ಪ್ರಮುಖ ಲಾಭಗಳು ಮತ್ತು ಫೀಚರ್‌ಗಳು

ನಿಮ್ಮ ಲೋನ್ ಮರುಪಾವತಿಗಳನ್ನು ಕಡಿಮೆ ಮಾಡಲು ಜಾಣ ಆಯ್ಕೆಗಳನ್ನು ಹೊಂದಿರುವ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ನಿಮ್ಮ ಹೋಮ್ ಲೋನ್ ಅಸಲು ಬ್ಯಾಲೆನ್ಸ್ ಅನ್ನು ಎಚ್ ಡಿ ಎಫ್ ಸಿ ಗೆ ವರ್ಗಾವಣೆ ಮಾಡಿ, ಕಡಿಮೆ ಮಾಸಿಕ ಕಂತುಗಳನ್ನು ಪಾವತಿಸಿ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಿಜವಾಗಿಯೂ ಮಹತ್ವವಾದ ಇತರೆ ವಿಷಯಗಳಿಗಾಗಿ ಉಳಿತಾಯವನ್ನು ಆನಂದಿಸಿ.

  • ಭಾರತದಲ್ಲಿ ಬೇರೆ ಬ್ಯಾಂಕ್/ಹಣಕಾಸು ಸಂಸ್ಥೆಯಿಂದ ಪಡೆದುಕೊಂಡ ಹೋಮ್ ಲೋನಿನ ಅಸಲನ್ನು ಎಚ್ ಡಿ ಎಫ್ ಸಿ ಗೆ ವರ್ಗಾವಣೆ ಮಾಡಲು NRI ಗಳು, PIO ಗಳು ಮತ್ತು OCI ಗಳಿಗೆ * ಲೋನ್‌‌ಗಳು.
  • ನೀವು ಪ್ರಸ್ತುತ ವಾಸಿಸುವ ದೇಶದಲ್ಲಿ ಹೋಮ್ ಲೋನ್ ಸಲಹಾ ಸೇವೆಗಳನ್ನು ಪಡೆದುಕೊಳ್ಳಿ.
  • ಆಕರ್ಷಕ ಬಡ್ಡಿ ದರಗಳು.
  • ಯಾವುದೇ ಅಡಗಿದ ಶುಲ್ಕಗಳಿಲ್ಲ.
  • ಮರ್ಚೆಂಟ್ ನೌಕಾಪಡೆ ಯಲ್ಲಿ ಕೆಲಸ ಮಾಡುವವರಿಗೆ ಸಹ ಲೋನ್ ಲಭ್ಯವಿದೆ.

*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ಮತ್ತು OCI ವ್ಯಕ್ತಿ - ಭಾರತದ ವಿದೇಶೀ ನಾಗರೀಕ

ಬಡ್ಡಿ ದರಗಳು

ಸಂಬಳದಾರರಿಗಾಗಿ

ವಿಶೇಷ ಹೋಮ್ ಲೋನ್ ದರಗಳು

ಹೊಂದಾಣಿಕೆ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಯಾವುದೇ ಲೋನ್ ಮೊತ್ತಕ್ಕಾಗಿ6.70 ನಿಂದ 7.20

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ಯಾವುದೇ ಲೋನ್ ಮೊತ್ತಕ್ಕಾಗಿ6.90 ನಿಂದ 7.40

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.35 ನಿಂದ 7.85

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ವಿವರಗಳು

ಹೋಮ್ ಲೋನ್ಗಳಿಗಾಗಿ ನೀವು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಪ್ರಸ್ತಾಪಿತ ಮಾಲೀಕರು ಸಹ-ಅರ್ಜಿದಾರ ರಾಗಿ ಇರಬೇಕು.

ಯಾರು ಅಪ್ಲೈ ಮಾಡಬಹುದು?

ಪ್ರಧಾನ ಅರ್ಜಿದಾರ
  • ವಯಸ್ಸು

    18-65 ವರ್ಷಗಳು

  • ವೃತ್ತಿ

    ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ

  • ರಾಷ್ಟ್ರೀಯತೆ

    ಎನ್ ಆರ್ ಐ

  • ಲಿಂಗ

    ಎಲ್ಲಾ ಲಿಂಗಗಳು

ನಿಮ್ಮ ಮನೆಯನ್ನು ಪ್ಲಾನ್ ಮಾಡಿ
ಸಹ-ಅರ್ಜಿದಾರ(ರು)
  • ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

  • ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

  • ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಲೋನ್ ಮೊತ್ತ ಗರಿಷ್ಠ ಫಂಡಿಂಗ್*
₹30 ಲಕ್ಷಗಳವರೆಗೆ ಮತ್ತು ಸೇರಿದಂತೆ ಆಸ್ತಿಯ ವೆಚ್ಚದ ಮೇಲೆ ಗರಿಷ್ಠ 90%
₹30.01 ಲಕ್ಷದಿಂದ ₹75 ಲಕ್ಷಗಳು ಆಸ್ತಿ ವೆಚ್ಚದಲ್ಲಿ 80%
₹75 ಲಕ್ಷಕ್ಕಿಂತ ಮೇಲ್ಪಟ್ಟು ಆಸ್ತಿ ವೆಚ್ಚದಲ್ಲಿ 75%

*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.

ನೀವು 20 ವರ್ಷಗಳವರೆಗೆ ಗರಿಷ್ಠ ಅವಧಿಯನ್ನು ಪಡೆಯಬಹುದು.***
***ಕೆಲವು ವೃತ್ತಿಪರರಿಗೆ ಮಾತ್ರ.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಡಾಕ್ಯುಮೆಂಟ್ ಮತ್ತು ಶುಲ್ಕಗಳು

ಲೋನಿನ ಅನುಮೋದನೆಗೆ, ಪೂರ್ಣಗೊಂಡ ಮತ್ತು ಸಹಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ನೀವು ಎಲ್ಲಾ ಅರ್ಜಿದಾರರಿಗೆ / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

NRI ಗ್ರಾಹಕರಿಗೆ ಕಡ್ಡಾಯ
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • Pan Card
  • ಉದ್ಯೋಗ ಕಾಂಟ್ರಾಕ್ಟ್ / ನೇಮಕಾತಿ ಪತ್ರದ ಫೋಟೋಕಾಪಿ
  • ಕೊನೆಯ 3 ತಿಂಗಳ ಸಂಬಳ ಸ್ಲಿಪ್ಸ್ / ಕೆಳಗಿನವುಗಳನ್ನು ಸೂಚಿಸುವ ಪ್ರಮಾಣಪತ್ರಗಳು: ಹೆಸರು (ಪಾಸ್ ಪೋರ್ಟ್ ನಲ್ಲಿ ಕಂಡಂತೆ: ಸೇರಿರುವ ದಿನಾಂಕ; ಪಾಸ್ ಪೋರ್ಟ್ ಸಂಖ್ಯೆ; ಸ್ಥಾನೀಕರಣ; ಪರಿಶೀಲನೆಗಳು ಮತ್ತು ಸಂಬಳ)
  • ಕಳೆದ 6 ತಿಂಗಳುಗಳ ಬ್ಯಾಂಕ್ ಹೇಳಿಕೆಗಳು, ಸಂಬಳ ಕ್ರೆಡಿಟ್ ತೋರಿಸುವುದು
  • ಭಾರತದಲ್ಲಿ NRE / NRO ಖಾತೆಯ ಕೊನೆಯ 6 ತಿಂಗಳ ಬ್ಯಾಂಕ್ ಹೇಳಿಕೆಗಳ ಛಾಯಾಚಿತ್ರ
  • ಇತ್ತೀಚಿನ ಕ್ರೆಡಿಟ್ ಬ್ಯೂರೊ ವರದಿ ( www.creditbureau.com.sg ನಲ್ಲಿ ಲಭ್ಯವಿದೆ
  • ಕಳೆದ 6 ತಿಂಗಳುಗಳ ಸಿಪಿಎಫ್ ಖಾತೆ ವಹಿವಾಟಿನ ಇತಿಹಾಸದ ಫೋಟೊ ಕಾಪಿ (PR / ಸಿಂಗಪುರ್ ನಾಗರಿಕರಿಗೆ ಮಾತ್ರ)
  • ಇತ್ತೀಚಿನ NRIC ಯ ಫೋಟೋಕಾಪಿ
  • ಅಸ್ತಿತ್ವದಲ್ಲಿರುವ ಲೋನಿನ ಲೆಟರ್ ಹೆಡ್ ಪತ್ರವು ಅವುಗಳನ್ನು ಹೊಂದಿರುವ ಆಸ್ತಿ ದಾಖಲೆಗಳ ಪಟ್ಟಿಯನ್ನು ತಿಳಿಸುತ್ತದೆ
  • ನಿಮ್ಮ ಅಸ್ತಿತ್ವದಲ್ಲಿರುವ ಹಣಕಾಸು ಸಂಸ್ಥೆಯಿಂದ ಲೆಟರ್ ಹೆಡ್ ಮೇಲೆ ಇತ್ತೀಚಿನ ಬಾಕಿ ಇರುವ ಬಾಕಿ ಪತ್ರ
  • ಆಸ್ತಿ ದಾಖಲೆಗಳ ಫೋಟೊ ಕಾಪಿ (ಓನ್ ಕಾಂಟ್ರಿಬ್ಯುಶನ್ ಪ್ರೂಫ್ ಸೇರಿದಂತೆ)
  • ಪಾಸ್‌ಪೋರ್ಟ್‌ನಲ್ಲಿ ಸ್ಟ್ಯಾಂಪ್ ಮಾಡಲಾದ ಮಾನ್ಯಗೊಂಡ ನಿವಾಸಿ ವೀಸಾ ಫೋಟೊ ಕಾಪಿ
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • ಪೂರ್ಣ ಹಿಂದಿನ ಔದ್ಯೋಗಿಕ ಇತಿಹಾಸ
  • ಸಂಸ್ಕರಣಾ ಶುಲ್ಕವನ್ನು ಚೆಕ್ ಮುಖಾಂತರ ಭಾರತೀಯ ರೂಪಾಯಿಗಳಲ್ಲಿ 'ಎಚ್ ಡಿ ಎಫ್ ಸಿ ಲಿಮಿಟೆಡ್' ನ ಹೆಸರಿನಲ್ಲಿ ಬರೆಯಬೇಕು

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಲೋನ್ ಮೊತ್ತದ 1.25% ಅಥವಾ ₹3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸಿದ ಬಡ್ಡಿ ಅಥವಾ EMI ಗ್ರಾಹಕರು ಹೆಚ್ಚುವರಿ ವಾರ್ಷಿಕ 24% ವರೆಗೆ ಪಾವತಿಸುವ ಜವಾಬ್ದಾರಿ ಅವರದು.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗಾಗಿ ನೀವು CERSAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಪುನ: ಬೆಲೆ ಕಟ್ಟುವುದು ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನ್ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಪ್ಲಸ್ ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಫೈನಾನ್ಸಿಯಲ್ ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲಗಳಿಂದ ಅಲ್ಲ * ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನಿನ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ವಿಸ್ತರಣೆ ಬದಲಾಯಿಸುವ ಮೂಲಕ ಅಥವಾ ಯೋಜನೆಗಳನ್ನು ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಕಾಲಾವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡುವ ಮೂಲಕ ಮತ್ತು ನಾಮಮಾತ್ರ ಶುಲ್ಕವನ್ನು ಮಾತ್ರ ಪಾವತಿಸುವ ಮೂಲಕ ನೀವು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ನಮ್ಮ ಪರಿವರ್ತನೆ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಅಥವಾ ನಿಮಗೆ ಮರಳಿ ಕರೆ ಮಾಡಲು ಅಥವಾ ನಿಮ್ಮ ಹೋಮ್ ಲೋನ್‌ ಅಕೌಂಟ್ ಮಾಹಿತಿಯನ್ನು 24x7 ಪಡೆಯಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಮ್ಮ ಆನ್ಲೈನ್ ಅಕ್ಸೆಸ್ ಗೆ ಲಾಗ್ ಆನ್ ಆಗಿ. ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ಲೋನ್ ದರ ಇಂದ ಅಸ್ಥಿರ ದರ ಲೋನ್ ಬದಲಾಯಿಸುವುದು (ವಸತಿ / ವಿಸ್ತರಣೆ / ಸುಧಾರಣೆ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಟ್ರೂ-ಫಿಕ್ಸೆಡ್ ಸ್ಥಿರ ದರ ಇಂದ ಅಸ್ಥಿರ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು.

ನೀವು ಒಂದುವೇಳೆ ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದರೆ, ನೀವು ಲೋನಿನ ಕಡೆಯ ವಿತರಣೆಯವರೆಗೆ ಲೋನ್ ಮೊತ್ತದ ಮೇಲೆ ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುವುದು ಮತ್ತು EMI ಗಳನ್ನು ನಂತರ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಅಸಲು ಪಾವತಿಯನ್ನು ತಕ್ಷಣ ಆರಂಭಿಸಲು ಬಯಸಿದರೆ, ನೀವು ಲೋನನ್ನು ಟ್ರಾಂಚ್ ಮಾಡಲು ಆಯ್ಕೆ ಮಾಡಬಹುದು ಮತ್ತು ವಿತರಣೆಯಾದ ಸಂಚಿತ ಮೊತ್ತಗಳ ಮೇಲೆ EMI ಗಳನ್ನು ಪಾವತಿಸಲು ಆರಂಭಿಸಬಹುದು.

ಕ್ಯಾಲ್ಕುಲೇಟರ್‌ಗಳು

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

ಎಚ್ ಡಿ ಎಫ್ ಸಿ ಹೋಮ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ Emi ಅನ್ನು ಸುಲಭವಾಗಿ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಹೋಮ್ ಲೋನಿಗಾಗಿ ಎಚ್ ಡಿ ಎಫ್ ಸಿ EMI ಕ್ಯಾಲ್ಕುಲೇಟರ್ ನಿಮಗೆ ಹೊಸ ಮನೆ ಖರೀದಿಸುವ ಮಾಹಿತಿಯ ತೀರ್ಮಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. EMI ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಸೇವೆ ನಿರ್ವಹಣೆಗೆ ನಿಮ್ಮ ಹಣದ ಹರಿವನ್ನು ಯೋಜಿಸಲು ಉಪಯುಕ್ತವಾಗಿದೆ. ಎಚ್ ಡಿ ಎಫ್ ಸಿ ಪ್ರತಿ ಲಕ್ಷಕ್ಕೆ ₹646 ರಿಂದ ಆರಂಭವಾಗುವ EMI ಗಳು ಮತ್ತು ವಾರ್ಷಿಕ 6.70%* ನ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಟಾಪ್-ಅಪ್ ಲೋನ್‌ನಂತಹ ಹೆಚ್ಚುವರಿ ಫೀಚರ್‌ಗಳೊಂದಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ಕಡಿಮೆ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮಗೆ ಅನುಕೂಲಕರವಾದ EMI ಗಳನ್ನು ನೀಡುತ್ತದೆ. ನಮ್ಮ ಸಮಂಜಸವಾದ EMI ಗಳೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮ್ಮ ಪಾಕೆಟ್ ಅನ್ನು ಹೊರೆಯನ್ನಾಗಿಸುವುದಿಲ್ಲ. ನಮ್ಮ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನೊಂದಿಗೆ ನೀವು ಪಾವತಿಸಬೇಕಾದ EMI ಅನ್ನು ಲೆಕ್ಕ ಹಾಕಿ.

ಹೋಂ ಲೋನ್‌ EMI ಲೆಕ್ಕ ಹಾಕಿ

₹.
1 ಲಕ್ಷ ₹. 10 ಕೋಟಿ
1 30
0 15
25,00,000
20,44,367
45,44,367

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ವರ್ಷಆರಂಭಿಕ ಬ್ಯಾಲೆನ್ಸ್EMI*12ವಾರ್ಷಿಕ ಬಡ್ಡಿ ಪಾವತಿವಾರ್ಷಿಕ ಅಸಲು ಪಾವತಿಅಂತಿಮ ಬ್ಯಾಲೆನ್ಸ್
125,00,0002,27,2181,65,63261,58724,38,413
224,38,4132,27,2181,61,37665,84223,72,571
323,72,5712,27,2181,56,82770,39223,02,180
423,02,1802,27,2181,51,96375,25522,26,924
522,26,9242,27,2181,46,76380,45521,46,469
621,46,4692,27,2181,41,20486,01420,60,455
720,60,4552,27,2181,35,26191,95819,68,497
819,68,4972,27,2181,28,90798,31218,70,186
918,70,1862,27,2181,22,1141,05,10417,65,081
1017,65,0812,27,2181,14,8511,12,36716,52,714
1116,52,7142,27,2181,07,0871,20,13115,32,583
1215,32,5832,27,21898,7871,28,43214,04,152
1314,04,1522,27,21889,9131,37,30612,66,846
1412,66,8462,27,21880,4251,46,79311,20,053
1511,20,0532,27,21870,2821,56,9369,63,118
169,63,1182,27,21859,4391,67,7797,95,338
177,95,3382,27,21847,8461,79,3726,15,966
186,15,9662,27,21835,4521,91,7664,24,199
194,24,1992,27,21822,2022,05,0172,19,183
202,19,1832,27,2188,0362,19,1830

ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟ್ರಿ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಲೋನಿನ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ

₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಹೋಮ್ ಲೋನ್ ಅರ್ಹತೆ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ

₹. /ಮಾಸಿಕ

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹.
₹. 0 ₹. 1 ಕೋಟಿ
₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ಆಸ್ತಿಯ ಬೆಲೆ

₹.

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹.
1 ಲಕ್ಷ ₹. 10 ಕೋಟಿ
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹.

ಅಸ್ತಿತ್ವದಲ್ಲಿರುವ EMI

₹.

ಪ್ರಸ್ತಾಪಿಸಿದ EMI

₹.

EMI ನಲ್ಲಿ ಉಳಿತಾಯ

₹.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ಎಂದರೇನು?

ಬೇರೆ ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಉಳಿದ ಹೋಮ್ ಲೋನ್ ಅನ್ನು ಎಚ್ ಡಿ ಎಫ್ ಸಿ ಗೆ ವರ್ಗಾಯಿಸುವುದನ್ನು ಬ್ಯಾಲೆನ್ಸ್ ವರ್ಗಾವಣೆ ಲೋನ್ ಎಂದು ಕರೆಯಲಾಗುತ್ತದೆ

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನನ್ನು ಯಾರು ಪಡೆದುಕೊಳ್ಳಬಹುದು?

ಬೇರೆ ಬ್ಯಾಂಕ್/HFI ನಲ್ಲಿ ಹೋಮ್ ಲೋನ್ ಇರುವ ಯಾವುದೇ ಸಾಲಗಾರ, ಅದರಲ್ಲಿ ಆತ/ಆಕೆ 12 ತಿಂಗಳ ನಿರಂತರ ಪಾವತಿ ಟ್ರ್ಯಾಕ್ ಅನ್ನು ಹೊಂದಿದ್ದರೆ, ಎಚ್ ಡಿ ಎಫ್ ಸಿ ಯಿಂದ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನನ್ನು ಪಡೆದುಕೊಳ್ಳಬಹುದು.

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನಿಗೆ ನೀವು ಪಡೆದುಕೊಳ್ಳಬಹುದಾದ ಗರಿಷ್ಠ ಕಾಲಾವಧಿ ಎಷ್ಟು?

ನಿವೃತ್ತಿಯ ಅವಧಿಯವರೆಗೆ ಗ್ರಾಹಕರು ಪಡೆದುಕೊಳ್ಳಬಹುದಾದ ಗರಿಷ್ಠ ಅವಧಿ 30 ವರ್ಷಗಳು, ಎಚ್ ಡಿ ಎಫ್ ಸಿ 'ಟೆಲಿಸ್ಕೋಪಿಕ್ ಮರುಪಾವತಿ ಆಯ್ಕೆ ಅಡಿಯಲ್ಲಿ ಯಾವುದು ಕಡಿಮೆಯೋ ಅದು.

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ಮೇಲಿನ ಅನ್ವಯವಾಗುವ ಬಡ್ಡಿ ದರಗಳು ಹೋಮ್ ಲೋನಿಗಿಂತ ಅಧಿಕವಾಗಿದೆಯೇ?

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್‌‌ಗಳಿಗೆ ಅನ್ವಯವಾಗುವ ಬಡ್ಡಿ ದರಗಳು ಹೋಮ್ ಲೋನ್‌‌ಗಳ ಬಡ್ಡಿ ದರಗಳಿಂದ ಭಿನ್ನವಾಗಿರುವುದಿಲ್ಲ.

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ಮೇಲೆ ನಾನು ತೆರಿಗೆ ಪ್ರಯೋಜನ ಪಡೆಯುತ್ತೇನೆಯೇ?

ಹೌದು. ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ನಿಮ್ಮ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನಿನ ಅಸಲು ಮತ್ತು ಬಡ್ಡಿ ಭಾಗದ ಮೇಲೆ ನೀವು ತೆರಿಗೆ ವಿನಾಯಿತಿಗೆ ಅರ್ಹರಾಗಿದ್ದೀರಿ. ಪ್ರತಿ ವರ್ಷಕ್ಕೆ ಪ್ರಯೋಜನಗಳು ಬದಲಾಗುವಂತೆ, ನಿಮ್ಮ ಲೋನ್ ಮೇಲೆ ನಿಮಗೆ ದೊರಕಬಹುದಾದ ತೆರಿಗೆ ಪ್ರಯೋಜನಗಳ ಬಗ್ಗೆ ದಯವಿಟ್ಟು ನಮ್ಮ ಲೋನ್ ಕೌನ್ಸೆಲರ್‌‌ ಬಳಿ ವಿಚಾರಣೆ ಮಾಡಿ.

ಎಚ್ ಡಿ ಎಫ್ ಸಿಯ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನಿಗೆ ಹೆಚ್ಚುವರಿಯಾಗಿ ನಾನು ಟಾಪ್ ಅಪ್ ಲೋನನ್ನು ಪಡೆದುಕೊಳ್ಳಬಹುದೇ?

ಹೌದು, ಎಚ್ ಡಿ ಎಫ್ ಸಿಯಿಂದ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನಿನೊಂದಿಗೆ ನೀವು ₹ 50 ಲಕ್ಷಗಳವರೆಗಿನ ಹೆಚ್ಚುವರಿ ಟಾಪ್ ಅಪ್ ಲೋನನ್ನು ಪಡೆದುಕೊಳ್ಳಬಹುದು.

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನಿಗೆ ಯಾವೆಲ್ಲಾ ಡಾಕ್ಯುಮೆಂಟ್‌‌ಗಳು ಬೇಕಾಗುತ್ತವೆ?

https://www.hdfc.com/checklist#documents-charges ನಲ್ಲಿ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನಿಗೆ ನೀವು ಡಾಕ್ಯುಮೆಂಟ್‌ಗಳ ಚೆಕ್‌ಲಿಸ್ಟ್, ಫೀಸ್ ಶುಲ್ಕಗಳನ್ನು ನೋಡಬಹುದು

ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಆಸ್ತಿ ಮೇಲಿನ ಸಾಲಗಾರರು ಎಚ್ ಡಿ ಎಫ್ ಸಿಯಿಂದ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನನ್ನು ಪಡೆಯುತ್ತಾರೆಯೇ?

ಹೌದು, ನಿರ್ಮಾಣ ಪ್ರಗತಿಯಲ್ಲಿರುವ ಆಸ್ತಿ ಖರೀದಿ ಗ್ರಾಹಕರು ಎಚ್ ಡಿ ಎಫ್ ಸಿಯಿಂದ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ಅನ್ನು ಪಡೆದುಕೊಳ್ಳುತ್ತಾರೆ.

ನಿಯಮ & ಷರತ್ತುಗಳು

ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.

ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು.

ಪ್ರಮುಖ ಲಾಭಗಳು ಮತ್ತು ಫೀಚರ್‌ಗಳು

ನಿಮ್ಮ ಲೋನ್ ಮರುಪಾವತಿಗಳನ್ನು ಕಡಿಮೆ ಮಾಡಲು ಜಾಣ ಆಯ್ಕೆಗಳನ್ನು ಹೊಂದಿರುವ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ನಿಮ್ಮ ಹೋಮ್ ಲೋನ್ ಅಸಲು ಬ್ಯಾಲೆನ್ಸ್ ಅನ್ನು ಎಚ್ ಡಿ ಎಫ್ ಸಿ ಗೆ ವರ್ಗಾವಣೆ ಮಾಡಿ, ಕಡಿಮೆ ಮಾಸಿಕ ಕಂತುಗಳನ್ನು ಪಾವತಿಸಿ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಿಜವಾಗಿಯೂ ಮಹತ್ವವಾದ ಇತರೆ ವಿಷಯಗಳಿಗಾಗಿ ಉಳಿತಾಯವನ್ನು ಆನಂದಿಸಿ.

  • ಭಾರತದಲ್ಲಿ ಬೇರೆ ಬ್ಯಾಂಕ್/ಹಣಕಾಸು ಸಂಸ್ಥೆಯಿಂದ ಪಡೆದುಕೊಂಡ ಹೋಮ್ ಲೋನಿನ ಅಸಲನ್ನು ಎಚ್ ಡಿ ಎಫ್ ಸಿ ಗೆ ವರ್ಗಾವಣೆ ಮಾಡಲು NRI ಗಳು, PIO ಗಳು ಮತ್ತು OCI ಗಳಿಗೆ * ಲೋನ್‌‌ಗಳು
  • ಆಕರ್ಷಕ ಬಡ್ಡಿ ದರಗಳು
  • ಯಾವುದೇ ಅಡಗಿದ ಶುಲ್ಕಗಳಿಲ್ಲ
  • ನೀವು ಪ್ರಸ್ತುತ ವಾಸಿಸುವ ದೇಶದಲ್ಲಿ ಹೋಮ್ ಲೋನ್ ಸಲಹಾ ಸೇವೆಗಳನ್ನು ಪಡೆದುಕೊಳ್ಳಿ

*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ಮತ್ತು OCI ವ್ಯಕ್ತಿ - ಭಾರತದ ವಿದೇಶೀ ನಾಗರೀಕ

ಬಡ್ಡಿ ದರಗಳು

ಸ್ವಯಂ ಉದ್ಯೋಗಿ ವೃತ್ತಿಪರರಿಗೆ

ವಿಶೇಷ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಯಾವುದೇ ಲೋನ್ ಮೊತ್ತಕ್ಕಾಗಿ6.70 ನಿಂದ 7.20

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಯಾವುದೇ ಲೋನ್ ಮೊತ್ತಕ್ಕಾಗಿ6.90 ನಿಂದ 7.40

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.35 ನಿಂದ 7.85

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ.

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ)7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.35 ನಿಂದ 7.85

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ವಯಂ ಉದ್ಯೋಗದಲ್ಲಿಲ್ಲದ ವೃತ್ತಿಪರರಿಗೆ

ವಿಶೇಷ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಯಾವುದೇ ಲೋನ್ ಮೊತ್ತಕ್ಕಾಗಿ6.70 ನಿಂದ 7.20

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಯಾವುದೇ ಲೋನ್ ಮೊತ್ತಕ್ಕಾಗಿ6.90 ನಿಂದ 7.40

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೊಂದಾಣಿಕೆ ಮಾಡಬಹುದಾದ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)7.10 ನಿಂದ 7.60
ಇತರರಿಗೆ * (30 ಲಕ್ಷದವರೆಗೆ)7.15 ನಿಂದ 7.65
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.35 ನಿಂದ 7.85
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.40 ನಿಂದ 7.90
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.45 ನಿಂದ 7.95
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.50 ನಿಂದ 8.00

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು / EMI ವಸತಿ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರ ಹೋಮ್ ಲೋನ್ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯಿಸುತ್ತದೆ ಮತ್ತು ಇವು ವಿತರಣೆಯ ಸಮಯದಲ್ಲಿ ಬದಲಾಗಬಹುದು. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಬದಲಾವಣೆಗೊಳ್ಳಬಹುದು, ಎಚ್ ಡಿ ಎಫ್ ಸಿ RPLR ನಡಾವಳಿಯಂತೆ ಬದಲಾಗಬಹುದು. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ವಿವೇಚನೆಗೆ ಒಳಪಡುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿಯ ಸ್ವಂತ ವಿವೇಚನೆಗೆ ಒಳಪಡುತ್ತವೆ. 

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)7.10 ನಿಂದ 7.60
ಇತರರಿಗೆ * (30 ಲಕ್ಷದವರೆಗೆ)7.15 ನಿಂದ 7.65
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.35 ನಿಂದ 7.85
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು)7.40 ನಿಂದ 7.90
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)7.45 ನಿಂದ 7.95
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)7.50 ನಿಂದ 8.00

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ವಿವರಗಳು

ಹೋಮ್ ಲೋನ್ಗಳಿಗಾಗಿ ನೀವು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಪ್ರಸ್ತಾಪಿತ ಮಾಲೀಕರು ಸಹ-ಅರ್ಜಿದಾರ ರಾಗಿ ಇರಬೇಕು. 

ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರ SEP)
  • ಡಾಕ್ಟರ್
  • ಲಾಯರ್
  • ಚಾರ್ಟರ್ಡ್ ಅಕೌಂಟೆಂಟ್
  • ಆರ್ಕಿಟೆಕ್ಟ್
  • ಕನ್ಸಲ್ಟಂಟ್
  • ಇಂಜಿನಿಯರ್
  • ಕಂಪನಿ ಕಾರ್ಯದರ್ಶಿ, ಇತ್ಯಾದಿ.
ಸ್ವಯಂ-ಉದ್ಯೋಗಿ ಅಲ್ಲದ ವೃತ್ತಿಪರ (SENP)
  • ಟ್ರೇಡರ್
  • ಕಮೀಶನ್ ಏಜೆಂಟ್
  • ಗುತ್ತಿಗೆದಾರ ಇತ್ಯಾದಿ.
ನಿಮ್ಮ ಮನೆಯನ್ನು ಪ್ಲಾನ್ ಮಾಡಿ

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಲೋನ್ ಮೊತ್ತಗರಿಷ್ಠ ಫಂಡಿಂಗ್*
₹30 ಲಕ್ಷಗಳವರೆಗೆ ಮತ್ತು ಸೇರಿದಂತೆಆಸ್ತಿಯ ವೆಚ್ಚದ ಮೇಲೆ ಗರಿಷ್ಠ 90%
₹30.01 ಲಕ್ಷದಿಂದ ₹75 ಲಕ್ಷಗಳುಆಸ್ತಿ ವೆಚ್ಚದಲ್ಲಿ 80%
₹75 ಲಕ್ಷಕ್ಕಿಂತ ಮೇಲ್ಪಟ್ಟುಆಸ್ತಿ ವೆಚ್ಚದಲ್ಲಿ 75%

*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.

ನೀವು 20 ವರ್ಷಗಳವರೆಗೆ ಗರಿಷ್ಠ ಅವಧಿಯನ್ನು ಪಡೆಯಬಹುದು.*

*ಕೆಲವು ವೃತ್ತಿಪರರಿಗೆ ಮಾತ್ರ.

ಸಾಲದ ಅಧಿಕಾರ ಅವಧಿಯು ಗ್ರಾಹಕರ ಪ್ರೊಫೈಲ್, ಋಣಭಾರದ ಮುಕ್ತಾಯದ ಸಮಯದಲ್ಲಿ ಗ್ರಾಹಕನ ವಯಸ್ಸು, ಸಾಲದ ಪರಿ ಪಕ್ವತೆಯ ಸಮಯದಲ್ಲಿ ಆಸ್ತಿಯ ವಯಸ್ಸು, ಅವಲಂಬಿಸಿರುತ್ತದೆ ಮತ್ತು ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಅನ್ವಯವಾಗುವ ಯಾವುದೇ ಇತರ ಎಚ್ ಡಿ ಎಫ್ ಸಿ ನಿಯಮಗಳನ್ನು ಅವಲಂಬಿಸಿರುತ್ತದೆ.

ಡಾಕ್ಯುಮೆಂಟ್ ಮತ್ತು ಶುಲ್ಕಗಳು

ಲೋನಿನ ಅನುಮೋದನೆಗೆ, ಪೂರ್ಣಗೊಂಡ ಮತ್ತು ಸಹಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ನೀವು ಎಲ್ಲಾ ಅರ್ಜಿದಾರರಿಗೆ / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

NRI ಗ್ರಾಹಕರಿಗೆ ಕಡ್ಡಾಯ
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • Pan Card
  • ವ್ಯಕ್ತಿಯ ಕೊನೆಯ 3 ವರ್ಷಗಳ ಆದಾಯ ತೆರಿಗೆ ಮೌಲ್ಯಮಾಪನ

  • ಇತ್ತೀಚಿನ ಕ್ರೆಡಿಟ್ ಬ್ಯೂರೊ ವರದಿ ( www.creditbureau.com.sg ನಲ್ಲಿ ಲಭ್ಯವಿದೆ)
  • ಕಂಪನಿಯ ವಾರ್ಷಿಕ ವರದಿಗಳು ಅಥವಾ ಲಾಭ ಮತ್ತು ನಷ್ಟದ ಅಕೌಂಟ್ ಸ್ಟೇಟ್ಮೆಂಟ್‌ಗಳು ಮತ್ತು ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್‌ಗಳು
  • ಕಳೆದ 3 ವರ್ಷಗಳಿಂದ ಕಂಪೆನಿಯ ಆದಾಯ ತೆರಿಗೆ ಮೌಲ್ಯಮಾಪನ
  • ಕಳೆದ 6 ತಿಂಗಳ ಕಾಲ ಪ್ರಸ್ತುತ ಖಾತೆ ಬ್ಯಾಂಕ್ ಹೇಳಿಕೆಗಳು
  • ಸಂಬಳದ ಸರ್ಟಿಫಿಕೇಟ್‌ಗಳು ಅಥವಾ ಕೊನೆಯ 3 ತಿಂಗಳುಗಳ ಸಂಬಳದ ಸ್ಲಿಪ್‌ಗಳು, ಲಭ್ಯ ಇದ್ದಲ್ಲಿ
  • ಕಳೆದ 3 ವರ್ಷಗಳ ವ್ಯವಹಾರ ಕಾಳಜಿಗಾಗಿ ಲಾಭ ಮತ್ತು ನಷ್ಟ A / c ಹೇಳಿಕೆಗಳು ಮತ್ತು ಬ್ಯಾಲೆನ್ಸ್ ಶೀಟ್ಗಳು
  • ಕಳೆದ 6 ತಿಂಗಳ ಕಾಲ ಪ್ರಸ್ತುತ ಖಾತೆ ಬ್ಯಾಂಕ್ ಹೇಳಿಕೆಗಳು
  • ಪಾಲುದಾರಿಕೆ ಪತ್ರದ ನಕಲು
  • ಸಂಸ್ಥೆಯ ವಾರ್ಷಿಕ ವರದಿಗಳು ಅಥವಾ ಲಾಭ ಮತ್ತು ನಷ್ಟ ಕಳೆದ 3 ವರ್ಷಗಳಿಂದ ಎ / ಸಿ ಹೇಳಿಕೆಗಳು ಮತ್ತು ಬ್ಯಾಲೆನ್ಸ್ ಶೀಟ್ಗಳು
  • ಕಳೆದ 3 ವರ್ಷಗಳಿಂದ ಸಂಸ್ಥೆಯ ವರಮಾನ ತೆರಿಗೆ ಮೌಲ್ಯಮಾಪನ
  • ಕಳೆದ 6 ತಿಂಗಳ ಕಾಲ ಪ್ರಸ್ತುತ ಖಾತೆ ಬ್ಯಾಂಕ್ ಹೇಳಿಕೆಗಳು
  • ಸಂಬಳದ ಸರ್ಟಿಫಿಕೇಟ್‌ಗಳು ಅಥವಾ ಕೊನೆಯ 3 ತಿಂಗಳುಗಳ ಸಂಬಳದ ಸ್ಲಿಪ್‌ಗಳು, ಲಭ್ಯ ಇದ್ದಲ್ಲಿ
  • ಅಸ್ತಿತ್ವದಲ್ಲಿರುವ ಲೋನಿನ ಲೆಟರ್ ಹೆಡ್ ಪತ್ರವು ಅವುಗಳನ್ನು ಹೊಂದಿರುವ ಆಸ್ತಿ ದಾಖಲೆಗಳ ಪಟ್ಟಿಯನ್ನು ತಿಳಿಸುತ್ತದೆ
  • ನಿಮ್ಮ ಅಸ್ತಿತ್ವದಲ್ಲಿರುವ ಹಣಕಾಸು ಸಂಸ್ಥೆಯಿಂದ ಲೆಟರ್ ಹೆಡ್ ಮೇಲೆ ಇತ್ತೀಚಿನ ಬಾಕಿ ಇರುವ ಬಾಕಿ ಪತ್ರ
  • ಆಸ್ತಿ ದಾಖಲೆಗಳ ಫೋಟೊ ಕಾಪಿ (ಓನ್ ಕಾಂಟ್ರಿಬ್ಯುಶನ್ ಪ್ರೂಫ್ ಸೇರಿದಂತೆ)
  • ACRA ಜೊತೆ ಬಿಸಿನೆಸ್ ಪ್ರೊಫೈಲ್ & ಕಂಪನಿಯ ನೋಂದಣಿ
  • ಪಾಸ್‌ಪೋರ್ಟ್‌ನಲ್ಲಿ ಮುದ್ರೆ ಮಾಡಲಾದ ಮಾನ್ಯ ನಿವಾಸೀ ವೀಸಾದ ಫೋಟೋಕಾಪಿ
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • ಸಂಸ್ಕರಣಾ ಶುಲ್ಕವನ್ನು ಚೆಕ್ ಮುಖಾಂತರ ಭಾರತೀಯ ರೂಪಾಯಿಗಳಲ್ಲಿ 'ಎಚ್ ಡಿ ಎಫ್ ಸಿ ಲಿಮಿಟೆಡ್' ನ ಹೆಸರಿನಲ್ಲಿ ಬರೆಯಬೇಕು
  • ವ್ಯವಹಾರದ ಅಸ್ತಿತ್ವದ ಲೋನ್‌ಗಳು ಮತ್ತು ಮಾಲಿಕ ಪತ್ರದ ಫೋಟೊ ಕಾಪಿ ಜೊತೆಗೆ ವ್ಯಕ್ತಿಯ ವಿವರಗಳು

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಸ್ವಯಂ ಉದ್ಯೋಗಿ ವೃತ್ತಿಪರರಿಗೆ:
ಲೋನ್ ಮೊತ್ತದ 1.25% ಅಥವಾ ₹3,000 ಯಾವುದು ಹೆಚ್ಚಿನದು ಅದು, ಜತೆಗೆ ಅನ್ವಯವಾಗುವ ತೆರಿಗೆಗಳು.

ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರಿಗೆ:
ಲೋನ್ ಮೊತ್ತದ 1.25% ಅಥವಾ ₹4,500 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.

ಚಾಟ್ ಮಾಡಿ!