ಎಚ್ ಡಿ ಎಫ್ ಸಿ ತರಬೇತಿ ಕೇಂದ್ರ- ಹೌಸಿಂಗ್ ಫೈನಾನ್ಸ್ ಕೇಂದ್ರ (ಸಿಎಚ್ಎಫ್)

CHF, ಎಚ್ ಡಿ ಎಫ್ ಸಿ ಯ ತರಬೇತಿ ಕೇಂದ್ರವನ್ನು 1989 ರಲ್ಲಿ ಸ್ಥಾಪಿಸಲಾಯಿತು. ಕೇಂದ್ರವು ನಿಮ್ಮ ತರಬೇತಿ ಕಾರ್ಯಕ್ರಮಗಳು / ಕಾರ್ಯಾಗಾರಗಳು / ಸಮ್ಮೇಳನಗಳು / ತಂತ್ರ ಸಭೆಗಳು ಇತ್ಯಾದಿಗಳನ್ನು ನಡೆಸಲು ವಿಶೇಷ ಸ್ಥಳವನ್ನು ಒದಗಿಸುತ್ತದೆ. ಇದು ಅನುಕೂಲಕರ ಮತ್ತು ಅಡಚಣೆ ಇಲ್ಲದ ಸೇವೆಗೆ ಸಮನಾಗಿದೆ.

ಅಂತರಾಷ್ಟ್ರೀಯ ಚಟುವಟಿಕೆಗಳು

ಎಚ್ ಡಿ ಎಫ್ ಸಿಯು ಭಾರತದಲ್ಲಿ ಮಾರುಕಟ್ಟೆ-ಆಧಾರಿತ ಹೌಸಿಂಗ್ ಫೈನಾನ್ಸ್ ಅಭಿವೃದ್ಧಿಗೆ ಪ್ರಮುಖ ನೆರವು ನೀಡಿದೆಯಲ್ಲದೇ, ವಿಶೇಷ ತರಬೇತಿ ಕೋರ್ಸ್‌ಗಳನ್ನು ನೀಡುವ ಮೂಲಕ ತನ್ನ ಸೇವೆಯನ್ನು ಗ್ರಾಹಕರಿಗೆ ವಿಸ್ತರಿದೆ.

ಎಚ್ ಡಿ ಎಫ್ ಸಿ ಯ ಸೆಂಟರ್ ಫಾರ್ ಹೌಸಿಂಗ್ ಫೈನಾನ್ಸ್ (ಸಿಎಚ್ಎಫ್) ದಕ್ಷಿಣ ಏಷ್ಯಾದ ಮತ್ತು ಆಫ್ರಿಕನ್ ಪ್ರದೇಶಗಳಲ್ಲಿನ ಅಭಿವೃದ್ಧಿಶೀಲ ರಾಷ್ಟ್ರಗಳ ರಾಷ್ಟ್ರೀಯ ಸರ್ಕಾರಗಳು ಮತ್ತು ಹೌಸಿಂಗ್ ಫೈನಾನ್ಸ್ ಸಂಸ್ಥೆಗಳಿಗೆ ತಾಂತ್ರಿಕ ಸಹಾಯವನ್ನು ಒದಗಿಸುತ್ತದೆ, ಆಶ್ರಯ ಹಣಕಾಸು ಪರಿಣಾಮಕಾರಿ ವಿತರಣೆಗಾಗಿ ಸಾಂಸ್ಥಿಕ ಅಭಿವೃದ್ಧಿಯ ಕ್ಷೇತ್ರದಲ್ಲಿ ವಿಶೇಷ ಸಹಾಯ ಒದಗಿಸುತ್ತದೆ.

ಹೌಸಿಂಗ್ ಫೈನಾನ್ಸ್ ಸಂಸ್ಥೆಗಳಿಗೆ ಆಡಳಿತಾತ್ಮಕ ತರಬೇತಿಯನ್ನು ನೀಡುವುದು CHF ನ ಎರಡನೆಯ ಪ್ರಮುಖ ಚಟುವಟಿಕೆಯಾಗಿದೆ. ಪರಿಣಾಮಕಾರಿ ಹೌಸಿಂಗ್ ಫೈನಾನ್ಸ್ ಕಾರ್ಯಾಚರಣೆಗಳಲ್ಲದೆ, ಕೆಲವು ಸ್ಥಾಪಿತ ಹೌಸಿಂಗ್ ಫೈನಾನ್ಸ್ ಸಂಸ್ಥೆಗಳು ಸಹ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ತರಬೇತಿ ಪಡೆಯುತ್ತವೆ.

ಮೌಲ್ಯಯುತ ಗ್ರಾಹಕರು

 ನಾವು ಹೆಸರಾಂತ ಸಾಂಸ್ಥಿಕ ಗ್ರಾಹಕರನ್ನು ಒಳಗೊಂಡಂತೆ ಗ್ರಾಹಕರ ದೊಡ್ಡ ಪಟ್ಟಿಯನ್ನೇ ಹೊಂದಿದ್ದೇವೆ :

 

 • ಬಜಾಜ್ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್
 • ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್
 • ಎಚ್ ಡಿ ಎಫ್ ಸಿ ಸ್ಟಾಂಡರ್ಡ್ ಲೈಫ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್
 • ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
 • ಸಹ್ಯಾದ್ರಿ ಹಾಸ್ಪಿಟಲ್ ಲಿಮಿಟೆಡ್
 • ಪಿರಾಮಲ್ ಎಂಟರ್ಪ್ರೈಸಸ್ ಲಿಮಿಟೆಡ್
 • BASF ಇಂಡಿಯಾ ಲಿಮಿಟೆಡ್
 • ಥರ್ಮ್ಯಾಕ್ಸ್ ಲಿಮಿಟೆಡ್
 • ನ್ಯಾಷನಲ್ ಹೌಸಿಂಗ್ ಬ್ಯಾಂಕ್
 • ಕಮ್ಮಿನ್ಸ್ ಇಂಡಿಯಾ ಲಿಮಿಟೆಡ್
 • ಮರ್ಸಿಡೀಸ್ ಬೆಂಜ್ ( MB ) ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಸಿಮೆನ್ಸ್ ಇಂಡಿಯಾ ಲಿಮಿಟೆಡ್
 • ಮಹಾರಾಷ್ಟ್ರ ಹೈಬ್ರಿಡ್ ಸೀಡ್ ಕೋ. ಪ್ರೈವೇಟ್. ಲಿಮಿಟೆಡ್
 • MTU ಇಂಡಿಯಾ ಪ್ರೈವೇಟ್ ಲಿಮಿಟೆಡ್

ಬುಕ್ ಮಾಡಲು ನೋಡುತ್ತಿರುವಿರಾ ??

ಮೌಲ್ಯಯುತ ಗ್ರಾಹಕರು

ಸಿ ಎಚ್ ಎಫ್ ನಲ್ಲಿ ಅನೇಕ ಒಳಾಂಗಣ ಮತ್ತು ಅಂತರಾಷ್ಟ್ರೀಯ ಕಾರ್ಯಾಗಾರಗಳನ್ನು ನಡೆಸಿದ ಮತ್ತು ಸಂಘಟಿಸಿದ ನಂತರ, ಯಶಸ್ವಿ ಕಲಿಕೆ / ಹಂಚಿಕೆ ಘಟನೆಗಳನ್ನು ಸಂಘಟಿಸಲು ಏನು ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಹೆಚ್ಚು ಏನು ಎಂದರೆ, ನಾವು ಸೇರಿದಂತೆ ಪ್ರಸಿದ್ಧ ಕಾರ್ಪೊರೇಟ್ ಕ್ಲೈಂಟ್‌ಗಳ ನಿರಂತರವಾದ ಉದ್ದದ ಪಟ್ಟಿಯನ್ನು ಹೊಂದಿದೆ:

 • ಬಜಾಜ್ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್
 • ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್
 • ಎಚ್ ಡಿ ಎಫ್ ಸಿ ಸ್ಟಾಂಡರ್ಡ್ ಲೈಫ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್
 • ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
 • ಸಹ್ಯಾದ್ರಿ ಹಾಸ್ಪಿಟಲ್ ಲಿಮಿಟೆಡ್
 • ಪಿರಾಮಲ್ ಎಂಟರ್ಪ್ರೈಸಸ್ ಲಿಮಿಟೆಡ್
 • BASF ಇಂಡಿಯಾ ಲಿಮಿಟೆಡ್
 • ಥರ್ಮ್ಯಾಕ್ಸ್ ಲಿಮಿಟೆಡ್
 • ನ್ಯಾಷನಲ್ ಹೌಸಿಂಗ್ ಬ್ಯಾಂಕ್
 • ಕಮ್ಮಿನ್ಸ್ ಇಂಡಿಯಾ ಲಿಮಿಟೆಡ್
 • ಮರ್ಸಿಡೀಸ್ ಬೆಂಜ್ ( MB ) ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಸಿಮೆನ್ಸ್ ಇಂಡಿಯಾ ಲಿಮಿಟೆಡ್
 • ಮಹಾರಾಷ್ಟ್ರ ಹೈಬ್ರಿಡ್ ಸೀಡ್ ಕೋ. ಪ್ರೈವೇಟ್. ಲಿಮಿಟೆಡ್
 • MTU ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಸಿಗ್ಮಾ ಎಲೆಕ್ಟ್ರಿಕ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್
 • ಕೇರ್‌‍ಸ್ಟ್ರೀಮ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಇಂಡಿಯಾ ಇನ್ಶೂರ್ ರಿಸ್ಕ್ ಮ್ಯಾನೇಜ್ಮೆಂಟ್ ಆಂಡ್ ಇನ್ಶೂರೆನ್ಸ್ ಬ್ರೋಕಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್
 • ಸಾಫ್ಟ್‌ಸೆಲ್ ಟೆಕ್ನಾಲಜೀಸ್
 • T E ಕನೆಕ್ಟಿವಿಟಿ
 • ಇಂಟರ್‌ಗೋಲ್ಡ್ ( I ) ಪ್ರೈವೇಟ್ ಲಿಮಿಟೆಡ್
 • ಲಾ‌ಯ್ಡ್ ರೆಜಿಸ್ಟರ್ ಏಷ್ಯಾ
 • ಇಂಡಿಯನ್ ಕಾರ್ಡ್ ಕ್ಲಾಥಿಂಗ್
 • TE ಕನೆಕ್ಟಿವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಹೇಗರ್ ಎಲೆಕ್ಟ್ರೋ ಪ್ರೈವೇಟ್. ಲಿಮಿಟೆಡ್
 • ಬೆಕಾರ್ಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್
 • A1 ಫೆನ್ಸ್ ಪ್ರಾಡಕ್ಟ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್
 • ಮಹಲ್ ಬೆಹರ್ ಇಂಡಿಯಾ ಪ್ರೈವೇಟ್. ಲಿಮಿಟೆಡ್
 • ದಿ ಬ್ಯಾಂಕ್ ಆಫ್ ಟೋಕಿಯೋ ಮಿತ್ಸುಬಿಷಿ VFJ ಲಿಮಿಟೆಡ್
 • ರೊಸ್ಸಾರಿ ಬಯೋಟೆಕ್ ಲಿಮಿಟೆಡ್
 • ಟಾಟಾ ಆಟೋಕಾಂಪ್ ಸಿಸ್ಟಮ್ಸ್ ಲಿಮಿಟೆಡ್ [ಕಂಪೋಸಿಟ್ಸ್ ಡಿವಿಷನ್]
 • ಸಿಂಟೆಕ್ಸ್ - BAPL ಲಿಮಿಟೆಡ್
 • ರೈಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಮೆಟ್ಲರ್ ಟೋಲೆಡೋ ಇಂಡಿಯಾ ಪ್ರೈವೇಟ್ ಲಿಮಿಟೆಡ್
 • MSD ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್
 • ಫ್ಲ್ಯಾಶ್ ಎಲೆಕ್ಟ್ರಾನಿಕ್ಸ್ ( I ) ಪ್ರೈವೇಟ್ ಲಿಮಿಟೆಡ್
 • ಭಾರತೀಯ ಉದ್ಯಮದ ಸಮಾಲೋಚನೆ
 • ಈಗಲ್ ಬರ್ಗ್‌ಮ್ಯಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
 • ಅಕ್ಯೂಟ್ ರೇಟಿಂಗ್ & ರಿಸರ್ಚ್ ಲಿಮಿಟೆಡ್

ಗ್ರಾಹಕರ ಧ್ವನಿ

“ನಾವು ಇಲ್ಲಿ ತಂಗುವುದನ್ನು ಯಾವಾಗಲೂ ಎಂಜಾಯ್ ಮಾಡುತ್ತೇವೆ. ಪ್ರಾಪರ್ಟಿಯನ್ನು ಉತ್ತಮವಾಗಿ . ಮತ್ತು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕುರಿತು ನಾನು ಒಂದು ಮಾತು ಹೇಳಲೇಬೇಕು. ಅವರು ತುಂಬಾ ವೃತ್ತಿಪರರು ಮತ್ತು ತಮ್ಮ ಅತಿಥಿಗಳ ಉತ್ತಮ ಆರೈಕೆ ಮಾಡುವವರು ಆಗಿದ್ದಾರೆ”

ಮಯೂರೇಶ್ ಬಾಪಟ್, TE ಕನೆಕ್ಟಿವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್

“ಕಳೆದ ಮೂರು ದಿನಗಳಲ್ಲಿ ನಾವು ನೋಡಿದ ಶ್ರೇಷ್ಟತೆಯ ಕುರಿತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ. ನಾವು ನಿಮ್ಮಿಂದ ಸ್ಫೂರ್ತಿ ಪಡೆದು ಮರಳುತ್ತಿದ್ದೇವೆ”

ಸೌರಭ್ ಗುಪ್ತಾ, A1 ಫೆನ್ಸ್ ಪ್ರಾಡಕ್ಟ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್

“ಸಂತೋಷಕರ ಅನುಭವ. ಅತ್ಯುತ್ತಮ ಸೌಲಭ್ಯ ಮತ್ತು ಅತ್ಯಂತ ಸ್ನೇಹಮಯಿ, ಕಾಳಜಿ ವಹಿಸುವ ಸಿಬ್ಬಂದಿ, ಹೀಗೆಯೇ ಮುಂದುವರೆಯಿರಿ! ಮತ್ತೆ ಬರುತ್ತೇವೆ!”

S. ವಾಸುದೇವನ್, ಪೆಷಿನ್ ಇಂಡಿಯಾ

“ತರಬೇತಿ ಕಾರ್ಯಕ್ರಮಕ್ಕಾಗಿ ಅತ್ಯುತ್ತಮ ಸರ್ವೀಸ್ ಮತ್ತು ಲಾಜಿಸ್ಟಿಕ್ಸ್ ಬೆಂಬಲ. ಹೀಗೆಯೇ ಮುಂದುವರೆಯಿರಿ!!”

ಆಶಿಷ್ ಕೌಲ್, ಡೆಸ್ಟಿನೇಶನ್ ಔಟ್‌ಡೋರ್ಸ್ ಪ್ರೈವೇಟ್ ಲಿಮಿಟೆಡ್.

“ಅತ್ಯುತ್ತಮ ಸ್ಥಳ ಮತ್ತು ಸೌಲಭ್ಯ. ನಮ್ಮ ಗುಂಪು, ವಾಸ್ತವ್ಯ ಮತ್ತು ಆತಿಥ್ಯವನ್ನು ಆನಂದಿಸಿತು. ನಿಮಗೆ ಉತ್ತಮ ಯಶಸ್ಸನ್ನು ಬಯಸುತ್ತೇವೆ. ಸಿಬ್ಬಂದಿ, ಊಟ-ತಿಂಡಿ, ಮೀಟಿಂಗ್ ರೂಮ್ ಸಂಪೂರ್ಣವಾಗಿ ನಾವು ಬಯಸಿದ ರೀತಿಯಲ್ಲೇ ಇತ್ತು.”

ಸಂಜಯ್ ಭಾತ್ಖಂಡೆ, MSD ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್

“ಎಲ್ಲವನ್ನೂ ತುಂಬಾ ಚೆನ್ನಾಗಿ ಆಯೋಜಿಸಲಾಗಿತ್ತು. ರೂಮ್‌ಗಳು ಸ್ವಚ್ಛವಾಗಿದ್ದವು, ಊಟ-ತಿಂಡಿ ಸ್ವಾದಿಷ್ಟವಾಗಿತ್ತು. ನಿಮ್ಮ ಎಲ್ಲಾ ಸಹಕಾರಕ್ಕೆ ತುಂಬಾ ಧನ್ಯವಾದಗಳು.”

ಅಭಿಷೇಕ್ ಶೆಂಡೆ, BASF ಇಂಡಿಯಾ ಲಿಮಿಟೆಡ್

“ಅತ್ಯುತ್ತಮ ಮೂಲ ಸೌಕರ್ಯ ಮತ್ತು ಸಂಪೂರ್ಣ ಸಿಬ್ಬಂದಿಯ ಸೇವಾ ದೃಷ್ಟಿಕೋನ ಶ್ಲಾಘನೀಯ. ಊಟ-ತಿಂಡಿ ನಿಜವಾಗಿಯೂ ಸ್ವಾದಿಷ್ಟವಾಗಿತ್ತು.”

ರೂಪಾಲಿ ಬಾಗುಲ್, ಥರ್ಮ್ಯಾಕ್ಸ್ ಲಿಮಿಟೆಡ್

“ಉತ್ತಮ ವಾತಾವರಣ, ಶುಚಿ ಮತ್ತು ಸ್ವಚ್ಛ ಸೌಲಭ್ಯ, ಉತ್ತಮ ಆಹಾರ, ತರಬೇತಿಗೆ ಹೇಳಿ ಮಾಡಿಸಿದಂತಿದೆ.”

ರೋಹಿತ್ ಕುಮಾರ್, ಮರ್ಸಿಡೀಸ್ ಬೆಂಜ್ (MB) ಇಂಡಿಯಾ ಪ್ರೈವೇಟ್ ಲಿಮಿಟೆಡ್

“ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಸೌಲಭ್ಯ. ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಸಂಪೂರ್ಣ ಸಿಬ್ಬಂದಿಗೆ ವಿಶೇಷ ಧನ್ಯವಾದಗಳು. ನಮಗೆ ಮನೆಯಲ್ಲಿ ಇದ್ದ ಹಾಗೇ ಅನ್ನಿಸಿತು. ಸ್ನೇಹಮಯ ನಡತೆಯೊಂದಿಗೆ ಉತ್ತಮವಾಗಿ ಸಹಕರಿಸುವ ಸಿಬ್ಬಂದಿ. ನಿಮಗೆ ತುಂಬಾ ಧನ್ಯವಾದಗಳು.”

ಆನಂದ್ ಸಿಂಗ್, MTU ಇಂಡಿಯಾ ಪ್ರೈವೇಟ್ ಲಿಮಿಟೆಡ್

“ಎಲ್ಲವೂ ತುಂಬಾ ಚೆನ್ನಾಗಿತ್ತು, ಉತ್ತಮ ಆತಿಥ್ಯ, ಎಲ್ಲಾ ಸಿಬ್ಬಂದಿ ಸ್ನೇಹಮಯಿ ಇದ್ದರು ಮತ್ತು ಸೌಲಭ್ಯ ಉತ್ತಮವಾಗಿತ್ತು. ಧನ್ಯವಾದಗಳು.”

ಮಿಲಿಂದ್ ಪೆಂಡ್ಸೆ, ಮರ್ಸಿಡೀಸ್ ಬೆಂಜ್ (MB) ಇಂಡಿಯಾ ಪ್ರೈವೇಟ್ ಲಿಮಿಟೆಡ್

“ಎಚ್ ಡಿ ಎಫ್ ಸಿ ತರಬೇತಿ ಕೇಂದ್ರ, ಲೋನಾವ್ಲಾದಲ್ಲಿ ಉಳಿದುಕೊಂಡಿದ್ದು ಅದ್ಭುತ ಅನುಭವವಾಗಿತ್ತು, ಇಲ್ಲಿನ ಸಿಬ್ಬಂದಿ, ಸೌಲಭ್ಯ ಮತ್ತು ಊಟ ಅತ್ಯುತ್ತಮವಾಗಿದೆ, ಆಲ್ ದಿ ಬೆಸ್ಟ್.''

ರಾಜ್ ಓಝಾ, ಆದಿತ್ಯ ಬಿರ್ಲಾ

“ಅತ್ಯುತ್ತಮ ಸೇವೆ. ಅತ್ಯುತ್ತಮ ರುಚಿಯ ಗುಣಮಟ್ಟದ ಆಹಾರ. ತುಂಬಾ ಸ್ವಚ್ಛ ಕೋಣೆಗಳು, ಆರಾಮದಾಯಕ ಸ್ಟೇ. ಈ ರೀತಿಯ ಆತಿಥ್ಯವನ್ನು ಮುಂದುವರೆಸಿ.''

ಕರುಣ ಚ್ಚೇಡ, ಕೇರ್‌ಸ್ಟ್ರೀಮ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

“ಸೌಲಭ್ಯವು ಬಹಳ ಅದ್ಭುತವಾಗಿದೆ. ನೀಟ್ ಮತ್ತು ಕ್ಲೀನ್ ಇದೆ. ಆಹಾರದ ಗುಣಮಟ್ಟ ಬಹಳ ಚೆನ್ನಾಗಿದೆ. ಅಲ್ಲದೆ ಸೇವೆಯಲ್ಲಿ ಯಾವುದೇ ವಿಳಂಬವಿಲ್ಲ.”

ಯೋಗೇಶ್ ಟಿ, ಮೆಟ್ಲರ್ ಟೋಲೆಡೋ ಇಂಡಿಯಾ ಪ್ರೈವೇಟ್ ಲಿಮಿಟೆಡ್

“ಅಪರೂಪದ ಆತಿಥ್ಯ ಮತ್ತು ಸ್ಮರಣೀಯ ವಾಸ್ತವ್ಯದ ಅನುಭವ. ತಂಡಕ್ಕೆ ಶುಭಾಶಯಗಳು.''

ಅಭಿಷೇಕ್ ನಾಯಕ್, ಎಚ್ ಡಿ ಎಫ್ ಸಿ ಸ್ಟಾಂಡರ್ಡ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್

“ಇಲ್ಲಿನ ಸೆಟಪ್ ಮತ್ತು ಅದ್ಭುತ ಸಿಬ್ಬಂದಿಯ ಕಾರಣದಿಂದಾಗಿ ನಾನು ಮತ್ತೆ ಮತ್ತೆ ಇಲ್ಲಿಗೆ ಬರಲು ಬಯಸುತ್ತೇನೆ. ತುಂಬಾ ಧನ್ಯವಾದಗಳು!!”

ಇನಾಯತುಲ್ಲಾ ಶೇಖ್, ಸೀಮನ್ಸ್ ಇಂಡಿಯಾ ಲಿಮಿಟೆಡ್

“ಇಡೀ ತಂಡದಿಂದ ಹೆಚ್ಚಿನ ಪರಿಶ್ರಮ ಮತ್ತು ಗ್ರಾಹಕ ಸೇವಾ ದೃಷ್ಟಿಕೋನ. ಪ್ರೀತಿ ಮತ್ತು ಪ್ರಾಮಾಣಿಕತೆಯ ಸೇವೆಯು ಎಲ್ಲೆಡೆಯೂ ಕಾಣುತ್ತದೆ.''

ಡಾ. ಎಸ್.ಎಸ್.ಚಂದ್ರಕುಮಾರ್, ಮಹಾರಾಷ್ಟ್ರ ಹೈಬ್ರಿಡ್ ಸೀಡ್ಸ್ ಕೋ. ಪ್ರೈವೇಟ್ ಲಿಮಿಟೆಡ್

“ಇಲ್ಲಿಗೆ ಬರುವುದು ಯಾವಾಗಲೂ ಸಂತೋಷದ ವಿಷಯವಾಗಿದೆ. ಇದು ನನ್ನ 4ನೇ ಭೇಟಿಯಾಗಿದೆ, ಮತ್ತು ಪ್ರತಿ ಬಾರಿಯ ಅನುಭವವು ಆಹ್ಲಾದಕರವಾಗಿದೆ. ಸಿಬ್ಬಂದಿ ಅದ್ಭುತವಾಗಿ ಕಾಳಜಿ ವಹಿಸುತ್ತಾರೆ. ಪ್ರಾಪರ್ಟಿಯನ್ನು ಉತ್ತಮವಾಗಿ ನಿರ್ವಹಿಸಿರುವುದಕ್ಕೆ ಅಭಿನಂದನೆಗಳು.”

ಸಂದೀಪ್ ಕಾಮತ್, ಎಚ್ ಡಿ ಎಫ್ ಸಿ AMC

“5 ಸ್ಟಾರ್‌ನ ಸೇವಾ ದೃಷ್ಟಿಕೋನ ಮತ್ತು ಮನೆಯ ರೀತಿಯ ಆರೈಕೆ. ಮರಳಿ ಬರಲು ಖುಷಿಯಾಗುತ್ತಿದೆ, ಮತ್ತೊಮ್ಮೆ ಇಲ್ಲಿಗೆ ಬರಲು ಎದುರು ನೋಡುತ್ತಿದ್ದೇವೆ.''

ಪರಿತೋಷ್ ಶುಕ್ಲಾ, ಆದಿತ್ಯ ಬಿರ್ಲಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್

“ಎಂದಿನಂತೆಯೇ, ಎಲ್ಲಾ ವ್ಯವಸ್ಥೆಗಳು ಚೆನ್ನಾಗಿವೆ, ಉತ್ತಮವಾಗಿ ಕಾರ್ಯ ನಿರ್ವಹಿಸುವ ಇಲ್ಲಿನ ಸಿಬ್ಬಂದಿಗಳು ಇದನ್ನು ಯಾವುದೇ ಕಾರ್ಪೊರೇಟ್ ತರಬೇತಿಗೆ ಹೊಂದುವ ಉತ್ತಮ ತಾಣವಾಗಿಸುತ್ತಾರೆ. ಉತ್ತಮವಾಗಿ ಕೆಲಸ ಮಾಡುತ್ತಿರಿ ಮತ್ತು ನಿಮ್ಮ ಎಲ್ಲಾ ಸಿಬ್ಬಂದಿಯನ್ನು ಉಳಿಸಿಕೊಳ್ಳಿ.''

ಅನೂಪ್ ದಾಂಡೇಕರ್, MTU ಇಂಡಿಯಾ ಪ್ರೈವೇಟ್ ಲಿಮಿಟೆಡ್

ಬುಕ್ ಮಾಡಲು ನೋಡುತ್ತಿರುವಿರಾ ??