ಆಸ್ತಿ ಮೇಲಿನ ಲೋನ್

ನಿಮ್ಮ ವೈಯಕ್ತಿಕ ಅಥವಾ ವ್ಯವಹಾರ ಅಗತ್ಯಗಳಿಗಾಗಿ ನಿಮ್ಮ ಆಸ್ತಿಯ ಮೇಲೆ ಲೋನನ್ನು ಪಡೆದುಕೊಳ್ಳಿ ಆಸ್ತಿಯ ಮೇಲೆ ಲೋನನ್ನು ಪಡೆದುಕೊಳ್ಳಲು ವಸತಿ ಮತ್ತು ವಾಣಿಜ್ಯ ಆಸ್ತಿಗಳೆರಡನ್ನು ಅಡಮಾನವಾಗಿ ಇಡಬಹುದು.

ಆಸ್ತಿ ಮೇಲಿನ ಲೋನಿನ ಪ್ರಮುಖ ಫೀಚರ್‌ಗಳು

  • ಸಂಪೂರ್ಣ ನಿರ್ಮಿತ, ಫ್ರೀಹೋಲ್ಡ್ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೇಲೆ ಲೋನ್:ವ್ಯಾವಹಾರಿಕ ಅಗತ್ಯಗಳಿಗಾಗಿ; ಮದುವೆ, ವೈದ್ಯಕೀಯ ವೆಚ್ಚಗಳು ಮತ್ತು ಇತರ ವೈಯಕ್ತಿಕ ಅಗತ್ಯಗಳು; ಬೇರೆ ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಉಳಿದಿರುವ ಲೋನನ್ನು ವರ್ಗಾಯಿಸಲಾಗುತ್ತಿದೆ
  • ದೀರ್ಘಾವಧಿ, ಚಿಕ್ಕ EMI ಗಳು
  • ಆಕರ್ಷಕ ಬಡ್ಡಿ ದರಗಳು
  • ಸುಲಭ ಮತ್ತು ತೊಂದರೆ ಇಲ್ಲದ ಡಾಕ್ಯುಮೆಂಟೇಶನ್
  • ಮಾಸಿಕ ಕಂತು ಮೂಲಕ ಸುಲಭ ಮರುಪಾವತಿ
  • ಭಾರತದಲ್ಲಿ ಎಲ್ಲಿಯಾದರೂ ಲೋನನ್ನು ಮತ್ತು ಲೋನ್ ಸೇವೆಯನ್ನು ಪಡೆಯಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್

ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳು

ವಿಶೇಷ ನಾನ್-ಹೌಸಿಂಗ್ ಕ್ಯಾಂಪೇನ್

ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್:( ವಸತಿ ಅಲ್ಲದ ) 9.70%%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ8.15 ನಿಂದ 9.15
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ 8.55 ನಿಂದ 9.55

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ8.55 ನಿಂದ 9.55

ಸ್ಟ್ಯಾಂಡರ್ಡ್ ಹೊಂದಾಣಿಕೆ ಮಾಡಬಹುದಾದ ದರಗಳು

ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (49.99 ಲಕ್ಷಗಳವರೆಗೆ)8.40 ನಿಂದ 9.40
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.35 ನಿಂದ 9.35
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (49.99 ಲಕ್ಷಗಳವರೆಗೆ)9.00 ನಿಂದ 10.00
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.85 ನಿಂದ 10.05

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ (49.99 ಲಕ್ಷಗಳವರೆಗೆ)9.00 ನಿಂದ 11.10
ಕಮರ್ಷಿಯಲ್ ಪ್ರಾಪರ್ಟಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.85 ನಿಂದ 11.05

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (49.99 ಲಕ್ಷಗಳವರೆಗೆ)8.80 ನಿಂದ 9.80
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.75 ನಿಂದ 9.75
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (49.99 ಲಕ್ಷಗಳವರೆಗೆ)9.40 ನಿಂದ 10.40
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)9.25 ನಿಂದ 10.25

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ (49.99 ಲಕ್ಷಗಳವರೆಗೆ)9.40 ನಿಂದ 11.00
ಕಮರ್ಷಿಯಲ್ ಪ್ರಾಪರ್ಟಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)9.25 ನಿಂದ 10.95

ಆಸ್ತಿ ಮೇಲಿನ ಲೋನ್ ವಿವರಗಳು

ಅಸ್ತಿ ಮೇಲಿನ ಲೋನಿಗೆ ನೀವು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರರಾಗಿರಬೇಕು. 

ಯಾರು ಅಪ್ಲೈ ಮಾಡಬಹುದು?

ಪ್ರಧಾನ ಅರ್ಜಿದಾರ
  • ವಯಸ್ಸು

    21-65 ವರ್ಷಗಳು

  • ವೃತ್ತಿ

    ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ

  • ರಾಷ್ಟ್ರೀಯತೆ

    ಭಾರತೀಯ ನಿವಾಸಿ

  • ಲಿಂಗ

    ಎಲ್ಲಾ ಲಿಂಗಗಳು

ನಿಮ್ಮ ಮನೆಯನ್ನು ಪ್ಲಾನ್ ಮಾಡಿ
ಸಹ-ಅರ್ಜಿದಾರ(ರು)
  • ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

  • ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

  • ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಗ್ರಾಹಕರು

ಅಸ್ತಿತ್ವದಲ್ಲಿರುವ ಎಲ್ಲಾ ಸಾಲಗಳ ಮೇಲಿನ ಪ್ರಿನ್ಸಿಪಲ್ ಔಟಸ್ಟ್ಯಾಂಡಿಂಗ್ ಮತ್ತು ಆಸ್ತಿಯ ಮೇಲಿನ ಸಾಲವನ್ನು ಪ್ರಧಾನವಾಗಿ ಪಡೆದುಕೊಳ್ಳುವುದಾದರೆ ಅದು ಹೆಚ್ ಡಿ ಎಫ್ ಸಿ ಮೌಲ್ಯಮಾಪನದಂತೆ ಅಡಮಾನದ ಆಸ್ತಿಯ 60% ರಷ್ಟು ಮಾರುಕಟ್ಟೆ ಮೌಲ್ಯವನ್ನು ಮೀರಬಾರದು.

ಹೊಸ ಗ್ರಾಹಕರು

ಹೆಚ್ ಡಿ ಎಫ್ ಸಿ ಮೌಲ್ಯಮಾಪನದಂತೆ , ಆಸ್ತಿಯ ಮೇಲಿನ ಸಾಲವು ಸಾಮಾನ್ಯವಾಗಿ ಆಸ್ತಿಯ ಮಾರುಕಟ್ಟೆ ಮೌಲ್ಯದ 50% ಗಿಂತ ಹೆಚ್ಚಿನದನ್ನು ಮೀರಬಾರದು.

ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಆಸ್ತಿ ಮೇಲಿನ ಲೋನ್ ಡಾಕ್ಯುಮೆಂಟ್‌ಗಳು ಮತ್ತು ಶುಲ್ಕಗಳು

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

Pan card
KYC ಗೆ ಕಡ್ಡಾಯ ಡಾಕ್ಯುಮೆಂಟ್
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‍ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ .

  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
  • ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಇತ್ತೀಚಿನ ಫಾರಂ -16 ಮತ್ತು ಐಟಿ ರಿಟರ್ನ್ಸ್
  • ಹಿಂದಿನ ಆಸ್ತಿ ಡಾಕ್ಯುಮೆಂಟ್‌ಗಳನ್ನು ಒಳಗೊಂಡ ಮಾಲೀಕತ್ವದ ಹಕ್ಕು ಪತ್ರ
  • ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
  • ಅನುಮೋದಿತ ಯೋಜನೆ, ಒಂದು ವೇಳೆ ಅನ್ವಯವಾಗುತ್ತಿದ್ದಲ್ಲಿ
  • ಪ್ರಸ್ತುತ ಉದ್ಯೋಗ ವರ್ಷಕ್ಕಿಂತ ಕಡಿಮೆಯಿದ್ದ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ
  • ಚಾಲನೆಯಲ್ಲಿರುವ ಲೋನ್ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು.
  • ಎಚ್ ಡಿ ಎಫ್ ಸಿ ಲಿಮಿಟೆಡ್ ಹೆಸರಿನಲ್ಲಿ ಪ್ರೊಸೆಸಿಂಗ್ ಶುಲ್ಕದ ಚೆಕ್.
  • ಲೋನನ್ನು ಯಾವುದಕ್ಕಾಗಿ ಬಳಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ಘೋಷಣೆ ಮತ್ತು ಡಾಕ್ಯುಮೆಂಟ್‌ಗಳು
  • ಸ್ವಂತ ಕೊಡುಗೆಯ ಪುರಾವೆ

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಲೋನ್ ಮೊತ್ತದ 1.50% ಅಥವಾ ₹4,500 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸಿದ ಬಡ್ಡಿ ಅಥವಾ EMI ಗ್ರಾಹಕರು ಹೆಚ್ಚುವರಿ ವಾರ್ಷಿಕ 24% ವರೆಗೆ ಪಾವತಿಸುವ ಜವಾಬ್ದಾರಿ ಅವರದು.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗಾಗಿ ನೀವು CERSAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಪುನ: ಬೆಲೆ ಕಟ್ಟುವುದು ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನ್ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಪ್ಲಸ್ ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಫೈನಾನ್ಸಿಯಲ್ ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲಗಳಿಂದ ಅಲ್ಲ * ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನಿನ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ವಿಸ್ತರಣೆ ಬದಲಾಯಿಸುವ ಮೂಲಕ ಅಥವಾ ಯೋಜನೆಗಳನ್ನು ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಕಾಲಾವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡುವ ಮೂಲಕ ಮತ್ತು ನಾಮಮಾತ್ರ ಶುಲ್ಕವನ್ನು ಮಾತ್ರ ಪಾವತಿಸುವ ಮೂಲಕ ನೀವು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ನಮ್ಮ ಪರಿವರ್ತನೆ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಅಥವಾ ನಿಮಗೆ ಮರಳಿ ಕರೆ ಮಾಡಲು ಅಥವಾ ನಿಮ್ಮ ಹೋಮ್ ಲೋನ್‌ ಅಕೌಂಟ್ ಮಾಹಿತಿಯನ್ನು 24x7 ಪಡೆಯಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಮ್ಮ ಆನ್ಲೈನ್ ಅಕ್ಸೆಸ್ ಗೆ ಲಾಗ್ ಆನ್ ಆಗಿ. ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ಲೋನ್ ದರ ಇಂದ ಅಸ್ಥಿರ ದರ ಲೋನ್ ಬದಲಾಯಿಸುವುದು (ವಸತಿ / ವಿಸ್ತರಣೆ / ಸುಧಾರಣೆ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಟ್ರೂ-ಫಿಕ್ಸೆಡ್ ಸ್ಥಿರ ದರ ಇಂದ ಅಸ್ಥಿರ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು.

ಕ್ಯಾಲ್ಕುಲೇಟರ್‌ಗಳು

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

ಎಚ್ ಡಿ ಎಫ್ ಸಿ ಹೋಮ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ Emi ಅನ್ನು ಸುಲಭವಾಗಿ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಹೋಮ್ ಲೋನಿಗಾಗಿ ಎಚ್ ಡಿ ಎಫ್ ಸಿ EMI ಕ್ಯಾಲ್ಕುಲೇಟರ್ ನಿಮಗೆ ಹೊಸ ಮನೆ ಖರೀದಿಸುವ ಮಾಹಿತಿಯ ತೀರ್ಮಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. EMI ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಸೇವೆ ನಿರ್ವಹಣೆಗೆ ನಿಮ್ಮ ಹಣದ ಹರಿವನ್ನು ಯೋಜಿಸಲು ಉಪಯುಕ್ತವಾಗಿದೆ. ಎಚ್ ಡಿ ಎಫ್ ಸಿ ಪ್ರತಿ ಲಕ್ಷಕ್ಕೆ ₹652 ರಿಂದ ಆರಂಭವಾಗುವ EMI ಗಳು ಮತ್ತು ವಾರ್ಷಿಕ 6.80%* ನ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಟಾಪ್-ಅಪ್ ಲೋನ್‌ನಂತಹ ಹೆಚ್ಚುವರಿ ಫೀಚರ್‌ಗಳೊಂದಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ಕಡಿಮೆ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮಗೆ ಅನುಕೂಲಕರವಾದ EMI ಗಳನ್ನು ನೀಡುತ್ತದೆ. ನಮ್ಮ ಸಮಂಜಸವಾದ EMI ಗಳೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮ್ಮ ಪಾಕೆಟ್ ಅನ್ನು ಹೊರೆಯನ್ನಾಗಿಸುವುದಿಲ್ಲ. ನಮ್ಮ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನೊಂದಿಗೆ ನೀವು ಪಾವತಿಸಬೇಕಾದ EMI ಅನ್ನು ಲೆಕ್ಕ ಹಾಕಿ.

ಹೋಂ ಲೋನ್‌ EMI ಲೆಕ್ಕ ಹಾಕಿ

₹.
1 ಲಕ್ಷ ₹. 10 ಕೋಟಿ
1 30
0 15
25,00,000
20,80,038
45,80,038

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ವರ್ಷಆರಂಭಿಕ ಬ್ಯಾಲೆನ್ಸ್EMI*12ವಾರ್ಷಿಕ ಬಡ್ಡಿ ಪಾವತಿವಾರ್ಷಿಕ ಅಸಲು ಪಾವತಿಅಂತಿಮ ಬ್ಯಾಲೆನ್ಸ್
125,00,0002,29,0021,68,12660,87624,39,124
224,39,1242,29,0021,63,85565,14723,73,977
323,73,9772,29,0021,59,28469,71823,04,259
423,04,2592,29,0021,54,39374,60922,29,650
522,29,6502,29,0021,49,15879,84421,49,807
621,49,8072,29,0021,43,55685,44520,64,361
720,64,3612,29,0021,37,56291,44019,72,921
819,72,9212,29,0021,31,14697,85618,75,065
918,75,0652,29,0021,24,2811,04,72117,70,344
1017,70,3442,29,0021,16,9331,12,06916,58,275
1116,58,2752,29,0021,09,0711,19,93115,38,344
1215,38,3442,29,0021,00,6561,28,34614,09,999
1314,09,9992,29,00291,6521,37,35012,72,648
1412,72,6482,29,00282,0151,46,98711,25,662
1511,25,6622,29,00271,7031,57,2999,68,362
169,68,3622,29,00260,6661,68,3358,00,027
178,00,0272,29,00248,8561,80,1466,19,881
186,19,8812,29,00236,2171,92,7854,27,096
194,27,0962,29,00222,6912,06,3112,20,785
202,20,7852,29,0028,2172,20,7850

ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟ್ರಿ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಲೋನಿನ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ

₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಹೋಮ್ ಲೋನ್ ಅರ್ಹತೆ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ

₹. /ಮಾಸಿಕ

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹.
₹. 0 ₹. 1 ಕೋಟಿ
₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ಆಸ್ತಿಯ ಬೆಲೆ

₹.

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹.
1 ಲಕ್ಷ ₹. 10 ಕೋಟಿ
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹.

ಅಸ್ತಿತ್ವದಲ್ಲಿರುವ EMI

₹.

ಪ್ರಸ್ತಾಪಿಸಿದ EMI

₹.

EMI ನಲ್ಲಿ ಉಳಿತಾಯ

₹.

ಆಸ್ತಿ ವಿರುದ್ಧ ಲೋನ್‌ ಎಫ್‌ಎಕ್ಯೂಗಳು

ಆಸ್ತಿ ಮೇಲೆ ಲೋನ್ (LAP) ಎಂದರೇನು ?

ಸಂಪೂರ್ಣವಾಗಿ ನಿರ್ಮಿಸಿದ ಮತ್ತು ಹಾಗೆಯೇ ಬಿಟ್ಟಿರುವ ಕಮರ್ಷಿಯಲ್ ಆಸ್ತಿ ಮೇಲಿನ ಲೋನ್ ಆಗಿದೆ: ಖಾಸಗಿ ಮತ್ತು ಬಿಸಿನೆಸ್ ಅಗತ್ಯಗಳಾದ (ಲಾಭದ ಉದ್ದೇಶಗಳಿಗೆ ಹೊರತಾಗಿ) ಮದುವೆ, ಮೆಡಿಕಲ್ ಖರ್ಚು ಮತ್ತು ಮಗುವಿನ ಶಿಕ್ಷಣ ಇತ್ಯಾದಿ. ಬೇರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಯಿಂದ ಪಡೆದುಕೊಂಡ ಈಗಿನ ಆಸ್ತಿ ಮೇಲಿನ ಲೋನ್ (LAP)ಯನ್ನು ಎಚ್ ಡಿ ಎಫ್ ಸಿಗೆ ವರ್ಗಾವಣೆ ಮಾಡಬಹುದು.

LAP ಯಾಗಿ ಆಸ್ತಿಯ ಮೇಲೆ ನಾನು ಎಷ್ಟು ಗರಿಷ್ಠ ಹಣಕಾಸನ್ನು ಪಡೆದುಕೊಳ್ಳಬಹುದು?

ಅಸ್ತಿತ್ವದಲ್ಲಿರುವ ಗ್ರಾಹಕರಿಗಾಗಿ, ಅಸ್ತಿತ್ವದಲ್ಲಿರುವ ಎಲ್ಲಾ ಲೋನ್‌‌ಗಳ ಅಸಲು ಬಾಕಿ ಮತ್ತು ಆಸ್ತಿ ಮೇಲಿನ ಲೋನ್ ದೊರಕಲು ಎಚ್ ಡಿ ಎಫ್ ಸಿ ನಿಗದಿಪಡಿಸಿದಂತೆ ಅಡಮಾನ ಆಸ್ತಿಯ ಮಾರುಕಟ್ಟೆ ಮೌಲ್ಯ ಸಂಚಿತವಾಗಿ 60% ಮೀರಿರದಿದ್ದರೆ ದೊರಕುವುದು. ಹೊಸ ಗ್ರಾಹಕರಿಗಾಗಿ, ಎಚ್ ಡಿ ಎಫ್ ಸಿ ನಿಗದಿಪಡಿಸಿದಂತೆ, ದೊರಕುವ ಆಸ್ತಿ ಮೇಲಿನ ಲೋನ್, ಸಾಮಾನ್ಯವಾಗಿ ಆಸ್ತಿ ಮೇಲಿನ ಮಾರುಕಟ್ಟೆ ಮೌಲ್ಯದ 50% ಮೀರಿರಬಾರದು.

ಆಸ್ತಿ ಮೇಲಿನ ಲೋನನ್ನು ಯಾರು ಪಡೆದುಕೊಳ್ಳಬಹುದು (LAP) ?

ಆಸ್ತಿ ಮೇಲಿನ ಲೋನ್ (LAP) ಸಂಬಳದ ಮತ್ತು ಸ್ವಯಂ ಉದ್ಯೋಗಿಗಳು ಇಬ್ಬರಿಗೂ ಅವರ ಖಾಸಗಿ ಮತ್ತು ವೃತ್ತೀಯ ಅಗತ್ಯಗಳಾದ (ಲಾಭದ ಉದ್ದೇಶಗಳಿಗೆ ಹೊರತಾಗಿ) ಮದುವೆ, ಮಗುವಿನ ಶಿಕ್ಷಣ, ಬಿಸಿನೆಸ್ ವಿಸ್ತರಣೆ, ಸಾಲದ ಕ್ರೋಢೀಕರಣ ಇತ್ಯಾದಿಗಳಿಗಾಗಿ ದೊರಕುವುದು.

ಆಸ್ತಿ ಮೇಲಿನ ಲೋನಿಗೆ (LAP) ನಾನು ಪಡೆದುಕೊಳ್ಳಬಹುದಾದ ಗರಿಷ್ಠ ಟರ್ಮ್ ಎಷ್ಟು?

ಗರಿಷ್ಠ ಟರ್ಮ್ 15 ವರ್ಷಗಳಿಗೆ ಅಥವಾ ನಿಮ್ಮ ನಿವೃತ್ತಿಯ ಅವಧಿಯವರೆಗೆ, ಯಾವುದು ಕಡಿಮೆಯೋ ಅದರ ಪ್ರಕಾರ, ನೀವು ಆಸ್ತಿ ಮೇಲಿನ ಲೋನನ್ನು ಪಡೆದುಕೊಳ್ಳಬಹುದು.

ಆಸ್ತಿ ಮೇಲಿನ ಲೋನನ್ನು (LAP) ಪಡೆದುಕೊಳ್ಳಲು ನಾನು ಸಲ್ಲಿಸಬೇಕಾದ ಭದ್ರತೆ ಏನು?

ಲೋನ್ ಭದ್ರತೆ ಸಾಮಾನ್ಯವಾಗಿ ನಮ್ಮಿಂದ ಮತ್ತು / ಅಥವಾ ಯಾವುದೇ ಇತರ ಭಿನ್ನ ಶಾಖೆ / ಮಧ್ಯಂತರ ಭದ್ರತೆಯಿಂದ ಹಣ ಪಡೆಯುವ ಆಸ್ತಿಯ ಮೇಲೆ ಭದ್ರತಾ ಬಡ್ಡಿಯನ್ನು ಹೊಂದಿರುತ್ತದೆ.

ಕಮರ್ಷಿಯಲ್ ಪ್ರಾಪರ್ಟಿಗೆ ನಾನು ಆಸ್ತಿ ಮೇಲಿನ ಲೋನ್ (LAP) ಅನ್ನು ಪಡೆದುಕೊಳ್ಳಬಹುದೇ?

ಹೌದು, ಆಸ್ತಿ ಮೇಲಿನ ಲೋನನ್ನು (LAP) ಸಂಪೂರ್ಣವಾಗಿ ನಿರ್ಮಿಸಿದ ಮತ್ತು ಹಾಗೆಯೇ ಬಿಟ್ಟಿರುವ ಕಮರ್ಷಿಯಲ್ ಪ್ರಾಪರ್ಟಿ ಮೇಲೆ ಪಡೆದುಕೊಳ್ಳಬಹುದು .

ಆಸ್ತಿ ಮೇಲಿನ ಲೋನಿಗೆ ಬೇಕಾಗುವ ಡಾಕ್ಯುಮೆಂಟ್‌‌ಗಳು ಏನು?

ಅಗತ್ಯವಿರುವ ಡಾಕ್ಯುಮೆಂಟ್‌‌ಗಳು ಮತ್ತು ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ನೀವು ಚೆಕ್‌‌ಲಿಸ್ಟನ್ನು https://www.hdfc.com/checklist#documents-charges ನಲ್ಲಿ ನೋಡಬಹುದು

ಆಸ್ತಿ ಮೇಲಿನ ಲೋನ್ ನಿಯಮ ಮತ್ತು ಷರತ್ತುಗಳು

ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.

ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು.

ಆಸ್ತಿ ಮೇಲಿನ ಲೋನ್

ನಿಮ್ಮ ವೈಯಕ್ತಿಕ ಅಥವಾ ವ್ಯವಹಾರ ಅಗತ್ಯಗಳಿಗಾಗಿ ನಿಮ್ಮ ಆಸ್ತಿಯ ಮೇಲೆ ಲೋನನ್ನು ಪಡೆದುಕೊಳ್ಳಿ ಆಸ್ತಿಯ ಮೇಲೆ ಲೋನನ್ನು ಪಡೆದುಕೊಳ್ಳಲು ವಸತಿ ಮತ್ತು ವಾಣಿಜ್ಯ ಆಸ್ತಿಗಳೆರಡನ್ನು ಅಡಮಾನವಾಗಿ ಇಡಬಹುದು.

ಆಸ್ತಿ ಮೇಲಿನ ಲೋನಿನ ಪ್ರಮುಖ ಫೀಚರ್‌ಗಳು

  • ಸಂಪೂರ್ಣ ನಿರ್ಮಿತ, ಫ್ರೀಹೋಲ್ಡ್ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೇಲೆ ಲೋನ್:ವ್ಯಾವಹಾರಿಕ ಅಗತ್ಯಗಳಿಗಾಗಿ; ಮದುವೆ, ವೈದ್ಯಕೀಯ ವೆಚ್ಚಗಳು ಮತ್ತು ಇತರ ವೈಯಕ್ತಿಕ ಅಗತ್ಯಗಳು; ಬೇರೆ ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಉಳಿದಿರುವ ಲೋನನ್ನು ವರ್ಗಾಯಿಸಲಾಗುತ್ತಿದೆ
  • ದೀರ್ಘಾವಧಿ, ಚಿಕ್ಕ EMI ಗಳು
  • ಆಕರ್ಷಕ ಬಡ್ಡಿ ದರಗಳು
  • ಸುಲಭ ಮತ್ತು ತೊಂದರೆ ಇಲ್ಲದ ಡಾಕ್ಯುಮೆಂಟೇಶನ್
  • ಮಾಸಿಕ ಕಂತು ಮೂಲಕ ಸುಲಭ ಮರುಪಾವತಿ
  • ಭಾರತದಲ್ಲಿ ಎಲ್ಲಿಯಾದರೂ ಲೋನನ್ನು ಮತ್ತು ಲೋನ್ ಸೇವೆಯನ್ನು ಪಡೆಯಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್

ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳು

ವಿಶೇಷ ನಾನ್-ಹೌಸಿಂಗ್ ಕ್ಯಾಂಪೇನ್

ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್:( ವಸತಿ ಅಲ್ಲದ ) 9.70%%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ8.15 ನಿಂದ 9.15
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ 8.55 ನಿಂದ 9.55

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ8.55 ನಿಂದ 9.55

ಸ್ಟ್ಯಾಂಡರ್ಡ್ ಹೊಂದಾಣಿಕೆ ಮಾಡಬಹುದಾದ ದರಗಳು

ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್:( ವಸತಿ ಅಲ್ಲದ ) 9.70%%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (49.99 ಲಕ್ಷಗಳವರೆಗೆ)8.40 ನಿಂದ 9.40
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.35 ನಿಂದ 9.35
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (49.99 ಲಕ್ಷಗಳವರೆಗೆ)9.00 ನಿಂದ 10.00
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.85 ನಿಂದ 10.05

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ (49.99 ಲಕ್ಷಗಳವರೆಗೆ)9.00 ನಿಂದ 11.10
ಕಮರ್ಷಿಯಲ್ ಪ್ರಾಪರ್ಟಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.85 ನಿಂದ 11.05

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್:( ವಸತಿ ಅಲ್ಲದ ) 9.70%%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (49.99 ಲಕ್ಷಗಳವರೆಗೆ)8.80 ನಿಂದ 9.80
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)8.75 ನಿಂದ 9.75
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (49.99 ಲಕ್ಷಗಳವರೆಗೆ)9.40 ನಿಂದ 10.40
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)9.25 ನಿಂದ 10.25

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ (49.99 ಲಕ್ಷಗಳವರೆಗೆ)9.40 ನಿಂದ 11.00
ಕಮರ್ಷಿಯಲ್ ಪ್ರಾಪರ್ಟಿ (50 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು)9.25 ನಿಂದ 10.95

ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಆಸ್ತಿ ಮೇಲಿನ ಲೋನ್ ವಿವರಗಳು

ನೀವು ಪ್ರಾಪರ್ಟಿ ಮೇಲಿನ ಲೋನಿಗೆ ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರರಾಗಿರಬೇಕು. 

ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರ SEP)
  • ಡಾಕ್ಟರ್
  • ಲಾಯರ್
  • ಚಾರ್ಟರ್ಡ್ ಅಕೌಂಟೆಂಟ್
  • ಆರ್ಕಿಟೆಕ್ಟ್
  • ಕನ್ಸಲ್ಟಂಟ್
  • ಇಂಜಿನಿಯರ್
  • ಕಂಪನಿ ಕಾರ್ಯದರ್ಶಿ, ಇತ್ಯಾದಿ.
ಸ್ವಯಂ-ಉದ್ಯೋಗಿ ಅಲ್ಲದ ವೃತ್ತಿಪರ (SENP)
  • ಟ್ರೇಡರ್
  • ಕಮೀಶನ್ ಏಜೆಂಟ್
  • ಗುತ್ತಿಗೆದಾರ ಇತ್ಯಾದಿ.
ನಿಮ್ಮ ಮನೆಯನ್ನು ಪ್ಲಾನ್ ಮಾಡಿ

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಗ್ರಾಹಕರು

ಲಭ್ಯವಿರುವ ಎಲ್ಲ ಆಸ್ತಿತ್ವದಲ್ಲಿರುವ ಸಾಲಗಳ ಪ್ರಿನ್ಸಿಪಲ್ ಔಟಸ್ಟ್ಯಾಂಡಿಂಗ್ ಮತ್ತು ಎಲ್ ಎ ಪಿಯು ಎಚ್ ಡಿ ಎಫ್ ಸಿ ಮೌಲ್ಯಮಾಪನದಂತೆ ಅಡಮಾನದ ಆಸ್ತಿಯ ಮಾರುಕಟ್ಟೆ ಮೌಲ್ಯವು ಒಟ್ಟಾರೆಯಾಗಿ ಶೇಕಡಾ 60% ಮೀರಬಾರದು.

ಹೊಸ ಗ್ರಾಹಕರು

ಹೆಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ , ಪಡೆದುಕೊಳ್ಳುವ ಎಲ್ ಎ ಪಿ ಯು ಸಾಮಾನ್ಯವಾಗಿ, ಆಸ್ತಿಯ ಮಾರುಕಟ್ಟೆ ಮೌಲ್ಯದ 50% ಗಿಂತ ಹೆಚ್ಚಿನದನ್ನು ಮೀರಬಾರದು.

ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಆಸ್ತಿ ಮೇಲಿನ ಲೋನ್ ಡಾಕ್ಯುಮೆಂಟ್‌ಗಳು ಮತ್ತು ಶುಲ್ಕಗಳು

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

Pan Card
KYC ಗೆ ಕಡ್ಡಾಯ ಡಾಕ್ಯುಮೆಂಟ್
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‍ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ .

  • ಕಳೆದ 3 ಮೌಲ್ಯಮಾಪನ ವರ್ಷಗಳ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಧೃಢೀಕರಿಸಿದ )ಆದಾಯದ ಲೆಕ್ಕಾಚಾರದ ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್
  • ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ A / c ಸ್ಟೇಟ್ಮೆಂಟ್ಗಳು, ಅನುಬಂಧ / ವೇಳಾಪಟ್ಟಿ ಜೊತೆಗೆ (ವೈಯಕ್ತಿಕ ಮತ್ತು ಬಿಸಿನೆಸ್‌ ಘಟಕ ಇಬ್ಬರ ಮತ್ತು CA ಯಿಂದ ದೃಢೀಕರಿಸಿದ)
  • ಕಳೆದ 6 ತಿಂಗಳುಗಳ ಬಿಸಿನೆಸ್ ಘಟಕದ ಕರೆಂಟ್ A/c ಸ್ಟೇಟ್ಮೆಂಟ್ ಮತ್ತು ವೈಯಕ್ತಿಕ ಸೇವಿಂಗ್ಸ್ ಅಕೌಂಟ್ ಸ್ಟೇಟ್ಮೆಂಟ್
  • ಹಿಂದಿನ ಆಸ್ತಿ ಡಾಕ್ಯುಮೆಂಟ್‌ಗಳನ್ನು ಒಳಗೊಂಡ ಮಾಲೀಕತ್ವದ ಹಕ್ಕು ಪತ್ರ
  • ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
  • ಅನುಮೋದಿತ ಯೋಜನೆ, ಒಂದು ವೇಳೆ ಅನ್ವಯವಾಗುತ್ತಿದ್ದಲ್ಲಿ
  • ಬಿಸಿನೆಸ್ ಪ್ರೊಫೈಲ್

  • ಇತ್ತೀಚಿನ ಫಾರಂ 26 AS

  • ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ

  • ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್

  • ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ

  • ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು.

  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು

  • 'ಎಚ್‌ ಡಿ ಎಫ್‌ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್.’

  • ಲೋನನ್ನು ಯಾವುದಕ್ಕಾಗಿ ಬಳಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ಘೋಷಣೆ ಮತ್ತು ಡಾಕ್ಯುಮೆಂಟ್‌ಗಳು

  • ಸ್ವಂತ ಕೊಡುಗೆಯ ಪುರಾವೆ

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಲೋನ್ ಮೊತ್ತದ 1.50% ಅಥವಾ ₹4,500 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸಿದ ಬಡ್ಡಿ ಅಥವಾ EMI ಗ್ರಾಹಕರು ಹೆಚ್ಚುವರಿ ವಾರ್ಷಿಕ 24% ವರೆಗೆ ಪಾವತಿಸುವ ಜವಾಬ್ದಾರಿ ಅವರದು.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗಾಗಿ ನೀವು CERSAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಪುನ: ಬೆಲೆ ಕಟ್ಟುವುದು ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನ್ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಪ್ಲಸ್ ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಫೈನಾನ್ಸಿಯಲ್ ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲಗಳಿಂದ ಅಲ್ಲ * ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನಿನ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನ್ (ಯೋಜನೆಗಳ ನಡುವೆ ಬದಲಾವಣೆ ಅಥವಾ ಅವಧಿ ಬದಲಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆಫರ್ ಮಾಡುತ್ತೇವೆ. ನೀವು ಈ ಸೌಕರ್ಯದ ಲಾಭವನ್ನು ತುಂಬ ಕಡಿಮೆ ಶುಲ್ಕವನ್ನು ಪಾವತಿಸಿ ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡಬಹುದು. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ನಮ್ಮ ಪರಿವರ್ತನಾ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಹಲವಾರು ಲಭ್ಯವಿರುವ ಆಯ್ಕೆಗಳ ಬಗ್ಗೆ ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಇದರಿಂದ ನಾವು ನೀವು ನಮಗೆ ಕಾಲ್ ಬ್ಯಾಕ್ ಮಾಡಲು ಅನುಮತಿಸಿದಂತಾಗುತ್ತದೆ ಅಥವಾ ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ ನಲ್ಲಿ ಲಾಗಿನ್ ಮಾಡಿ 24x7 ಹೋಮ್ ಲೋನ್ ಅಕೌಂಟ್ ಮಾಹಿತಿಯನ್ನು ಪಡೆದುಕೊಳ್ಳಿ. ಈ ಕೆಳಕಂಡ ಪರಿವರ್ತನೆಯ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕನಿಗೆ ಲಭ್ಯವಿವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ದರದ ಲೋನಿನಿಂದ ಹೌಸಿಂಗ್ / ವಿಸ್ತರಣೆ / ಸುಧಾರಣೆ) ವೇರಿಯಬಲ್ ದರದ ಲೋನಿಗೆ ಬದಲಾಯಿಸುವುದು

ಚಾಟ್ ಮಾಡಿ!