NRI ಗಳಿಗಾಗಿ ಲೋನ್ಗಳು - ಪ್ರಮುಖ ಲಾಭಗಳು ಮತ್ತು ಫೀಚರ್ಗಳು
ನಿಮ್ಮ ಉದ್ಯೋಗವು ನಿಮ್ಮನ್ನು ವಿದೇಶಕ್ಕೆ ಕರೆದುಕೊಂಡು ಹೋಗಿರಬಹುದು. ಆದರೆ ತಾಯ್ನಾಡಿಗೆ ಬರುವ ನಿಮ್ಮ ಹಂಬಲಕ್ಕೆ ಎಣೆಯಿಲ್ಲ . ಎಚ್ ಡಿ ಎಫ್ ಸಿ ಹೋಮ್ ಲೋನ್ಗಳು ಭಾರತದಲ್ಲಿ ಸೂರನ್ನು ಹೊಂದುವ ನಿಮ್ಮ ಕನಸನ್ನು ನನಸು ಮಾಡುತ್ತದೆ. ಇದು ಸುಲಭ ಮತ್ತು ಅನುಕೂಲಕರವಾಗಿದೆ.
- ಭಾರತದಲ್ಲಿ ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಫ್ಲಾಟ್, ಸಾಲು ಮನೆ, ಬಂಗ್ಲೆ ಖರೀದಿಸಲು NRI ಗಳು, PIO ಗಳು ಮತ್ತು OCI ಗಳಿಗೆ * ಲೋನ್
- ಅಭಿವೃದ್ಧಿ ಪ್ರಾಧಿಕಾರಗಳಾದ DDA, MHADA ಮುಂತಾದವುಗಳಿಂದ ಆಸ್ತಿಗಳನ್ನು ಖರೀದಿಸಲು ಲೋನ್.
- ಫ್ರೀಹೋಲ್ಡ್ / ಲೀಸ್ ಹೋಲ್ಡ್ ಪ್ಲಾಟ್ನಲ್ಲಿ ನಿರ್ಮಾಣಕ್ಕಾಗಿ ಲೋನ್ ಅಥವಾ ಭಾರತದಲ್ಲಿ ಒಂದು ಅಭಿವೃದ್ಧಿ ಪ್ರಾಧಿಕಾರವು ಹಂಚಿರುವ ಪ್ಲಾಟ್
- ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
- ಆಕರ್ಷಕ ಬಡ್ಡಿ ದರಗಳು
- ನೀವು ಪ್ರಸ್ತುತ ವಾಸಿಸುವ ದೇಶದಲ್ಲಿ ಹೋಮ್ ಲೋನ್ ಸಲಹಾ ಸೇವೆಗಳನ್ನು ಪಡೆದುಕೊಳ್ಳಿ
- ಪ್ರಾಪರ್ಟಿ ಸರ್ಚ್ ಅಡ್ವೈಸರಿ ಸರ್ವೀಸಸ್ - ಸರಿಯಾದ ಮನೆ ಖರೀದಿಯ ನಿರ್ಧಾರವನ್ನು ಮಾಡಲು ನಿಮಗೆ ಸಹಾಯ ಮಾಡುವ ತಜ್ಞ ಕಾನೂನು ಮತ್ತು ತಾಂತ್ರಿಕ ಸಲಹೆ
- ಡೆವಲಪರ್ ಯೋಜನೆಗಳು, ಸ್ಥಳ, ದಸ್ತಾವೇಜನ್ನು ಮತ್ತು ಕೊಡುಗೆಗಳ ಮೌಲ್ಯಯುತ ಒಳನೋಟಗಳು
- ಭಾರತದಲ್ಲಿ ಎಲ್ಲಿಯಾದರೂ ಇರುವ ಆಸ್ತಿಯನ್ನು ಖರೀದಿಸಲು ಲೋನ್**
- ಮರ್ಚೆಂಟ್ ನೌಕಾಪಡೆ ಯಲ್ಲಿ ಕೆಲಸ ಮಾಡುವವರಿಗೆ ಸಹ ಲೋನ್ ಲಭ್ಯವಿದೆ
ಹೋಮ್ ಲೋನ್ ಸಂಬಂಧಿತ ಲೇಖನಗಳು

ಹೋಮ್ ಫೈನಾನ್ಸ್
ಈಗಿನ ಸಮಯದಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡುವ ಪ್ರಯೋಜನಗಳು

ಹೋಮ್ ಫೈನಾನ್ಸ್
ಹೋಮ್ ಲೋನಿಗೆ ಅಪ್ಲೈ ಮಾಡುವುದು - ಆನ್ಲೈನ್ ವರ್ಸಸ್ ಆಫ್ಲೈನ್

ನಾನ್ ಹೌಸಿಂಗ್ ಲೋನ್ಗಳು ಮತ್ತು ಇನ್ನಷ್ಟು
ಆಸ್ತಿಯ ಮೇಲೆ ಲೋನ್ ತೆಗೆದುಕೊಳ್ಳುವಾಗ ತಪ್ಪಿಸಬೇಕಾದ 5 ಸಾಮಾನ್ಯ ತಪ್ಪುಗಳು

ನಾನ್ ಹೌಸಿಂಗ್ ಲೋನ್ಗಳು ಮತ್ತು ಇನ್ನಷ್ಟು
ಆಸ್ತಿ ಮೇಲಿನ ಲೋನ್ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳು