ಎಚ್ ಡಿ ಎಫ್ ಸಿ ಗ್ರೂಪ್

ನಮ್ಮ ಕಾರ್ಯವಿಧಾನದಲ್ಲಿ ಬಲವಾಗಿ ಬೇರೂರಿರುವ, ನಮ್ಮ ಉದ್ದೇಶದಲ್ಲಿ ಆಕಾಂಕ್ಷೆ ಹೊಂದಿರುವ ಒಗ್ಗಟ್ಟಿನ ಕುಟುಂಬವಾಗಿದ್ದೇವೆ. ಹೌಸಿಂಗ್ ಫೈನಾನ್ಸ್ ನಮ್ಮ ಮೂಲ ವ್ಯವಹಾರವಾಗಿದ್ದರೂ, ಹಲವಾರು ವರ್ಷಗಳಲ್ಲಿ ನಾವು ಅನೇಕ ವ್ಯವಹಾರಗಳಿಂದ ಫೈನಾನ್ಸಿಯಲ್ ಕಾಂಗ್ಲೋಮಿರೇಟ್ ಆಗಿ ಬೆಳೆದು ನಿಂತಿದ್ದೇವೆ. ನಮ್ಮ ಸಹಯೋಗಿ ಮತ್ತು ಅಧೀನ ಸಂಸ್ಥೆಗಳು ತಮ್ಮ ತಮ್ಮ ಕೆಟಗರಿಗಳಲ್ಲಿ ಮುಂದಾಳತ್ವ ಪದವಿಗಳನ್ನು ಹೊಂದಿದ್ದಾರೆ ಮತ್ತು ನಮ್ಮ ಹೊಸ ಸಂಸ್ಥೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ.

ನಮ್ಮ ಗುಂಪಿನ ಕಂಪನಿಗಳು ನಮ್ಮೊಂದಿಗೆ ಬಲವಾದ ಒಡನಾಟವನ್ನು ಹೊಂದಿವೆ, ಹೀಗಾಗಿ ಎಚ್ ಡಿ ಎಫ್ ಸಿಯು ಬದುಕಿನ ವಿವಿಧ ಹಂತಗಳಲ್ಲಿ ನಿಮ್ಮ ಅಗತ್ಯಗಳನ್ನು ಪೂರೈಸಲು ವಿಶಾಲ ವ್ಯಾಪ್ತಿಯ ಹಣಕಾಸು ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ.