೆ ಹೋಗಿದ್ದರೆ ಅಥವಾ ಭಾರತದಿಂದ ಹೊರಗೆ ಉಳಿದುಕೊಂಡಿದ್ದರೆ ಎರಡೂ ಸಂದರ್ಭಗಳಲ್ಲಿ
ಭಾರತದ ಹೊರಗೆ ಉದ್ಯೋಗವನ್ನು ಎದುರು ನೋಡುತ್ತಿದ್ದರೆ ಅಥವಾ ತೆಗೆದುಕೊಂಡಿದ್ದರೆ, ಅಥವಾ
ಭಾರತದ ಹೊರಗೆ ಬಿಸಿನೆಸ್ ನಡೆಸುವುದಕ್ಕಾಗಿ ಅಥವಾ ಭಾರತದ ಹೊರಗೆ ವೃತ್ತಿಯನ್ನು ನಡೆಸುವುದಕ್ಕಾಗಿ ಅಥವಾ
ಯಾವುದೇ ಇತರ ಉದ್ದೇಶಕ್ಕಾಗಿ, ಈ ರೀತಿಯ ಸಂದರ್ಭಗಳಲ್ಲಿ ಆತ ನಿಶ್ಚಿತವಲ್ಲದ ಅವಧಿಯವರೆಗೆ ಭಾರತದ ಹೊರಗೆ ವಾಸಿಸುವ ಉದ್ದೇಶವನ್ನು ಹೊಂದಿರುತ್ತಾನೆ ಎಂಬುದನ್ನು ಸೂಚಿಸುತ್ತದೆ
ನಾನು ಯಾವಾಗ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಮಾಡಬಹುದು?
ನೀವು ಆಸ್ತಿಯನ್ನು ಆಯ್ಕೆ ಮಾಡದಿದ್ದರೂ ಅಥವಾ ನಿರ್ಮಾಣ ಪ್ರಾರಂಭವಾಗದಿದ್ದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ನಿರ್ಧರಿಸಿದ ನಂತರ ಯಾವುದೇ ಸಮಯದಲ್ಲಿ ಹೌಸಿಂಗ್ ಲೋನ್ಗಳಿಗೆ ಅಪ್ಲೈ ಮಾಡಬಹುದು. ಭವಿಷ್ಯದಲ್ಲಿ ನೀವು ಭಾರತಕ್ಕೆ ಹಿಂತಿರುಗುವುದನ್ನು ಯೋಜಿಸಲು, ನೀವು ವಿದೇಶದಲ್ಲಿ ಕೆಲಸ ಮಾಡುತ್ತಿರುವಾಗಲೂ ಹೋಮ್ ಲೋನಿಗೆ ಅಪ್ಲೈ ಮಾಡಬಹುದು.
ಅನಿವಾಸಿ ಭಾರತೀಯನಿಂದ ನಿವಾಸಿ ಭಾರತೀಯನಾಗಿ ಸ್ಥಾನಮಾನದ ಬದಲಾವಣೆ ಆದಲ್ಲಿ ನನ್ನ ನನ್ನ ಲೋನನ್ನು ಹೇಗೆ ಮರು ಮೌಲ್ಯಮಾಪನಮಾಡಲಾಗುವುದು?
ನೀವು ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಎಚ್ ಡಿ ಎಫ್ ಸಿಯು ಅರ್ಜಿದಾರ(ರ) ಮರುಪಾವತಿ ಸಾಮರ್ಥ್ಯವನ್ನು ವಾಸಸ್ಥಿತಿ ಮತ್ತು ಬದಲಾಯಿಸಿದ ಮರುಪಾವತಿ ವೇಳಾಪಟ್ಟಿಯನ್ನು ಆಧರಿಸಿ ಲೆಕ್ಕ ಹಾಕುತ್ತದೆ. ಹೊಸ ಬಡ್ಡಿದರವು ಭಾರತ ನಿವಾಸಿಗಳಿಗೆ(ಆ ಒಂದು ನಿರ್ದಿಷ್ಟ ಪ್ರಾಡಕ್ಟ್ಗೆ) ಅನ್ವಯವಾಗುವ ಪ್ರಸ್ತುತ ದರದ ಪ್ರಕಾರವೇ ಇರುತ್ತದೆ. ಈ ಬದಲಾಯಿಸಿದ ಬಡ್ಡಿದರವು ಬದಲಾಯಿಸಲಾಗುತ್ತಿರುವ ಬಾಕಿ ಮೊತ್ತದ ಮೇಲೆ ಅನ್ವಯವಾಗುತ್ತದೆ. ಸ್ಟೇಟಸ್ ಬದಲಾವಣೆಯ ದೃಢೀಕರಣವಾಗಿ ಗ್ರಾಹಕರಿಗೆ ಒಂದು ಪತ್ರವನ್ನು ಕೊಡಲಾಗಿದೆ.
ನನ್ನ PIO ಅರ್ಹತೆಯನ್ನು ಸಾಬೀತುಪಡಿಸಲು ಯಾವ ಡಾಕ್ಯುಮೆಂಟ್ಗಳ ಅಗತ್ಯವಿದೆ?
PIO ಕಾರ್ಡ್ನ ಫೋಟೋಕಾಪಿ ಅಥವಾ ಹುಟ್ಟಿದ ಸ್ಥಳ 'ಭಾರತ'
ಎಂದು ಸೂಚಿಸುವ ಈಗಿನ ಪಾಸ್ಪೋರ್ಟ್ನ ಫೋಟೋಕಾಪಿ
ಭಾರತೀಯ ಪಾಸ್ಪೋರ್ಟ್ನ ಫೋಟೋಕಾಪಿ, ಈ ಮೊದಲೇ ವೈಯಕ್ತಿಕವಾಗಿ ಹೊಂದಿದ್ದರೆ
ಪೋಷಕರ/ ಗ್ರಾಂಡ್ಪೇರೆಂಟ್ಸ್ (ಅಜ್ಜ-ಅಜ್ಜಿಯರ) ಭಾರತೀಯ ಪಾಸ್ಪೋರ್ಟ್/ಜನನ ಪ್ರಮಾಣಪತ್ರ/ಮದುವೆ ಪ್ರಮಾಣಪತ್ರದ ಫೋಟೋಕಾಪಿ.
ಲೋನನ್ನು ಪಡೆದುಕೊಳ್ಳಲು ನಾನು ಹಾಜರಿರುವುದು ಅಗತ್ಯವೇ?
ನಿಮ್ಮ ಹೋಮ್ ಲೋನನ್ನು ಪಡೆಯಲು ನೀವು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ. ಒಂದುವೇಳೆ ಲೋನ್ ಅಪ್ಲಿಕೇಶನ್ ಸಲ್ಲಿಕೆಯ ಮತ್ತು ಲೋನ್ ವಿತರಣೆಯ ಸಮಯದಲ್ಲಿ ನೀವು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ನೀವು ಪವರ್ ಆಫ್ ಅಟಾರ್ನಿಯನ್ನು ನೇಮಿಸಿ ಎಚ್ ಡಿ ಎಫ್ ಸಿ ಫಾರ್ಮ್ಯಾಟ್ ಪ್ರಕಾರ ಲೋನ್ ಪಡೆದುಕೊಳ್ಳಬಹುದು. ನಿಮ್ಮಪವರ್ ಆಫ್ ಅಟಾರ್ನಿಯು ನಿಮ್ಮ ಪರವಾಗಿ ಅಪ್ಲೈ ಮಾಡಬಹುದು ಮತ್ತು ನಿಯಮಾವಳಿಗಳನ್ನು ಪಾಲಿಸಬಹುದು.
ನಿಯಮ & ಷರತ್ತುಗಳು
ಭದ್ರತೆ
ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.
ಇತರೆ ನಿಯಮಗಳು
ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.
ನಿಮ್ಮ ಲೋನ್ಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಲಾಭಗಳು ಮತ್ತು ಫೀಚರ್ಗಳು
ನಿಮ್ಮ ದೇಶದಲ್ಲಿ ಜಮೀನು ಕೊಳ್ಳುವಂತಹ ಕೆಲಸಕ್ಕಿಂತ ಹೆಚ್ಚು ಹೆಮ್ಮೆಯ ಸಂಗತಿ ಯಾವುದಿದೆ. ಎಚ್ ಡಿ ಎಫ್ ಸಿ ಪ್ಲಾಟ್ ಲೋನ್ಗಳಿಂದ ನೀವು ಭಾರತದಲ್ಲಿ ಜಮೀನು ಖರೀದಿಸಬಹುದು ಮತ್ತು ನಿಮ್ಮದೇ ಆದ ಮನೆಯನ್ನು ಕಟ್ಟಿಕೊಳ್ಳಬಹುದು.
-
ನೇರ ಹಂಚಿಕೆ ಮೂಲಕ ಭಾರತದಲ್ಲಿ ಒಂದು ಸ್ಥಳವನ್ನು ಖರೀದಿಸಲು NRI ಗಳು, PIO ಗಳು ಮತ್ತು OCI ಗಳಿಗೆ ಲೋನ್ಗಳು
-
ಭಾರತದಲ್ಲಿ ಮರುಮಾರಾಟದ ಪ್ಲಾಟ್ ಖರೀದಿಸಲು ಲೋನ್
- ಭಾರತದಲ್ಲಿ ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಲೋನನ್ನು ವರ್ಗಾವಣೆ ಮಾಡಲು ಲೋನ್ಗಳು
-
ಯಾವುದೇ ಅಡಗಿದ ಶುಲ್ಕಗಳಿಲ್ಲ
-
ನೀವು ಪ್ರಸ್ತುತ ವಾಸಿಸುವ ದೇಶದಲ್ಲಿ ಲೋನ್ ಸಲಹಾ ಸೇವೆಗಳನ್ನು ಪಡೆದುಕೊಳ್ಳಿ
-
ಆಕರ್ಷಕ ಬಡ್ಡಿ ದರಗಳು
-
ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಗೆ ತಜ್ಞರು
*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ವ್ಯಕ್ತಿ ಮತ್ತು OCI - ಸಾಗರೋತ್ತರ ಭಾರತೀಯ ಪ್ರಜೆ.
ಬಡ್ಡಿ ದರಗಳು
ಸ್ವಯಂ ಉದ್ಯೋಗಿ ವೃತ್ತಿಪರರಿಗೆ
ವಿಶೇಷ ಪ್ಲಾಟ್ ಲೋನ್ ದರಗಳು
ಹೊಂದಾಣಿಕೆ ಮಾಡಬಹುದಾದ ದರದ ಲೋನ್ಗಳು
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ | 8.65 |
ಇತರರಿಗೆ | 8.75 - 9.35 |
ಸ್ಟ್ಯಾಂಡರ್ಡ್ ಪ್ಲಾಟ್ ಲೋನ್ ದರಗಳು
ಹೊಂದಾಣಿಕೆ ಮಾಡಬಹುದಾದ ದರದ ಲೋನ್ಗಳು
ರಿಟೇಲ್ ಪ್ರೈಮ್ ಲೆಂಡಿಂಗ್ ದರ: 18.30%
ಲೋನ್ ಸ್ಲ್ಯಾಬ್ | ಬಡ್ಡಿ ದರಗಳು (% ವರ್ಷಕ್ಕೆ) |
---|---|
ಮಹಿಳೆಯರಿಗೆ * (30 ಲಕ್ಷದವರೆಗೆ) | 8.95 - 9.45 |
ಇತರರಿಗೆ * (30 ಲಕ್ಷದವರೆಗೆ) | 9.00 - 9.50 |
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.20 - 9.70 |
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.25 - 9.75 |
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.30 - 9.80 |
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.35 - 9.85 |
*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಲಿಮಿಟೆಡ್ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.
ಸ್ವಯಂ ಉದ್ಯೋಗದಲ್ಲಿಲ್ಲದ ವೃತ್ತಿಪರರಿಗೆ
ವಿಶೇಷ ಪ್ಲಾಟ್ ಲೋನ್ ದರಗಳು
ಹೊಂದಾಣಿಕೆ ಮಾಡಬಹುದಾದ ದರದ ಲೋನ್ಗಳು
ಲೋನ್ ಸ್ಲ್ಯಾಬ್ | ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ) |
---|---|
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ | 8.65 |
ಇತರರಿಗೆ | 8.75 - 9.35 |
ಸ್ಟ್ಯಾಂಡರ್ಡ್ ಪ್ಲಾಟ್ ಲೋನ್ ದರಗಳು
ಹೊಂದಾಣಿಕೆ ಮಾಡಬಹುದಾದ ದರದ ಲೋನ್ಗಳು
ರಿಟೇಲ್ ಪ್ರೈಮ್ ಲೆಂಡಿಂಗ್ ದರ: 18.30%
ಲೋನ್ ಸ್ಲ್ಯಾಬ್ | ಬಡ್ಡಿ ದರಗಳು (% ವರ್ಷಕ್ಕೆ) |
---|---|
ಮಹಿಳೆಯರಿಗೆ * (30 ಲಕ್ಷದವರೆಗೆ) | 9.05 - 9.55 |
ಇತರರಿಗೆ * (30 ಲಕ್ಷದವರೆಗೆ) | 9.10 - 9.60 |
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.30 - 9.80 |
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) | 9.35 - 9.85 |
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.40 - 9.90 |
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮೊತ್ತ) | 9.45 - 9.95 |
*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಲಿಮಿಟೆಡ್ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.
ಪ್ಲಾಟ್ ಲೋನ್ ವಿವರಗಳು
ನೀವು ಪ್ಲಾಟ್ ಲೋನ್ಗಾಗಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಪ್ರಸ್ತಾವಿತ ಮಾಲೀಕರು ಸಹ-ಅರ್ಜಿದಾರ ಆಗಿರಬೇಕು.
ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ
- ಡಾಕ್ಟರ್
- ಲಾಯರ್
- ಚಾರ್ಟರ್ಡ್ ಅಕೌಂಟೆಂಟ್
- ಆರ್ಕಿಟೆಕ್ಟ್
- ಕನ್ಸಲ್ಟಂಟ್
- ಇಂಜಿನಿಯರ್
- ಕಂಪನಿ ಸೆಕ್ರೆಟರಿ, ಇತ್ಯಾದಿ.
- ಟ್ರೇಡರ್
- ಕಮೀಶನ್ ಏಜೆಂಟ್
- ಗುತ್ತಿಗೆದಾರ ಇತ್ಯಾದಿ.
ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ
ಲೋನ್ ಮೊತ್ತ | ಗರಿಷ್ಠ ಫಂಡಿಂಗ್* |
---|---|
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ | ಆಸ್ತಿ ವೆಚ್ಚದಲ್ಲಿ 80%** |
₹30.01 ಲಕ್ಷದಿಂದ ₹75 ಲಕ್ಷಗಳು | ಆಸ್ತಿ ವೆಚ್ಚದಲ್ಲಿ 80%** |
₹75 ಲಕ್ಷಕ್ಕಿಂತ ಮೇಲ್ಪಟ್ಟು | ಆಸ್ತಿ ವೆಚ್ಚದಲ್ಲಿ 75%** |
*ಎಚ್ ಡಿ ಎಫ್ ಸಿ ನಿಗದಿಪಡಿಸಿದಂತೆ ಪ್ಲಾಟ್ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿಯ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
** ಒಂದು ವೇಳೆ ಪ್ಲಾಟ್ ಪಟ್ಟಣದ ವ್ಯಾಪ್ತಿಯ ಹೊರಭಾಗದಲ್ಲಿ ಇದ್ದರೆ, 70% ವರೆಗೆ ವೆಚ್ಚವನ್ನು/ಪ್ಲಾಟ್ನ ಮೌಲ್ಯವನ್ನು ನಿರ್ಬಂಧಿಸಬಹುದು.
ಮೇಲೆ ತಿಳಿಸಲಾದ ಹಣಕಾಸಿನ ಮಿತಿ ನೇರ ಹಂಚಿಕೆಯ ವಿಚಾರಗಳಿಗೆ ಮಾತ್ರ ಅನ್ವಯವಾಗುವುದು.
ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.***
***ಕೆಲವು ಉದ್ಯೋಗಿಗಳಿಗೆ ಮಾತ್ರ
ಲೋನ್ ಮರುಪಾವತಿ ಅವಧಿಯು ಗ್ರಾಹಕರ ಪ್ರೊಫೈಲ್, ಲೋನ್ ಮುಕ್ತಾಯದ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನ್ ಮುಕ್ತಾಯದ ಸಮಯದಲ್ಲಿ ಆಸ್ತಿಯ ವಯಸ್ಸು, ಆಯ್ಕೆ ಮಾಡಬಹುದಾದ ನಿರ್ದಿಷ್ಟ ಮರುಪಾವತಿ ಯೋಜನೆ ಮತ್ತು ಎಚ್ ಡಿ ಎಫ್ ಸಿ ಯ ಪ್ರಚಲಿತ ಮಾನದಂಡಗಳ ಆಧಾರದ ಮೇಲೆ ಅನ್ವಯಿಸಬಹುದಾದ ಯಾವುದೇ ಇತರ ನಿಯಮಗಳನ್ನು ಅವಲಂಬಿಸಿರುತ್ತದೆ.
ಡಾಕ್ಯುಮೆಂಟ್ ಮತ್ತು ಶುಲ್ಕಗಳು
ಪ್ಲಾಟ್ ಲೋನಿನ ದಾಖಲೆಗಳು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
ಲೋನ್ ಅನುಮೋದನೆಗೆ, ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಎಲ್ಲಾ ಅರ್ಜಿದಾರರು / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳು ಈ ಕೆಳಗಿನಂತಿವೆ:
ಗುರುತು ಮತ್ತು ನಿವಾಸದ ಪುರಾವೆ (KYC)
ಡಾಕ್ಯುಮೆಂಟ್ಗಳ ಪಟ್ಟಿ
A | ಕ್ರಮ ಸಂಖ್ಯೆ. | ಕಡ್ಡಾಯ ಡಾಕ್ಯುಮೆಂಟ್ಗಳು |
---|---|---|
1 | ಅವಧಿ ಮುಗಿಯದ ಪಾಸ್ಪೋರ್ಟ್. | |
2 | ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ) |
B | ಕ್ರಮ ಸಂಖ್ಯೆ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತು | ವಿಳಾಸ |
---|---|---|---|---|
1 | ಅವಧಿ ಮುಗಿಯದ ಪಾಸ್ಪೋರ್ಟ್. | Y | Y | |
2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | Y | Y | |
3 | ಚುನಾವಣೆ / ಮತದಾರರ ಗುರುತಿನ ಚೀಟಿ | Y | Y | |
4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | Y | Y | |
5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | Y | Y | |
6 | ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯುವುದು) | Y | Y | |
