ವಾಣಿಜ್ಯ ಪ್ಲಾಟ್ ಲೋನ್‌ಗಳು

ಉತ್ತಮವಾದ ಕೆಲಸದ ಸ್ಥಳವು ಉತ್ತಮವಾದ ಕೆಲಸಗಳು ಜರುಗಲು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ನೀವೇಕೆ ನಿಮ್ಮ ನಂಬಿಕೆಗಳನ್ನು ಪ್ರತಿಬಿಂಬಿಸುವ, ನಿಮಗಿಷ್ಟವಾದ ಕೆಲಸದ ಸ್ಥಳವನ್ನು ನಿಮ್ಮದಾಗಿಸಿಕೊಳ್ಳಬಾರದು. ಎಚ್ ಡಿ ಎಫ್ ಸಿ ವಾಣಿಜ್ಯ ಪ್ಲಾಟ್ ಲೋನ್ ನಿಮಗೆ ವಾಣಿಜ್ಯ ಭೂಮಿಯನ್ನು ಪಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ನೀವು ನಿಮ್ಮ ಕನಸಿನ ಆಫೀಸ್ ಅನ್ನು ನಿರ್ಮಿಸಬಹುದು.

  • ಒಂದು ಹೊಸ ಅಥವಾ ಅಸ್ತಿತ್ವದಲ್ಲಿರುವ ಕಮರ್ಶಿಯಲ್ ಪ್ಲಾಟ್ ಖರೀದಿಸಲು ಲೋನ್
  • ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಲೋನನ್ನು ವರ್ಗಾವಣೆ ಮಾಡಲು ಲೋನ್‌ಗಳು
  • ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಗೆ ತಜ್ಞರು
  • ಆಕರ್ಷಕ ಬಡ್ಡಿ ದರಗಳು
  • ಸುಲಭ ಮತ್ತು ತೊಂದರೆ ಇಲ್ಲದ ಡಾಕ್ಯುಮೆಂಟೇಶನ್
  • ಮಾಸಿಕ ಕಂತು ಮೂಲಕ ಸುಲಭ ಮರುಪಾವತಿ

ಬಡ್ಡಿ ದರಗಳು

ಸ್ಟ್ಯಾಂಡರ್ಡ್ ದರಗಳು-ಕಮರ್ಷಿಯಲ್ ಪ್ಲಾಟ್ ಲೋನ್‌ಗಳು

ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್:( ವಸತಿ ಅಲ್ಲದ ) 10.60%%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
49.99 ಲಕ್ಷದವರೆಗೆ9.80 ನಿಂದ 10.80
50 ಲಕ್ಷಗಳು ಮತ್ತು ಮೇಲ್ಪಟ್ಟು9.65 ನಿಂದ 10.65

ಕಮರ್ಷಿಯಲ್ ಪ್ರಾಪರ್ಟಿ ಲೋನ್ ವಿವರಗಳು

ನೀವು ಲೋನಿಗಾಗಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಆಸ್ತಿಯ ಎಲ್ಲಾ ಪ್ರಸ್ತಾಪಿತ ಮಾಲೀಕರು ಸಹ-ಅರ್ಜಿದಾರರಾಗಿರಬೇಕು. ಆದಾಗ್ಯೂ, ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿದ್ದಾರೆ.

ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರ SEP)
  • ಡಾಕ್ಟರ್
  • ಲಾಯರ್
  • ಚಾರ್ಟರ್ಡ್ ಅಕೌಂಟೆಂಟ್
  • ಆರ್ಕಿಟೆಕ್ಟ್
  • ಕನ್ಸಲ್ಟಂಟ್
  • ಇಂಜಿನಿಯರ್
  • ಕಂಪನಿ ಕಾರ್ಯದರ್ಶಿ, ಇತ್ಯಾದಿ.
ಸ್ವಯಂ-ಉದ್ಯೋಗಿ ಅಲ್ಲದ ವೃತ್ತಿಪರ (SENP)
  • ಟ್ರೇಡರ್
  • ಕಮೀಶನ್ ಏಜೆಂಟ್
  • ಗುತ್ತಿಗೆದಾರ ಇತ್ಯಾದಿ.
ನಿಮ್ಮ ಮನೆಯನ್ನು ಪ್ಲಾನ್ ಮಾಡಿ

ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಡಾಕ್ಯುಮೆಂಟ್ ಮತ್ತು ಶುಲ್ಕಗಳು

ಕಮರ್ಶಿಯಲ್ ಪ್ಲಾಟ್ ಲೋನ್ ಡಾಕ್ಯುಮೆಂಟ್‌ಗಳು

ನಿವಾಸಿ ಭಾರತೀಯರಿಗೆ

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಗುರುತು ಮತ್ತು ನಿವಾಸದ (KYC) ಪುರಾವೆ

ಡಾಕ್ಯುಮೆಂಟ್‌ಗಳ ಪಟ್ಟಿ

A ಕ್ರಮ ಸಂಖ್ಯೆ. Mandatory Documents
  1 PAN Card or Form 60 (If the customer does not have a PAN Card)
B ಕ್ರಮ ಸಂಖ್ಯೆ. Description of Officially Valid Documents (OVD) that can be accepted for establishing the legal name & current address of Individuals*[Any one of the following documents can be submitted] ಗುರುತು ವಿಳಾಸ
  1 ಅವಧಿ ಅಂತ್ಯಗೊಂಡಿರದ ಪಾಸ್ಪೋರ್ಟ್. Y Y
  2 ಅವಧಿ ಅಂತ್ಯಗೊಂಡಿರದ ಡ್ರೈವಿಂಗ್ ಲೈಸೆನ್ಸ್. Y Y
  3 ಚುನಾವಣೆ / ಮತದಾರರ ಗುರುತು ಕಾರ್ಡ್ Y Y
  4 ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ Y Y
  5 Letter issued by the National Population Register containing details of name, address. Y Y
  6 Proof of possession of Aadhaar Number ( to be obtained voluntarily) Y Y

A document mentioned above shall be deemed to be an OVD even if there is a change in the name subsequent to issuance provided it is supported by a marriage certificate issued by State Government or Gazette notification, indicating such a change of name.

ಆದಾಯದ ಪುರಾವೆ

  • ಕಳೆದ 3 ಮೌಲ್ಯಮಾಪನ ವರ್ಷಗಳ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಧೃಢೀಕರಿಸಿದ )ಆದಾಯದ ಲೆಕ್ಕಾಚಾರದ ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್
  • ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ A / c ಸ್ಟೇಟ್ಮೆಂಟ್ಗಳು, ಅನುಬಂಧ / ವೇಳಾಪಟ್ಟಿ ಜೊತೆಗೆ (ವೈಯಕ್ತಿಕ ಮತ್ತು ಬಿಸಿನೆಸ್‌ ಘಟಕ ಇಬ್ಬರ ಮತ್ತು CA ಯಿಂದ ದೃಢೀಕರಿಸಿದ)
  • ಕಳೆದ 6 ತಿಂಗಳುಗಳ ಬಿಸಿನೆಸ್ ಘಟಕದ ಕರೆಂಟ್ A/c ಸ್ಟೇಟ್ಮೆಂಟ್ ಮತ್ತು ವೈಯಕ್ತಿಕ ಸೇವಿಂಗ್ಸ್ ಅಕೌಂಟ್ ಸ್ಟೇಟ್ಮೆಂಟ್

ಆಸ್ತಿ ಸಂಬಂಧಿಸಿದ ಡಾಕ್ಯುಮೆಂಟ್‌ಗಳು

  • ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
  • ಮರುಮಾರಾಟ ಪ್ರಕರಣಗಳಲ್ಲಿ ಹಿಂದಿನ ಆಸ್ತಿ ಡಾಕ್ಯುಮೆಂಟ್‌ಗಳನ್ನು ಒಳಗೊಂಡ ಹಕ್ಕು ಪತ್ರ

ಇತರೆ ಡಾಕ್ಯುಮೆಂಟ್‌ಗಳು

  • ಬಿಸಿನೆಸ್ ಪ್ರೊಫೈಲ್
  • ಇತ್ತೀಚಿನ ಫಾರಂ 26 AS
  • ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ
  • ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್
  • ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ
  • ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು.
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • 'ಎಚ್‌ ಡಿ ಎಫ್‌ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್.’
  • ಸ್ವಂತ ಕೊಡುಗೆಯ ಪುರಾವೆ

ಶುಲ್ಕಗಳು ಮತ್ತು ಫೀಗಳು

ನಿವಾಸಿ ಭಾರತೀಯರಿಗೆ

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು & ಇತರೆ ಶುಲ್ಕಗಳು

ಪ್ರೊಸೆಸಿಂಗ್ ಫೀಗಳು

ಲೋನ್ ಮೊತ್ತದ 1.50% ವರೆಗೆ ಅಥವಾ ₹4,500 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 4,500 + ಅನ್ವಯವಾಗುವ ತೆರಿಗೆಗಳು, ಯಾವುದು ಅಧಿಕವೋ ಅದು.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸಿದ ಬಡ್ಡಿ ಅಥವಾ EMI ಗ್ರಾಹಕರು ಹೆಚ್ಚುವರಿ ವಾರ್ಷಿಕ 24% ವರೆಗೆ ಪಾವತಿಸುವ ಜವಾಬ್ದಾರಿ ಅವರದು.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗಾಗಿ ನೀವು CERSAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹300**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 500 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 500 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಪುನ: ಬೆಲೆ ಕಟ್ಟುವುದು ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು
ಎಚ್ ಡಿ ಎಫ್ ಸಿ ಮ್ಯಾಕ್ಸ್‌ವೆಂಟೇಜ್ ಯೋಜನೆ ಅಡಿಯಲ್ಲಿ ತಾತ್ಕಾಲಿಕ ಪೂರ್ವ ಪಾವತಿಯ ರಿವರ್ಸಲ್ ರಿವರ್ಸಲ್ ಸಮಯದಲ್ಲಿ ರೂ. 250/- ಜೊತೆಗೆ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು

ಪೂರ್ವಪಾವತಿ ಶುಲ್ಕಗಳು

ಹೌಸಿಂಗ್ ಲೋನ್‌ಗಳು

ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಿದ ಲೋನ್‌ಗಳಿಗೆ, ಬಿಸಿನೆಸ್ ಉದ್ದೇಶಗಳಿಗಾಗಿ ಮಂಜೂರು ಮಾಡಿದ ಲೋನ್ ಅನ್ನು ಹೊರತುಪಡಿಸಿ ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಿಲ್ಲ**.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

ಸಹ-ಹೊಣೆಗಾರರೊಂದಿಗೆ ಅಥವಾ ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಸ್ವಂತ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯನ್ನು ಹೊರತುಪಡಿಸಿ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಪೂರ್ವಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ*.


ವಸತಿಯೇತರ ಲೋನ್‌ಗಳು ಮತ್ತು ಬಿಸಿನೆಸ್ ಲೋನ್‌ಗಳಾಗಿ ವರ್ಗೀಕರಿಸಲ್ಪಟ್ಟ ಲೋನ್‌ಗಳು** 

ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯ ಕಾರಣದಿಂದ ಮರುಪಾವತಿಸಲಾಗುವ ಮೊತ್ತದ ಮೇಲೆ 2% ದರ ಮತ್ತು ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ಪೂರ್ವಪಾವತಿ ಶುಲ್ಕವಾಗಿ ವಿಧಿಸಲಾಗುತ್ತದೆ.
ಬಿಸಿನೆಸ್ ಉದ್ದೇಶಗಳನ್ನು ಹೊರತುಪಡಿಸಿ ವ್ಯಕ್ತಿಗಳಿಗೆ ಮಂಜೂರು ಮಾಡಿದ ಆಸ್ತಿ ಮೇಲಿನ ಲೋನ್‌ಗಳು / ಹೋಮ್ ಇಕ್ವಿಟಿ ಲೋನ್‌ಗಳ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಮೇಲೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ**

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಮರು ಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ.

 

ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.

ಬಿಸಿನೆಸ್ ಲೋನ್‌ಗಳು: **ಕೆಳಗಿನ ಲೋನ್‌ಗಳನ್ನು ಬಿಸಿನೆಸ್ ಲೋನ್‌ಗಳು ಎಂದು ವರ್ಗೀಕರಿಸಲಾಗುತ್ತದೆ:

  1. LRD ಲೋನ್‌ಗಳು
  2. ಆಸ್ತಿ ಮೇಲಿನ ಲೋನ್ / ಬಿಸಿನೆಸ್ ಉದ್ದೇಶಕ್ಕಾಗಿ ಹೋಮ್ ಇಕ್ವಿಟಿ ಲೋನ್ ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.
  3. ವಸತಿಯೇತರ ಆಸ್ತಿಗಳು
  4. ವಸತಿಯೇತರ ಆಸ್ತಿಗಳ ಈಕ್ವಿಟಿ ಲೋನ್
  5. ಬಿಸಿನೆಸ್ ಉದ್ದೇಶಕ್ಕಾಗಿ ಟಾಪ್ ಅಪ್ ಲೋನ್‌ಗಳು ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.

ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಎಚ್ ಡಿ ಎಫ್ ಸಿ ಸೂಕ್ತ ಮತ್ತು ಸರಿ ಎಂದು ಪರಿಗಣಿಸಬಹುದಾದ ಡಾಕ್ಯುಮೆಂಟ್‌ಗಳನ್ನು ಸಾಲಗಾರರು ಸಲ್ಲಿಸಬೇಕಾಗುತ್ತದೆ.

ಎಚ್ ಡಿ ಎಫ್ ಸಿ ಯ ಚಾಲ್ತಿಯಲ್ಲಿರುವ ನೀತಿಗಳ ಪ್ರಕಾರ ಪೂರ್ವಪಾವತಿ ಶುಲ್ಕಗಳು ಬದಲಾಗಬಹುದು ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು, ಅದನ್ನು www.hdfc.com ನಲ್ಲಿ ಪ್ರಕಟಿಸಲಾಗುತ್ತದೆ.

ಪರಿವರ್ತನೆ ಫೀಗಳು

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ವಿಸ್ತರಣೆ ಬದಲಾಯಿಸುವ ಮೂಲಕ ಅಥವಾ ಯೋಜನೆಗಳನ್ನು ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಕಾಲಾವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡುವ ಮೂಲಕ ಮತ್ತು ನಾಮಮಾತ್ರ ಶುಲ್ಕವನ್ನು ಮಾತ್ರ ಪಾವತಿಸುವ ಮೂಲಕ ನೀವು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ನಮ್ಮ ಪರಿವರ್ತನೆ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಅಥವಾ ನಿಮಗೆ ಮರಳಿ ಕರೆ ಮಾಡಲು ಅಥವಾ ನಿಮ್ಮ ಹೋಮ್ ಲೋನ್‌ ಅಕೌಂಟ್ ಮಾಹಿತಿಯನ್ನು 24x7 ಪಡೆಯಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಮ್ಮ ಆನ್ಲೈನ್ ಅಕ್ಸೆಸ್ ಗೆ ಲಾಗ್ ಆನ್ ಆಗಿ. ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ವೇರಿಯಬಲ್ ರೇಟ್ ಲೋನ್‌ಗಳಲ್ಲಿ ಕಡಿಮೆ ದರಕ್ಕೆ ಬದಲಾಯಿಸಿ (ಹೌಸಿಂಗ್ / ವಿಸ್ತರಣೆ / ನವೀಕರಣ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ದರದ ಲೋನಿನಿಂದ ಬದಲಾಗುವ ದರದ ಲೋನಿಗೆ ಬದಲಾಯಿಸುವುದು (ವಸತಿ / ವಿಸ್ತರಣೆ / ನವೀಕರಣ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಕಾಂಬಿನೇಶನ್ ದರದ ಹೋಮ್ ಲೋನ್ ಫಿಕ್ಸೆಡ್ ದರದಿಂದ ವೇರಿಯಬಲ್ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು.

RPLR-NH ಬೆಂಚ್‌ಮಾರ್ಕ್ ದರ (ನಾನ್-ಹೌಸಿಂಗ್ ಲೋನ್‌ಗಳು) ಮತ್ತು ಸಂಬಂಧಿತ ಸ್ಪ್ರೆಡ್‌ಗೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿ ದರವು ಹಾಗೆಯೇ ಉಳಿಯುತ್ತದೆ ಬೆಂಚ್ ಬದಲಾದಾಗ- ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ ಶೂನ್ಯ

RPLR-NH ಬೆಂಚ್‌ಮಾರ್ಕ್ ದರ (ನಾನ್-ಹೌಸಿಂಗ್ ಲೋನ್‌ಗಳು) ಮತ್ತು ಸಂಬಂಧಿತ ಸ್ಪ್ರೆಡ್‌ಗೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿದರವನ್ನು ಕಡಿಮೆ ಮಾಡಲಾಗುತ್ತದೆ ಬೆಂಚ್‌ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ ಮೇಲೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%

ಕಡಿಮೆ ದರಕ್ಕೆ ಬದಲಾಯಿಸಿ (ಎಚ್ ಡಿ ಎಫ್ ಸಿ ರೀಚ್ ಅಡಿಯಲ್ಲಿ ಲೋನ್‌ಗಳು)- ವೇರಿಯಬಲ್ ದರ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 1.50% ವರೆಗೆ + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು.

ಎಚ್ ಡಿ ಎಫ್ ಸಿ ಮ್ಯಾಕ್ಸ್‌ವೆಂಟೇಜ್ ಯೋಜನೆಗೆ ಬದಲಾಯಿಸಿ

ಪ್ರಕ್ರಿಯಾ ಶುಲ್ಕ ಬದಲಾವಣೆಯ ಸಮಯದಲ್ಲಿ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಲೋನ್ ಮೊತ್ತದ 0.25% + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು

ಕ್ಯಾಲ್ಕುಲೇಟರ್‌ಗಳು

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹.
1 ಲಕ್ಷ ₹. 10 ಕೋಟಿ
1 30
0 15
25,00,000
23,51,918
48,51,918

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ವರ್ಷಆರಂಭಿಕ ಬ್ಯಾಲೆನ್ಸ್EMI*12ವಾರ್ಷಿಕ ಬಡ್ಡಿ ಪಾವತಿವಾರ್ಷಿಕ ಅಸಲು ಪಾವತಿಅಂತಿಮ ಬ್ಯಾಲೆನ್ಸ್
125,00,0002,42,5961,86,84755,74924,44,251
224,44,2512,42,5961,82,48960,10723,84,144
323,84,1442,42,5961,77,79164,80523,19,339
423,19,3392,42,5961,72,72569,87122,49,468
522,49,4682,42,5961,67,26375,33321,74,136
621,74,1362,42,5961,61,37581,22120,92,915
720,92,9152,42,5961,55,02687,57020,05,345
820,05,3452,42,5961,48,18194,41519,10,929
919,10,9292,42,5961,40,8001,01,79518,09,134
1018,09,1342,42,5961,32,8431,09,75316,99,381
1116,99,3812,42,5961,24,2641,18,33215,81,050
1215,81,0502,42,5961,15,0141,27,58214,53,468
1314,53,4682,42,5961,05,0421,37,55413,15,913
1413,15,9132,42,59694,2891,48,30711,67,607
1511,67,6072,42,59682,6961,59,90010,07,707
1610,07,7072,42,59670,1971,72,3998,35,308
178,35,3082,42,59656,7211,85,8756,49,433
186,49,4332,42,59642,1922,00,4044,49,029
194,49,0292,42,59626,5262,16,0702,32,959
202,32,9592,42,5969,6372,32,9590

ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟ್ರಿ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಲೋನಿನ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ

₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಹೋಮ್ ಲೋನ್ ಅರ್ಹತೆ

₹.

ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ

₹. /ಮಾಸಿಕ

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹.
₹. 0 ₹. 1 ಕೋಟಿ
₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ

₹.

ಆಸ್ತಿಯ ಬೆಲೆ

₹.

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹.
1 ಲಕ್ಷ ₹. 10 ಕೋಟಿ
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹.

ಅಸ್ತಿತ್ವದಲ್ಲಿರುವ EMI

₹.

ಪ್ರಸ್ತಾಪಿಸಿದ EMI

₹.

EMI ನಲ್ಲಿ ಉಳಿತಾಯ

₹.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಕಮರ್ಷಿಯಲ್ ಪ್ರಾಪರ್ಟಿ ಲೋನ್ ಎಂದರೇನು (ಪ್ಲಾಟ್)?

ಈ ಲೋನ್ ಹೊಸತು ಅಥವಾ ಅಸ್ತಿತ್ವದಲ್ಲಿರುವ ಕಮರ್ಷಿಯಲ್ ಪ್ಲಾಟ್ ಅನ್ನು ಖರೀದಿಸುವುದಕ್ಕಾಗಿದೆ. ಯಾವುದೇ ಇತರ ಬ್ಯಾಂಕ್/ಹಣಕಾಸಿನ ಸಂಸ್ಥೆಯಿಂದ ಅಸ್ತಿತ್ವದಲ್ಲಿರುವ ಕಮರ್ಷಿಯಲ್ ಪ್ರಾಪರ್ಟಿ ಲೋನ್ (ಪ್ಲಾಟ್) ಅನ್ನು ಕೂಡ ಎಚ್ ಡಿ ಎಫ್ ಸಿಗೆ ವರ್ಗಾವಣೆ ಮಾಡಬಹುದು.

ಯಾರು ಕಮರ್ಷಿಯಲ್ ಪ್ರಾಪರ್ಟಿ (ಪ್ಲಾಟ್) ಲೋನ್ ಅನ್ನು ಪಡೆದುಕೊಳ್ಳಬಹುದು?

ಸ್ವಯಂ ಉದ್ಯೋಗಿ ವ್ಯಕ್ತಿಗಳಾದ ಡಾಕ್ಟರ್‌‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌‌ಗಳು ಮತ್ತು ಬಿಸಿನೆಸ್ ಮಾಲೀಕರು ಆಫೀಸ್ ನಿರ್ಮಾಣಕ್ಕಾಗಿ ಅಥವಾ ಕ್ಲಿನಿಕ್ಕಿಗಾಗಿ ಕಮರ್ಷಿಯಲ್ ಪ್ರಾಪರ್ಟಿ ಲೋನ್ ಅನ್ನು ಪಡೆದುಕೊಳ್ಳಬಹುದು.

ಕಮರ್ಷಿಯಲ್ ಪ್ರಾಪರ್ಟಿ ಲೋನ್ (ಪ್ಲಾಟ್) ಗಾಗಿ ನಾನು ಪಡೆದುಕೊಳ್ಳಬಹುದಾದ ಗರಿಷ್ಠ ಟರ್ಮ್ ಏನು?

ನೀವು ಕಮರ್ಷಿಯಲ್ ಪ್ರಾಪರ್ಟಿ ಲೋನ್ ಅನ್ನು ಗರಿಷ್ಠ 15 ವರ್ಷಗಳ ಅವಧಿಗೆ ಕೂಡ ಪಡೆದುಕೊಳ್ಳಬಹುದು ಅಥವಾ ನಿಮ್ಮ ನಿವೃತ್ತಿಯ ಕಾಲಾವಧಿಯವರೆಗೆ, ಯಾವುದು ಕಡಿಮೆಯೋ ಅದು.

ಕಮರ್ಷಿಯಲ್ ಪ್ರಾಪರ್ಟಿ ಲೋನ್ (ಪ್ಲಾಟ್) ಗೆ ಯಾವ ಡಾಕ್ಯುಮೆಂಟ್‌‌ಗಳು ಅಗತ್ಯವಿದೆ?

ಅಗತ್ಯವಿರುವ ಡಾಕ್ಯುಮೆಂಟ್‌‌ಗಳು ಮತ್ತು ಅನ್ವಯವಾಗುವ ಫೀಸ್ ಶುಲ್ಕಗಳ ಬಗ್ಗೆ ನೀವು ಚೆಕ್‌‌ಲಿಸ್ಟನ್ನು https://www.hdfc.com/checklist#documents-charges ನಲ್ಲಿ ನೋಡಬಹುದು

ನಿಯಮ & ಷರತ್ತುಗಳು

ಭದ್ರತೆ

ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.

ಇತರೆ ನಿಯಮಗಳು

ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.

ನಿಮ್ಮ ಲೋನ್‌ಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.