ಪ್ರಮುಖ ಲಾಭಗಳು ಮತ್ತು ಫೀಚರ್‌ಗಳು

ನಿಮ್ಮ ದೇಶದಲ್ಲಿ ಜಮೀನು ಕೊಳ್ಳುವಂತಹ ಕೆಲಸಕ್ಕಿಂತ ಹೆಚ್ಚು ಹೆಮ್ಮೆಯ ಸಂಗತಿ ಯಾವುದೂ ಇಲ್ಲ. ಎಚ್ ಡಿ ಎಫ್ ಸಿ ಪ್ಲಾಟ್ ಲೋನ್‌ಗಳಿಂದ ನೀವು ಭಾರತದಲ್ಲಿ ಜಮೀನು ಖರೀದಿಸಬಹುದು ಮತ್ತು ನಿಮ್ಮದೇ ಆದ ಮನೆಯನ್ನು ಕಟ್ಟಿಕೊಳ್ಳಬಹುದು.

  • ನೇರ ಹಂಚಿಕೆ ಮೂಲಕ ಭಾರತದಲ್ಲಿ ಒಂದು ಸ್ಥಳವನ್ನು ಖರೀದಿಸಲು NRI ಗಳು, PIO ಗಳು ಮತ್ತು OCI ಗಳಿಗೆ ಲೋನ್‌ಗಳು

  • ಭಾರತದಲ್ಲಿ ಮರುಮಾರಾಟದ ಪ್ಲಾಟನ್ನು ಖರೀದಿಸಲು ಲೋನ್

  • ಭಾರತದಲ್ಲಿ ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಲೋನನ್ನು ವರ್ಗಾವಣೆ ಮಾಡಲು ಲೋನ್‌ಗಳು

  • ಭಾರತದಲ್ಲಿ ಇರುವ ಆಸ್ತಿಗಳ ಮಾಹಿತಿಗಾಗಿ ಯುನೈಟೆಡ್ ಕಿಂಗ್‌‌ಡಮ್‌ನಲ್ಲಿ ಹೋಮ್ ಲೋನ್ ಸಲಹಾ ಸೇವೆಗಳ ಲಭ್ಯತೆ

  • ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಗೆ ತಜ್ಞರು

*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ಮತ್ತು OCI ವ್ಯಕ್ತಿ - ಭಾರತದ ವಿದೇಶೀ ನಾಗರೀಕ.

ಬಡ್ಡಿ ದರಗಳು

  1. A loan of ₹100000 payable over 15 years on a variable rate for 15 years at 8.70% would require 180 payments of ₹997 per month. The total amount payable would be ₹179460 made up of loan amount of ₹100000 plus interest of ₹79460. The overall cost for comparison is 8.70% APRC representative.
  2. ಈ ಮೇಲಿನದರ ಜೊತೆಗೆ, ಸಂಸ್ಕರಣಾ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.
  3. ಫೀಗಳು ಮತ್ತು ಶುಲ್ಕಗಳು.
    ಅಡಿಯಲ್ಲಿ ಪ್ರೊಸೆಸಿಂಗ್ ಫೀ ವಿವರಗಳನ್ನು ಉಲ್ಲೇಖಿಸಲಾಗಿದೆ. ಈ ಉದಾಹರಣೆಯು ಸೂಚ್ಯವಾಗಿದೆ ಎಂಬುದನ್ನು ಗಮನಿಸಬೇಕು. ಬಡ್ಡಿದರಗಳು / ಸಮನಾದ ಮಾಸಿಕ ಕಂತುಗಳು ಸಾಮಾನ್ಯವಾಗಿ ಬದಲಾಗಬಲ್ಲವು ಆಗಿದ್ದು, ಎಚ್ ಡಿ ಎಫ್ ಸಿ ರಿಟೈಲ್ ಪ್ರೈಮ್ ಲೆಂಡಿಂಗ್ ದರಕ್ಕೆ ಸಂಬಂಧಿಸಿರುತ್ತದೆ ಮತ್ತು ಅದರ ಬದಲಾವಣೆ ಪ್ರಕಾರ ಏರಿಳಿತವಾಗುತ್ತಿರುತ್ತವೆ. ಭಾರತೀಯ ಕರೆನ್ಸಿಯಂತೆ ಭಾರತದಲ್ಲಿ ಎಲ್ಲಾ ಪಾವತಿಗಳನ್ನು ಮಾಡಬೇಕಾಗಿದೆ. ಎಚ್ ಡಿ ಎಫ್ ಸಿ ನೀಡುವ ಎಲ್ಲಾ ಲೋನ್‌ಗಳನ್ನು ಭಾರತದಲ್ಲಿ ಮಾತ್ರ ಇರುವ ಆಸ್ತಿಗಳಿಗಾಗಿ ಮಾತ್ರ ಭಾರತದಲ್ಲಿ ನೀಡಲಾಗುತ್ತದೆ.

ಸಂಬಳದಾರರಿಗಾಗಿ

ವಿಶೇಷ ಆಫರ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್7.60

ಹೊಂದಾಣಿಕೆಯ ದರದ ಹೋಮ್ ಲೋನ್

ಮಹಿಳೆಯರಿಗೆ * (30 ಲಕ್ಷದವರೆಗೆ) 7.85 ನಿಂದ 8.35
ಇತರರಿಗೆ * (30 ಲಕ್ಷದವರೆಗೆ)7.90 ನಿಂದ 8.40
ಮಹಿಳೆಯರಿಗೆ (30 ಲಕ್ಷಕ್ಕಿಂತ ಹೆಚ್ಚು)8.00 ನಿಂದ 8.50
ಇತರರಿಗೆ * (30 ಲಕ್ಷಕ್ಕಿಂತ ಹೆಚ್ಚು)8.05 ನಿಂದ 8.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.10 ನಿಂದ 8.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.15 ನಿಂದ 8.65

*ಮೇಲಿನ ಹೋಮ್ ಲೋನ್ ಬಡ್ಡಿದರಗಳು / ಸಮನ್ವಯ ಮಾಸಿಕ ಕಂತುಗಳು ಹೌಸಿಂಗ್ ಡೆವೆಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್‌ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತವೆ ಮತ್ತು ವಿತರಣೆ ಸಮಯದಲ್ಲಿ ಬದಲಾಗಬಹುದು. ಮೇಲೆ ಹೋಮ್ ಲೋನ್‌ ಬಡ್ಡಿದರಗಳು ಸ್ವಭಾವದಲ್ಲಿ ವ್ಯತ್ಯಾಸವಾಗಿದ್ದು, ಎಚ್ ಡಿ ಎಫ್ ಸಿ ಯ ಚಿಲ್ಲರೆ ಪ್ರೈಮ್ ಲೆಂಡಿಂಗ್ ದರಕ್ಕೆ ಸಂಬಂಧಿಸಿರುತ್ತದೆ ಮತ್ತು ಅದೇ ಚಲನೆಯ ಪ್ರಕಾರ ಏರಿಳಿತವನ್ನು ಉಂಟುಮಾಡುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಯನ್ನು ಹೊಂದಿವೆ.

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ಮಹಿಳೆಯರಿಗೆ * (30 ಲಕ್ಷದವರೆಗೆ)8.30 ನಿಂದ 8.80
ಇತರರಿಗೆ * (30 ಲಕ್ಷದವರೆಗೆ)8.35 ನಿಂದ 8.85
ಮಹಿಳೆಯರಿಗೆ (30 ಲಕ್ಷಕ್ಕಿಂತ ಹೆಚ್ಚು)8.45 ನಿಂದ 8.95
ಇತರರಿಗೆ * (30 ಲಕ್ಷಕ್ಕಿಂತ ಹೆಚ್ಚು)8.50 ನಿಂದ 9.00
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.55 ನಿಂದ 9.05
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.60 ನಿಂದ 9.10

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಪ್ಲಾಟ್ ಲೋನ್ ವಿವರಗಳು

ನೀವು ಪ್ಲಾಟ್ ಸುಧಾರಣೆ ಲೋನ್‌ಗಾಗಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರ ಆಗಿರಬೇಕು. ಆದಾಗ್ಯೂ, ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಬೇಕಿಲ್ಲ. ಸಹ-ಅರ್ಜಿದಾರರು ಕುಟುಂಬ ಸದಸ್ಯರು ಆಗಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ, 60 ವರ್ಷಗಳ ವರೆಗಿನ ಒಬ್ಬ NRI / OCI / PIO ಉತ್ತಮ ಮನಸ್ಥಿತಿ ಉಳ್ಳ ಮತ್ತು ಯಾವುದೇ ಒಪ್ಪಂದದ ವಿಷಯದಲ್ಲಿ ಕಾನೂನಿನಿಂದ ಅನರ್ಹಗೊಳಿಸದಿದ್ದರೆ ಹೋಮ್ ಲೋನಿಗೆ ಅಪ್ಲೈ ಮಾಡಬಹುದು. ಲೋನಿಗೆ / ಎಸ್ನಲ್ಲಿ ನೀವು ಎಚ್ ಡಿ ಎಫ್ ಸಿಯಿಂದ ಪಡೆದ ಲೋನನ್ನು ನೀವು ಮರುಪಾವತಿ ಮಾಡದಿದ್ದರೆ ನಿಮ್ಮ ಮನೆಯನ್ನು ವಶಪಡಿಸಿಕೊಳ್ಳಲಾಗುತ್ತದೆ.

ಯಾರು ಅಪ್ಲೈ ಮಾಡಬಹುದು?

ಪ್ರಧಾನ ಅರ್ಜಿದಾರ
  • ವಯಸ್ಸು

    18-60 ವರ್ಷಗಳು

  • ವೃತ್ತಿ

    ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ

  • ರಾಷ್ಟ್ರೀಯತೆ

    ಎನ್ ಆರ್ ಐ

  • ಲಿಂಗ

    ಎಲ್ಲಾ ಲಿಂಗಗಳು

ನಿಮ್ಮ ಮನೆಯನ್ನು ಪ್ಲಾನ್ ಮಾಡಿ
ಸಹ-ಅರ್ಜಿದಾರ(ರು)
  • ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

  • ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

  • ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಲೋನ್ ಮೊತ್ತ ಗರಿಷ್ಠ ಫಂಡಿಂಗ್*
₹30 ಲಕ್ಷಗಳವರೆಗೆ ಮತ್ತು ಸೇರಿದಂತೆಆಸ್ತಿ ವೆಚ್ಚದಲ್ಲಿ 80%**
₹30.01 ಲಕ್ಷದಿಂದ ₹75 ಲಕ್ಷಗಳು ಆಸ್ತಿ ವೆಚ್ಚದಲ್ಲಿ 80%**
₹75 ಲಕ್ಷಕ್ಕಿಂತ ಮೇಲ್ಪಟ್ಟು ಆಸ್ತಿ ವೆಚ್ಚದಲ್ಲಿ 75%**

*ಎಚ್ ಡಿ ಎಫ್ ಸಿ ನಿಗದಿಪಡಿಸಿದಂತೆ ಪ್ಲಾಟ್‌‌ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿಯ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
** ಒಂದು ವೇಳೆ ಪ್ಲಾಟ್ ಪಟ್ಟಣದ ವ್ಯಾಪ್ತಿಯ ಹೊರಭಾಗದಲ್ಲಿ ಇದ್ದರೆ, 70% ವರೆಗೆ ವೆಚ್ಚವನ್ನು/ಪ್ಲಾಟ್‌‌ನ ಮೌಲ್ಯವನ್ನು ನಿರ್ಬಂಧಿಸಬಹುದು.
ಮೇಲೆ ತಿಳಿಸಲಾದ ಹಣಕಾಸಿನ ಮಿತಿ ನೇರ ಹಂಚಿಕೆಯ ವಿಚಾರಗಳಿಗೆ ಮಾತ್ರ ಅನ್ವಯವಾಗುವುದು.

ನಿಮ್ಮ ಸಾಲದ ಸ್ಟಿರಿಲಿಂಗ್ ಸಮಾನತೆಗೆ ತಕ್ಕಂತೆ ಎಕ್ಸ್‌‌ಚೇಂಜ್ ದರದ ಬದಲಾವಣೆಗಳು ಏರಬಹುದು/ಇಳಿಕೆಯಾಗಬಹುದು.

ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.
***ಕೆಲವು ಉದ್ಯೋಗಿಗಳಿಗೆ ಮಾತ್ರ. ಉದ್ಯೋಗಿಗಳು ಒಳಗೊಳ್ಳಬಹುದು. ಆದರೆ ಡಾಕ್ಟರ್‌‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌‌ಗಳು ಮತ್ತು ಆರ್ಕಿಟೆಕ್ಟ್‌‌ಗೆ ಸೀಮಿತವಾಗಿಲ್ಲ.

ಲೋನಿನ ಅಧಿಕಾರಾವಧಿಯು ಗ್ರಾಹಕರ ಪ್ರೊಫೈಲ್, ಲೋನಿನ ಮುಕ್ತಾಯದ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನಿನ ಮುಕ್ತಾಯದ ಮೇಲೆ ಆಸ್ತಿಯ ವಯಸ್ಸು, ನಿರ್ದಿಷ್ಟ ಮರುಪಾವತಿ ಯೋಜನೆ ಮತ್ತು ಎಚ್ ಡಿ ಎಫ್ ಸಿಯ ಮುಂಚಿತದಿಂದ ಇರುವ ಯಾವುದೇ ನಿಯಮಾವಳಿ ಆಧಾರಿತವಾಗಿರುವ ಅನ್ವಯವಾಗಬಹುದಾದ ಯಾವುದೇ ಇತರ ನಿಯಮಗಳ ಆಧಾರಿತವಾಗಿದೆ.

ಡಾಕ್ಯುಮೆಂಟ್ ಮತ್ತು ಶುಲ್ಕಗಳು

ಲೋನಿನ ಅನುಮೋದನೆಗೆ, ಪೂರ್ಣಗೊಂಡ ಮತ್ತು ಸಹಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ನೀವು ಎಲ್ಲಾ ಅರ್ಜಿದಾರರಿಗೆ / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

NRI ಗ್ರಾಹಕರಿಗೆ ಕಡ್ಡಾಯ
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • Pan Card
  • ಉದ್ಯೋಗ ಕಾಂಟ್ರಾಕ್ಟ್ ಫೋಟೋಕಾಪಿ

  • ಕೊನೆಯ 3 ತಿಂಗಳ ವೇತನ ರಸೀತಿಗಳು / ಕೆಳಗಿನವುಗಳನ್ನು ನಿರ್ದಿಷ್ಟಪಡಿಸಿದ ಪ್ರಮಾಣಪತ್ರಗಳು: ಹೆಸರು (ಇದು ಪಾಸ್ಪೋರ್ಟನಲ್ಲಿ ಕಂಡುಬರುವಂತೆ); ಸೇರಿದ ವ ದಿನಾಂಕ; ಪಾಸ್ಪೋರ್ಟ್ ಸಂಖ್ಯೆ; ಹುದ್ದೆ; ಪರಿಶೀಲನೆಗಳು ಮತ್ತು ವೇತನ

  • ಸ್ಯಾಲರಿ ಕ್ರೆಡಿಟ್‌ಗಳನ್ನು ತೋರಿಸುವ ಕಳೆದ6 ತಿಂಗಳ ಬ್ಯಾಂಕ್ ಸ್ಟೇಟ್‌‌ಮೆಂಟ್ ಫೊಟೋ ಕಾಪಿಗಳು

  • ಭಾರತದಲ್ಲಿನ NRE / NRO ಅಕೌಂಟಿನ ಕೊನೆಯ 6 ತಿಂಗಳ ಬ್ಯಾಂಕ್ ಸ್ಟೇಟ್‌‌ಮೆಂಟ್‌‌ಗಳ ಫೋಟೊ ಕಾಪಿ

  • www.experian.co.uk ಅಥವಾ www.equifax.co.uk ದಿಂದ ಗ್ರಾಹಕ ಕ್ರೆಡಿಟ್ ಚೆಕ್ ವರದಿ

  • ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
  • ಮರುಮಾರಾಟ ಪ್ರಕರಣಗಳಲ್ಲಿ ಹಿಂದಿನ ಆಸ್ತಿ ಡಾಕ್ಯುಮೆಂಟ್‌ಗಳನ್ನು ಒಳಗೊಂಡ ಹಕ್ಕು ಪತ್ರ

  • ಸ್ವಂತ ಕೊಡುಗೆಯ ಪುರಾವೆ
  • ಪಾಸ್‌ಪೋರ್ಟ್‌ನಲ್ಲಿ ಸ್ಟ್ಯಾಂಪ್ ಮಾಡಲಾದ ಮಾನ್ಯಗೊಂಡ ನಿವಾಸಿ ವೀಸಾ ಫೋಟೊ ಕಾಪಿ
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • ಕಳೆದ ಔದ್ಯೋಗಿಕ ಇತಿಹಾಸ
  • ಎಚ್ ಡಿ ಎಫ್ ಸಿ ಲಿಮಿಟೆಡ್‌ಗೆ ಸಂದಾಯವಾಗುವ ಪ್ರಕ್ರಿಯಾ ಶುಲ್ಕಕ್ಕಾಗಿ ಚೆಕ್

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಲೋನ್ ಮೊತ್ತದ 1.25% ಅಥವಾ ₹3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸಿದ ಬಡ್ಡಿ ಅಥವಾ EMI ಗ್ರಾಹಕರು ಹೆಚ್ಚುವರಿ ವಾರ್ಷಿಕ 24% ವರೆಗೆ ಪಾವತಿಸುವ ಜವಾಬ್ದಾರಿ ಅವರದು.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗಾಗಿ ನೀವು CERSAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಪುನ: ಬೆಲೆ ಕಟ್ಟುವುದು ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನ್ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಪ್ಲಸ್ ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಫೈನಾನ್ಸಿಯಲ್ ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲಗಳಿಂದ ಅಲ್ಲ * ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನಿನ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ಯೋಜನೆಗಳನ್ನು ಬದಲಾಯಿಸುವ ಅಥವಾ ಸ್ಪ್ರೆಡ್ ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಾಮಿನಲ್ ಶುಲ್ಕವನ್ನು ಪಾವತಿಸಿ, ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಅವಧಿಯನ್ನು ಕಡಿಮೆ ಮಾಡುವ ಆಯ್ಕೆಯಿಂದ ನೀವು ಈ ಸೌಕರ್ಯದ ಲಾಭವನ್ನು ಪಡೆಯಬಹುದು. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ . ನಮ್ಮ ಪರಿವರ್ತನೆ ಸೌಕರ್ಯವನ್ನು ಪಡೆದುಕೊಳ್ಳಲು ಮತ್ತು ನಮ್ಮನ್ನು ನೀವು ಕರೆ ಮಾಡಲು ಅಥವಾ ಇಲ್ಲಿ ಕ್ಲಿಕ್ ಮಾಡಿ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ ನಲ್ಲಿ ಲಾಗಿನ್ ಮಾಡಿ 24x7 ನಿಮ್ಮ ಲೋನ್ ಅಕೌಂಟ್ ಮಾಹಿತಿಯನ್ನು ಪಡೆದುಕೊಳ್ಳಿ. ಈ ಕೆಳಕಂಡ ಪರಿವರ್ತನೆಯ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕನಿಗೆ ಲಭ್ಯವಿವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ಲೋನ್ ದರ ಇಂದ ಅಸ್ಥಿರ ದರ ಲೋನ್ ಬದಲಾಯಿಸುವುದು (ವಸತಿ / ವಿಸ್ತರಣೆ / ಸುಧಾರಣೆ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಟ್ರೂ-ಫಿಕ್ಸೆಡ್ ಸ್ಥಿರ ದರ ಇಂದ ಅಸ್ಥಿರ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು.

ಕ್ಯಾಲ್ಕುಲೇಟರ್‌ಗಳು

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

HDFC's home loan calculator helps you calculate your Home Loan Emi with ease. HDFC offers home loans with EMIs starting from ₹700 per lac and interest rates starting from 7.75%* p.a. with additional features such as flexible repayment options and top-up loan. With a low-interest rate and long repayment tenure, HDFC ensures a comfortable home loan EMI for you. With our reasonable EMIs, HDFC Home loan is lighter on your pocket. Calculate the EMI that you will be required to pay for your home loan with our easy to understandhome loan EMI calculator.

ಹೋಂ ಲೋನ್‌ EMI ಲೆಕ್ಕ ಹಾಕಿ

₹. .
1 ಲಕ್ಷ ₹. 10 ಕೋಟಿ
1 30
0 15
₹. .25,64,000
₹. .25,64,000
₹. .25,64,000

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ಹೋಮ್ ಲೋನ್ ಅರ್ಹತೆಯು ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸು ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟರಿ, ನಿವೃತ್ತಿ ವಯಸ್ಸು ಇತ್ಯಾದಿಗಳಂತಹ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

₹. .
10 ಕೆ ₹. 1 ಕೋಟಿ
1 30
0 15
₹. .
₹. . 0 ₹. 1 ಕೋಟಿ

ನಿಮ್ಮ ಹೋಮ್ ಲೋನ್ ಅರ್ಹತೆ

₹. .

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ

₹. . /ಮಾಸಿಕ

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹. .
₹. . 0 ₹. 1 ಕೋಟಿ
₹. .
10 ಕೆ ₹. 1 ಕೋಟಿ
1 30
0 15
₹. .
₹. . 0 ₹. 1 ಕೋಟಿ

ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ

₹. .

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ಆಸ್ತಿಯ ಬೆಲೆ

₹. .

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹. .
1 ಲಕ್ಷ ₹. 10 ಕೋಟಿ
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹. .

ಅಸ್ತಿತ್ವದಲ್ಲಿರುವ EMI

₹. .

ಪ್ರಸ್ತಾಪಿಸಿದ EMI

₹. .

EMI ನಲ್ಲಿ ಉಳಿತಾಯ

₹. .

ಆಗಾಗ್ಗೆ ಕೇಳುವ ಪ್ರಶ್ನೆಗಳು

ನಾನು ಯಾವಾಗ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಮಾಡಬಹುದು?

ನೀವು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಭಾರತಕ್ಕೆ ಮರಳಲು ಭವಿಷ್ಯದಲ್ಲಿ ಯೋಜಿಸುತ್ತಿರುವಾಗ ನೀವು ಹೋಮ್ ಲೋನಿಗೆ ಅಪ್ಲೈ ಮಾಡಬಹುದು. ನೀವು ಆಸ್ತಿಯನ್ನು ಆಯ್ಕೆ ಮಾಡಿರದಿದ್ದರೂ ನಿರ್ಮಾಣ ಪ್ರಾರಂಭವಾಗಿಲ್ಲವಾದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ಆಸ್ತಿಯನ್ನು ನಿರ್ಮಿಸಲು ನಿರ್ಧರಿಸಿದ ತಕ್ಷಣವೇ ನೀವು ಹೋಮ್ ಲೋನಿಗೆ ಅಪ್ಲೈ ಮಾಡಬಹುದು.

NRI ಯಾರು??

ಆತ ಭಾರತೀಯ ಪ್ರಜೆಯಾಗಿದ್ದು ಭಾರತದ ಹೊರಗೆ ವಾಸಿಸುತ್ತಿದ್ದರೆ ಅಥವಾ ಭಾರತೀಯ ಮೂಲವನ್ನು ಹೊಂದಿರುವ ಭಾರತದ ಹೊರಗಿನ ವ್ಯಕ್ತಿ NRI ಆಗಿರುತ್ತಾನೆ.
1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ 2(w) ಸೆಕ್ಷನ್ ಅಡಿಯಲ್ಲಿ ಭಾರತದಿಂದ ಹೊರಗೆ ವಾಸಿಸುತ್ತಿರುವವರ ಬಗ್ಗೆ ವ್ಯಾಖ್ಯಾನಿಸಲಾಗಿದೆ:
ಭಾರತದ ಹೊರಗೆ ವಾಸಿಸುತ್ತಿರುವ ವ್ಯಕ್ತಿ ಎಂದರೆ, ಆತ ಭಾರತದ ನಿವಾಸಿಯಲ್ಲ.
ಒಬ್ಬ ವ್ಯಕ್ತಿಯನ್ನು ಈ ಕೆಳಗಿನ ಪ್ರಕರಣಗಳಲ್ಲಿ ಭಾರತದಲ್ಲಿ ನಿವಾಸಿಯಾಗಿಲ್ಲ ಎಂದು ಪರಿಗಣಿಸಲಾಗುತ್ತದೆ:
ವ್ಯಕ್ತಿಯು ಹಿಂದಿನ ಹಣಕಾಸು ವರ್ಷದಲ್ಲಿ 182 ದಿನಗಳಿಗಿಂತ ಕಡಿಮೆ ಅವಧಿಯವರೆಗೆ ಭಾರತದಲ್ಲಿ ಉಳಿದುಕೊಂಡಿದ್ದರೆ
ವ್ಯಕ್ತಿಯು ಭಾರತದಿಂದ ಹೊರಗೆ ಹೋಗಿದ್ದರೆ ಅಥವಾ ಭಾರತದಿಂದ ಹೊರಗೆ ಉಳಿದುಕೊಂಡಿದ್ದರೆ ಎರಡೂ ಸಂದರ್ಭಗಳಲ್ಲಿ
ಭಾರತದ ಹೊರಗೆ ಉದ್ಯೋಗವನ್ನು ಎದುರು ನೋಡುತ್ತಿದ್ದರೆ ಅಥವಾ ತೆಗೆದುಕೊಂಡಿದ್ದರೆ, ಅಥವಾ
ಭಾರತದ ಹೊರಗೆ ಬಿಸಿನೆಸ್ ನಡೆಸುವುದಕ್ಕಾಗಿ ಅಥವಾ ಭಾರತದ ಹೊರಗೆ ವೃತ್ತಿಯನ್ನು ನಡೆಸುವುದಕ್ಕಾಗಿ ಅಥವಾ
ಯಾವುದೇ ಇತರ ಉದ್ದೇಶಕ್ಕಾಗಿ, ಈ ರೀತಿಯ ಸಂದರ್ಭಗಳಲ್ಲಿ ಆತ ನಿಶ್ಚಿತವಲ್ಲದ ಅವಧಿಯವರೆಗೆ ಭಾರತದ ಹೊರಗೆ ವಾಸಿಸುವ ಉದ್ದೇಶವನ್ನು ಹೊಂದಿರುತ್ತಾನೆ ಎಂಬುದನ್ನು ಸೂಚಿಸುತ್ತದೆ

ಅನಿವಾಸಿ ಭಾರತೀಯನಿಂದ ನಿವಾಸಿ ಭಾರತೀಯನಾಗಿ ಸ್ಥಾನಮಾನದ ಬದಲಾವಣೆ ಆದಲ್ಲಿ ನನ್ನ ನನ್ನ ಲೋನನ್ನು ಹೇಗೆ ಮರು ಮೌಲ್ಯಮಾಪನಮಾಡಲಾಗುವುದು?

ನೀವು ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಎಚ್ ಡಿ ಎಫ್ ಸಿಯು ಅರ್ಜಿದಾರ(ರ) ಮರುಪಾವತಿ ಸಾಮರ್ಥ್ಯವನ್ನು ವಾಸಸ್ಥಿತಿ ಮತ್ತು ಬದಲಾಯಿಸಿದ ಮರುಪಾವತಿ ವೇಳಾಪಟ್ಟಿಯನ್ನು ಆಧರಿಸಿ ಲೆಕ್ಕ ಹಾಕುತ್ತದೆ. ಹೊಸ ಬಡ್ಡಿದರವು ಭಾರತ ನಿವಾಸಿಗಳಿಗೆ(ಆ ಒಂದು ನಿರ್ದಿಷ್ಟ ಪ್ರಾಡಕ್ಟ್‌ಗೆ) ಅನ್ವಯವಾಗುವ ಪ್ರಸ್ತುತ ದರದ ಪ್ರಕಾರವೇ ಇರುತ್ತದೆ. ಈ ಬದಲಾಯಿಸಿದ ಬಡ್ಡಿದರವು ಬದಲಾಯಿಸಲಾಗುತ್ತಿರುವ ಬಾಕಿ ಮೊತ್ತದ ಮೇಲೆ ಅನ್ವಯವಾಗುತ್ತದೆ. ಸ್ಟೇಟಸ್ ಬದಲಾವಣೆಯ ದೃಢೀಕರಣವಾಗಿ ಗ್ರಾಹಕರಿಗೆ ಒಂದು ಪತ್ರವನ್ನು ಕೊಡಲಾಗಿದೆ.

ನನ್ನ PIO ಅರ್ಹತೆಯನ್ನು ಸಾಬೀತುಪಡಿಸಲು ಯಾವ ಡಾಕ್ಯುಮೆಂಟ್‌‌ಗಳ ಅಗತ್ಯವಿದೆ?

PIO ಕಾರ್ಡಿನ ಫೋಟೋ ಪ್ರತಿ ಅಥವಾ ಹುಟ್ಟಿದ ಸ್ಥಳ 'ಭಾರತ'
ಎಂದು ಸೂಚಿಸುವ ಈಗಿನ ಪಾಸ್ಪೋರ್ಟಿನ ಫೋಟೋ ಪ್ರತಿ
ಭಾರತೀಯ ಪಾಸ್ಪೋರ್ಟಿನ ಫೋಟೋ ಪ್ರತಿ, ಈ ಮೊದಲೇ ವೈಯಕ್ತಿಕವಾಗಿ ಮಾಡಿಕೊಂಡಿದ್ದರೆ
ಪೋಷಕರ ಫೋಟೋ ಪ್ರತಿ/ ಗ್ರಾಂಡ್‌‌ಪೇರೆಂಟ್ಸ್‌‌ಗಳ ಭಾರತೀಯ ಪಾಸ್ಪೋರ್ಟ್/ಬರ್ತ್ ಸರ್ಟಿಫಿಕೇಟ್/ಮ್ಯಾರೇಜ್ ಸರ್ಟಿಫಿಕೇಟ್.

ಲೋನನ್ನು ಪಡೆದುಕೊಳ್ಳಲು ನಾನು ಹಾಜರಿರುವುದು ಅಗತ್ಯವೇ?

ನಿಮ್ಮ ಹೋಮ್ ಲೋನನ್ನು ಪಡೆಯಲು ನೀವು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ. ಒಂದುವೇಳೆ ಲೋನ್ ಅಪ್ಲಿಕೇಶನ್ ಸಲ್ಲಿಕೆಯ ಮತ್ತು ಲೋನ್ ವಿತರಣೆಯ ಸಮಯದಲ್ಲಿ ನೀವು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ನೀವು ಪವರ್ ಆಫ್ ಅಟಾರ್ನಿಯನ್ನು ನೇಮಿಸಿ ಎಚ್ ಡಿ ಎಫ್ ಸಿ ಫಾರ್ಮ್ಯಾಟ್ ಪ್ರಕಾರ ಲೋನ್ ಪಡೆದುಕೊಳ್ಳಬಹುದು. ನಿಮ್ಮಪವರ್ ಆಫ್ ಅಟಾರ್ನಿಯು ನಿಮ್ಮ ಪರವಾಗಿ ಅಪ್ಲೈ ಮಾಡಬಹುದು ಮತ್ತು ನಿಯಮಾವಳಿಗಳನ್ನು ಪಾಲಿಸಬಹುದು.

ನಿಯಮ & ಷರತ್ತುಗಳು

ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.

  • ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ
  • ಲೋನ್‌ಗಳು ಸಾಲಗಾರನ ಮರುಪಾವತಿಯ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
  • ನಿಮ್ಮ ಸಾಲದ ಸ್ಟಿರಿಲಿಂಗ್ ಸಮಾನತೆಗೆ ತಕ್ಕಂತೆ ಎಕ್ಸ್‌‌ಚೇಂಜ್ ದರದ ಬದಲಾವಣೆಗಳು ಏರಬಹುದು/ಇಳಿಕೆಯಾಗಬಹುದು.
  • ನೀವು ಎಚ್ ಡಿ ಎಫ್ ಸಿ ಯಿಂದ ಪಡೆದ ಹೋಮ್ ಲೋನ್‌ಗಳನ್ನು ಸಕಾಲಿಕವಾಗಿ ಮರುಪಾವತಿ ಮಾಡದಿದ್ದರೆ, ನಿಮ್ಮ ಮನೆಯನ್ನು ಮರು ಸ್ವಾಧೀನ ಮಾಡಬಹುದು.

ನಿಮ್ಮ ಲೋನಿಗೆ ಸಂಬಂಧಿಸಿದ ಹೆಚ್ಚಿನ ಪ್ರಮುಖ ನಿಯಮಗಳು ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ .

ಪ್ರಮುಖ ಲಾಭಗಳು ಮತ್ತು ಫೀಚರ್‌ಗಳು

ನಿಮ್ಮ ದೇಶದಲ್ಲಿ ಜಮೀನು ಕೊಳ್ಳುವಂತಹ ಕೆಲಸಕ್ಕಿಂತ ಹೆಚ್ಚು ಹೆಮ್ಮೆಯ ಸಂಗತಿ ಯಾವುದೂ ಇಲ್ಲ. ಎಚ್ ಡಿ ಎಫ್ ಸಿ ಪ್ಲಾಟ್ ಲೋನ್‌ಗಳಿಂದ ನೀವು ಭಾರತದಲ್ಲಿ ಜಮೀನು ಖರೀದಿಸಬಹುದು ಮತ್ತು ನಿಮ್ಮದೇ ಆದ ಮನೆಯನ್ನು ಕಟ್ಟಿಕೊಳ್ಳಬಹುದು.

  • ನೇರ ಹಂಚಿಕೆ ಮೂಲಕ ಭಾರತದಲ್ಲಿ ಒಂದು ಸ್ಥಳವನ್ನು ಖರೀದಿಸಲು NRI ಗಳು, PIO ಗಳು ಮತ್ತು OCI ಗಳಿಗೆ ಲೋನ್‌ಗಳು

  • ಭಾರತದಲ್ಲಿ ಮರುಮಾರಾಟದ ಪ್ಲಾಟನ್ನು ಖರೀದಿಸಲು ಲೋನ್

  • ಭಾರತದಲ್ಲಿ ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಲೋನನ್ನು ವರ್ಗಾವಣೆ ಮಾಡಲು ಲೋನ್‌ಗಳು

  • ಭಾರತದಲ್ಲಿ ಇರುವ ಆಸ್ತಿಗಳ ಮಾಹಿತಿಗಾಗಿ ಯುನೈಟೆಡ್ ಕಿಂಗ್‌‌ಡಮ್‌ನಲ್ಲಿ ಹೋಮ್ ಲೋನ್ ಸಲಹಾ ಸೇವೆಗಳ ಲಭ್ಯತೆ

  • ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಗೆ ತಜ್ಞರು

*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ಮತ್ತು OCI ವ್ಯಕ್ತಿ - ಭಾರತದ ವಿದೇಶೀ ನಾಗರೀಕ.

ಬಡ್ಡಿ ದರಗಳು

  1. A loan of ₹100000 payable over 15 years on a variable rate for 15 years at 8.70% would require 180 payments of ₹997 per month. The total amount payable would be ₹179460 made up of loan amount of ₹100000 plus interest of ₹79460. The overall cost for comparison is 8.70% APRC representative.
  2. ಈ ಮೇಲಿನದರ ಜೊತೆಗೆ, ಸಂಸ್ಕರಣಾ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.
  3. ಫೀಗಳು ಮತ್ತು ಶುಲ್ಕಗಳು.
    ಅಡಿಯಲ್ಲಿ ಪ್ರೊಸೆಸಿಂಗ್ ಫೀ ವಿವರಗಳನ್ನು ಉಲ್ಲೇಖಿಸಲಾಗಿದೆ. ಈ ಉದಾಹರಣೆಯು ಸೂಚ್ಯವಾಗಿದೆ ಎಂಬುದನ್ನು ಗಮನಿಸಬೇಕು. ಬಡ್ಡಿದರಗಳು / ಸಮನಾದ ಮಾಸಿಕ ಕಂತುಗಳು ಸಾಮಾನ್ಯವಾಗಿ ಬದಲಾಗಬಲ್ಲವು ಆಗಿದ್ದು, ಎಚ್ ಡಿ ಎಫ್ ಸಿ ರಿಟೈಲ್ ಪ್ರೈಮ್ ಲೆಂಡಿಂಗ್ ದರಕ್ಕೆ ಸಂಬಂಧಿಸಿರುತ್ತದೆ ಮತ್ತು ಅದರ ಬದಲಾವಣೆ ಪ್ರಕಾರ ಏರಿಳಿತವಾಗುತ್ತಿರುತ್ತವೆ. ಭಾರತೀಯ ಕರೆನ್ಸಿಯಂತೆ ಭಾರತದಲ್ಲಿ ಎಲ್ಲಾ ಪಾವತಿಗಳನ್ನು ಮಾಡಬೇಕಾಗಿದೆ. ಎಚ್ ಡಿ ಎಫ್ ಸಿ ನೀಡುವ ಎಲ್ಲಾ ಲೋನ್‌ಗಳನ್ನು ಭಾರತದಲ್ಲಿ ಮಾತ್ರ ಇರುವ ಆಸ್ತಿಗಳಿಗಾಗಿ ಮಾತ್ರ ಭಾರತದಲ್ಲಿ ನೀಡಲಾಗುತ್ತದೆ.

ಸ್ವಯಂ ಉದ್ಯೋಗಿ ವೃತ್ತಿಪರರಿಗೆ

ವಿಶೇಷ ಆಫರ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್7.60

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ) 7.85 ನಿಂದ 8.35
ಇತರರಿಗೆ * (30 ಲಕ್ಷದವರೆಗೆ)7.90 ನಿಂದ 8.40
ಮಹಿಳೆಯರಿಗೆ (30 ಲಕ್ಷಕ್ಕಿಂತ ಹೆಚ್ಚು)8.00 ನಿಂದ 8.50
ಇತರರಿಗೆ * (30 ಲಕ್ಷಕ್ಕಿಂತ ಹೆಚ್ಚು)8.05 ನಿಂದ 8.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.10 ನಿಂದ 8.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.15 ನಿಂದ 8.65

*ಮೇಲಿನ ಹೋಮ್ ಲೋನ್ ಬಡ್ಡಿದರಗಳು / ಸಮನ್ವಯ ಮಾಸಿಕ ಕಂತುಗಳು ಹೌಸಿಂಗ್ ಡೆವೆಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್‌ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತವೆ ಮತ್ತು ವಿತರಣೆ ಸಮಯದಲ್ಲಿ ಬದಲಾಗಬಹುದು. ಮೇಲೆ ಹೋಮ್ ಲೋನ್‌ ಬಡ್ಡಿದರಗಳು ಸ್ವಭಾವದಲ್ಲಿ ವ್ಯತ್ಯಾಸವಾಗಿದ್ದು, ಎಚ್ ಡಿ ಎಫ್ ಸಿ ಯ ಚಿಲ್ಲರೆ ಪ್ರೈಮ್ ಲೆಂಡಿಂಗ್ ದರಕ್ಕೆ ಸಂಬಂಧಿಸಿರುತ್ತದೆ ಮತ್ತು ಅದೇ ಚಲನೆಯ ಪ್ರಕಾರ ಏರಿಳಿತವನ್ನು ಉಂಟುಮಾಡುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಯನ್ನು ಹೊಂದಿವೆ.

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.30 ನಿಂದ 8.80
ಇತರರಿಗೆ * (30 ಲಕ್ಷದವರೆಗೆ)8.35 ನಿಂದ 8.85
ಮಹಿಳೆಯರಿಗೆ (30 ಲಕ್ಷಕ್ಕಿಂತ ಹೆಚ್ಚು)8.45 ನಿಂದ 8.95
ಇತರರಿಗೆ * (30 ಲಕ್ಷಕ್ಕಿಂತ ಹೆಚ್ಚು)8.50 ನಿಂದ 9.00
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.55 ನಿಂದ 9.05
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.60 ನಿಂದ 9.10

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ವಯಂ ಉದ್ಯೋಗದಲ್ಲಿಲ್ಲದ ವೃತ್ತಿಪರರಿಗೆ

ವಿಶೇಷ ಆಫರ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್7.60

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.00 ನಿಂದ 8.50
ಇತರರಿಗೆ * (30 ಲಕ್ಷದವರೆಗೆ) 8.05 ನಿಂದ 8.55
ಮಹಿಳೆಯರಿಗೆ (30 ಲಕ್ಷಕ್ಕಿಂತ ಹೆಚ್ಚು) 8.15 ನಿಂದ 8.65
ಇತರರಿಗೆ * (30 ಲಕ್ಷಕ್ಕಿಂತ ಹೆಚ್ಚು) 8.20 ನಿಂದ 8.70
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.25 ನಿಂದ 8.75
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.30 ನಿಂದ 8.80

*ಮೇಲಿನ ಹೋಮ್ ಲೋನ್ ಬಡ್ಡಿದರಗಳು / ಸಮನ್ವಯ ಮಾಸಿಕ ಕಂತುಗಳು ಹೌಸಿಂಗ್ ಡೆವೆಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್‌ ಯೋಜನೆ ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತವೆ ಮತ್ತು ವಿತರಣೆ ಸಮಯದಲ್ಲಿ ಬದಲಾಗಬಹುದು. ಮೇಲೆ ಹೋಮ್ ಲೋನ್‌ ಬಡ್ಡಿದರಗಳು ಸ್ವಭಾವದಲ್ಲಿ ವ್ಯತ್ಯಾಸವಾಗಿದ್ದು, ಎಚ್ ಡಿ ಎಫ್ ಸಿ ಯ ಚಿಲ್ಲರೆ ಪ್ರೈಮ್ ಲೆಂಡಿಂಗ್ ದರಕ್ಕೆ ಸಂಬಂಧಿಸಿರುತ್ತದೆ ಮತ್ತು ಅದೇ ಚಲನೆಯ ಪ್ರಕಾರ ಏರಿಳಿತವನ್ನು ಉಂಟುಮಾಡುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಯನ್ನು ಹೊಂದಿವೆ.

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.40%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ)8.45 ನಿಂದ 8.95
ಇತರರಿಗೆ * (30 ಲಕ್ಷದವರೆಗೆ)8.50 ನಿಂದ 9.00
ಮಹಿಳೆಯರಿಗೆ (30 ಲಕ್ಷಕ್ಕಿಂತ ಹೆಚ್ಚು)8.60 ನಿಂದ 9.10
ಇತರರಿಗೆ * (30 ಲಕ್ಷಕ್ಕಿಂತ ಹೆಚ್ಚು)8.65 ನಿಂದ 9.15
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು)8.70 ನಿಂದ 9.20
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು)8.75 ನಿಂದ 9.25

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಪ್ಲಾಟ್ ಲೋನ್ ವಿವರಗಳು

ನೀವು ಪ್ಲಾಟ್ ಸುಧಾರಣೆ ಲೋನ್‌ಗಾಗಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರ ಆಗಿರಬೇಕು. ಆದಾಗ್ಯೂ, ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಬೇಕಿಲ್ಲ. ಸಹ-ಅರ್ಜಿದಾರರು ಕುಟುಂಬ ಸದಸ್ಯರು ಆಗಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ, 60 ವರ್ಷಗಳ ವರೆಗಿನ ಒಬ್ಬ NRI / OCI / PIO ಉತ್ತಮ ಮನಸ್ಥಿತಿ ಉಳ್ಳ ಮತ್ತು ಯಾವುದೇ ಒಪ್ಪಂದದ ವಿಷಯದಲ್ಲಿ ಕಾನೂನಿನಿಂದ ಅನರ್ಹಗೊಳಿಸದಿದ್ದರೆ ಹೋಮ್ ಲೋನಿಗೆ ಅಪ್ಲೈ ಮಾಡಬಹುದು. ಲೋನಿಗೆ / ಎಸ್ನಲ್ಲಿ ನೀವು ಎಚ್ ಡಿ ಎಫ್ ಸಿಯಿಂದ ಪಡೆದ ಲೋನನ್ನು ನೀವು ಮರುಪಾವತಿ ಮಾಡದಿದ್ದರೆ ನಿಮ್ಮ ಮನೆಯನ್ನು ವಶಪಡಿಸಿಕೊಳ್ಳಲಾಗುತ್ತದೆ.

ಸ್ವಯಂ ಉದ್ಯೋಗಿ ಗ್ರಾಹಕರ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರ SEP)
  • ಡಾಕ್ಟರ್
  • ಲಾಯರ್
  • ಚಾರ್ಟರ್ಡ್ ಅಕೌಂಟೆಂಟ್
  • ಆರ್ಕಿಟೆಕ್ಟ್
  • ಕನ್ಸಲ್ಟಂಟ್
  • ಇಂಜಿನಿಯರ್
  • ಕಂಪನಿ ಕಾರ್ಯದರ್ಶಿ, ಇತ್ಯಾದಿ.
ಸ್ವಯಂ-ಉದ್ಯೋಗಿ ಅಲ್ಲದ ವೃತ್ತಿಪರ (SENP)
  • ಟ್ರೇಡರ್
  • ಕಮೀಶನ್ ಏಜೆಂಟ್
  • ಗುತ್ತಿಗೆದಾರ ಇತ್ಯಾದಿ.
ನಿಮ್ಮ ಮನೆಯನ್ನು ಪ್ಲಾನ್ ಮಾಡಿ

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಲೋನ್ ಮೊತ್ತಗರಿಷ್ಠ ಫಂಡಿಂಗ್*
₹30 ಲಕ್ಷಗಳವರೆಗೆ ಮತ್ತು ಸೇರಿದಂತೆಆಸ್ತಿ ವೆಚ್ಚದಲ್ಲಿ 80%**
₹30.01 ಲಕ್ಷದಿಂದ ₹75 ಲಕ್ಷಗಳುಆಸ್ತಿ ವೆಚ್ಚದಲ್ಲಿ 80%**
₹75 ಲಕ್ಷಕ್ಕಿಂತ ಮೇಲ್ಪಟ್ಟುಆಸ್ತಿ ವೆಚ್ಚದಲ್ಲಿ 75%**

*ಎಚ್ ಡಿ ಎಫ್ ಸಿ ನಿಗದಿಪಡಿಸಿದಂತೆ ಪ್ಲಾಟ್‌‌ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿಯ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
** ಒಂದು ವೇಳೆ ಪ್ಲಾಟ್ ಪಟ್ಟಣದ ವ್ಯಾಪ್ತಿಯ ಹೊರಭಾಗದಲ್ಲಿ ಇದ್ದರೆ, 70% ವರೆಗೆ ವೆಚ್ಚವನ್ನು/ಪ್ಲಾಟ್‌‌ನ ಮೌಲ್ಯವನ್ನು ನಿರ್ಬಂಧಿಸಬಹುದು.
ಮೇಲೆ ತಿಳಿಸಲಾದ ಹಣಕಾಸಿನ ಮಿತಿ ನೇರ ಹಂಚಿಕೆಯ ವಿಚಾರಗಳಿಗೆ ಮಾತ್ರ ಅನ್ವಯವಾಗುವುದು.

ನಿಮ್ಮ ಸಾಲದ ಸ್ಟಿರಿಲಿಂಗ್ ಸಮಾನತೆಗೆ ತಕ್ಕಂತೆ ಎಕ್ಸ್‌‌ಚೇಂಜ್ ದರದ ಬದಲಾವಣೆಗಳು ಏರಬಹುದು/ಇಳಿಕೆಯಾಗಬಹುದು.

ನೀವು 15 ವರ್ಷಗಳ ಗರಿಷ್ಠ ಅವಧಿಗೆ ನಿಮ್ಮ ಲೋನ್ ಪಾವತಿಗಳನ್ನು ವಿಸ್ತರಿಸಬಹುದು.*
*ಕೆಲವು ಉದ್ಯೋಗಿಗಳಿಗೆ ಮಾತ್ರ. ಉದ್ಯೋಗಿಗಳು ಸೇರ್ಪಡೆಗೊಳ್ಳಬಹುದು. ಆದರೆ ಡಾಕ್ಟರ್‌‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌‌ಗಳು ಮತ್ತು ಆರ್ಕಿಟೆಕ್ಟ್‌‌ಗೆ ಸೀಮಿತವಾಗಿಲ್ಲ.

ಲೋನಿನ ಅಧಿಕಾರಾವಧಿಯು ಗ್ರಾಹಕರ ಪ್ರೊಫೈಲ್, ಲೋನಿನ ಮುಕ್ತಾಯದ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನಿನ ಮುಕ್ತಾಯದ ಮೇಲೆ ಆಸ್ತಿಯ ವಯಸ್ಸು, ನಿರ್ದಿಷ್ಟ ಮರುಪಾವತಿ ಯೋಜನೆ ಮತ್ತು ಎಚ್ ಡಿ ಎಫ್ ಸಿಯ ಮುಂಚಿತದಿಂದ ಇರುವ ಯಾವುದೇ ನಿಯಮಾವಳಿ ಆಧಾರಿತವಾಗಿರುವ ಅನ್ವಯವಾಗಬಹುದಾದ ಯಾವುದೇ ಇತರ ನಿಯಮಗಳ ಆಧಾರಿತವಾಗಿದೆ.

ಡಾಕ್ಯುಮೆಂಟ್ ಮತ್ತು ಶುಲ್ಕಗಳು

ಲೋನಿನ ಅನುಮೋದನೆಗೆ, ಪೂರ್ಣಗೊಂಡ ಮತ್ತು ಸಹಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ನೀವು ಎಲ್ಲಾ ಅರ್ಜಿದಾರರಿಗೆ / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

NRI ಗ್ರಾಹಕರಿಗೆ ಕಡ್ಡಾಯ
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • Pan Card
  • ಕಳೆದ 3 ಮೌಲ್ಯಮಾಪನ ವರ್ಷಗಳ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಧೃಢೀಕರಿಸಿದ )ಆದಾಯದ ಲೆಕ್ಕಾಚಾರದ ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್
  • ಕೊನೆಯ 3 ವರ್ಷಗಳ ಬ್ಯಾಲೆನ್ಸ್ ಶೀಟ್ಗಳು ಮತ್ತು ಲಾಭ ಮತ್ತು ನಷ್ಟ ಎ / ಸಿ ಹೇಳಿಕೆಗಳು, ಅನುಬಂಧಗಳು / ವೇಳಾಪಟ್ಟಿಗಳೊಂದಿಗೆ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಪ್ರಮಾಣೀಕರಿಸಿದವು
  • ಕಳೆದ ವರ್ಷದ ಪ್ರಸಕ್ತ ಅಕೌಂಟ್ ವ್ಯವಹಾರ ಘಟಕದ ಸ್ಟೇಟ್‍ಮೆಂಟ್ ಮತ್ತು ಭಾರತದಲ್ಲಿ ಆ ವ್ಯಕ್ತಿಯ NRE / NRO ಅಕೌಂಟಿನ್ 6 ತಿಂಗಳುಗಳ ಸ್ಟೇಟಮೆಂಟ್‍ಗಳು
  • www.experian.co.uk ಅಥವಾ www.equifax.co.uk ದಿಂದ ಗ್ರಾಹಕ ಕ್ರೆಡಿಟ್ ಚೆಕ್ ವರದಿ
  • ಕಳೆದ 6 ತಿಂಗಳುಗಳ ಇನ್ವಾಯ್ಸಗಳು
  • ಪ್ರಸ್ತುತ ಮಾನ್ಯ ಒಪ್ಪಂದದ ನಕಲು
  • ಕಳೆದ 6 ತಿಂಗಳುಗಳ ಯುಕೆ ಕಂಪನಿಯ ಬ್ಯಾಂಕ್ ಅಕೌಂಟ್ ಸ್ಟೇಟಮೆಂಟ್‍ಗಳು
  • ಕಳೆದ ಆರು ತಿಂಗಳುಗಳ ವೈಯಕ್ತಿಕ ಬ್ಯಾಂಕ್ ಖಾತೆಯ ಸ್ಟೇಟಮೆಂಟ್ (ಕರೆಂಟ್, ಉಳಿತಾಯ ಮತ್ತು NRE / NRO)
  • ಉಳಿತಾಯಗಳ ಪುರಾವೆ- ಉಳಿತಾಯದಾರರ ಖಾತೆ, ISA ಫಿಕ್ಸೆಡ್ ಡಿಪಾಸಿಟಗಳು, ಡಿಮ್ಯಾಟ್ ಖಾತೆಯ ಸ್ಟೇಟ್ಮೆಂಟ್ ಇತ್ಯಾದಿ.
  • www.experian.co.uk ಅಥವಾ www.equifax.co.uk ದಿಂದ ಗ್ರಾಹಕ ಕ್ರೆಡಿಟ್ ಚೆಕ್ ವರದಿ
  • ಮೆಮೊರಾಂಡಮ್ ಮತ್ತು ಅಸೋಸಿಯೇಷನ್ನ ಲೇಖನಗಳು
  • ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರಗಳು
  • ಇತ್ತೀಚಿನ ಕ್ರೆಡಿಟ್ ಬ್ಯುರೋ, ಅಲ್ ಎಟಿಹ್ಯಾಡ್ ಕ್ರೆಡಿಟ್ ಬ್ಯುರೋ ಅವರಿಂದ www.aecb.gov.ae ಅಥವಾ ಎಂಕ್ರೆಡಿಟ್‌ನಿಂದ www.emcredit.com
  • ಕಂಪನಿಯ ನೋಂದಣಿ ಪ್ರಮಾಣಪತ್ರ
  • ಹಿಂದಿನ ಉದ್ಯೋಗದಾತರ ಪರಿಹಾರ ಪತ್ರ ಮತ್ತು P45
  • ಕಳೆದ 3 ಮೌಲ್ಯಮಾಪನ ವರ್ಷಗಳ (ವೈಯಕ್ತಿಕ ಮತ್ತು ವ್ಯವಹಾರ ಘಟಕದ ಎರಡೂ ಮತ್ತು ಸಿಎ ಧೃಢೀಕರಿಸಿದ )ಆದಾಯದ ಲೆಕ್ಕಾಚಾರದ ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್
  • Last 3 years’ Balance Sheets and Profit & Loss A/c Statements, with Annexures / Schedules (of both the individual and the business entity and attested by a CA)
  • ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
  • ಮರುಮಾರಾಟ ಪ್ರಕರಣಗಳಲ್ಲಿ ಹಿಂದಿನ ಆಸ್ತಿ ಡಾಕ್ಯುಮೆಂಟ್‌ಗಳನ್ನು ಒಳಗೊಂಡ ಹಕ್ಕು ಪತ್ರ
  • ಸ್ವಂತ ಕೊಡುಗೆಯ ಪುರಾವೆ
  • ಬಿಸಿನೆಸ್ ಪ್ರೊಫೈಲ್
  • ಪಾಸ್‌ಪೋರ್ಟ್‌ನಲ್ಲಿ ಮುದ್ರೆ ಮಾಡಲಾದ ಮಾನ್ಯ ನಿವಾಸೀ ವೀಸಾದ ಫೋಟೋಕಾಪಿ
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • ಎಚ್ ಡಿ ಎಫ್ ಸಿ ಲಿಮಿಟೆಡ್‌ಗೆ ಸಂದಾಯವಾಗುವ ಪ್ರಕ್ರಿಯಾ ಶುಲ್ಕಕ್ಕಾಗಿ ಚೆಕ್
  • ವ್ಯವಹಾರದ ಅಸ್ತಿತ್ವದ ಲೋನ್‌ಗಳು ಮತ್ತು ಮಾಲಿಕ ಪತ್ರದ ಫೋಟೊ ಕಾಪಿ ಜೊತೆಗೆ ವ್ಯಕ್ತಿಯ ವಿವರಗಳು

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಸ್ವಯಂ ಉದ್ಯೋಗಿ ವೃತ್ತಿಪರರಿಗೆ:
ಲೋನ್ ಮೊತ್ತದ 1.25% ಅಥವಾ ₹3,000 ಯಾವುದು ಹೆಚ್ಚಿನದು ಅದು, ಜತೆಗೆ ಅನ್ವಯವಾಗುವ ತೆರಿಗೆಗಳು.

ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರಿಗೆ:
ಲೋನ್ ಮೊತ್ತದ 1.25% ಅಥವಾ ₹4,500 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.

ಚಾಟ್ ಮಾಡಿ!