7 | ವಿದೇಶಿ ನ್ಯಾಯವ್ಯಾಪ್ತಿಯ ಸರ್ಕಾರಿ ಇಲಾಖೆಗಳು ನೀಡಿದ ದಾಖಲೆಗಳು (ಕೆಲಸ/ನಿವಾಸ ಪರವಾನಗಿ, ಸಾಮಾಜಿಕ ಭದ್ರತಾ ಕಾರ್ಡ್, ಗ್ರೀನ್ ಕಾರ್ಡ್ ಇತ್ಯಾದಿ) | Y | Y | |
8 | ಭಾರತದಲ್ಲಿನ ವಿದೇಶಿ ರಾಯಭಾರ ಕಚೇರಿ ಅಥವಾ ಮಿಷನ್ ನೀಡಿದ ಪತ್ರ | Y | Y |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಒಂದುವೇಳೆ ನಿರೀಕ್ಷಿತ ಗ್ರಾಹಕರು ಅನಿವಾಸಿ ಭಾರತೀಯ (NRI)/ ಭಾರತೀಯ ಮೂಲದ ವ್ಯಕ್ತಿ (PIO) / ಸಾಗರೋತ್ತರ ಭಾರತೀಯ ಪ್ರಜೆ (OCI) ಆಗಿದ್ದರೆ, KYC ದಾಖಲೆಗಳನ್ನು ಸ್ವಯಂ ದೃಢೀಕರಿಸಬೇಕು ಮತ್ತು ಅರ್ಜಿಯ ಸಮಯದಲ್ಲಿ ಸಲ್ಲಿಸಬೇಕು. ಪವರ್ ಆಫ್ ಅಟಾರ್ನಿ ಹೋಲ್ಡರ್ನ KYC ದಾಖಲೆಗಳನ್ನು ಮೂಲಗಳೊಂದಿಗೆ ಪರಿಶೀಲಿಸಬಹುದಾದರೂ, ಅರ್ಜಿ/ವಿತರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ನಿರೀಕ್ಷಿತ NRI / PIO / OCI ಗ್ರಾಹಕರು ವೈಯಕ್ತಿಕವಾಗಿ ಹಾಜರಿರದಿದ್ದಾಗ ಅವರು ಸಲ್ಲಿಸಿದ ದಾಖಲೆಗಳನ್ನು ಮೂಲ ಡಾಕ್ಯುಮೆಂಟ್ಗಳೊಂದಿಗೆ ಪರಿಶೀಲಿಸಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ, ಈ ಕೆಳಗಿನ ಯಾವುದೇ ಡಾಕ್ಯುಮೆಂಟ್ಗಳನ್ನು ಪಡೆಯಬಹುದು ಎಂದು ಸೂಚಿಸಲಾಗಿದೆ -
1 | ಸಂಭಾವ್ಯ NRI ಗ್ರಾಹಕರ ನಿವಾಸದ ಪ್ರದೇಶದಲ್ಲಿ ಅಧಿಕಾರವನ್ನು ಹೊಂದಿರುವ ನೋಟರಿ ಪಬ್ಲಿಕ್ನಿಂದ (ಸಾಗರೋತ್ತರ) ಸರಿಯಾಗಿ ದೃಢೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆ. |
2 | ಸಂಭಾವ್ಯ NRI ಗ್ರಾಹಕರ ನಿವಾಸದ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸರಿಯಾಗಿ ದೃಢೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆ. |
* ಸಲ್ಲಿಸುವ ಡಾಕ್ಯುಮೆಂಟ್ಗಳು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿದ್ದರೆ, ಅಧಿಕೃತ ಅನುವಾದಕರಿಂದ ಅದನ್ನು ಇಂಗ್ಲಿಷ್ಗೆ ಅನುವಾದಿಸುವುದು ಕಡ್ಡಾಯವಾಗಿದೆ.
ಆದಾಯದ ಪುರಾವೆ
- ಕೊನೆಯ 3 ವರ್ಷಗಳ ಬ್ಯಾಲೆನ್ಸ್ ಶೀಟ್ಗಳು ಮತ್ತು ಲಾಭ ಮತ್ತು ನಷ್ಟ ಅಕೌಂಟ್ ಸ್ಟೇಟ್ಮೆಂಟ್ಗಳು, ಅನುಬಂಧಗಳು / ಶೆಡ್ಯೂಲ್ಗಳೊಂದಿಗೆ (ಸಿಎ ದೃಢೀಕರಿಸಿದವು)
- ಅಂಡರ್ಸ್ಟ್ಯಾಂಡಿಂಗ್ ಮೆಮೋರಾಂಡಮ್ನ ಫೋಟೋಕಾಪಿ
- ವ್ಯಾಪಾರ / ವಾಣಿಜ್ಯ ಪರವಾನಗಿಯ ಫೋಟೋಕಾಪಿ
- ಕಳೆದ ವರ್ಷದ ಬಿಸಿನೆಸ್ ಘಟಕದ ಕರೆಂಟ್ ಅಕೌಂಟ್ ಸ್ಟೇಟ್ಮೆಂಟ್ ಮತ್ತು ವ್ಯಕ್ತಿಯ ಭಾರತದಲ್ಲಿನ NRE / NRO ಅಕೌಂಟಿನ 6 ತಿಂಗಳ ಸ್ಟೇಟ್ಮೆಂಟ್ಗಳು
- ಅಲ್ ಎಟಿಹ್ಯಾಡ್ ಕ್ರೆಡಿಟ್ ಬ್ಯೂರೋ(www.aecb.gov.ae) ಅಥವಾ ಎಂಕ್ರೆಡಿಟ್ನಿಂದ ಹೊಸ ಕ್ರೆಡಿಟ್ ಬ್ಯೂರೋ ವರದಿ (www.emcredit.com)
ಆಸ್ತಿ ಸಂಬಂಧಿಸಿದ ಡಾಕ್ಯುಮೆಂಟ್ಗಳು
- ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
- ಮರುಮಾರಾಟ ಪ್ರಕರಣಗಳಲ್ಲಿ ಹಿಂದಿನ ಆಸ್ತಿ ಡಾಕ್ಯುಮೆಂಟ್ಗಳನ್ನು ಒಳಗೊಂಡ ಹಕ್ಕು ಪತ್ರ
ಇತರೆ ಡಾಕ್ಯುಮೆಂಟ್ಗಳು
- ಸ್ವಂತ ಕೊಡುಗೆಯ ಪುರಾವೆ
- ಬಿಸಿನೆಸ್ ಪ್ರೊಫೈಲ್
- ಪಾಸ್ಪೋರ್ಟ್ನಲ್ಲಿ ಸ್ಟ್ಯಾಂಪ್ ಮಾಡಲಾದ ಮಾನ್ಯಗೊಂಡ ನಿವಾಸಿ ವೀಸಾ ಫೋಟೊ ಕಾಪಿ
- ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು
- AED ಯಲ್ಲಿ 'ಎಚ್ ಡಿ ಎಫ್ ಸಿ ಲಿಮಿಟೆಡ್' ನ ಹೆಸರಿನಲ್ಲಿ ಸಂಸ್ಕರಣಾ ಶುಲ್ಕದ ಚೆಕ್
- ಮಂಜೂರಾತಿ ಪತ್ರದ ಫೋಟೊಕಾಪಿಯೊಂದಿಗೆ ಬಿಸಿನೆಸ್ ಘಟಕ ಮತ್ತು ವ್ಯಕ್ತಿಯ ಅಸ್ತಿತ್ವದಲ್ಲಿರುವ ಲೋನ್ಗಳ ವಿವರಗಳು
ಶುಲ್ಕಗಳು ಮತ್ತು ಫೀಗಳು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
ಈ ಕೆಳಗಿನ ಪಟ್ಟಿಯು ಪಡೆದಿರುವ ಲೋನ್ನ ಸ್ವರೂಪವನ್ನು ಅವಲಂಬಿಸಿ ಪಾವತಿಸಬೇಕಾದ ಫೀಸ್/ ಇತರ ಶುಲ್ಕಗಳು / ಹೊರಹೋಗುವಿಕೆಗಳ ಸೂಚನಾತ್ಮಕ ಪಟ್ಟಿಯಾಗಿದೆ (*):
ಪ್ರೊಸೆಸಿಂಗ್ ಫೀಗಳು ಮತ್ತು ಇತರೆ ಶುಲ್ಕಗಳು
ಪ್ರೊಸೆಸಿಂಗ್ ಫೀಗಳು
ಸ್ವಯಂ- ಉದ್ಯೋಗಿ ವೃತ್ತಿಪರರಿಗೆ:
ಲೋನ್ ಮೊತ್ತದ 1.25% ವರೆಗೆ ಅಥವಾ ₹ 3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3,000 + ಅನ್ವಯವಾಗುವ ತೆರಿಗೆಗಳು ಯಾವುದು ಅಧಿಕವೋ ಅದು.
ಸ್ವಯಂ- ಉದ್ಯೋಗಿ ವೃತ್ತಿಪರರಲ್ಲದವರಿಗೆ: